ಭೂಮಿ ಏನಾದ್ರು ತಿರುಗೋದನ್ನ ನಿಲ್ಲಿಸಿದ್ರೆ ಏನಾಗುತ್ತೆ ಗೊತ್ತಾ.. ಇಲ್ಲಿದೆ ವಿಚಿತ್ರ ಮಾಹಿತಿ ..

31

ನಮ್ಮ ಭೂಮಿಯ ಮೇಲೆ ಎಷ್ಟೊಂದು ಜೀವಿಗಳು ವಾಸವಾಗಿವೆ ಎಂದು ಎಲ್ಲರಿಗೂ ತಿಳಿದಿದೆ ಆದರೆ ಈ ಭೂಮಿಗೂ ಕೂಡ ಸಾವಿದೆ ಎಂದು ನೆನಪಿಸಿಕೊಂಡರೆ ಭಯವಾಗುತ್ತದೆ.ಎಲ್ಲವೂ ಕೂಡ ನಿಜ ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಕೂಡ ಹುಟ್ಟು ಸಾವು ಎಂಬುದಿದೆ ಅದೇ ರೀತಿಯಲ್ಲಿ ಭೂಮಿ ಸೂರ್ಯ ಚಂದ್ರ ನಕ್ಷತ್ರ ಪ್ರಾಣಿ ಪಕ್ಷಿ ಸಸಿ ಇದಕ್ಕೆಲ್ಲವೂ ಕೂಡ ಸಾವಿದೆ ಆದರೆ ಈ ಭೂಮಿಗೆ ಏನಾದರೂ ಸಾ-ವಾದರೆ ಏನಾಗಬಹುದು.

ಅಥವಾ ಭೂಮಿ ತಿರುಗುವುದನ್ನು ನಿಲ್ಲಿಸಿದರೆ ಏನಾಗಬಹುದು ಎಂಬ ಕಲ್ಪನೆ ಕೂಡ ನಮಗಿರುವುದಿಲ್ಲ ಈ ಭೂಮಿ ಒಂದು ದಿನ ತಿರುಗುವುದನ್ನು ನಿಲ್ಲಿಸಿದರೆ ನಮ್ಮ ಪರಿಸ್ಥಿತಿ ಯಾವ ಮಟ್ಟಕ್ಕೆ ಬರುತ್ತದೆ ನಮಗೆ ಯಾವ ಗತಿ ಬರುತ್ತದೆ ಎಂಬುದನ್ನು ನೆನಪಿಸಿಕೊಂಡರೆ ಆಶ್ಚರ್ಯವಾಗುತ್ತದೆ.ಹೌದು ಸ್ನೇಹಿತರೇ ಈಗ ಭೂಮಿಗೂ ಮತ್ತು ಸಮಯಕ್ಕೆ ತುಂಬಾ ಸಾಮ್ಯತೆ ಇದೆ ಭೂಮಿ ತಿರುಗುವ ಆಧಾರದ ಮೇಲೆ ಸಮಯ ನಿರ್ಧಾರವಾಗುತ್ತದೆ ಜೊತೆಗೆ ಸೂರ್ಯನು ಅದಕ್ಕೆ ಹೆಚ್ಚು ಸಹಕಾರವನ್ನು ನೀಡಿದ್ದಾರೆ ಆದರೆ ಈ ಭೂಮಿ ತಿರುಗುವ ವೇಗವನ್ನ ಕಡಿಮೆ ಮಾಡಿಕೊಂಡರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬ ಅರಿವು ನಮಗೆ ಇರುವುದಿಲ್ಲ ಆದರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ದಿನ ನಿಮಗೆ ನೀಡುತ್ತೇನೆ .

ಆದರೆ ಈ ಭೂಮಿ ತಿರುವುದನ್ನು ನಿಲ್ಲುವುದಿರಲಿ ಸ್ವಲ್ಪ ಮಟ್ಟಿಗೆಯೆನಾದರೂ ಕಡಿಮೆಯಾದರೂ ಕೂಡ ಅನೇಕ ಅಪಘಾತಗಳು ಆಗುತ್ತದೆ ಅದು ಮನುಷ್ಯನ ಮೇಲೆ ಹೆಚ್ಚು ಪರಿಣಾಮವನ್ನು ಬೀರುತ್ತಿದೆ ಹೇಗೆಂದರೆ ಒಂದು ದಿನಕ್ಕೆ ಇಪ್ಪತ್ತ್ನಾಲ್ಕು ಗಂಟೆ ಅಂದರೆ ಹನ್ನೆರಡು ಗಂಟೆ ಹಗಲು ಹನ್ನೆರಡು ಗಂಟೆ ರಾತ್ರಿ ಇರುತ್ತದೆ ಎಂಬ ನಿರ್ಧಾರದ ಮೇಲೆ ಒಂದು ದಿನವನ್ನು ನಾವು ಮಾಡಿಕೊಂಡಿದ್ದೇವೆ ಆದರೆ ನಮ್ಮ ಕಲ್ಪನೆಗೆ ಬರದ ರೀತಿಯಲ್ಲಿ ಭೂಮಿ ತಿರುಗುವುದನ್ನು ನಿಧಾನಗತಿಯಲ್ಲಿ ಮಾಡಿದರೆ ಒಂದು ದಿನ ಅರುವತ್ತು ದಿನ ನೂರಿಪ್ಪತ್ತು ದಿನ ಇಷ್ಟು ದಿನ ಬೇಕಾಗುತ್ತದೆ.

ಒಂದು ದಿನವನ್ನು ಕಳೆಯಲು ಅಂದರೆ ಈಗ ಇಪ್ಪತ್ತ್ನಾಲ್ಕು ಗಂಟೆ ಹೇಗೆ ಒಂದು ದಿನವಾಗುತ್ತದೆ ಆನಂತರ ಭೂಮಿ ತಿರುಗುವುದನ್ನು ಕಡಿಮೆ ಮಾಡಿದರೆ ನೂರ ಅರುವತ್ತು ದಿನಕ್ಕೆ ಒಂದು ದಿನವಾಗುತ್ತದೆ ಅದೇ ರೀತಿಯಲ್ಲಿ ಹೇಗೆ ಉತ್ತರಾರ್ಧ ಗೋಳ ದಕ್ಷಿಣಾರ್ಧ ಗೋಳ ಎಂದು ವಿಭಾಗ ಮಾಡಿಕೊಂಡು ಒಂದು ಕಡೆ ಹಗಲಾದರೆ ಒಂದು ಕಡೆ ರಾತ್ರಿ ಆಗುತ್ತದೆ ಅದೇ ರೀತಿ ಆಗ ಒಂದು ಕಡೆ ನೂರಾ ಅರವತ್ತು ದಿನ ಕತ್ತಲಿರುತ್ತದೆ ನೂರ ಅರುವತ್ತು ದಿನ ಬೆಳಕಿರುತ್ತದೆ ಇರುತ್ತದೆ ಈ ರೀತಿ ಏನಾದರೂ ಆದರೆ ಮನುಷ್ಯನ ಗತಿ ಏನಾಗಬಹುದು ಎಂಬ ಅರಿವು ನಮ್ಮ ಗೆ ಇರುವುದಿಲ್ಲ ಆದರೆ ಭೂಮಿಗೂ ಕೂಡ ಒಂದಲ್ಲ ಒಂದು ದಿನ ಆಯಸ್ಸು ಮುಗಿಯುತ್ತದೆ .

ಆಯಸ್ಸು ಮುಗಿಯಲು ಮನುಷ್ಯರಾಗಿ ನಾವೇ ಕಾರಣರಾಗುತ್ತೇವೆ ಎಂದರೂ ತಪ್ಪಾಗಲಾರದು ಹೌದು ಸ್ನೇಹಿತರೇ ಅದು ನಿಜವಾದ ಸಂಗತಿ ನಾವು ಈ ಭೂಮಿಯನ್ನು ಹೆಚ್ಚು ಕಲುಷಿತಗೊಳಿಸಿ ದಷ್ಟು ಅಥವಾ ಮಾಲಿನ್ಯಕ್ಕೆ ಗುರಿ ಮಾಡಿದಷ್ಟು ಭೂಮಿಯ ಆಯಸ್ಸು ಕೂಡ ಕಡಿಮೆಯಾಗಿ ಅದರ ತಿರುಗುವ ವೇಗವೂ ಕಡಿಮೆಯಾಗುತ್ತದೆ ಅದರಿಂದ ಮನುಷ್ಯನಿಗೆ ಅನೇಕ ರೀತಿಯಾದಂತಹ ದುಷ್ಪರಿಣಾಮ ಆಗುತ್ತದೆ ಎಂದರೆ ತಪ್ಪಾಗುವುದಿಲ್ಲ ಅದು ಹೇಗೆ ಗೊತ್ತೇ ಭೂಮಿಯ ಮೇಲೆ ನೀರಿನ ಪ್ರಮಾಣ ಹೆಚ್ಚಾಗುತ್ತಾ ಹೋಗಿ ಭೂಮಿಯ ಪ್ರಮಾಣ ಕಡಿಮೆಯಾಗುತ್ತದೆ ಮಧ್ಯ ಭಾಗದಲ್ಲಿ ಮಾತ್ರ ಭೂಮಿ ಉಳಿಯುತ್ತದೆ.

ಮನುಷ್ಯ ಬುದ್ಧಿವಂತಿಕೆಯಿಂದ ಏನನ್ನಾದರೂ ಮಾಡುತ್ತಾ ಆದರೆ ಈ ಪ್ರಾಣಿ ಪಕ್ಷಿಗಳ ಕಥೆ ಏನು ಮಾಡಬೇಕು ಎಲ್ಲವೂ ಕೂಡ ಒಂದು ದಿನ ನಾಶವಾಗಿ ಯಾರೂ ಕೂಡ ಈ ಭೂಮಿಯ ಮೇಲೆ ಉಳಿಯದಂತೆ ಪರಿಸ್ಥಿತಿ ಕೂಡ ಬರಬಹುದು ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ ಧನ್ಯವಾದಗಳು .

LEAVE A REPLY

Please enter your comment!
Please enter your name here