ನಿಮ್ಮ ಮನೆಗೆ ಇದ್ದಕ್ಕೆ ಇದ್ದ ಹಾಗೆ ಸಾವಿರ ಕಾಲು ಕೀಟ ಬಂದರೆ ಏನು ಅರ್ಥ ಗೊತ್ತ … ಒಳ್ಳೇದೋ ಕೆಟ್ಟದ್ದೋ ಇಲ್ಲಿದೆ ಉತ್ತರ

24

ನಮಸ್ಕಾರ ಸ್ನೇಹಿತರೇ ಕೆಲವೊಂದು ಸಾರಿ ನಮ್ಮ ಮನೆಯ ಒಳಗಡೆ ಯಾವುದಾದರೂ ಒಂದು ಪ್ರಾಣಿ ಬಂದರೆ ನಾವು ಹೆದರಿ ಅದನ್ನ ಹೊರಗಡೆ ಕಳಿಸುತ್ತೇವೆ ಹಾಗೂ ನಮ್ಮ ಮನೆಯ ಒಳಗಡೆ ಯಾವುದಾದರೂ ಕೆಲವು ಕೀಟಗಳು ಅಥವಾ ಕೆಲವೊಂದು ಪಡಿಗಳು ಬಂದರೆ ಅವುಗಳನ್ನು ಮನೆಯಿಂದ ಹೊರಗೆ ಹಾಕುವಂತಹ ಸಾಮಾನ್ಯವಾದ ಅಂತಹ ಪ್ರಯತ್ನವನ್ನು ನಾವು ಮಾಡುತ್ತೇವೆ.ಆದರೆ ಕೆಲವೊಂದು ಜಂತುಗಳು ನಮ್ಮ ಮನೆಯ ಒಳಗಡೆ ಬಂದರೆ ತುಂಬಾ ಒಳ್ಳೆಯದು ಹಾಗೂ ಇನ್ನೂ ಕೆಲವು ಜಂತುಗಳು ನಮ್ಮ ಮನೆಯ ಒಳಗಡೆ ಬಂದರೆ ತುಂಬಾ ಕೆಟ್ಟದ್ದು.

ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ನಿಮ್ಮ ಮನೆಯ ಒಳಗಡೆ ಯಾವಾಗಾದರೂ ಸಾವಿರ ಕಾಲನ್ನ ಹೊಂದಿರುವಂತಹ ಜಂತು ಬಂದಿದೆಯಾ.ಹೀಗೆ ಈ ರೀತಿಯಾದಂತಹ ಜರಿ ಎನ್ನುವುದು ನಿಮ್ಮ ಮನೆಯ ಒಳಗಡೆ ಬಂದರೆ ಒಳ್ಳೆಯದು ಆಗುತ್ತದೆ ಅಥವಾ ಕೆಟ್ಟದ್ದು ಎನ್ನುವಂತಹ ಯಾವುದಾದರೂ ಒಂದು ವಿಚಾರ ಇದ್ದರೆ ಇವತ್ತು ನಾವು ಈ ಲೇಖನದ ಮುಖಾಂತರ ನಿಮ್ಮ ಸಂಪೂರ್ಣವಾದ ಗೊಂದಲಕ್ಕೆ ತೆರೆಯನ್ನು ಎಳೆಯುತ್ತೇವೆ.

ಶಾಸ್ತ್ರಗಳ ಪ್ರಕಾರ ಕೆಲವೊಂದು ಪ್ರಾಣಿಗಳು ಪಕ್ಷಿಗಳು ಅಥವಾ ಕೆಲವೊಂದು ಕೀಟಗಳು ನಮ್ಮ ಮನೆಯ ಒಳಗಡೆ ಬಂದರೆ ಒಳ್ಳೆಯದು ಕೂಡ ಆಗುತ್ತದೆಯಂತೆ ಹಾಗೆ ಇನ್ನೂ ಕೆಲವು ಪ್ರಾಣಿಗಳು ಪಕ್ಷಿಗಳು ಹಾಗೂ ಕೆಲವು ಕೀಟಗಳು ಮನೆಯ ಒಳಗಡೆ ಬಂದರೆ ಅವುಗಳು ವಾಸ್ತುಗಳ ಪ್ರಕಾರ ಅಥವಾ ವಾಸ್ತುಶಾಸ್ತ್ರದ ಪ್ರಕಾರ ಕೆಟ್ಟದ್ದು ಕೂಡ ಆಗುತ್ತದೆಯಂತೆ.

ಸ್ನೇಹಿತರೆ ನಿಮ್ಮ ಮನೆಯಲ್ಲಿ ಯಾವಾಗಲೂ ಜೇಡ ಏನಾದರೂ ಗೂಡನ್ನ ಪದೇಪದೇ ಕಟ್ಟುತ್ತಿದ್ದಾರೆ ಅದು ನಿಮ್ಮ ಮನೆಯಲ್ಲಿ ಕಷ್ಟಗಳು ಹೆಚ್ಚಾಗುವಂತಹ ಒಂದು ಮುನ್ಸೂಚನೆಯಂತೆ ಅದರಲ್ಲೂ ನಿಮ್ಮ ಮನೆಯಲ್ಲಿ ಯಾವಾಗಲೂ ಸಾಲ ಎನ್ನುವುದು ಹೆಚ್ಚಾಗುತ್ತದೆ ಹಾಗು ಹಣಕಾಸಿನ ಸಮಸ್ಯೆಗಳು ಉಂಟಾಗುತ್ತವೆ.ಇದಕ್ಕಾಗಿ ನೀವು ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಜೆಡಿ ಆಗುವುದು ಕಟ್ಟದ ಹಾಗೆ ನೋಡಿಕೊಳ್ಳಬೇಕು ಹಾಗೂ ಮನೆಯನ್ನು ತುಂಬಾ ಶುಭ್ರವಾಗಿ ನೋಡಿಕೊಳ್ಳಬೇಕು ಆಗಾಗ ಮನೆಯ ಮೇಲ್ಗಡೆ ಹಾಗೂ ಕೆಳಗಡೆ ಒಳ್ಳೆಯ ರೀತಿಯಲ್ಲಿ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಜೇಡವು ಗೂಡು ಕಟ್ಟುವುದಿಲ್ಲ.

ಸ್ನೇಹಿತರೆಜೇಡ ನಕರಾತ್ಮಕವಾದ ಶಕ್ತಿಗಳನ್ನ ತನ್ನೆಡೆಗೆ ಸೆಳೆದುಕೊಳ್ಳುವ ಅಂತಹ ಶಕ್ತಿಯನ್ನು ಹೊಂದಿರುತ್ತದೆ ಅದಕ್ಕಾಗಿ ಮನೆಯಲ್ಲಿ ಯಾವುದೇ ಕಾರಣಕ್ಕೂ ಜೇಡಗಳನ್ನು ಮನೆಯಲ್ಲಿ ಇರದ ಹಾಗೆ ನೋಡಿಕೊಳ್ಳಬೇಕು.ಸ್ನೇಹಿತರೆ ಇನ್ನು ನಾವು ಎರಡನೇ ವಿಚಾರಕ್ಕೆ ಬಂದರೆ ಹಾವು.

ಮನುಷ್ಯನ ಯಾವುದೇ ಮನೆಯ ಒಳಗಡೆ ಹಾವು ಏನಾದರೂ ಬಂದರೆ ಅದನ್ನು ನಾವು ಕೋಲಿನಿಂದ ಹೊಡೆಯುತ್ತೇವೆ ಹಾಗೂ ಮನೆಯ ಹೊರಗಡೆ ಅದನ್ನು ಆಸೆಗೆ ಹಾಕುತ್ತೇವೆ. ನಿಮ್ಮ ಮನೆಯ ಹತ್ತಿರ ಅಥವಾ ಮನೆಯ ಒಳಗಡೆ ಹಾವು ಬರುವುದು ಕೆಟ್ಟದ್ ಆದಂತಹ ವಿಚಾರವನ್ನು ಸೂಚಿಸುತ್ತದೆ.ನಿಮ್ಮ ಮನೆಯ ಒಳಗಡೆ ಪದೇಪದೇ ಹಾವಿನ ವಿಚಾರಗಳು ಕಂಡುಬಂದಿದೆ ಆದಲ್ಲಿ ನಿಮ್ಮ ಹತ್ತಿರದ ಜ್ಯೋತಿಷ್ಯ ಗಳನ್ನು ಕೇಳಿಕೊಂಡು ಅದರ ಬಗ್ಗೆ ವಿಚಾರಿಸಿ ಏಕೆಂದರೆ ಕೆಲವೊಂದು ಬಾರಿ ನಿಮ್ಮ ಮನೆ ನಾಗರಾಜ್ ದೇವತೆಗಳ ಮನೆಯ ಹತ್ತಿರ ಇರಬಹುದು. ಕೆಲವೊಂದು ಬಾರಿ ಹಾವುಗಳು ಬರುವುದು ಕೆಲವೊಂದು ಸೂಚನೆಗಳನ್ನು ಕೊಡುವುದಕ್ಕಾಗಿ.

ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುವೆಗಳು ಬಂದೇಬರುತ್ತವೆ ಅದರಲ್ಲೂ ಇರುವೆಗಳು ಏನಾದರೂ ನಿಮ್ಮ ಮನೆಯಲ್ಲಿ ಇದ್ದೆ ಆದರೆ ಅವುಗಳು ತುಂಬಾ ಒಳ್ಳೆಯದು ಹಾಗೂ ನಿಮ್ಮ ಮನೆಯಲ್ಲಿ ಒಳ್ಳೆಯ ವಿಚಾರಗಳು ಆಗುತ್ತವೆ.ಆದರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೆಂಪು ಇರುವೆಯನ್ನು ಇರುವುದನ್ನು ಗಮನಿಸಿ ಆ ರೀತಿ ಏನಾದರೂ ಹೆಚ್ಚಾಗಿ ಕೆಂಪು ಇರುವೆಗಳು ಕಂಡುಬಂದಲ್ಲಿ ನಿಮ್ಮ ಆರ್ಥಿಕ ವಿಚಾರದಲ್ಲಿ ಸ್ವಲ್ಪ ಕಷ್ಟಗಳು ಉಂಟಾಗಬಹುದು.

ಕಪ್ಪು ಇರಬೇಕು ಮನೆಗಳಲ್ಲಿ ಕಂಡುಬಂದರೆ ನಿಮ್ಮ ಆರ್ಥಿಕ ಸಮಸ್ಯೆ ದಿನದಿಂದ ದಿನಕ್ಕೆ ಕಳೆದು ಹೋಗುತ್ತದೆ ಹಾಗು ನಿಮ್ಮ ಮನೆಯಲ್ಲಿ ಯಾವಾಗಲೂ ಮಹಾಲಕ್ಷ್ಮಿ ಇರುತ್ತಾರೆ ಎನ್ನುವುದು ಇದು ಸೂಚಿಸುತ್ತದೆ.

LEAVE A REPLY

Please enter your comment!
Please enter your name here