ಬಿಗ್ ಬಾಸ್ ನಿಂದ ಧನುಶ್ರೀ ಅವರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ಗೊತ್ತಾದ್ರೆ ನಿಮಗೆಲ್ಲ ನಿಜ್ವಾಗ್ಲೂ ಅಚ್ಚರಿಯಾಗುತ್ತೆ …!!!!

Sanjay Kumar
By Sanjay Kumar ಎಲ್ಲ ನ್ಯೂಸ್ 13 Views 2 Min Read
2 Min Read

ಇದೀಗ ಎಲ್ಲಿ ನೋಡಿದರೂ ಬಿಗ್ ಬಾಸ್ ಅಲೆ ಹೌದು ಬಿಗ್ ಬಾಸ್ ಸೀಸನ್ 8ಶುರುವಾಗಿ 3ವಾರಗಳು ಕಳೆದಿವೆ ಸದ್ಯದಲ್ಲೇ ಮೂರನೇ ವಾರದ ಎಲಿಮಿನೇಷನ್ ಕೂಡ ಆಗಿದ್ದು ಈ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಬ್ರಹ್ಮಗಂಟು ಖ್ಯಾತಿಯ ಗುಂಡಮ್ಮ ಅಲಿಯಾಸ್ ಗೀತಾ ಇವರು ಆಚೆ ಬಂದಿದ್ದಾರೆ. ಬಿಗ್ ಬಾಸ್ ಸೀಸನ್ ೮ ರ ಎರಡನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಿರ್ಮಲಾರವರು ಆಚೆ ಬಂದಿದ್ದಾರೋ ಅದೇ ರೀತಿ ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಹೋದ ಖ್ಯಾತಿ ಧನುಶ್ರೀ ಇವರು ಬಿಗ್ ಬಾಸ್ ಮನೆಯಿಂದ ಹೊರಬಂದ ಹಾಗೂ ಎಲಿಮಿನೇಷನ್ ಆಗಿ ಹೊರ ಬಂದ ಮೊದಲನೆಯ ಕ್ಯಾಂಡಿಡೇಟ್ ಧನುಶ್ರೀ ಅವರೇ ಆಗಿದ್ದಾರೆ.

ಬಿಗ್ ಬಾಸ್ ಮನೆಗೆ ಬಂದಿರುವ ಒಬ್ಭಬ್ಬ ಸ್ಪರ್ಧಿಗಳಿಗೂ ವಿಭಿನ್ನ ರೀತಿಯಲ್ಲಿ ವಾರದ ಸಂಭಾವನೆ ಅನ್ನು ನೀಡಲಾಗುತ್ತದೆ ಅದೇ ರೀತಿ ಬಿಗ್ ಬಾಸ್ ಮನೆಗೆ ಬಂದ ತಿಟ್ಟು ಖ್ಯಾತಿಯ ಧನಶ್ರೀ ಅವರಿಗೂ ಕೂಡ ಸಂಭಾವನೆ ಸಿಕ್ಕಿತ್ತು ಹಾಗಾದರೆ ಮೊದಲನೆ ವಾರವೇ ಹೊರಬಂದ ಧನುಶ್ರೀ ಅವರು ಪಡೆದುಕೊಂಡ ಸಂಭಾವನೆ ಎಷ್ಟು ಎಂದು ತಿಳಿದುಕೊಳ್ಳೋಣ ಇವತ್ತಿನ ಮಾಹಿತಿಯಲ್ಲಿ.

ಕೆಲವರು ಬಿಗ್ ಬಾಸ್ ರಿಯಾಲಿಟಿ ಶೋ ಸುಮ್ಮನೆ ಸಮಯ ವ್ಯರ್ಥ ಅಂತ ಹೇಳಿದರೆ ಇನ್ನು ಕೆಲವರಿಗಂತೂ ಬಿಗ್ ಬಾಸ್ ಒಳ್ಳೆ ಮನರಂಜನೆ ನೀಡುವ ಸಾಧನ ಆಗಿದೆ ಈ ರಿಯಾಲಿಟಿ ಶೋ ಈಗಾಗಲೇ ಸೀಸನ್ ಎಂಟಕ್ಕೆ ಕಾಲಿಟ್ಟಿದ್ದು, ಬಿಗ್ ಬಾಸ್ ರಿಯಾಲಿಟಿ ಶೋ ಗೆ ಬಂದಿರುವ ಸ್ಪರ್ಧಿಗಳಿಗೆ ಅವರು ಎಷ್ಟು ದಿವಸ ಮನೆಯಲ್ಲಿ ಇರುತ್ತಾರೆ ಅದರ ಆಧಾರದ ಮೇಲೆ ಅವರಿಗೆ ಸಂಭಾವನೆಯನ್ನೂ ನೀಡಲಾಗುತ್ತಿದೆ ಮೊದಲನೇ ವಾರವೇ ಔಟ್ ಆದ ಧನುಶ್ರೀ ಅವರು ಪಡೆದುಕೊಂಡ ಸಂಭಾವನೆ ಎಷ್ಟು ಅಂದರೆ ನಲ್ವತ್ತು ಸಾವಿರ ರೂಪಾಯಿಗಳು.

ಹೌದು ಧನುಶ್ರೀ ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಬಿಗ್ ಬಾಸ್ ಗೆ ಬರುವ ಮುನ್ನ ಇವರಿಗೆ ಫಿಕ್ಸ್ ಮಾಡಿದ ಸಂಭಾವನೆ ನಲವತ್ತೈದು ಸಾವಿರ₹ಆದರೆ ಧನುಶ್ರೀ ಅವರಿಗೆ ಬಿಗ್ ಬಾಸ್ ಮನೆಗೆ ಎಂಟ್ರಿ ಸಂಭಾವನೆ ಎಷ್ಟು ಕೊಟ್ಟಿದ್ದಾರೆ ಎಂಬ ಕುರುಹು ಇಲ್ಲಾ. ಆದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ಧನುಶ್ರೀ ಅವರಿಗೆ ಸಿಕ್ಕ ಒಟ್ಟು ಮೊತ್ತ ನಲವತ್ತು ಸಾವಿರ ರೂಪಾಯಿ.

ಧನುಷ್ ಅವರನ್ನು ನೋಡಿ ಮನೆಯವರು ಮಾತ್ರವಲ್ಲ ರಾಜ್ಯದ ಜನರು ಕೂಡ ಬಿಗ್ ಬಾಸ್ ಮನೆಗೆ ಹೋದ ಧನುಶ್ರೀ ಚೆನ್ನಾಗಿ ಆಟವಾಡುತ್ತಾರೆ ಎಂದು ಊಹೆ ಮಾಡಿದ್ದರು, ಆದರೆ ಧನುಶ್ರೀ ಅವರು ಮೊದಲನೆಯ ವಾರವೇ ಕಳಪೆ ಪ್ರದರ್ಶನವನ್ನು ನೀಡಿ ಜೈಲಿಗೆ ಹೋಗಿ ಜೈಲಿನಲ್ಲಿ ತರಕಾರಿ ಕತ್ತರಿಸುವ ಶಿಕ್ಷೆಯನ್ನು ಕೂಡ ಪಡೆದುಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬರುವಾಗ ಧನುಶ್ರೀ ಅವರಿಗೆ ಬಿಗ್ ಬಾಸ್ ವಿಶೇಷ ಜವಾಬ್ದಾರಿಯೊಂದನ್ನು ನೀಡಿದ್ದರು, ಅದೇನೆಂದರೆ ಮುಂದಿನ ವಾರದ ಎಲಿಮಿನೇಷನ್ ನಿಂದ ಸೇಫ್ ಆಗುವ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡುವುದಾಗಿ ಹೇಳಿದ್ದರು ಇದರಲ್ಲಿ ಧನುಶ್ರೀ ಅವರು ರಘು ಅವರನ್ನು ಸೇಫ್ ಮಾಡಿ ಮನೆಯಿಂದ ಆಚೆ ಬಂದಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ನಿಮಗೂ ಕೂಡ ಮನರಂಜನೆಯ ಸಾಧನವಾಗಿದ್ದರೆ, ತಪ್ಪದೆ ನಿಮ್ಮ ನೆಚ್ಚಿನ ಕಂಟೆಸ್ಟೆಂಟ್ ಯಾರು ಎಂದು ಕಮೆಂಟ್ ಮಾಡಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.