WhatsApp Logo

ಯಾವುದೇ ಕಾರಣಕ್ಕೂ ನೀವು ಗಿಡವನ್ನ ಕಂಡರೆ ಬಿಡಲೇಬೇಡಿ ತಂದು ಮನೆಯಲ್ಲಿ ನೆಡಿ … ಹಣವನ್ನ ಚುಂಬಕದ ರೀತಿಯಲ್ಲಿ ಆಕರ್ಷಣೆ ಮಾಡುವ ಶಕ್ತಿ ಈ ಗಿಡದಲ್ಲಿ ಇದೆ… ಅಷ್ಟಕ್ಕೂ ಆ ಗಿಡ ಯಾವುದು…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ಹೇಳಲು ಹೊರಟಿರುವ ಈ ಮಾಹಿತಿ ಏನಪ್ಪಾ ಅಂದರೆ ಈ ಪ್ರಕೃತಿಯಲ್ಲಿ ಹಲವು ಅದ್ಭುತಗಳನ್ನೇ ಹೊಂದಿರುವಂತಹ ಸಾಕಷ್ಟು ಮರಗಳಿವೆ ಗಿಡಗಳಿವೆ ಹಾಗೆ ಕೆಲವೊಂದು ಮರದ ಬೇರು ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಸಹ ನೀಡುತ್ತದೆ. ಹೌದು ಪ್ರಕೃತಿಯಲ್ಲಿ ಇಂತಹದ್ದೊಂದು ಅದ್ಭುತ ಶಕ್ತಿ ಅಡಗಿರುವುದು ಎಂದರೆ ನಾವು ಬ್ರಾಹ್ಮೀಮುಹೂರ್ತದಲ್ಲಿ ಎದ್ದು ದೇವರಲ್ಲಿ ಏನೇ ಹೇಳಿದರೂ ಅದು ಆದಷ್ಟು ಬೇಗ ನೆರವೇರುತ್ತದೆ ಮಂತ್ರ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇರುವುದು ಹಾಗೆ ಉತ್ತಮ ಆರೋಗ್ಯಪಡೆದುಕೊಳ್ಳಲು ಸಹ ಈ ಸಮಯದಲ್ಲಿ ಎದ್ದು ನಾವು ಪರಿಸರದಲ್ಲಿ ಅಂದರೆ ಗಿಡ ಮರಗಳು ಇರುವ ಪ್ರದೇಶದಲ್ಲಿ ಸಮಯ ಕಳೆಯುವುದರಿಂದ ಉಸಿರಾಟಕ್ಕೆ ಸಂಬಂಧಿಸಿದಂತಹ ಯಾವುದೇ ಸಮಸ್ಯೆಗಳಿರಲಿ ಅದು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.

ಅಂಥದ್ದೇ ವಿಶೇಷವಾದ ಮರವೊಂದರ ಬಗ್ಗೆ ಮಾಹಿತಿ ತಿಳಿಸಲು ಬಂದಿದ್ದೇವೆ ಹೌದು ಅದೇ ಬನ್ನಿ ಮರ ಬಂಗಾರದ ಮರ ಅಂತ ಕೂಡ ಇದನ್ನು ಕರೆಯುತ್ತಾರೆ ಯಾಕೆ ಗೊತ್ತಾ ಮೊದಮೊದಲು ಈ ಮರವು ಬಂಗಾರದಿಂದ ಕೂಡಿತ್ತು ಅದು ಬಂಗಾರದ ಹಾಗೆ ಹೊಳೆಯುತ್ತಿತ್ತು ಅನ್ನುವ ನಂಬಿಕೆ ಇದೆ ಹಾಗೆ ಈ ಮರದ ಪುರಾತನ ಕಥೆಯನ್ನ ಕೇಳಿದರೆ ರಾವಣನು ತನ್ನ ತಂತ್ರಶಕ್ತಿಯಿಂದ ಸೃಷ್ಟಿಸಿದ ಮರವೇ ಈ ಬಂಗಾರದ ಮರ ಬನ್ನಿಮರ ಅಂತ ಹೇಳುತ್ತಾರೆ. ಆದ್ದರಿಂದಲೇ ಬಂಗಾರದ ಮರ ಅಂದರೆ ಈ ಬನ್ನಿಮರವನ್ನು ಪೂಜೆ ಮಾಡುವುದರಿಂದ ಇದರಲ್ಲಿರುವ ಕೆಲವೊಂದು ತಂತ್ರಶಕ್ತಿಯಿಂದ ನಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದಾಗಿದೆ.

ಬನ್ನಿ ಮರದ ಬೇರನ್ನು ನೀವೇನಾದರೂ ಹಣ ಇಡುವ ಸ್ಥಳದಲ್ಲಿ ಅಥವಾ ಹಣ ಇಡುವ ಪೆಟ್ಟಿಗೆ ಯಲ್ಲಿ ಏರಿಸಿದ್ದೇ ಆದಲ್ಲಿ ಅದು ತುಂಬ ಉತ್ತಮ ಅದೃಷ್ಟ ಅಂತ ಹೇಳ್ತಾರ ಯಾಕೆ ಅಂತೀರಾ ಈ ಮೊದಲೇ ಹೇಳಿದಂತೆ ಬನ್ನಿಮರದಲ್ಲಿ ತಂತ್ರ ಶಕ್ತಿ ಇರುವುದರಿಂದ ನಮ್ಮ ಹಣಕಾಸಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅದು ಪರಿಹಾರವಾಗುತ್ತದೆ ಹಾಗೂ ಯಾವುದೇ ದುಷ್ಟಶಕ್ತಿ ಹಾಗೂ ನರ ದೃಷ್ಟಿ ಇರಲಿ ಕೆಲವೊಂದು ಬಾರಿ ನಮ್ಮ ಆರ್ಥಿಕ ಸಮಸ್ಯೆಗಳನ್ನು ಹೆಚ್ಚು ಮಾಡಿಬಿಡುತ್ತದೆ ಹಾಗೆ ನಾವು ಆರ್ಥಿಕವಾಗಿ ಬಲವಾಗಿದ್ದರೂ ನಮ್ಮನು ಕುಗ್ಗಿಸಿಬಿಡುತ್ತದೆ ಆದ್ದರಿಂದ ನೀವು ಹಣ ಇಡುವ ಸ್ಥಳದಲ್ಲಿ ಏನಾದರೂ ಬನ್ನಿಮರದ ಅಂದರೆ ಈ ಬಂಗಾರದ ಮರದ ಬೇರನ್ನು ಇಟ್ಟಿದ್ದೇ ಆದಲ್ಲಿ ಅಂತಹ ಕೆಟ್ಟ ಶಕ್ತಿ ನರದೃಷ್ಟಿಯಿಂದ ನಿಮ್ಮನ್ನು ಪಾರು ಮಾಡುತ್ತದೆ ಆರ್ಥಿಕವಾಗಿ ದುರ್ಬಲ ಗೊಳ್ಳುವುದನ್ನು ಪರಿಹರಿಸುತ್ತದೆ ಈ ಬೇರು.

ಹೌದು ಈ ಬೇರಿನ ಬಗ್ಗೆ ಮತ್ತೊಂದು ವಿಚಾರ ವನ ಹೇಳಲೇಬೇಕು, ಈ ಬನ್ನಿಮರ ವೇನಾದರೂ ನಿಮ್ಮ ಮನೆಯ ಸುತ್ತಮುತ್ತ ಎದ್ದರೆ ನಿಮಗೆ ಯಾವುದೇ ತರಹದ ಕೆಟ್ಟ ಶಕ್ತಿಯ ಆಗಮನ ಆಗುವುದಿಲ್ಲ ಎಂಬ ನಂಬಿಕೆ ಇದೆ ದಸರಾ ಸಮಯದಲ್ಲಿ ದಸರದ ಹತ್ತನೇ ದಿನದಂದು ಈ ಬನ್ನಿಮರವನ್ನು ಕಡಿಯುತ್ತಾರೆ. ಇದರಿಂದಲೇ ಬನ್ನಿಮರದ ವಿಶೇಷತೆಯನ್ನು ನಾವು ತಿಳಿದುಕೊಳ್ಳಬಹುದು ಮತ್ತೊಂದು ಉಪಯೋಗವೇನೆಂದರೆ ಬನ್ನಿ ಮರದ ಎಲೆಯಿಂದ ಮಾಲೆಯನ್ನು ಮಾಡಿ ಅದನ್ನು ನಾವು ಶುಕ್ರವಾರ ರಾತ್ರಿ ಸಮಯದಲ್ಲಿ ಹಣದ ದೇವತೆಯಾಗಿರುವ ಲಕ್ಷ್ಮೀ ದೇವಿಗೆ ಹಾಕುವುದರಿಂದ ಧನ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಹೌದು ನೀವು ಈ ಪರಿಹಾರವನ್ನು ಶುಕ್ರವಾರದ ದಿನದಂದೇ ಮಾಡಬೇಕು ಶುಕ್ರವಾರದ ದಿನದಂದೇ ಬನ್ನಿ ಮರದ ಎಲೆಯನ್ನು ಮನೆಗೆ ತಂದು ಅದನ್ನು ಸ್ವಚ್ಛ ಮಾಡಿ ಬಳಿಕ ಅದನ್ನು ಮಾಲೆಯಾಗಿ ಕಟ್ಟಬೇಕು ಬಳಿಕ ಆ ಬಂಗಾರದ ಮರದ ಎಲೆಯನ್ನು ಅಂದರೆ ಆ ಎಲೆಯ ಮಾಲೆ ಯನ್ನು ನಾವು ಲಕ್ಷ್ಮಿ ದೇವಿಗೆ ಸಮರ್ಪಣೆ ಮಾಡಬೇಕು. ನೋಡಿದಿರಲ್ಲ ಸ್ನೇಹಿತರೇ ನಮ್ಮ ಪ್ರಕೃತಿಯಲ್ಲಿ ಇರುವಂತಹ ಕೆಲವೊಂದು ಮರಗಿಡಗಳು ಎಷ್ಟು ಅದ್ಭುತ ಕಾರ್ಯದ ಪ್ರಯೋಜನಗಳನ್ನು ಶಕ್ತಿಯನ್ನು ಹೊಂದಿರುತ್ತದೆ ಎಂದು. ಪ್ರಕೃತಿ ಮಾತೆಯನ್ನು ಪೂಜಿಸಿ ಆರಾಧಿಸಿ ಪ್ರೀತಿಸಿ ಮರಗಿಡಗಳನ್ನು ಉಳಿಸಿ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment