ಸ್ಟೇಜ್ ಮೇಲೆ ಕುಣಿದು ಕುಪ್ಪಳಿಸಿದ ರಚಿತಾ ರಾಮ್ ಬೆಚ್ಚಿ ಬೆರಗಾಗಿ ತಬ್ಬಿಬ್ಬಾಗಿ ಕಣ್ಣು ಮಿಟುಕಿಸದೆ ನೋಡಿದ ಅಭಿಮಾನಿ ಬಳಗ…

152

ತಮ್ಮ ಅಭಿನಯದ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ ಡಿಂಪಲ್ ಕ್ವೀನ್, ಸದ್ಯ ಆ ವೀಡಿಯೋ ಏಷ್ಟರ ಮಟ್ಟಿಗೆ ಸುದ್ದಿಯಾಗುತ್ತಿದೆ ಗೊತ್ತಾ! ಎಷ್ಟರಮಟ್ಟಿಗೆ ವೀಕ್ಷಣೆ ಮತ್ತು ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಗೊತ್ತಾ ಇಲ್ಲಿದೆ ನೋಡಿ ಈ ವಿಡಿಯೋ ಕುರಿತು ಹೆಚ್ಚಿನ ಮಾಹಿತಿ…ಹೌದು ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ಯಾಂಡಲ್ ವುಡ್ ನ ಸದ್ಯದ ಬಹು ಬೇಡಿಕೆಯ ನಟಿ ಹೌದು ಇವರು ಸದ್ಯ ಮಾತ್ರವಲ್ಲ ಇವರು ಸಿನಿಮಾ ರಂಗಕ್ಕೆ,

ಎಂಟ್ರಿಕೊಟ್ಟಾಗಿನಿಂದಲೂ ಮಾಡಿದ ಎಲ್ಲಾ ಸಿನಿಮಾಗಳು ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿವೆ ಇವರು ನಟ ದರ್ಶನ್ ಅವರ ಅಭಿನಯದ ಬುಲ್ ಬುಲ್ ಸಿನಿಮಾದ ಮೂಲಕ ತಮ್ಮ ಸಿನಿಪಯಣ ಶುರು ಮಾಡಿದರು ಆ ಬಳಿಕ ರನ್ನ ಅಯೋಗ್ಯ ನಟಸಾರ್ವಭೌಮ ರಥಾವರ ಏಕಲವ್ಯ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ಡಿಂಪಲ್ ಕ್ವೀನ್ ರಚಿತಾ ರಾಮ್, ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿ ಯಾಕೆ ಅಂದರೆ ಇವರು ಅಭಿನಯಿಸಿರುವ ಎಲ್ಲಾ ಸಿನಿಮಾಗಳು ಕೂಡ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿ ಆಗಿದ್ದು ಡಿಂಪಲ್ ಕ್ವೀನ್ ಅಂದರೆ ಪಡ್ಡೆ ಹುಡುಗರು ಕೂಡ ಬಹಳ ಇಷ್ಟ ಪಡ್ತಾರೆ ಹಾಗೂ ಇವರ ಆಟಿಟ್ಯೂಡ್ ಗೆ ಫಿದಾ ಆಗಿದ್ದಾರೆ.

ನಟಿ ರಚಿತಾ ರಾಮ್ ಅವರು ಪಕ್ಕಾ ಲೋಕಲ್ ಹುಡುಗಿಯಂಥ ಎಲ್ಲರ ಜೊತೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಈ ಕಾರಣಕ್ಕಾಗಿ ಕರ್ನಾಟಕದ ಯುವ ಜನತೆ ಕೂಡ ರಚಿತಾ ರಾಮ್ ಅವರನ್ನು ಬಹಳ ಇಷ್ಟ ಪಡುವುದು ಹಾಗೂ ಅವರ ಆಟಿಟ್ಯೂಡ್ ಅನ್ನೂ ಕೂಡ ಇಷ್ಟ ಪಡೋದು. ನಟಿ ರಚಿತಾ ರಾಮ್ ಅವರು ಕನ್ನಡ ಸಿನಿಮಾ ರಂಗಕ್ಕೆ ಬರುವ ಮುನ್ನ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿಯೊಂದರಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದರು ಇವರು ಕಿರುತೆರೆಯಿಂದ ಹಿರಿತೆರೆಗೆ ಬಂದವರು ಹಾಗೂ ಚಿತ್ರರಂಗಕ್ಕೆ ಬಂದ ಸ್ವಲ್ಪ ದಿನಗಳಲ್ಲಿಯೇ ಸ್ಯಾಂಡಲ್ ವುಡ್ ನ ಬಹುತೇಕ ಟಾಪ್ ನಟರ ಜೊತೆ ಡಿಂಪಲ್ ಕ್ವೀನ್ ನಾಯಕಿಯಾಗಿ ಅಭಿನಯಿಸಿರುವುದು ಮತ್ತೊಂದು ಖುಷಿಯ ವಿಚಾರ ಹಾಗೂ ರಚಿತಾ ರಾಮ್ ಅವರ ಯಶಸ್ಸು ಕೂಡ ಅಂತ ಹೇಳಬಹುದು.

ಹೌದು ನಟಿ ರಚಿತಾ ರಾಮ್ ಅವರು ದರ್ಶನ್ ಕಿಚ್ಚ ಸುದೀಪ್ ಉಪೇಂದ್ರ ಶಿವರಾಜ್ ಕುಮಾರ್ ಶ್ರೀಮುರಳಿ ನಟ ಗಣೇಶ್ ಇವರೆಲ್ಲರ ಜೊತೆ ತೆರೆ ಹಂಚಿಕೊಂಡಿದ್ದು ಕನ್ನಡ ಸಿನಿ ತಾರೆಯರ ಮೋಸ್ಟ್ ಫೇವರೇಟ್ ನಟಿ ಕೂಡ ಆಗಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. ನಟಿ ರಚಿತಾ ರಾಮ್ ಅವರ ಬಗ್ಗೆ ಇಷ್ಟೊಂದು ಯಾಕೆ ಹೇಳುತ್ತಿದ್ದಾರೆ ಅಂತ ಇದ್ದೀರಾ ಹೌದು ನಟಿ ರಚಿತಾ ರಾಮ್ ಡಿಂಪಲ್ ಕ್ವೀನ್ ಇವರ ಪರಿಚಯ ಎಲ್ಲರಿಗೂ ಕೂಡ ಇದೆ ಹಾಗೆಯೇ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನ ಕೂಡ ಹೊಂದಿರುವ ನಟಿ ರಚಿತಾ ರಾಮ್ ಆಗಾಗ ತಮ್ಮ ವಿಭಿನ್ನ ಉಡುಗೆ ತೊಡುಗೆಗಳ ತೊಟ್ಟು ಫೋಟೋ ಶೂಟ್ ಮಾಡಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಲೆ ಇರ್ತಾರೆ.

ಆದರೆ ಸದ್ಯ ನಟಿ ರಚಿತಾ ರಾಮ್ ಅವರ ಕುರಿತು ಸುದ್ದಿಯಾಗುತ್ತಿರುವ ವಿಚಾರವೇನು ಅಂದರ ಕಾರ್ಯಕ್ರಮವೊಂದರಲ್ಲಿ ತಮ್ಮದೇ ನಟನೆಯ ರಥಾವರ ಸಿನಿಮಾದ ಚಾಂದಿನಿ ಹಾಡಿಗೆ ಸ್ಟೆಪ್ ಹಾಕಿರುವ ಇದನ್ನು ನೋಡಿಯೇ ಹುಡುಗರು ಫ್ಲ್ಯಾಟ್ ಆಗಿದ್ದಾರೆ. ಹೌದು ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ರಚ್ಚು ಈ ಕ್ಯಾರೆಕ್ಟರ್ ಗೆ ಕರ್ನಾಟಕದಲ್ಲಿ ಅವರಿಗೆ ಕೋಟ್ಯಾನುಕೋಟಿ ಅಭಿಮಾನಿಗಳಿರುವುದು ಸ್ನೇಹಿತರೆ ಡಿಂಪಲ್ ಕ್ವೀನ್ ರಚ್ಚು ನಿಮಗೂ ಕೂಡ ನೆಚ್ಚಿನ ತಾರೇನ? ಹಾಗಾದರೆ ಇವರ ನಟನೆಯ ಯಾವ ಸಿನೆಮಾ ನಿಮಗೆ ಇಷ್ಟ ಅನ್ನೋದನ್ನೂ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here