Karnataka News Media
Home ಎಲ್ಲ ನ್ಯೂಸ್ ಪುನೀತ್ ರಾಜ್ ಕುಮಾರ್ ಅವರ ಮದುವೆಯ ಸುಂದರ ಕ್ಷಣಗಳು ನೋಡಿ .. ನಿಜವಾಗ್ಲೂ ಬೇಜಾರಾಗುತ್ತೆ ತುಂಬಾ…

ಪುನೀತ್ ರಾಜ್ ಕುಮಾರ್ ಅವರ ಮದುವೆಯ ಸುಂದರ ಕ್ಷಣಗಳು ನೋಡಿ .. ನಿಜವಾಗ್ಲೂ ಬೇಜಾರಾಗುತ್ತೆ ತುಂಬಾ…

33

ನಮಸ್ಕಾರ ಸ್ನೇಹಿತರೆ ಅಕ್ಟೋಬರ್ 29 ನೇ ತಾರೀಕು ನಿಜವಾಗಲೂ ನಮ್ಮ ಕರ್ನಾಟಕದ ಎಲ್ಲಾ ಕನ್ನಡಿಗರಿಗೂ ಕರಾಳ ವಾದಂತಹ ದಿನ ಅಂತ ಹೇಳಬಹುದು ಪಾಪ ಶಿವರಾಜ್ ಕುಮಾರ್ ಅವರ ಭಜರಂಗಿ-2 ಎನ್ನುವಂತಹ ಸಿನಿಮಾ ರಿಲೀಸ್ ಆದ ದಿನ ಆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಬಿಟ್ಟು ಹೋಗಿರುವಂತಹ ಒಂದು ಕರಾಳ ದಿನ ಅಂತ ಹೇಳಬಹುದು ನಿಜವಾಗ್ಲೂ ಯಾರಿಗೂ ಕೂಡ ಅರಗಿಸಿಕೊಳ್ಳುವುದಕ್ಕೆ ಆಗುವಂತಹ ಒಂದು ಸನ್ನಿವೇಶ.ಪುನೀತ್ ರಾಜಕುಮಾರ್ ಅವರು ಯಾವಾಗಲೂ ಮುಗುಳ್ನಗೆಯಿಂದ ಇರುವಂತಹ ಒಬ್ಬ ವ್ಯಕ್ತಿ ಹಾಗೂ ಪ್ರತಿಯೊಬ್ಬ ಅಭಿಮಾನಿಯನ್ನು ಕೂಡ ತುಂಬಾ ಗೌರವದಿಂದನೋಡುವಂತಹ ಒಬ್ಬ ವ್ಯಕ್ತಿ ಇವರಿಗೆ ಕರ್ನಾಟಕದ ಚಲನಚಿತ್ರರಂಗದಲ್ಲಿ ಅಗಾಧವಾದ ಅಂತಹ ಅಭಿಮಾನಿಗಳ ಬಳಗ ಇದೆ ಹಾಗೂ ಅವರಂತಹ ದೊಡ್ಡ ಕನ್ನಡದಲ್ಲಿ ಮಾರ್ಕೆಟ್ ಇದೆ.

ಪುನೀತ್ ರಾಜಕುಮಾರ್ ಅವರನ್ನು ಕೇವಲ ಕರ್ನಾಟಕದ ಕನ್ನಡಿಗರು ಮಾತ್ರವಲ್ಲ ಭಾರತದ ಹಲವಾರು ರಾಜ್ಯಗಳಲ್ಲಿ ಇವರನ್ನು ಪ್ರೀತಿ ಮಾಡುವಂತಹ ಅಭಿಮಾನಿಗಳು ಇದ್ದಾರೆ ಅವರು ಮಾಡಿದಂತಹ ಅನೇಕ ಕೆಲಸಗಳು ಇನ್ನೂ ಕೂಡ ಬೆಳಕಿಗೆ ಬಂದಿಲ್ಲ ಒಂದು ಗಾದೆ ಹಾಗೆ ಬಲಗೈಯಲ್ಲಿ ಕೊಟ್ಟಿದ್ದನ್ನು ಎಡಗೈಗೆ ತೋರಿಸಬಾರದು ಎನ್ನುವಂತಹ ಒಂದು ಗಾದೆಗೆ ನಿಜವಾಗ್ಲೂ ಪುನೀತ್ ಅವರಿಗೆ ಹೇಳಬೇಕು ಇವರು ಸಾಕಷ್ಟು ಜನಪರ ಕೆಲಸವನ್ನು ಮಾಡಿದ್ದಾರೆ ಅನೇಕ ಅನಾಥಾಶ್ರಮ ಗಳನ್ನು ಹೊಂದಿದ್ದಾರೆ ಹಾಗೂ ಅನೇಕ ಫ್ರೀ ಎಜುಕೇಶನ್ ಟ್ರಸ್ಟ್ ಗಳನ್ನು ಕೂಡಹೊಂದಿದ್ದಾರೆ ಆದರೆ ಇಲ್ಲಿ ಬರೆದು ಕೂಡ ಯಾವುದೇ ಚಾನೆಲ್ಗಳಲ್ಲಿ ಅಥವಾ ಮೀಡಿಯಾಗಳಲ್ಲಿ ತಾವು ಮಾಡುತ್ತಿರುವಂತಹ ಒಳ್ಳೆಯ ಕೆಲಸದ ಬಗ್ಗೆ ಯಾವತ್ತೂ ಕೂಡ ಹೇಳಿಕೊಂಡವರಲ್ಲ.

ಪುನೀತ್ ರಾಜಕುಮಾರ್ ಅವರನ್ನು ಕಂಠೀರವ ಸ್ಟೇಡಿಯಂ ನಲ್ಲಿ ಇಟ್ಟಿದ್ದಾರೆ ಹೀಗೆ ಅವರನ್ನು ಕೊನೆಯ ಬಾರಿಗೆ ನೋಡಲು ಕರ್ನಾಟಕದ ಮೂಲೆ ಮೂಲೆಯಿಂದ ಜನರು ಬರುತ್ತಿದ್ದಾರೆ ಹಾಗೂ ಜನರು ಹೇಳಿರುವಂತಹ ಮಾತು ಒಂದೇಪುನೀತ್ ರಾಜಕುಮಾರ್ ಅವರು ನಿಜವಾಗ್ಲೂ ನಮ್ಮನ್ನ ಬಿಟ್ಟು ಹೋಗಿರುವುದು ನಿಜವಾಗಲೂ ಇವಾಗಲು ಕೂಡ ಅರ್ಥ ಆಗುತ್ತಾ ಇಲ್ಲ ಇದು ಕನಸು ಅಂತ ಆಗಲಿ ಎನ್ನುವಂತಹ ಮಾತನ್ನು ಹೇಳುತ್ತಿದ್ದಾರೆ.ಅಭಿಮಾನಿಗಳು ಹೇಳುವ ಪ್ರಕಾರ ಒಳ್ಳೆಯ ಮನುಷ್ಯನಿಗೆ ಬೆಲೆ ಇಲ್ಲ ದೇವರು ಒಳ್ಳೆಯ ಮನುಷ್ಯನನ್ನು ಬೇಕ ಕರೆದುಕೊಳ್ಳುತ್ತಾನೆ ಎನ್ನುವುದಕ್ಕೆ ಇದು ಉದಾಹರಣೆ ಅಂತ ಹೇಳಬಹುದು ಎನ್ನುವಂತಹ ಮಾತನ್ನ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಹೇಳುತ್ತಿದ್ದಾರೆ.ಅಮ್ಮ ಕನ್ನಡ ಚಲನಚಿತ್ರದಲ್ಲಿ ಅವರು ಇವರು ಅಂತ ಅಲ್ಲ ಪ್ರತಿಯೊಬ್ಬರೂ ಕೂಡ ಅವರನ್ನು ಇಷ್ಟಪಡುತ್ತಾರೆ ಏಕೆಂದರೆ ಪ್ರತಿಯೊಬ್ಬರನ್ನು ಇವರು ತುಂಬಾ ಚೆನ್ನಾಗಿ ಮಾತನಾಡಿಸುತ್ತಾರೆ.

ಇನ್ನು ಸಿನಿಮಾರಂಗದ ವಿಚಾರಕ್ಕೆ ಬರುವುದಾದರೆ ಯಾವುದೇ ಒಂದು ಕಾಂಟ್ರೋವರ್ಸಿ ಇಲ್ಲದೆ ಇಲ್ಲಿವರೆಗೂ ಸಿನಿಮಾಗಳನ್ನು ಮಾಡಿಕೊಂಡು ಬಂದಂತಹ ಏಕೈಕ ಇರುವಂತ ನಾವು ಹೇಳಬಹುದು ಅವರ ಬಗ್ಗೆ ಯಾವುದೇ ರೀತಿಯಾದಂತಹ ಮಾತುಗಳು ಹಾಗೂ ಇತರ ಸುದ್ದಿಗಳು ಹರಿದ ಆಡುವುದಿಲ್ಲ ಅದಕ್ಕೆ ಕಾರಣ ಅವರು ರೂಡಿಸಿಕೊಂಡಿರುವ ಅಂತಹ ಅವರ ಜೀವನದಲ್ಲಿ ಇರುವಂತಹ ಅವರ ಅಪ್ಪಾಜಿಯ ವ್ಯಕ್ತಿತ್ವದ ಗುಣಗಳು.ಹೌದು ಡಾಕ್ಟರ್ ರಾಜಕುಮಾರ್ ಅವರಿಗೆ ಇದ್ದಂತಹ ಗುಣ ಪುನೀತ್ ರಾಜಕುಮಾರ್ ಅವರಿಗೆ ಸಂಪೂರ್ಣವಾಗಿ ಹೊಂದಿಕೊಂಡು ಬಂದಿದೆ ರಾಜಕುಮಾರ್ ಅವರು ಯಾವುದಾದರೂ ಒಂದು ಪಾರ್ಕ್ನಲ್ಲಿ ಹೋಗುವಂತಹ ಸಂದರ್ಭದಲ್ಲಿ ಯಾರಾದರೂ ಕಂಡರ ಅವರನ್ನು ನೋಡಿ ಮುಗುಳುನಗುತ್ತಾ ಇದ್ದರಂತೆ.ಅದಕ್ಕೆ ಕಾರಣ ಏನು ಅಂದ್ರೆ ರಾಜಕುಮಾರ್ ಅವರನ್ನು ಪ್ರತಿಯೊಬ್ಬರು ನೋಡಿರುತ್ತಾರೆ ಹಾಗೂ ಅವರ ಬಗ್ಗೆ ತಿಳಿದುಕೊಂಡಿರುತ್ತಾರೆ ಆದರೆ ರಾಜಕುಮಾರ್ ಅವರಿಗೆ ಎಲ್ಲರೂ ಗೊತ್ತಿರುವುದಕ್ಕಿಂತ ಆಧ್ಯ ವಿಲ್ಲ ಆದರೆ ಯಾರಾದರೂ ಅವರನ್ನು ನೋಡಿದಾಗ ಇವರು ಒಂದು ಸ್ಮೈಲ್ ಅನ್ನ ಕೊಟ್ಟರೆ ಅವರಿಗೆ ಅಂದರೆ ಅಭಿಮಾನಿಗಳಿಗೆ ಏನೋ ಒಂಥರಾ ಸಂತೋಷ ಆಗುತ್ತದೆ ಇದರಿಂದಾಗಿ ಡಾಕ್ಟರ್ ರಾಜಕುಮಾರ್ ಅವರು ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ತುಂಬಾ ಗೌರವದಿಂದ ನೋಡುತ್ತಿದ್ದರು.

 

ಬಂಧುಗಳೇಪುನೀತ್ ರಾಜಕುಮಾರ್ ಅವರ ಮದುವೆಯ ದೃಶ್ಯಗಳು ಹಾಗೂ ಮದುವೆಯಲ್ಲಿ ಇದ್ದಂತಹ ಸಂಭ್ರಮಗಳು ಹಾಗೂ ಅವರ ಕುಟುಂಬದ ದೃಶ್ಯಗಳನ್ನು ಒಂದು ಸಾರಿ ಮೆಲುಕು ಹಾಕಿದರೆ ನಿಜವಾಗಲೂ ಇನ್ನು ಸ್ವಲ್ಪ ವರ್ಷ ನಮ್ಮ ಜೊತೆಗೆ ಇದ್ದರೆ ಒಳ್ಳೆದಾಗುತ್ತೆ ಎನ್ನುವಂತಹಒಂದು ಅಲೋಚನೆ ಮನಸ್ಸಿನಲ್ಲಿ ಮೂಡುತ್ತದೆ ಇಲ್ಲಿ ಕೆಲವು ಫೋಟೋಗಳನ್ನು ನಾವು ನಿಮಗೆ ತೋರಿಸಲು ಪ್ರಯತ್ನವನ್ನು ಪಟ್ಟಿದ್ದೇವೆ ಹೀಗೆ ತುಂಬು ಸಂಸಾರ ಹಾಗೂ ಒಳ್ಳೆಯ ಸಂತೋಷದ ಸಂದರ್ಭದಲ್ಲಿ ದೇವರು ಕಷ್ಟವನ್ನು ಹೇಗಿದ್ದಾನೆ ರಾಜಕುಮಾರ್ ಫ್ಯಾಮಿಲಿ ಇರುವಂತಹ ಶಿವರಾಜ್ ಕುಮಾರ್ ರಾಘವೇಂದ್ರ ರಾಜಕುಮಾರ್ ಹಾಗೂ ಅವರ ಫ್ಯಾಮಿಲಿ ಕುಟುಂಬದವರಿಗೆ ದೇವರು ಎಲ್ಲಾ ಕಷ್ಟವನ್ನ ನಿಭಾಯಿಸುವಂತಹ ಒಂದು ಶಕ್ತಿ ಕೊಡಲಿ ಎನ್ನುವುದು ಪ್ರತಿಯೊಬ್ಬ ಅಭಿಮಾನಿಗಳ ಒಂದು ಆಸೆ ಅಂತ ನಾವು ಹೇಳಬಹುದು.

NO COMMENTS

LEAVE A REPLY

Please enter your comment!
Please enter your name here