ಹುಡುಗೀರ್ ಅಲ್ಲಿ ಇರುವಂತಹ ಒಂದು ವಿಚಾರ ಹುಡುಗರನ್ನ ಸಿಕ್ಕಾಪಟ್ಟೆ ತಲೆ ಕೆಡಿಸುತ್ತದೆ ಅಂತೆ… ಹುಡುಗರು ಯಾವಾಗಲೂ ಈ ಹುಡುಗಿಯ ಹಿಂದೆ ಇರುತ್ತಾರೆ…

20

ಹೌದು ಹುಡುಗಿಯರಲ್ಲಿ ಇರುವಂತಹ ಈ ಒಂದು ವಿಚಾರ ಹುಡುಗರನ್ನ ಸಿಕ್ಕಾಪಟ್ಟೆ ತಲೆ ಕೆಡಿಸುತ್ತದೆ ಅಂತೆ ಹಾಗೆಯೇ ಹುಡುಗಿಯರಲ್ಲಿ ಇರುವಂತಹ ಈ ಗುಣವನ್ನು ಒಂದು ಸಾರಿ ಹುಡುಗರು ನೋಡಿದೆ ಅಲ್ಲಿ ಯಾವುದೇ ಕಾರಣಕ್ಕೂ ಹುಡುಗೀರನ್ನ ಬಿಟ್ಟು ಇರುವುದಕ್ಕೆ ಆಗುವುದಿಲ್ಲ ಅಂತೆ .ಹಾಗಾದ್ರೆ ಹುಡುಗಿಯರಲ್ಲಿ ಇರುವಂತಹ ವಿಚಾರವಾದರೂ ಏನು ಹಾಗೂ ಆ ಗುಣಗಳು ಆದರೂ ಏನು ಏನು ಅಂತಹ ಸಂಪೂರ್ಣವಾದ ಮಾಹಿತಿ ನಾವು ತಿಳಿದುಕೊಳ್ಳೋಣ ಅಷ್ಟೊಂದು ಆಗುವಂತಹ ವಿಚಾರವಾದರೂ ಏನೋ ,

ಅಷ್ಟೊಂದು ಫಿದ್ ಆಗುವಂತಹ ವಿಚಾರ ಹುಡುಗರಿಗೆ ನಿಜವಾಗಲೂ ಗೊತ್ತಾಗಲೇ ಬೇಕು. ಹಾಗಾದ್ರೆ ಬನ್ನಿ ಇನ್ನೇಕೆ ತಡ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ.ಹುಡುಗಿ ನಾದರೂ ಹುಡುಗನಿಗಿಂತ ಸಿಕ್ಕಾಪಟ್ಟೆ ಸ್ಮಾರ್ಟ್ ಆಗಿದ್ದಾರೆ ಅಂದರೆ ಕೇವಲ ನೋಡೋದಕ್ಕೆ ಮಾತ್ರವೇ ಅಲ್ಲ ಬುದ್ಧಿವಂತಿಕೆ ಯಲ್ಲಿ ಹಾಗೂ ವ್ಯವಹಾರದಲ್ಲಿ ಹಾಗೂ ಸಂಸಾರವನ್ನ ನೋಡಿಕೊಂಡು ಹೋಗುವಂತಹ ರೀತಿ ಮನೆಯಲ್ಲಿ ವ್ಯವಹಾರ ಮಾಡುವಂತಹ ದುಡ್ಡಿನ ಬಗ್ಗೆ ಇರುವಂತಹ ಕಾಳಜಿ ಇದೆಲ್ಲವನ್ನ ಒಂದು ಸಾರಿ ಹುಡುಗ ನೋಡಿದ್ದೇ ಆದಲ್ಲಿ ,

ಈ ರೀತಿಯಾದಂತಹ ಹುಡುಗಿಯರ ಗುಣವನ್ನು ನೋಡಿ ಅವನು ಯಾವುದೇ ಕಾರಣಕ್ಕೂ ಈ ಹುಡುಗಿಯನ್ನು ಬಿಟ್ಟು ಬೇರೆ ಕಡೆ ಹೋಗುವುದಿಲ್ಲ ನನ್ನ ಜೀವನವನ್ನು ಸರಿದಾರಿಯಲ್ಲಿ ನಡೆಸುವಂತಹ ಈ ಗುಣವನ್ನು ಯಾವುದೇ ಕಾರಣಕ್ಕೂ ಯಾವ ಗಂಡಸು ಕೂಡ ಆ ಹುಡುಗಿಯನ್ನು ಬಿಟ್ಟು ಕೊಡುವುದಿಲ್ಲ ಹಾಗೂ ಅವಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ.ಕೆಲವೊಂದು ಹುಡುಗಿಯರು ಹಿಂದೆ ಬಿಟ್ಟು ಮುಂದೆ ಬಿಟ್ಟು ಮಾತನಾಡುತ್ತಾರೆ ಆದರೆ ಹುಡುಗರು ಇಷ್ಟಪಡುವುದು ಯಾರು ಡೈರೆಕ್ಟಾಗಿ ಮಾತಾಡೋ ಅಂತರೋ ಅಥವಾ ಪ್ರಾಮಾಣಿಕವಾಗಿ ಯಾರು ಇರ್ತಾರೋ ಅಂತವರನ್ನು ಹುಡುಗರು ತುಂಬಾ ಇಷ್ಟಪಡುತ್ತಾರೆ ಹಾಗೂ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಯನ್ನು ಮಾಡುತ್ತಾರೆ ಎನ್ನುವಂತಹ ಒಂದು ವಿಚಾರ.

ಧನಾತ್ಮಕವಾಗಿ ಚಿಂತನೆ ಮಾಡುವಂತಹ ಹುಡುಗಿಯನ್ನ ಅಂದರೆ ಪಾಸಿಟಿವ್ ಆಗಿ ಇರುವಂತಹ ಹುಡುಗಿಯನ್ನು ಗಂಡಸರು ಹೆಚ್ಚಾಗಿ ಇಷ್ಟಪಡುತ್ತಾರೆ ಏಕೆಂದರೆ ಕೆಲವೊಂದು ಹುಡುಗಿಯರು ನನಗೆ ಆಗುವುದಿಲ್ಲ ಈ ಕೆಲಸ ಆಗುವುದಿಲ್ಲ ಮಾಡಬೇಡಿ ಮಾಡಬೇಡಿ ಎನ್ನುವಂತಹ ನಕಾರಾತ್ಮಕ ಯೋಚನೆಗಳನ್ನು ಮಾಡುತ್ತಿರುತ್ತಾರೆ, ಆದುದರಿಂದ ಈ ರೀತಿಯಾದಂತಹ ಪಾಸಿಟಿವ್ ಥಿಂಕಿಂಗ್ ಇರುವಂತಹ ಹುಡುಗಿಯರನ್ನು ಗಂಡಸರು ಹೆಚ್ಚಾಗಿ ಇಷ್ಟಪಡುತ್ತಾರೆ ಹಾಗೂ ಅವರ ಯಶಸ್ಸಿಗೆ ತುಂಬಾ ಒಳ್ಳೆ ಕಾರಣವಾಗುತ್ತದೆ …

ಇದು ವಿಚಾರ ಏನಪ್ಪಾ ಅಂದರೆ ಯಾವ ಹುಡುಗಿ ಕಾಂಪ್ರಮೈಸ್ ಆಗುತ್ತಾಳೆ ಹುಡುಗಿಯನ್ನು ಹುಡುಗರು ಅಥವಾ ಗಂಡಸು ತುಂಬಾ ಇಷ್ಟಪಡುತ್ತಾರೆ ಯಾವುದೇ ಜಗಳ ಬಂದಾಗ ಆಯ್ತು ನಾನು ಒಪ್ಪಿಕೊಳ್ಳುತ್ತೇನೆ ನನ್ನದೇ ತಪ್ಪು ಅಂತ ಹೇಳಿ ತನ್ನ ಸಂಸಾರವನ್ನು ಉಳಿಸಿಕೊಳ್ಳುವುದು ಕ್ಕೋಸ್ಕರ ತಾನು ತಪ್ಪು ಮಾಡದಿದ್ದರೂ ಕೂಡ ತನ್ನನ್ನು ತಾನು ಸಮಾನ ಮಾಡಿಕೊಳ್ಳುವಂತಹ ಗುಣವನ್ನ ಹೊಂದಿರುವಂತಹ ಹುಡುಗಿಯನ್ನು ಗಂಡಸರು ಹೆಚ್ಚಾಗಿ ಇಷ್ಟಪಡುತ್ತಾರೆ.

ಸಣ್ಣ ಸಣ್ಣ ವಾದಂತಹ ಮುಗುಳುನಗೆಯನ್ನು ಇಟ್ಟುಕೊಂಡರೆ ಹುಡುಗಿಯರನ್ನು ಗಂಡಸು ಹೆಚ್ಚಾಗಿ ಇಷ್ಟಪಡುತ್ತಾರೆ ಮುಖದಲ್ಲಿ ಯಾವಾಗಲೂ ನಗು ಇರುವಂತಹ ಹುಡುಗಿಯರನ್ನ ಗಂಡಸರು ಇಷ್ಟಪಡುತ್ತಾರೆ. ಅದಲ್ಲದೆ ಹೆಂಡತಿಗೆ ಸ್ವಲ್ಪ ಹಾಸ್ಯದ ಮನೋಭಾವ ಇದ್ದರೂ ಕೂಡ ಗಂಡನಿಗೆ ತುಂಬಾ ಇಷ್ಟವಾಗುತ್ತದೆ.ಹೆಚ್ಚಾಗಿ ಹೃದಯವಂತಿಕೆ ಇರಬೇಕು ಮನಸ್ಸಿನಲ್ಲಿ ಇರುವಂತಹ ವಿಚಾರವನ್ನ ಪಟಪಟ ಅಂತ ಹೇಳಿ ಮುಗಿಸಬೇಕು ಹಾಗೂ ಯಾವಾಗಲೂ ಮಾತನಾಡುತ್ತಾ ಮನಸ್ಸಿನಲ್ಲಿ ಯಾವ ವಿಚಾರವನ್ನು ಇಟ್ಟುಕೊಳ್ಳದೆ ಮಾತನಾಡುವಂತಹ ಹುಡುಗಿಯನ್ನು ಹುಡುಗರು ಇಷ್ಟಪಡುತ್ತಾರೆ, ಗಂಡಸಿಗೆ ಅವನದೇ ಆದಂತಹ ಗುರಿ ಇರುತ್ತದೆ ಅವನು ಹಾಗಾದರೆ ಮಾಡುವುದಕ್ಕೋಸ್ಕರ ಸಿಕ್ಕಾಪಟ್ಟೆ ಕಷ್ಟಪಡುತ್ತಿರುತ್ತಾರೆ ,

ಅದನ್ನು ತಿಳಿದುಕೊಂಡು ಗಂಡಸನಿಗೇ ಹೆಲ್ಪ್ ಮಾಡುವುದರ ಮುಖಾಂತರ ಬ್ಯಾಕ್ಬೋನ್ ಆಗಿದ್ದರೆ ಗಂಡಸರಿಗೆ ತುಂಬಾ ಇಷ್ಟ ಆಗುತ್ತಾರೆ. ಹೆಂಡತಿಯು ಪೋಷಕರನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರೆ ಅವಳ ಮೇಲೆ ಇನ್ನಷ್ಟು ಹೆಚ್ಚಿನ ಗೌರವ ಆಗುತ್ತದೆ ಹಾಗು ಅವಳ ಮೇಲೆ ಹೆಮ್ಮೆ ಅನಿಸುತ್ತದೆ. ಹುಡುಗಿರಲ್ಲಿ ಏನಾದರೂ ಕರುಣೆ ಮನೋಭಾವನೆ ಏನಾದರೂ ಇದ್ದಲ್ಲಿ ಅದು ಹುಡುಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತದೆ ಹಾಗೂ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಲು ಅವರು ಏನು ಬೇಕಾದರೂ ಮಾಡಲು ರೆಡಿಯಾಗುತ್ತಾರೆ.

ಜಗಳ ಮಾಡುತ್ತಿರುವಂತಹ ಸಂದರ್ಭದಲ್ಲಿ ಹೆಣ್ಣು ಸಮಾಧಾನ ವಾಗಿದ್ದರೆ ನಿಮ್ಮ ಒಳ್ಳೆಯದು ಗಂಡು ಯಾವಾಗಲೂ ಜಗಳ ಮಾಡಿದಂತಹ ಸಂದರ್ಭದಲ್ಲಿ ಹೆಣ್ಣು ಸೋಲಬೇಕು ಎನ್ನುವಂತಹ ಸಹಜ ಮನಸ್ಸು ಇದ್ದೇ ಇರುತ್ತದೆ ಆದರೆ , ಆದರೆ ಸೋತು ಗೆಲ್ಲಬೇಕು ಏನು ಅಂತಹ ವ್ಯಕ್ತಿತ್ವ ಹೆಣ್ಣಿನಲ್ಲಿ ಇದ್ದರೆ ನಿಜವಾಗಲೂ ಅವರ ಸಂಸಾರ ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ.

ಗಂಡಸು ಏನಾದರೂ ಮನೆಯಲ್ಲಿ ಕುಳಿತಿರುವ ಅಂತಹ ಸಂದರ್ಭದಲ್ಲಿ ಹಾಗೂ ಹೊರಗಡೆ ಸಿನಿಮಾಗೆ ಹೋಗುವಂತಹ ಸಂದರ್ಭದಲ್ಲಿ ಈ ರೀತಿಯಾಗಿ ಗಂಡಸಿಗೆ ನೆರವಾದ ಹೆಂಗಸನ್ನ ತುಂಬಾ ಇಷ್ಟ ಪಡುವಂತಹ ಗಂಡಸು ಯಾವುದೇ ಕಾರಣಕ್ಕೂ ತನ್ನ ಮಡದಿಯನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಹಾಗೂ ಅವಳ ಮೇಲೆ ಹೆಚ್ಚಾದ ಅಂತಹ ಗೌರವ ಅವನಿಗೆ ಆಗುತ್ತದೆ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸುವುದನ್ನು ಮರೆಯಬೇಡಿ ….

LEAVE A REPLY

Please enter your comment!
Please enter your name here