10 ವರ್ಷದ ಈ ಹುಡುಗಿ ಮಾಡಿದೆ ಈ ಸಾಧನೆ ಕೇಳಿದ್ರೆ ಎಂಥವರಿಗೂ ಕೂಡ ಆಶ್ಚರ್ಯ ಆಗುತ್ತೆ ..! 195 ದೇಶಗಳಿಗೆ ಮಕ್ಕು ಮುಕ್ಕಿಸಿದ ಪೋರಿ

85

ನಮಸ್ಕಾರ ಸ್ನೇಹಿತರೆ ಈ ಹುಡುಗಿ ಮಾಡಿರುವಂತಹ ಒಂದು ಸಾಧನೆ ಕೇಳಿದರೆ ಒಂದು ಸಾರಿ ನೀವು ಬೆಚ್ಚಿ ಬೆರಗಾಗುತ್ತೀರಾ ಏಕೆಂದರೆ ಈ ಹುಡುಗಿ ಸಾಧನೆ ಮಾಡಿದ್ದು ಅಂತಿಂಥದಲ್ಲ ಯಾರಿಗೂ ಕೂಡ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಇರುತ್ತದೆ ಆದರೆ ಈ ಹುಡುಗಿಗೆ ದೇವರು ಯಾವ ರೀತಿಯಾದಂತಹ ಮೆದುಳು ಕೊಟ್ಟಿದ್ದಾನೋ ಗೊತ್ತಿಲ್ಲ ಈ ಹುಡುಗಿಗೆ ಜ್ಞಾಪಕಶಕ್ತಿಯನ್ನು ವುದು ದೇವರು ಕೊಟ್ಟವರ ರೀತಿಯಾಗಿದೆ.

ಹಾಗಾದರೆ ಬನ್ನಿ ಈ ಹುಡುಗಿ ಮಾಡಿದ್ದಾದರೂ ಏನು ಹಾಗೂ ಯಾವ ಸಾಧನೆಯಿಂದಾಗಿ ಹುಡುಗಿಗೆ ದೊಡ್ಡ ರೆಕಾರ್ಡ್ ಮಾಡಿದ್ದಾಳೆ ಎನ್ನುವಂತಹ ಬಿರುದು ಸಿಕ್ಕಿದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ. ರಾಜಸ್ಥಾನದ ಬಿಲ್ವಾರ ಮೂಲದ ಈ ಹತ್ತು ವರ್ಷದ ಬಾಲಕಿ ಈ ಹುಡುಗಿಯ ಹೆಸರು ಸಾರ . ಈ ಹುಡುಗಿ ಮೇ 2 ರಂದು ವಿಶ್ವದಾದ್ಯಂತ ಹ 195 ದೇಶಗಳಲ್ಲಿ ಇರುವಂತಹ ರಾಜ್ಯಗಳು ಹಾಗೂ ರಾಜ್ಯಗಳಲ್ಲಿ ಇರುವಂತಹ ನೋಟುಗಳ ಬಗ್ಗೆ ಕಂಠ ಪಾಠವನ್ನು ಮಾಡುವುದರ ಮುಖಾಂತರ ವಿಶ್ವದಾಖಲೆಯನ್ನು ಸೃಷ್ಟಿಸಿದ್ದಾರೆ.

ಅದು ಹೇಗೆ ಅಂತೀರಾ ನಿಮಗೆ ಗೊತ್ತಿರಬಹುದು ಉದ್ದೇಶಗಳಲ್ಲಿ ಅವರದೇ ಆದಂತಹ ಕರೆನ್ಸಿಗಳು ಇರುತ್ತವೆ ಹಾಗೂ ಎಲ್ಲಾ ದೇಶಗಳ ರಾಜಧಾನಿಗಳು ಇರುತ್ತದೆ ಎಲ್ಲಾ ದೇಶದ ರಾಜಧಾನಿ ಗಳನ್ನು ಹಾಗೂ ಎಲ್ಲಾ ದೇಶದ ನೋಟುಗಳ ವಿಚಾರಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅಷ್ಟು ಸುಲಭದ ವಿಷಯವಲ್ಲ 195 ದೇಶಗಳು ಈ ರೀತಿಯಾದಂತಹ ವಿಚಾರಗಳನ್ನು ನೆನಪಿಟ್ಟುಕೊಳ್ಳುವುದು ಸಾಧ್ಯವೇ ಇಲ್ಲ ಆ ರೀತಿಯಾದಂತಹ ಒಂದು ವಿಚಿತ್ರವಾದ ಅಂತಹ ಸಾಧನೆ ಮಾಡಿದ್ದಾಳೆ.

ಈ ದಾಖಲೆಯನ್ನು ವರ್ಚುವಲ್ ಲೈವ್ ಇವೆಂಟ್ ಮುಖಾಂತರ ಮೇ 2ರಂದು ಯುಎಇ 6:00 ಗಂಟೆಗೆ ಭಾರತದ ಸಮಯ 6:00 ಗಂಟೆಗೆ ಮಾಡಲಾಗಿತ್ತು ಇದನ್ನು ಫೇಸ್ಬುಕ್ ಯೂಟ್ಯೂಬ್ ಹಾಗೂ ಲಿಂಕಿನಲ್ಲಿ ಸ್ಟ್ರೀಮ್ ಕೂಡ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಹುಡುಗಿ 195 ದೇಶಗಳ ರಾಜಧಾನಿ ಗಳನ್ನು ಹೇಳುವ ಮುಖಾಂತರ ಹಾಗೂ ಅವೆಲ್ಲ ದೇಶಗಳ ಕರೆನ್ಸಿ ಯ ಬಗ್ಗೆ ನಿಖರವಾದ ಮಾಹಿತಿಯನ್ನು ಹೇಳುವುದರ ಮುಖಾಂತರ ವಿಶ್ವದಾಖಲೆಯನ್ನು ರಚಿಸಿದ್ದಾರೆ ಹಾಗೂ ಈ ರೀತಿಯಾದಂತಹ ವಿಭಾಗದಲ್ಲಿ ಇವರ ಮೊದಲ ವ್ಯಕ್ತಿ ಅನ್ನುವುದು ಕೂಡ ಒಂದು ವಿಶೇಷವಾದ ವಿಚಾರ.

ಸಿಂಗಾಪುರದ ಒಬ್ಬರ ಸಹಾಯದಿಂದಾಗಿ ಸಾರಾ ಎನ್ನುವವರು ಈ ರೀತಿಯಾದಂತಹ ವಿಶ್ವದಾಖಲೆಯನ್ನು ಮಾಡಿದ್ದಾರೆ ಇದಕ್ಕಾಗಿ ಇವರು ಮೂರು ತಿಂಗಳ ಹಿಂದೆ ಸತತ ವಾದಂತಹ ಅಭ್ಯಾಸ ಮಾಡಿದ್ದರು.ಹಾಗೂ ಇದಕ್ಕಾಗಿ ಗುಪ್ತಚರ ತಂತ್ರಗಳ ಮುಖಾಂತರ ನೆನಪಿಟ್ಟುಕೊಳ್ಳಲು ಸಿಂಗಾಪುರದ ಸುಶಾಂತ್ ಅವರು ಇವರಿಗೆ ಸಹಾಯವನ್ನು ಮಾಡಿದರು ಇವರು ತಂದೆ ಹೇಳುವ ಪ್ರಕಾರ ಇವರು ಹಲವಾರು ರೀತಿಯಾದಂತಹ ಜ್ಞಾಪಕಶಕ್ತಿ ತರಗತಿಗಳನ್ನು ಕೂಡ ಮಾಡಿದ್ದರು.

ಗೊತ್ತಾಯ್ತಲ್ಲ ಸ್ನೇಹಿತರೆ ಮನಸ್ಸನ್ನು ಹೊಂದಿದ್ದರೆ ಯಾವುದೇ ರೀತಿಯಾದಂತಹ ಸಾಧನೆಯನ್ನು ಕೂಡ ನಾವು ಮಾಡಬಹುದು ಸಾಧನೆಯನ್ನು ಮಾಡಬೇಕು ಎನ್ನುವಂತಹ ಗುರಿಯನ್ನು ಮಾತ್ರ ಇಟ್ಟುಕೊಳ್ಳಬೇಕು ಹೀಗ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಿದ್ದೆ ಆದಲ್ಲಿ ಈ ಹುಡುಗಿಯ ರೀತಿಯಾಗಿ ಯಾರು ಬೇಕಾದರೂ ಕೂಡ ಸಾಧನೆಯನ್ನು ಮಾಡಬಹುದು ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ