ಶ್ರೀ ನಿಧಿ ಶೆಟ್ಟಿ ಕೆಜಿಫ್ ಸಿನಿಮಾ ಮಾಡಿ ತಾನು ಪೈಸೆ ಪೈಸೆ ಕೂಡಿಟ್ಟ ಹಣದಲ್ಲಿ ತಗೊಂಡ ಭವ್ಯ ಬಂಗಲೆ ನೋಡಿ .. ಅಷ್ಟಕ್ಕೂ ಇದರ ಮೊತ್ತ ಎಷ್ಟು ಅಂತ ಕೇಳಿದ್ರೆ ನಾಲಕ್ಕು ದಿನ ನಿದ್ದೆ ಬರೋಲ್ಲ…

82

ನಟಿ ಶ್ರೀನಿಧಿ ಶೆಟ್ಟಿ ಅವರು ಒಂದೇ ಸಿನಿಮಾದಿಂದ ಗಳಿಸಿದ ಆಸ್ತಿ ಎಷ್ಟು ಗೊತ್ತಾ ಹೌದು ಇತ್ತೀಚೆಗೆ ಇವರು ಕೊಂಡುಕೊಂಡ ಬಂಗಲೆಯ ಬೆಲೆ ಕೇಳಿದ್ರೆ ನೀವು ಕೂಡ ಇಷ್ಟೊಂದ ಅಂತೀರಾ…ಹೌದು ಸ್ನೇಹಿತರೆ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾ ಮೂಲಕ ಸದ್ಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರ ಹೊಮ್ಮಿರುವ ಈಕೆ, ಇವರು ಅಭಿನಯ ಮಾಡಿದ ಮೊದಲ ಸಿನಿಮಾದಿಂದಲೇ ಈಗ ಭಾರೀ ಯಶಸ್ಸು ಪಡೆದುಕೊಂಡಿದ್ದಾರೆ.

ಹೌದು ಕೆಜಿಎಫ್ ಸಿನಿಮಾ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಇಡೀ ವಿಶ್ವದೆಲ್ಲೆಡೆ ಬಹು ಭಾಷೆಗಳಲ್ಲಿ ರಿಲೀಸ್ ಆಗಿದ್ದು ಬ್ಲಾಕ್ ಬಸ್ಟರ್ ಹಿಟ್ ಆಗಿದೆ ಹಾಗೂ ಸಿನೆಮಾ ಎಷ್ಟೆಲ್ಲಾ ದಾಖಲೆಗಳನ್ನ ಕುಟ್ಟಿ ಪುಡಿಮಾಡಿದೆ ಎಂಬುದನ್ನು ಕೂಡ ಈಗಾಗಲೇ ನಾವು ಕೇಳಿದ್ದೇವೆ ನೋಡಿದ್ದೇವೆ. ಈ ಚಿತ್ರ ಇಷ್ಟು ಯಶಸ್ಸು ಕಾಣಲು ಕೇವಲ ಒಬ್ಬರು ಇಬ್ಬರು ಮಾತ್ರ ಕಾರಣಕರ್ತರಲ್ಲ ಸಿನೆಮಾದ ಎಲ್ಲ ಕಲಾವಿದರುಗಳು ಟೆಕ್ನಿಷಿಯನ್ಸ್ ಗಳು ಕಾರಣ ಕರ್ತರು ಅಂತ ಹೇಳಬಹುದು.

ಹೌದು ಸಿನಿಮಾದಲ್ಲಿ ಅದರಲ್ಲಿಯೂ ಕೆಜಿಎಫ್ ಚಾಪ್ಟರ್ 1 ರಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರನ್ನು ನೋಡಿಯೇ ಅವರ ಪಾತ್ರಕ್ಕೆ ಫಿದಾ ಆಗಿರುವ ಸಿನಿ ರಸಿಕರು, ಶ್ರೀನಿಧಿ ಶೆಟ್ಟಿ ಅವರನ್ನು ಅವರ ನಟನೆಯನ್ನು ಮೆಚ್ಚಿ ಕೊಂಡಿದ್ದಾರೆ ಹಾಗೆ ಸಿನಿಮಾದಲ್ಲಿ ನಟಿ ಶ್ರೀನಿಧಿ ಶೆಟ್ಟಿ ಅವರು ಪಡೆದುಕೊಂಡ ಸಂಭಾವನೆ ಒಂದು ಎರಡು ಲಕ್ಷ ರೂಪಾಯಿಗಳಲ್ಲ. ಇಲ್ಲಿದೆ ನೋಡಿ ನಟಿ ಶ್ರೀನಿಧಿ ಶೆಟ್ಟಿ ಅವರು ಕೆಜಿಎಫ್ ಸಿನಿಮಾಗಾಗಿ ಪಡೆದುಕೊಂಡ ಸಂಭಾವನೆ ಹಾಗೂ ಅವರ ಒಟ್ಟು ಆಸ್ತಿ ಅಷ್ಟೇ ಅಲ್ಲ ಇತ್ತೀಚೆಗೆ ನಟಿ ಶ್ರೀನಿಧಿ ಶೆಟ್ಟಿ ಅವರು ಭವ್ಯ ಬಂಗಲೆಯೊಂದನ್ನು ಖರೀದಿಸಿದ್ದು ಇದರ ಬೆಲೆ ಕೂಡ ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ ಸ್ನೇಹಿತರೆ.

ಸದ್ಯ ಕೆಜಿಎಫ್ ಸಿನಿಮಾ ದೇಶದೆಲ್ಲೆಡೆ ಮಾತ್ರವಲ್ಲ ವಿಶ್ವದೆಲ್ಲೆಡೆ ಹಿಟ್ ಆಗಿರುವಂಥ ಸಿನೆಮಾ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕೆಜಿಎಫ್ ಚಾಪ್ಟರ್ 1 ಮತ್ತು ಚಾಪ್ಟರ್ 2 ಚಿತ್ರ ಕನ್ನಡ ಸಿನಿಮಾರಂಗವನ್ನ ಮತ್ತೊಂದೆಡೆಗೆ ಕೊಂಡುಕೊಂಡು ಹೋಗಿದೆ ಹಾಗೂ ಬಹಳಷ್ಟು ಸಿನೆಮಾಗಳ ದೊಡ್ಡ ದೊಡ್ಡ ದಾಖಲೆಗಳನ್ನೇ ಕುಟ್ಟಿ ಪುಡಿ ಮಾಡಿರುವ ಈ ಚಿತ್ರ ನಟಿ ಶ್ರೀನಿಧಿ ಶೆಟ್ಟಿ ಅವರ ಜೀವನ ಕೂಡ ದೊಡ್ಡ ಯಶಸ್ಸನ್ನು ತಂದು ಕೊಟ್ಟಿದೆ.

ಹೌದು ಸಿನೆಮಾರಂಗದಲ್ಲಿ ನೀವು ನೋಡಿರಬಹುದು ನಟರಿಗೆ ಆಗಲೇ ನಟಿಯರಿಗೆ ಆಗಲೀ ಅಥವಾ ಕಾಮಿಡಿಯನ್ ಗಳಿಗೆ ಅಗಲಿ, ಖಳನಟರಿಗೆ ಆಗಲಿ ಅವರು ಅಂದು ಕೊಂಡಂತಹ ಯಶಸ್ಸು ಸಿಗಬೇಕೆಂದರೆ ಎಷ್ಟು ಶ್ರಮ ಹಾಕಬೇಕಿರುತ್ತದೆ ಅಂತ ಗೊತ್ತೇ ಇದೆ. ಆದರೆ ಶ್ರೀನಿಧಿ ಶೆಟ್ಟಿ ಅವರಿಗೆ ಅಭಿನಯ ಮಾಡಿದ ಮೊದಲ ಸಿನಿಮಾವೆ ಅಪಾರ ಯಶಸ್ಸು ತಂದುಕೊಟ್ಟಿರುವುದು ಖುಷಿಯ ಸಂಗತಿಯೇ ಆಗಿದೆ.

ಇತ್ತೀಚೆಗೆ ನಟಿ ಶ್ರೀನಿಧಿ ಶೆಟ್ಟಿ ಅವರು ಭವ್ಯ ಬಂಗಲೆಯೊಂದನ್ನು ಕೊಂಡುಕೊಂಡಿದ್ದು ಅದರ ಬೆಲೆ ಎಷ್ಟು ಗೊತ್ತಾ? ಹೌದು ಆ ಭವ್ಯ ಬಂಗಲೆಯ ಬೆಲೆ ಸುಮಾರು 8 ಕೋಟಿ ರೂಪಾಯಿಗಳು ಎಂದು ಹೇಳಲಾಗಿದ್ದು ಇವರ ಬಳಿ ಇರುವ ದುಬಾರಿ ಕಾರು ಎಲ್ಲದರ ಬೆಲೆ ಕೊಡಿ ಹೇಳುವುದಾದರೆ ನಟಿ ಶ್ರೀನಿಧಿ ಶೆಟ್ಟಿ ಅವರ ಒಟ್ಟು ಆಸ್ತಿ ಹದಿನೈದು ಕೋಟಿ ರೂಪಾಯಿಗಳು ಎಂಬ ಮಾಹಿತಿ ಮೂಲಗಳಿಂದ ಸಿಕ್ಕಿದೆ ನಟಿ ಶ್ರೀನಿಧಿ ಶೆಟ್ಟಿ ಅವರಿಗೆ ಮುಂದಿನ ದಿನಗಳಲ್ಲಿಯೂ ಕೂಡ ಇದೇ ರೀತಿ ಅಪಾರ ಯಶಸ್ಸು ಕೀರ್ತಿ ಸಿಗಲಿ ಎಂದು ನಾವು ಕೂಡ ಆಶಿಸೋಣ.

LEAVE A REPLY

Please enter your comment!
Please enter your name here