ಹಾರ್ಟ್ ಅಟ್ಟ್ಯಾಕ್ ಅನ್ನೋದು ಹೆಚ್ಚಾಗಿ ಚಿಕ್ಕ ವಯಸ್ಸಿನ ಗಂಡಸರಿಗೆ ಹೇಗೆ ಯಾಕೆ ಬರುತ್ತೆ ಅಂತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ….. ಪ್ರತಿಯೊಬ್ಬರೂ ತಿಳ್ಕೊಳ್ಳಲೇ ಬೇಕು ….

607

ಈ ದಿನದ ಮಾಹಿತಿಯಲ್ಲಿ ತಿಳಿಯೋಣ ಸ್ವಲ್ಪ ನಮ್ಮ ದೇಹದ ಅತ್ಯಂತ ಸೂಕ್ಷ್ಮವಾದ ಅಂಗಾಂಗ ಇಪ್ಪತ್ತ್ನಾಲ್ಕು ಗಂಟೆಗಳ ಕಾಲವು ತನ್ನ ಕೆಲಸವನ್ನು ನಿರ್ವಹಿಸುವಂತಹ ಆ ಒಂದು ಅಂಗಾಂಗದ ಬಗ್ಗೆ ಇಂದಿನ ಮಾಹಿತಿಯಲ್ಲಿ ತಿಳಿಯೋಣ,ಆ ಒಂದು ಅಂಗವೂ ಯಾವುದು ಅಂದರೆ ಹೃದಯ ಹೌದು ಮನುಷ್ಯನಿಗೆ ಹೃದಯ ಎಂಬುದು ಎಷ್ಟು ಕೆಲಸ ನಿರ್ವಹಿಸುತ್ತದೆ ಅಂದರೆ ದಿನದಲ್ಲಿ ಒಂದು ಲಕ್ಷದ ಹದಿನೈದು ಸಾವಿರದ ಸಾರೆ ಬಡೆದುಕೊಳ್ಳುವ ಈ ಹೃದಯ ದಿನದಲ್ಲಿ ಏಳು ಸಾವಿರದ ಇನ್ನೂರು ಲೀಟರ್ ರಕ್ತವನ್ನು ಪಂಪ್ ಮಾಡುತ್ತದೆ.

ಹೃದಯದ ಕೆಲಸವೇನು ಅಂತ ಹೇಳುವುದಾದರೆ ನಮ್ಮ ದೇಹದಲ್ಲಿರುವ ಪ್ರತಿಯೊಂದು ಮಾಂಸಖಂಡಕ್ಕು ರಕ್ತದ ಮುಖಾಂತರ ಆಕ್ಸಿಜನ್ ಅನ್ನು ಸರಬರಾಜು ಮಾಡುವುದೇ ಈ ಒಂದು ಅಂಗಾಂಗದ ಕೆಲಸವಾಗಿದ್ದು ಹೃದಯಕ್ಕೂ ಕೂಡ ಸದಾ ಕಾಲ ರಕ್ತವು ಪರಿಚಲನೆ ಆಗುತ್ತಲೇ ಇರಬೇಕು.ಹೃದಯದ ಒಂದು ಭಾಗವಾಗಿರುವ ಕೊರೊನರಿ ಆರ್ಟರಿ ಎಂಬ ಭಾಗವು ಹೃದಯಕ್ಕೆ ರಕ್ತವನ್ನು ಸರಬರಾಜು ಮಾಡುವುದಕ್ಕೆ ಸಹಾಯ ಮಾಡುತ್ತದೆ ಇನ್ನು ಕರೊನರಿ ಆರ್ಟರಿ ಹೃದಯದಿಂದ ಬೇರೆ ಬೇರೆ ಮಾಂಸ ಖಂಡಗಳಿಗೂ ರಕ್ತವನ್ನು ಸರಬರಾಜು ಮಾಡುವುದರಲ್ಲಿ ಸಹಕರಿಸುತ್ತದೆ.

ಈ ಹಾರ್ಟ್ಗೆ ಬರುವಂತಹ ಹಾರ್ಟ್ ಅಟ್ಯಾಕ್ ಯಾಕೆ ಬರುತ್ತದೆ ಯಾವ ಕಾರಣಕ್ಕಾಗಿ ಬರುತ್ತದೆ ಅನ್ನೋದನ್ನು ಹೇಳಬೇಕಾದರೆ ಸಿಂಪಲ್ ಕತೆ ಹೇಳಬೇಕಾದರೆ ನಮ್ಮ ದೇಹದಲ್ಲಿ ಯಾವಾಗ ಕೊಬ್ಬಿನಾಂಶ ಹೆಚ್ಚಾಗುತ್ತಾ ,ಬರುತ್ತದೆಯೋ ಆಗ ಹಾರ್ಡ್ ನ ಒಂದು ಭಾಗವಾಗಿರುವ ಕರೊನರಿ ಆರ್ಟರಿ ಬ್ಲಾಕ್ ಆಗುತ್ತಾ ಬರುತ್ತದೆ ಅಂದರೆ ಈ ಕೊಲೆಸ್ಟಾಲ್ ಕರೊನರಿ ಆರ್ಟರಿ ದಾರಿಯನ್ನು ಬ್ಲಾಕ್ ಮಾಡಿ ರಕ್ತ ಸಂಚಲನ ಆಗದೆ ಇರುವ ಹಾಗೆ ಮಾಡಿಬಿಡುತ್ತದೆ ಆಗ ಹಾರ್ಟ್ ಗೆ ರಕ್ತ ಪರಿಚಲನೆ ಆಗದೆ ಹಾರ್ಟ್ ಟ್ಯಾಕ್ಟ್ ಆಗುತ್ತದೆ.

ಹಾರ್ಟ್ ಅಟ್ಯಾಕ್ ಆದಾಗ ಅದಕ್ಕೆ ಅಂತಾನೆ ಕೆಲವೊಂದು ಟ್ರೀಟ್ ಮೆಂಟ್ ಗಳನ್ನು ಮಾಡಲಾಗುತ್ತದೆ , ಹಾರ್ಟ್ ಅಟ್ಯಾಕ್ ಆಗುವುದಕ್ಕೆ ಕಾರಣವಾಗುವ ಮೊದಲನೇ ಡಿಸೀಸ್ ಅಂದರೆ ಕರೋನ ರಿಯಾಲ್ಟಿ ಡಿಸೀಸ್ ಇದನ್ನು ಆಂಜಿಯೋಗ್ರಾಮ್ ಮಾಡಿ ಅಥವಾ ಬೈಪಾಸ್ ಸರ್ಜರಿ ಮಾಡಿ ಸರಿಪಡಿಸಲಾಗುತ್ತದೆ. ಇನ್ನು ಕೆಲವೊಂದು ಬಾರಿ ರಕ್ತವು ಕರೊನರಿ ಆರ್ಟರಿ ಯಲ್ಲಿ ಬ್ಲಾಕ್ ಆದಾಗ ಆ ರಕ್ತವನ್ನು ಹರಿಸುವುದಕ್ಕೆ ಕೆಲವೊಂದು ಮಾತ್ರೆಗಳನ್ನು ಕೂಡ ನೀಡಲಾಗುತ್ತದೆ.

ಅಂಜಿಯೊಗ್ರಾಂನಲ್ಲಿ ಬ್ಲಾಕ್ ಆಗಿರುವಂತಹ ರಕ್ತನಾಳಗಳಿಗೆ ಟ್ರೆಂಚ್ ಅನ್ನು ಕಳಿಸಲಾಗುತ್ತದೆ ಇದು ಬ್ಲಾಕ್ ಆಗಿರುವಂತಹ ರಕ್ತನಾಳಗಳನ್ನು ಸರಿಪಡಿಸಿ ಮತ್ತೆ ರಕ್ತ ಪರಿಚಲನೆ ಆಗುವುದಕ್ಕೆ ಸಹಕರಿಸುತ್ತದೆ ಮತ್ತೆ ರಕ್ತವು ರಕ್ತನಾಳಗಳಲ್ಲಿ ಬ್ಲಾಕ್ ಆಗಬಾರದೆಂದು ಇಲ್ಲಿ ಒಂದು ,ಬ್ಲಾಕ್ ಆಗದೇ ಇರುವ ಹಾಗೆ ಟ್ಯೂಬ್ ಅನ್ನು ಕೂಡ ಅಳವಡಿಸಲಾಗುತ್ತದೆ ಇನ್ನು ಬೈಪಾಸ್ ಸರ್ಜರಿಯಲ್ಲಿ ಬೇರೆ ಅಂಗಾಂಗಗಳಿಂದ ರಕ್ತನಾಳಗಳನ್ನು ತೆಗೆದುಕೊಂಡು ಹೃದಯಕ್ಕೆ ಬೈಪಾಸ್ ಸರ್ಜರಿಯನ್ನು ಮಾಡಲಾಗುತ್ತದೆ. ಈ ಬೈಪಾಸ್ ಸರ್ಜರಿಯನ್ನು ಓಪನ್ ಹಾರ್ಟ್ ಸರ್ಜರಿ ಅಂತ ಕೂಡ ಕರೆಯಲಾಗುತ್ತದೆ.

ಈ ರೀತಿಯಾಗಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾದಾಗ ಟ್ರೀಟ್ಮೆಂಟ್ ನೀಡುತ್ತಾರೆ ಹೃದಯಕ್ಕೆ ಸಂಬಂಧಪಟ್ಟ ಇನ್ನು ಅನೇಕ ವಿಚಾರಗಳು ಇವೆ ಅದನ್ನು ಹೇಳ್ತಾ ಹೋದ್ರೆ ಇನ್ನಷ್ಟು ಸಮಯ ಹಿಡಿಯುತ್ತದೆ ಮುಂದಿನ ಭಾಗದಲ್ಲಿ ಇನ್ನೂ ಅನೇಕ ಹೃದಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ತಿಳಿಯೋಣ ನಿಮಗೆ ಈ ದಿನ ತಿಳಿಸಿದ ಮಾಹಿತಿ ಇಷ್ಟವಾಗಿದೆ ಅಂದರೆ ತಪ್ಪದೆ ಮಾಹಿತಿಗೆ ಒಂದು ಮೆಚ್ಚುಗೆಯನ್ನು ನೀಡಿ. ಇಂತಹ ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಧನ್ಯವಾದ.