ಸುಮ್ನೆ ಕೂತಿದ್ದ ಮಗು ಏಕಾಏಕಿ ಏನು ಮಾಡಿದೆ ನೋಡಿ … ಗೊತ್ತಾದ್ರೆ ಶಾಕ್

33

ನಮಸ್ಕಾರ ಸ್ನೇಹಿತರೆ ಕೆಲವೊಂದು ಸಾರಿ ನಡೆಯುವಂತಹ ವಿಚಾರವನ್ನು ನೋಡಿದರೆ ಒಂದು ಸಾರಿ ಗಾಬರಿ ಎನಿಸುತ್ತದೆ ಹಾಗೂ ಒಂದು ಸಾರಿ ತುಂಬಾ ವಿಚಿತ್ರ ಎನಿಸುತ್ತದೆ ಅದಕ್ಕೆ ಮಾದರಿಯಾಗಿ ಎನಿಸುವಂತಹ ಒಂದು ವಿಡಿಯೋವನ್ನು ನಾವು ನಿಮಗೆ ತೋರಿಸಲಿದ್ದೇವೆ.ಸ್ನೇಹಿತರೆ ಮಕ್ಕಳು ಅಮ್ಮನನ್ನ ತುಂಬಾ ಹಚ್ಚಿಕೊಳ್ಳುತ್ತೇವೆ ಅಮ್ಮ ಏನೇ ಮಾಡಿದರೂ ಕೂಡ ಅವರು ಮಾಡುವಂತಹ ವಿಚಾರವನ್ನು ಅನುಕರಣೆ ಮಾಡಲು ತುಂಬಾ ಹವಣಿಸುತ್ತವೆ.

ಹಾಗಾದ್ರೆ ಒಂದು ನಾವು ವಿಚಾರವನ್ನು ಅದೇನು ಕೊಂಡು ಬಂದಿದ್ದೇವೆ ಅದು ಏನಪ್ಪ ಅಂದ್ರೆ ಇಲ್ಲಿ ಅಮ್ಮ ಯೋಗಾಸನ ಮಾಡುತ್ತಿರುತ್ತಾರೆ ಹಾಗೂ ಕೆಲವೊಂದು ಯೋಗಾಸನವನ್ನು ಮಾಡುವುದಕ್ಕೆ ಸಿಕ್ಕಾಪಟ್ಟೆ ಕಷ್ಟಪಡುತ್ತಿರುತ್ತಾರೆ ಕಷ್ಟವನ್ನು ನೋಡುತ್ತ ನೋಡಿ ಮಗು ಏನು ಮಾಡುತ್ತಾ. ಹೀಗೆ ತನ್ನ ಅಮ್ಮ ಕಷ್ಟಪಡುವುದನ್ನು ನೋಡಿ ಮಗು ಎದ್ದು ನಿಲ್ಲುತ್ತದೆ ಹಾಗೂ ಅಮ್ಮನನ್ನ ಹೇಗಾದರೂ ಮಾಡಿ ಬ್ಯಾಲೆನ್ಸ್ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಅಮ್ಮನನ್ನು ಹೇಳಿದ್ದು ಕೊಂಡು ಹೋಗಲು ಶುರು ಮಾಡುತ್ತದೆ.

ಕೊನೆಗೂ ಕೂಡ ಅಮ್ಮ ಸರಿಯಾದ ಯೋಗಾಸನವನ್ನು ಮಾಡಿ ಇರುತ್ತಾಳೆ ಇದಕ್ಕೆ ಕಾರಣ ತನ್ನ ಮಗು. ಸ್ನೇಹಿತರೆ ಯೋಗಾಸನ ಮಾಡುವುದು ತುಂಬಾ ಒಳ್ಳೆಯದು ಅದರಲ್ಲೂ ಮಗುವನ್ನು ಹೆತ್ತ ಅಮ್ಮ ಈ ರೀತಿಯಾಗಿ ಯೋಗಾಸನ ಮಾಡುವುದರಿಂದ ಅವರು ಆರೋಗ್ಯವಾಗಿರಲು ತುಂಬಾ ಸಹಕಾರಿಯಾಗುತ್ತದೆ ಏಕೆಂದರೆ ಮದುವೆಯಾದ ನಂತರ ಅದರಲ್ಲೂ ಮಗುವಾದ ನಂತರ ಹೆಣ್ಣು ಮಕ್ಕಳು ತುಂಬಾ ದಪ್ಪ ಆಗುತ್ತಾರೆ ಸಂದರ್ಭದಲ್ಲಿ ಯೋಗಾಸನದಲ್ಲಿ ಅವರ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ತಂದುಕೊಳ್ಳಬಹುದು.

ಮನೆಯಲ್ಲಿ ಮಕ್ಕಳು ತುಂಬಾ ಚೆನ್ನಾಗಿ ನಗುತ್ತಾ ಆಡುತ್ತಾ ಇರುವಂತಹ ವಿಚಾರಗಳು ಯಾಕೆಂದರೆ ಮನೆಯಲ್ಲಿ ಇರುವಂತಹ ಅಮ್ಮನಿಂದ ಮಾತ್ರವೇ.ಮನೆಯೇ ಮೊದಲ ಪಾಠಶಾಲೆ ಎನ್ನುವಂತಹ ಗಾದೆ ಇರುವುದು ನಿಜ ಅದೇ ರೀತಿಯಾಗಿ ತಾನು ಮಾಡುವಂತಹ ಎಲ್ಲ ವಿಚಾರವನ್ನು ಮಕ್ಕಳು ಗಮನಿಸುತ್ತಿರುತ್ತದೆ ಮಾಡುವಂತಹ ವಿಚಾರವನ್ನು ಗಮನಿಸುತ್ತಾರೆ ಹಾಗೂ ಅವುಗಳನ್ನು ಅನುಕರಣೆ ಮಾಡಲು ತುಂಬಾ ಹವಣಿಸುತ್ತವೆ. ಅದೇ ರೀತಿಯಾಗಿ ಮಗು ಕೂಡ ಮಾಡಿದೆ.ಏನಾದರೂ ನಿಮಗೆ ಇಷ್ಟವಾಗಿದ್ದು ನಿಮ್ಮ ಅಮೂಲ್ಯ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.ಹೀಗೆ ಮಾಡುವುದರಿಂದ ಇನ್ನಷ್ಟು ಹೆಚ್ಚಿನ ಒಳ್ಳೆಯ ಲೇಖನಗಳನ್ನು ತಂದುಕೊಡಲು ನಮಗೆ ಸಹಾಯ ಮಾಡಿದ ಹಾಗೆ ಆಗುತ್ತದೆ.

ಅದರಲ್ಲೂ ಮಕ್ಕಳು ಅಮ್ಮನನ್ನ ತುಂಬಾ ಇಷ್ಟ ಪಡುತ್ತವೆ ಅದಕ್ಕೆ ಕಾರಣ ಏನಪ್ಪಾ ಅಂದರೆ ಅಮ್ಮ ಯಾವತ್ತೂ ಮಕ್ಕಳ ಜೊತೆಗೆ ಸದಾಕಾಲ ಇರುವುದರಿಂದ ಮಕ್ಕಳ ಜೊತೆಗೆ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ ಆದರೆ ಅಷ್ಟೊಂದು ಇಷ್ಟಪಡುವುದಿಲ್ಲ ಯಾಕೆಂದರೆ ಅವರು ಹೆಚ್ಚು ಸಮಯ ಮಕ್ಕಳೊಂದಿಗೆ ಕಳೆಯುವುದಿಲ್ಲ ಇದರಿಂದಾಗಿ ಮಕ್ಕಳು ಹೆಚ್ಚು ಅಮ್ಮನೊಂದಿಗೆ ತುಂಬಾ ಸಲುಗೆಯಿಂದ. ಇದಕ್ಕಾಗಿಯೇ ಮನೆಯೇ ಮೊದಲ ಪಾಠಶಾಲೆ ಅಮ್ಮನೇ ಮೊದಲ ಗುರು ಎನ್ನುವಂತಹ ಗಾದೆಯನ್ನು ಕೂಡ ನಾವು ತಿಳಿದುಕೊಳ್ಳಬಹುದು.ಆದುದರಿಂದ ಮಕ್ಕಳ ಎದುರುಗಡೆ ಕೆಟ್ಟದಾಗಲಿ ಅಥವಾ ಬೇರೆ ಯಾವುದೇ ರೀತಿಯಾದಂತಹ ವಿಚಾರಗಳನ್ನು ಮಾಡಬೇಡಿ ಹೀಗೆ ಮಾಡುವುದರಿಂದ ನೀವು ಮಾಡುವಂತಹ ಎಲ್ಲ ವಿಚಾರಗಳನ್ನು ಅವುಗಳ ಗಮನಿಸುತ್ತದೆ ಹಾಗೂ ಅದೇ ರೀತಿಯಾಗಿ ಮಾಡಲು ಆಲೋಚನೆ ಮಾಡುತ್ತವೆ.

 

LEAVE A REPLY

Please enter your comment!
Please enter your name here