ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿ ಅವರು ಮೊದಲ ಬಾರಿಗೆ ಎಲ್ಲಿ ಭೇಟಿಯಾಗಿದ್ದರು ಗೊತ್ತ ಇವರಿಬ್ಬರ ಮದ್ಯೆ ಪ್ರೇಮಾಂಕುರ ಆಗಿದ್ದು ಹೇಗೆ ಗೊತ್ತ ತುಂಬಾ ಇಂಟೆರೆಸ್ಟಿಂಗ್ ಆಗಿದೆ ಇವರಿಬ್ಬರ ಲವ್ ಕಹಾನಿ …!!!

65

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ಪತ್ನಿಯ ಅಂಜಲಿಯವರು ತೆಂಡೂಲ್ಕರ್ ಅವರಿಗೆ ಮೊದಲ ಬಾರಿ ಫೋನ್ ಮಾಡಿದಾಗ ತೆಂಡೂಲ್ಕರ್ ಅವರ ಪ್ರತಿಕ್ರಿಯೆ ಯಾವ ರೀತಿಯಾಗಿತ್ತು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಚಿನ್ ತೆಂಡೂಲ್ಕರ್ ಅವರು ಭಾರತದ ಖ್ಯಾತ ಕ್ರಿಕೆಟ್ ಆಟಗಾರ ಕ್ರಿಕೆಟ್ ಲೋಕದ ದೇವರು ಎಂದೇ ಹೆಸರು ಮಾಡಿರುವ ಇವರು ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ದಾಖಲೆಗಳ ಸರದಾರ ಎಂದೇ ಹೇಳಲಾಗುತ್ತದೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕ ಹಾಗೂ ರನ್ನುಗಳನ್ನು ಭಾರಿಸಿರುವ ದಾಖಲೆಯನ್ನು ಹೊಂದಿರುವ ಸಚಿನ್ ಅವರನ್ನು ಲಿಟಲ್ ಮಾಸ್ಟರ್ ಎಂದು ಕೂಡ ಕರೆಯಲಾಗುತ್ತದೆ ಹಾಗಾಗಿ ಅವರನ್ನು ವಿಶ್ವದ ಅತಿ ಶ್ರೇಷ್ಠ ಆಟಗಾರ ಎಂದು ಕೂಡ ಕರೆಯಲಾಗುತ್ತದೆ ಸ್ನೇಹಿತರೆ ಇವರು ಬಾಲಕನಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಉತ್ತಮ ಕೌಶಲ್ಯವನ್ನು ತೋರಿದ ಬಗ್ಗೆ  ಬ್ಯಾಟ್ಸ್ಮನ್ ಸಚಿನ್ ಮುಂಬೈ ತಂಡದ ಪರವಾಗಿ ರಣಜಿ ಪಂದ್ಯಗಳನ್ನಾಡಿದರು ಅಂತ ನಂತರ ತಮ್ಮ 16ನೇ ವಯಸ್ಸಿನಲ್ಲಿ ಮತ್ತಿತರ ದೇಶಗಳ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುವುದರ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಯನ್ನು ಮಾಡಿದರು ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದಂತಹ ಭಾರತದ ಅತ್ಯಂತ ಕಡಿಮೆ ವಯಸ್ಸಿನ ಕಿರಿಯ ಆಟಗಾರ ಎನ್ನುವ ಪ್ರಶಂಸೆಗೆ ಇವರು ಪಾತ್ರರಾಗುತ್ತಾರೆ

ಇವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಭಾರತ ರತ್ನ ಪದ್ಮವಿಭೂಷಣ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ಹಾಗೂ ರಾಜೀವ್ ಗಾಂಧಿ ಖೇಲ್ ರತ್ನ ಹಲವಾರು ಗೌರವ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದ್ದಾರೆ ಇವರ ಸಂಪೂರ್ಣ ವಾದಂತಹ ಹೆಸರು ಏನೆಂದರೆ ಸಚಿನ್ ರಮೇಶ್ ತೆಂದುಲ್ಕರ್ ಇವರು ಏಪ್ರಿಲ್ 24ರಂದು ಭಾರತದ ಮುಂಬೈನಲ್ಲಿ ಜನಿಸಿದರು ಹಾಗೆಯೇ ಇವರು ತನಗಿಂತ ಹಿರಿಯರಾದ ಅಂತಹ ಅಂಜಲಿ ಅವರನ್ನು ಮದುವೆಯಾಗಿದ್ದಾರೆ ಇವರ ಪ್ರೀತಿಯ ಕಥೆ ತುಂಬಾನೇ ಅದ್ಬುತವಾದ ಸ್ನೇಹಿತರೆ ಅದೇನೆಂದರೆ ಒಂದು ಬಾರಿ ಅಂದರೆ 22 ವರ್ಷದ ಅಂಜಲಿಯವರು 17ವರ್ಷ ಸಚಿನ್ ಅವರಿದ್ದಾಗ ಮೊದಲ ಬಾರಿಗೆ ಫೋನ್ ಮಾಡಿದ್ದರಂತೆ ಈರೀತಿಯಾಗಿ ಫೋನ್ ಮಾಡಿದ ನಂತರ ಏನಾಯ್ತು ಎನ್ನುವುದರ ಸಂಪೂರ್ಣ ವಿವರವನ್ನು ನಾವು ನಿಮಗೆ ಈ ಲೇಖನದಲ್ಲಿ ಕೊಡುತ್ತದೆ ಅಂಜಲಿ ಮತ್ತು ಸಚಿನ್ ತೆಂಡೂಲ್ಕರ್ ಅವರ ಮೊದಲ ಭೇಟಿ ಮತ್ತು ಮೊದಲ ನೋಟ ತುಂಬಾನೇ ಸ್ವಾರಸ್ಯಕರವಾಗಿದೆ ಎಂದು ಹೇಳಬಹುದು

ಹಾಗೆಯೇ ಇವರ ಲವ್ ಸ್ಟೋರಿ ಯಾವುದೇ ಸಿನಿಮಾ ಕಡಿಮೆ ಇಲ್ಲ ಎಲ್ಲಾ ಕಹಾನಿ ಗಳು ನಡೆದಿದ್ದು ಸಾವಿರ1990 ತನೆ ಇಸ್ವಿಯಲ್ಲಿ ಹೌದು ಸ್ನೇಹಿತರೆ ಇವರೊಬ್ಬರು ಒಬ್ಬರಿಗೊಬ್ಬರು ಭೇಟಿ ಮಾಡಿದ್ದು ಮುಂಬೈನ ಏರ್ಪೋರ್ಟ್ನಲ್ಲಿ ಅಂಜಲಿಯವರು ತನ್ನ ತಾಯಿಯನ್ನು ಕರೆದುಕೊಂಡು ಬರಲು ಏರ್ಪೋರ್ಟಿಗೆ ತನ್ನ ಫ್ರೆಂಡ್ ಜೊತೆಗೆ ಹೋಗಿದ್ದರು ಇದೇ ಸಂದರ್ಭದಲ್ಲಿ ಇಂಗ್ಲೆಂಡ್ನಲ್ಲಿ ತಮ್ಮ ಮೊದಲ ಶತಕ ಬಾರಿಸಿದ ಸಚಿನ್ ವಾಪಸ್ ಬಂದು ಮುಂಬೈ ಏರ್ಪೋರ್ಟ್ ನಲ್ಲಿ ಇಳಿದಿದ್ದರು ಅದೇ ಸಮಯಕ್ಕೆ ಅಂಜಲಿಯವರು ಸಚಿನ್ ಅನ್ನು ನೋಡಿದ ತಕ್ಷಣ ತುಂಬಾನೇ ಇಂಪ್ರೆಸ್ ಆಗಿದ್ದರು ಆದರೆ ಅಂಜಲಿ ಅವರಿಗೆ ಯಾವುದೇ ಕಾರಣಕ್ಕೂ ಸಚಿನ್ ಉತ್ತಮವಾದಂತಹ ಆಟಗಾರ ಎನ್ನುವ ಮಾಹಿತಿ ಅವರಿಗೆ ತಿಳಿದಿರಲಿಲ್ಲ ಈ ರೀತಿಯಾಗಿ ಅಂಜಲಿ ಅವರು ನನ್ನ ಫ್ರೆಂಡ್ ಬಳ್ಳಿ ಹುಡುಗ ತುಂಬಾ ಕ್ಯೂಟ್ ಆಗಿದ್ದಾನೆ ಎಂದು ಹೇಳಿದರು ಆ ಸಮಯದಲ್ಲಿ ಅಂಜಲಿ ಅವರನ್ನು ಸಚಿನ್ ಅವರು ಕೂಡ ನೋಡಿದ್ದರು ಈ ಸಮಯದಲ್ಲಿ ಅಂಜಲಿಯವರು ಸಚಿನ್ ಅವರನ್ನು ಮಾತನಾಡಿಸಲು ಬಹಳಷ್ಟು ಪ್ರಯತ್ನವನ್ನು ಮಾಡಿದರು ಆದರೆ ಎಷ್ಟೇ ಪ್ರಯತ್ನವನ್ನು ಮಾಡಿದರು

ಕೂಡ ಅಂದಿನ ದಿನ ಅವರನ್ನು ಮಾತನಾಡಿಸಲು ಆಗಿರಲಿಲ್ಲ ಆನಂತರ ಅಂಜಲಿ ಅವರಿಗೆ ಅವರ ಫ್ರೆಂಡ್ ಸಚಿನ್ ಬಗ್ಗೆ ಇವರು ಇಂಡಿಯನ್ ಕ್ರಿಕೆಟರ್ ಇತ್ತೀಚಿಗೆ ಇಂಗ್ಲೆಂಡ್ ನಲ್ಲಿ ನಡೆದ ಕ್ರಿಕೆಟ್ನಲ್ಲಿ ತಮ್ಮ ಮೊದಲ ಶತಕವನ್ನು ಬಾರಿಸಿದ್ದಾರೆ ಎಂದು ಹೇಳಿದ್ದರು ಆ ಸಮಯದಲ್ಲಿ ಅವರಿಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿರಲಿಲ್ಲ ಹಾಗಾಗಿ ಅವರಿಗೆ ಸಚಿನ್ ಬಗ್ಗೆ ಎಷ್ಟು ಹೇಳಿದರೂ ಕೂಡ ಅವರ ಮನಸ್ಸಿನಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ ಇನ್ನೊಂದು ವಿಪರ್ಯಾಸವೆಂದರೆ ಸಚಿನ್ ನೋಡುವಂತಹ ಆತುರದಲ್ಲಿ ಅಂಜಲಿಯವರು ತನ್ನ ತಾಯಿಯನ್ನು ರಿಸೀವ್ ಮಾಡಿಕೊಳ್ಳುವುದನ್ನು ಮರೆತು ಹೋಗಿದ್ದರಂತೆ ನಂತರ ಅಂಜಲಿಯವರು ಸಚಿನ್ ಅವರ ಜೊತೆ ಒಂದು ಬಾರಿಯಾದರೂ ಮಾತನಾಡಲೇಬೇಕು ಎನ್ನುವ ಕಠಿಣ ನಿರ್ಧಾರವನ್ನು ಮಾಡಿಕೊಂಡು ಸಚಿನ್ ಅವರ ಫೋನ್ ನಂಬರ್ ಅನ್ನು ಹುಡುಕಲು ಪ್ರಯತ್ನವನ್ನು ಮಾಡುತ್ತಾರೆ ಕೊನೆಗೂ ಅವರ ಫೋನ್ ನಂಬರ್ ಅವರಿಗೆ ಸಿಗುತ್ತದೆ ಆ ಸಮಯದಲ್ಲಿ ಅಂಜಲಿಯವರು ಸಚಿನ್ ನಿಗೆ ಫೋನ್ ಮಾಡಿ ನನ್ನ ಹೆಸರು ಅಂಜಲಿ ಆದರೆ ನನ್ನ ಬಗ್ಗೆ ನಿಮಗೆ ಅಷ್ಟಾಗಿ ತಿಳಿದಿರುವುದಿಲ್ಲ

ನಿನ್ನೆ ನಾನು ನಿಮ್ಮನ್ನು ಏರ್ಪೋರ್ಟ್ನಲ್ಲಿ ನೋಡಿದೆ ಎನ್ನುವ ಮಾಹಿತಿಯನ್ನು ಸಚಿನ್ ಅವರಿಗೆ ಅಂಜಲಿಯವರು ಹೇಳುತ್ತಾರೆ ಆ ಸಮಯದಲ್ಲಿ ಅವರಿಗೆ 22 ವರ್ಷ ಹಾಗೆಯೇ ಸಚಿನ್ ಅವರಿಗೆ 17 ವರ್ಷ ವಯಸ್ಸಾಗಿತ್ತು ಹೀಗೆ ಹೇಳಿದ ನಂತರ ಸಚಿನ್ ಅವರು ಹೌದು ನಾನು ನೀವು ನಾವು ನನ್ನನ್ನು ನೋಡಿದ್ದನ್ನು ನಾನು ಕೂಡ ನೋಡಿದೆ ಎಂದು ಹೇಳಿದ ತಕ್ಷಣ ಒಮ್ಮೆಲೆ ಅಂಜಲಿಯವರು ದಿಗ್ಭ್ರಾಂತರಾಗುತ್ತಾರೆ ಖುಷಿಯನ್ನು ತಡೆಯಲಾಗದೆ ಹೌದಾ ಹಾಗಾದ್ರೆ ನಿನ್ನ ನಾನು ಯಾವ ಬಣ್ಣದ ಡ್ರೆಸ್ಸನ್ನು ಹಾಕಿಕೊಂಡಿದ್ದೆ ಎನ್ನುವುದನ್ನು ಹೇಳಿ ಎಂದು ಕೂಡಲೇ ಆರೆಂಜ್ ಕಲರ್ ಟಿ-ಶರ್ಟ್ ಎಂದು ಸಚಿನ್ ಹೇಳಿಬಿಡುತ್ತಾರೆ ಇಲ್ಲಿಂದ ಶುರು ವಾದಂತಹ ಇವರ ಸ್ನೇಹ ನಂತರ ಮುಂದುವರೆಯುತ್ತದೆ ಒಂದು ಬಾರಿ ಸಚಿನ್ ಅವರು ಅಂಜಲಿ ಅವರನ್ನು ಮನೆಗೆ ಕೂಡ ಆ ಕರೆದುಕೊಂಡುಹೋಗಿದ್ದರು ಆದರೆ ಅವರ ಮನೆಯವರಿಗೂ ಕೂಡ ಸಂಶಯವನ್ನು ಒಂದು ಬಂದಿತ್ತು ಹಾಗೆ ಒಂದು ವರ್ಷದ ತನಕ ಸ್ನೇಹದಲ್ಲಿ ಇದ್ದು ನಂತರ 1995 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

WhatsApp Channel Join Now
Telegram Channel Join Now