ಮದುವೆ ಆಗಿ ತಕ್ಷಣವೇ ಸಿಹಿ ಸುದ್ದಿ ಕೊಟ್ಟಿದ್ದಾರೆ ಚಂದನ್ ಮತ್ತು ಕವಿತಾ ದಂಪತಿ ಅದು ಏನು ಗೊತ್ತ ..!!!

17

ಫ್ರೆಂಡ್ಸ್ ಎಷ್ಟೋ ಜನರು ಅಂದುಕೊಂಡಿದ್ದರೋ ತೆರೆ ಮೇಲೆ ಕಾಣುವ ಈ ಜೋಡಿಗಳು ನಿತ್ಯಜೀವನದಲ್ಲಿ ಒಕ್ಕೂಟ ಜೋಡಿ ಆಗಲಿ ಅಂತ ಹೌದು ಈಗಾಗಲೇ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿ ಸುಖಜೀವನವನ್ನು ನೆಮ್ಮದಿ ಜೀವನ ಸಾಗಿಸುತ್ತಾ ಇರುವ ಚಂದನ್ ಹಾಗೂ ಕವಿತಾ ಗೌಡ ಅವರ ದಾಂಪತ್ಯ ಜೀವನದ ಬಗ್ಗೆ ನಾವು ಮಾತನಾಡುತ್ತಾ ಇದ್ದರೆ ಸಿನಿಮಾ ರಂಗದಲ್ಲಿ ಅವಕಾಶಗಳು ಸಿಕ್ಕ ನಂತರ ಚಂದನ್ ಅವರು ಕಿರುತೆರೆ ಅಲ್ಲಿ ಬಂದ ಅವಕಾಶವನ್ನು ತೊರೆದು ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು ಆನಂತರ ಬೇರೆ ಭಾಷೆಗಳಲ್ಲಿಯೂ ಕೂಡ ಅಭಿನಯ ಮಾಡಿ ಬಂದಿದ್ದಾರೆ ಚಂದನ್ ಅವರು ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಲವನ್ನು ಸಿನಿಮಾಗಳನ್ನು ಮಾಡಿದ್ದರೂ ಅದು ಅಷ್ಟು ಯಶಸ್ಸು ನೀಡದಿರುವ ಕಾರಣ ಬೇರೆ ಭಾಷೆ ಅಲ್ಲಿಯೂ ಕೂಡ ನಟನೆ ಮಾಡಿದರು ನಟ ಚಂದನ್.

ಏನೋ ಧಾರಾವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಾ ಇದ್ದ ಕವಿತಾ ಗೌಡ ಅವರು ಆನಂತರ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ಇವರು ಮಾಡಿದ ಸಿನಿಮಾ ಸ್ವಲ್ಪ ಯಶಸ್ಸು ನೀಡಿತ್ತು ಹಾಗೇ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಬಂದು ನಟಿ ಕವಿತಾ ಗೌಡ ಅವರು ಅಪಾರ ಅಭಿಮಾನಿಗಳನ್ನು ಹೊಂದಿದೆ ಬಿಗ್ ಬಾಸ್ ಮನೆಯಲ್ಲಿ ಸಕ್ಸಸ್ ಆಗಿ ಆಟವಾಡಿಕೊಂಡು ಹೋದರೋ ಇವರಿಗೆ ಬಿಗ್ ಬಾಸ್ ಕಾರ್ಯಕ್ರಮವು ಇನ್ನಷ್ಟು ಖ್ಯಾತಿಯನ್ನು ತಂದುಕೊಟ್ಟಿತು. ಇವರಿಬ್ಬರು ಸಿನಿಮಾರಂಗದಲ್ಲಿ ಬ್ಯುಸಿ ಆದರೂ ಕಿರುತೆರೆಯಲ್ಲಿ ಇವರಿಬ್ಬರ ಜೋಡಿ ಗೆ ಸರಿಸಾಟಿ ಯಾರೂ ಇಲ್ಲ ಎಂಬಂತೆ ಇವರ ಜೋಡಿ ಅಷ್ಟು ಪ್ರಖ್ಯಾತಿ ಪಡೆದುಕೊಂಡಿತ್ತು.

ಸ್ವಲ್ಪ ದಿವಸಗಳಿಂದ ಈ ಇಬ್ಬರು ಜೋಡಿಗಳು ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ ಆದರೆ ಮದುವೆ ಆದ ನಂತರ ಚಂದನ್ ಇದೀಗ ಮತ್ತೊಮ್ಮೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ ಹೌದು ಹಾಗಾದರೆ ಮದುವೆಯಾದ 2ತಿಂಗಳಲ್ಲೇ ಚಂದನ್ ಅವರು ನೀಡಿದ ಆ ಸಿಹಿ ಸುದ್ದಿ ಏನು ಅಂತ ಹೇಳ್ತಾ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಕಿರುತೆರೆಯಿಂದ ಭಾರಿ ಫೇಮಸ್ ಆದ ಚಂದನ್ ಅವರು ಇದೀಗ ಮತ್ತೆ ಕಿರುತೆರೆಗೆ ಪದಾರ್ಪಣೆ ಮಾಡಲಿದ್ದಾರೆ. ಹೌದು ಮರಳಿ ಮನಸಾಗಿದೆ ಎಂಬ ಧಾರಾವಾಹಿ ಮೂಲಕ ಮತ್ತೆ ಅಭಿಮಾನಿಗಳಿಗೆ ಮನರಂಜನೆ ನೀಡಲು ಬರುತ್ತಾ ಇದ್ದಾರೆ ಚಂದನ್ ಅವರು ಈಗಾಗಲೇ ದಂಪತಿಗಳಿಬ್ಬರು ಕುಕ್ ವಿತ್ ಕಿರಿಕ್ಕು ಎಂಬ ಶೋ ನಲ್ಲಿ ಇಬ್ಬರೂ ಸ್ಪರ್ಧಿಗಳಾಗಿ ಬಂದಿದ್ದಾರೆ.

ಇತ್ತ ಚಂದನ್ ಅವರು ಮತ್ತೆ ಸೀರಿಯಲ್ ನಲ್ಲಿ ಆ್ಯಕ್ಟ್ ಮಾಡುತ್ತಾ ಇರುವುದು ಚಂದನ್ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಆಗಿದೆ. ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಚಂದನ್ ಅವರು ಮತ್ತೊಮ್ಮೆ ತೆರೆಮೇಲೆ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡಲೆಂದು ನಾವು ನೀವೆಲ್ಲರೂ ಆಶಿಸೋಣ ಮತ್ತು ತೆರೆಮೇಲೆ ಕಂಡಂತಹ ಈ ಜೋಡಿಗಳು ನಿಜವಾಗಿಯೂ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ ಇವರಿಬ್ಬರ ಜೀವನಕ್ಕೆ ಒಳ್ಳೆಯದಾಗಲಿ ಎಂದು ನಾವು ಕೂಡ ಆಶಿಸೋಣ.

ಚಂದನ್ ಹಾಗೂ ಕವಿತಾ ಜೋಡಿ ನಿಮಗೂ ಕೂಡ ಇಷ್ಟ ಆಗಿದೆ ಅಂದ ಮೇಲೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಇದರ ಜೊತೆಗೆ ಹೆಂಡತಿ ಜನುಮ ದಿನವನ್ನು ಹೆಂಡತಿಗೆ ಇಷ್ಟ ಆಗಿರುವ ಹಾಗೆ ಸೆಲೆಬ್ರೆಟ್ ಮಾಡಿರುವ ಚಂದನ್ ಅವರು ಈ ಫೋಟೋಗಳು ಕೂಡ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ. ಇವರಿಬ್ಬರ ಜೀವನಕ್ಕೆ ಧನ್ಯವಾದಗಳು.

LEAVE A REPLY

Please enter your comment!
Please enter your name here