ನಿಮ್ಮ ಮನೆಯ ಮುಖ್ಯದ್ವಾರದ ಬಳಿ ಇದನ್ನ ಇಟ್ಟಿದ್ದೆ ಆದಲ್ಲಿ … ಸಿರಿ ಸಂಪತ್ತು ಅನ್ನೋದು ದ್ವಿಗುಣ ಆಗುತ್ತೆ..

67

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ನಮ್ಮ ಪೂರ್ವಜರು ಹಾಗೂ ನಮ್ಮ ಹಿರಿಯರು ಒಂದು ಮಾತನ್ನು ಹೇಳಿದ್ದಾರೆ ಮನೆಯೇ ಮಂತ್ರಾಲಯ ಅಂದರೆ ಮನೆಯನ್ನು ಒಂದು ದೇವಸ್ಥಾನ ಇದ್ದಹಾಗೆ ಮನೆಯನ್ನು ನಾವು ಎಷ್ಟು ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತೇವೋ ಅಷ್ಟು ಅಚ್ಚುಕಟ್ಟಾಗಿ ನಮ್ಮ ಜೀವನದಲ್ಲಿ ನಾವು ಮೇಲೆ ಹೋಗಲು ಸಾಧ್ಯ.ಹಾಗೂ ಮನೆಯನ್ನು ಭೂಮಿಯ ಸ್ವರ್ಗ ಅಂತ ಕೂಡ ಕರೆಯುತ್ತಾರೆ ನಾವು ಎಲ್ಲಿ ಏನೇ ಕೆಲಸ ಮಾಡಿದರೂ ಏನೇ ಸಾಧನೆ ಮಾಡಿದರು ಅಥವಾ ಏನೇ ಕೆಲಸ ಮಾಡಿದರೂ ಕೊನೆಗೆ ಮನೆಗೆ ಬರಲೇಬೇಕು.

ನಿಮ್ಮ ಮನೆ ಎಷ್ಟು ದೊಡ್ಡ ಬಂಗಲೆ ಆಗಿರಬಹುದು ಅಥವಾ ಗುಡಿಸಲೆ ಆಗಿರಬಹುದು ಆದರೆ ಪ್ರತಿಯೊಂದು ಮನೆ ಅವರವರಿಗೆ ಅದು ದೇವರ ದೇವಸ್ಥಾನದ ಸಮ. ಆದರೆ ಕೆಲವೊಂದು ಬಾರಿ ಮನೆಯ ಒಳಗಡೆ ಹಲವಾರು ರೀತಿಯಾದಂತಹ ಕೆಟ್ಟ ಆಲೋಚನೆಗಳು ನಕರಾತ್ಮಕ ಆದಂತಹ ಚಿಂತನೆಗಳು ಹಾಗೂ ಮಾನಸಿಕ ವಾದಂತಹ ಪ್ರಾಬ್ಲಮ್ ಗಳು ಹಾಗೂ ಹಣದ ಸಮಸ್ಯೆ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತೇವೆ.

ಹೀಗೆ ಜೀವನದಲ್ಲಿ ಎಷ್ಟು ಸಂತೋಷವಾಗಿರುತ್ತೇವೆ ಅದೇ ರೀತಿಯಾಗಿ ಬಿರುಗಾಳಿಯಾಗಿ ನಮ್ಮ ಜೀವನಗಳಲ್ಲಿ ಕಷ್ಟಗಳು ಹಿಂದೆ ಮುಂದೆ ಬರಲು ಶುರುವಾಗುತ್ತದೆ.ಹಾಗಾದ್ರೆ ಅದಕ್ಕೆ ಕಾರಣವಾದರೂ ಏನು ಹಾಗೂ ಇದರಿಂದ ನಮ್ಮ ಜೀವನದಲ್ಲಿ ಹೇಗೆ ನಾವು ಹೊರಗಡೆ ಬರಬಹುದು ಎನ್ನುವುದಕ್ಕೆ ಇಲ್ಲಿ ಕೆಲವೊಂದು ನಿಯಮಗಳನ್ನು ನೀವು ಪಾಲನೆ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಸಮಸ್ಯೆಗಳಿಂದ ಹೊರಗಡೆ ಬರಬಹುದು.

ನಿಮ್ಮ ಮನೆಯ ಬಾಗಿಲಿಗೆ ಒಂದು ಪಂಚಮುಖಿ ಹನುಮಾನ್ ಸ್ವರೂಪದ ಯಾವುದಾದರೂ ಒಂದು ಫೋಟೋವನ್ನು ಹಾಕಿ ಹೀಗೆ ಮಾಡುವುದರಿಂದ ನಿಮ್ಮ ಮನೆಯ ಮೇಲೆ ಇರುವಂತಹ ಯಾವುದೇ ಶನಿಯ ದೋಷ ಕುಜ ದೋಷ ಅಥವಾ ಗ್ರಹಗಳ ದೋಷಗಳು ಇದ್ದಲ್ಲಿ ಅವುಗಳನ್ನು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಹಾಗೂ ನಿಮ್ಮ ಮನೆಗೆ ಆಂಜನೇಯಸ್ವಾಮಿಯ ಅಥವಾ ಪಂಚಮುಖಿ ಆಂಜನೇಯ ಸ್ವಾಮಿಯ ಫೋಟೋ ಬಂದದ್ದೊಂದು ಅದಕ್ಕೆ ಕೆಂಪು ಸಿಂಧೂರವನ್ನು ಹಚ್ಚಿ ದಿನನಿತ್ಯ ಪೂಜೆಯನ್ನು ಮಾಡುವುದರಿಂದ ನಿಮ್ಮ ಜೀವನದಲ್ಲಿ ಸಿರಿಸಂಪತ್ತು ಎನ್ನುವುದು ಕೇಂದ್ರೀಕೃತವಾಗುತ್ತದೆ.

ಸ್ನೇಹಿತರೆ ಮಂಗಳವಾರದ ದಿನದಂದು ಹನುಮಾನ್ ದೇವರಿಗೆ ಪೂಜೆ ಮಾಡುವಂತಹ ಒಂದು ವಿಶಿಷ್ಟವಾದ ದಿನ ಆಗಿರುತ್ತದೆ ಸಂದರ್ಭದಲ್ಲಿ ದೇವರಿಗೆ ವಿಶೇಷವಾದಂತಹ ಅವರಿಗೆ ಇಷ್ಟ ಆಗುವಂತಹ ಹೂವುಗಳನ್ನು ನೀಡುತ್ತಾ ದೀಪವನ್ನು ಹಚ್ಚುತ್ತಾರೆ ಮಂಗಳಾರತಿ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ನಗರ್ ಆತ್ಮಕ ಶಕ್ತಿಗಳು ಹುಟ್ಟಿಕೊಳ್ಳುವುದಿಲ್ಲ ಹಾಗೂ ನಿಮ್ಮ ಮನೆಯ ಒಳಗಡೆ ಪ್ರವೇಶವನ್ನು ಹೊಂದುವುದಿಲ್ಲ.

ನಿಮ್ಮ ಮನೆಯಲ್ಲಿ ಸಿರಿಸಂಪತ್ತು ಹೆಚ್ಚಾಗಬೇಕಾದರೆ ಈ ರೀತಿಯಾದಂತಹ ಕ್ರಮವನ್ನು ಅನುಸರಿಸಿ.ಪಂಚಮುಖಿ ಹನುಮಾನ್ ಫೋಟೋವನ್ನ ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿ ಕೇವಲ ಹಣ ಮಾತ್ರವೇ ಅಲ್ಲ ಹನುಮಾನ್ ದೇವರು ಮನುಷ್ಯನಿಗೆ ಇರುವಂತಹ ಭಯ ಅಥವಾ ಹೆದರಿಕೆಯನ್ನು ಕೂಡ ನಿವಾರಣೆ ಮಾಡುವಂತಹ ಶಕ್ತಿಯನ್ನು ಹೊಂದಿರುವಂತಹ ಏಕೈಕ ದೇವರು ಅಂತ ನಾವು ಹೇಳಬಹುದು.

ಆದರೆ ಪೂಜೆ ಮಾಡುವಂತಹ ಸಂದರ್ಭದಲ್ಲಿ ಸ್ನಾನ ಮಾಡಿಕೊಂಡು ತುಂಬಾ ಸದ್ಯ ಭಕ್ತಿಯಿಂದ ದೇವರನ್ನು ಪೂಜೆ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಎಲ್ಲವೂ ಸುಖಕರವಾಗಿ ನಡೆದುಹೋಗುತ್ತದೆ.ನಿಮ್ಮ ಜೀವನದಲ್ಲಿ ಕಷ್ಟಗಳು ಬರುವುದಿಲ್ಲ ಕಷ್ಟಗಳು ಬಂದಿದ್ದೇ ಆದಲ್ಲಿ ಹನುಮಾನ್ ದೇವರು ಅದನ್ನು ನಿಮ್ಮಿಂದ ದೂರ ಗಳಿಸುತ್ತಾನೆ.