ಅಷ್ಟು ದೊಡ್ಡ ಕೋಟ್ಯಧಿಪತಿ ಆದರೂ ಸಹ ನಮ್ಮ ಅಪ್ಪು ದುಬಾರಿಯಾದ ಜೀನ್ಸ್ ಹಾಕುತ್ತಿರಲಿಲ್ಲ ಯಾಕೆ ಗೊತ್ತ … ಕೊನೆಗೂ ಹೊರ ಬಿದ್ದ ಸತ್ಯ..

108

ಅಪ್ಪು ಅವರು ಬ್ರ್ಯಾಂಡೆಡ್ ಬಟ್ಟೆ ಧರಿಸುತ್ತಿರಲಿಲ್ಲ ಅದಕ್ಕೆ ಕಾರಣವೇನು ಗೊತ್ತಾ? ಹೌದು ಅವರ ಜೀವನದಲ್ಲಿ ನಡೆದ ಘಟನೆಯೊಂದ್ದರಿಂದ ಅಪ್ಪು ಬ್ರ್ಯಾಂಡೆಡ್ ಬಟ್ಟೆ ಧರಿಸುವುದನ್ನೆ ಬಿಟ್ಟಿದ್ದರಂತೆ.ಹೌದು ಸ್ನೇಹಿತರೆ ಅಪ್ಪು ನಮ್ಮ ಕನ್ನಡ ಸಿನಿಮಾರಂಗದ ಅದ್ಭುತ ಕಲಾವಿದ ಮಾತ್ರ ಆಗಿರಲಿಲ್ಲ ಒಬ್ಬ ವ್ಯಕ್ತಿಯ ಜೀವನದಲ್ಲಿ ಹೇಗೆಲ್ಲಾ ಇರಬೇಕು ಎಂಬುದನ್ನು ತೋರಿಸಿಕೊಡುವ ಆದರ್ಶ ವ್ಯಕ್ತಿಯಾಗಿದ್ದರು ಅವರು ನಿಜವಾದ ಮಾಡೆಲ್ ಆಗಿದ್ದರು ಅಪ್ಪು. ತಮ್ಮ ಸಣ್ಣ ವಯಸ್ಸಿನಿಂದಲೇ ನಟನಾ ಕ್ಷೇತ್ರದಲ್ಲಿ ಯಶಸ್ಸು ಜನಪ್ರಿಯತೆ ಖ್ಯಾತಿ ಪಡೆದುಕೊಂಡಂತಹ ಇವರು ಒಬ್ಬ ಸ್ಟಾರ್ ನಟನ ಮಗ ಮಾತ್ರ ಆಗಿರಲಿಲ್ಲ .

ಒಬ್ಬ ದೊಡ್ಡ ಸ್ಟಾರ್ ಕೂಡ ಆಗಿದ್ದರು. ಸ್ನೇಹಿತರೆ ಅಪ್ಪು ಅಂದರೆ ಸರಳತೆ ಸರಳತೆ ಎಂದರೆ ಅಪ್ಪು ಅನ್ನುವಷ್ಟು ನಟ ಪುನೀತ್ ರಾಜ್ ಕುಮಾರ್ ಅವರು ಆ ಪದದ ಅರ್ಥಕ್ಕೆ ಹತ್ತಿರವಾಗಿದ್ದರು ಅಪ್ಪು. ಅದಕ್ಕೆ ಕಾರಣಗಳು ಕೊಡುತ್ತ ಹೋದರೆ ಬಹಳ ಇವೆ, ತಮ್ಮ ತಂದೆ ತಾಯಿಯನ್ನು ಪ್ರೀತಿಸುವುದರಿಂದ ಹಿಡಿದು ಅವರಿಗೆ ಗೌರವ ಕೊಡುವುದರಿಂದ ಹಿಡಿದು ದೊಡ್ಡವರ ಜೊತೆ ಹೇಗಿರಬೇಕು ಚಿಕ್ಕವರ ಜೊತೆ ಹೇಗೆ ಪ್ರೀತಿಯಿಂದ ಇರಬೇಕು ಎಲ್ಲವನ್ನು ಕೂಡ ಚೆನ್ನಾಗಿ ರೂಢಿಸಿಕೊಂಡಿದ್ದ ಅಪ್ಪು ಅವರಿಗೆ ಆ ಕಾರಣಕ್ಕೆ ದೊಡ್ಮನೆ ಮಗ ಅಂತ ಕರೆಯುತ್ತಿದ್ದರು.

ಅಪ್ಪು ಅಷ್ಟು ದೊಡ್ಡ ಸೆಲೆಬ್ರಿಟಿ ಆಗಿತ್ತು ಅವರು ಧರಿಸುವ ಬಟ್ಟೆ ಕೂಡ ದುಬಾರಿ ಅದೇ ಆಗಿರುತ್ತಿತ್ತು ಹೌದು ಅಪ್ಪು ಅಂದು ಧರಿಸುತ್ತಿದ್ದ ಒಂದೇ ಪ್ಯಾಂಟ್ ಬೆಲೆ ಎಷ್ಟು ಗೊತ್ತಾ? ಸುಮಾರು ಮೂವತ್ತು ಸಾವಿರ ರೂಪಾಯಿಗಳವರೆಗೂ ಇರುತ್ತಿತ್ತು ಅಷ್ಟೇ ಅಲ್ಲ ದೊಡ್ಡ ಸೆಲೆಬ್ರಿಟಿಯಾಗಿದ್ದ ಕಾರಣ ಹಲವಾರು ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಲಾಗುತ್ತಿತ್ತು ಒಂದೇ ದಿನದಲ್ಲಿ ಬಹಳಷ್ಟು ಮೀಟಿಂಗ್ ಗಳನ್ನು ಅಟೆಂಡ್ ಮಾಡಬೇಕಿತ್ತು ಅಪ್ಪು ಈ ಎಲ್ಲಾ ಕಾರ್ಯಕ್ರಮಗಳಿಗೂ ಬೇರೆಬೇರೆ ಬ್ರ್ಯಾಂಡೆಡ್ ಬಟ್ಟೆಗಳನ್ನೇ ಧರಿಸಿ ಹೋಗುತ್ತಿದ್ದರಂತೆ.

ಹೌದು ಅಂದು ಅಪ್ಪು ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸುತ್ತ ಇದ್ದರೂ ಅದೊಂದು ದಿನ ಅಪ್ಪು ಅವರ ಮನಸ್ಸಿಗೆ ಮುಟ್ಟುವಂತ ಘಟನೆಯೊಂದು ನಡೆದೇ ಹೋಗಿತ್ತು ಅದೇನೆಂದರೆ ಅಪ್ಪು ಅವರನ್ನ ನೋಡಿ ಅವರ ಅಭಿಮಾನಿಯೊಬ್ಬ ತಾನು ಕೂಡ ತಾನು ಇಷ್ಟಪಡುವ ನಟನ ಹಾಗೆ ಬಟ್ಟೆ ಹಾಕಿಕೊಳ್ಳಬೇಕು ಅವರಂತೆ ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸಬೇಕು ಎಂದು ಅಂದುಕೊಳ್ಳುತ್ತಿದ್ದರಂತೆ. ಅಪ್ಪು ಅಭಿಮಾನಿಯೊಬ್ಬರು ತನ್ನ ಬಳಿ ಹೀಗೆ ಮಾತನಾಡುವುದನ್ನು ಕಂಡು ನಾವು ಸೆಲೆಬ್ರಿಟಿಗಳು ಹೀಗೆ ದುಬಾರಿ ಬಟ್ಟೆಗಳನ್ನು ಹಾಕಿಕೊಂಡರೆ, ನಮ್ಮನ್ನು ಫಾಲೋ ಮಾಡುವ ಮಂದಿ ನಮ್ಮ ಅಭಿಮಾನಿಗಳು ಸಹ ನಮ್ಮನ್ನೆ ಫಾಲೋ ಮಾಡ್ತಾರೆ ನಾವು ಹಾಕಿಕೊಂಡ ರೀತಿ ದುಬಾರಿ ಬೆಲೆಯ ಬಟ್ಟೆಗಳನ್ನು ಧರಿಸಬೇಕು ಅಂತ ಅಂದುಕೊಳ್ಳುತ್ತಾರೆ ಹಾಗಾಗಿ ನಾವು ಈ ರೀತಿ ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ರವಾನೆ ಮಾಡುತ್ತಿಲ್ಲ.

ಇದು ತಪ್ಪು ಎಂದು ತಿಳಿದ ಅಪ್ಪು ಅಂದಿನಿಂದ ಬ್ರ್ಯಾಂಡೆಡ್ ಬಟ್ಟೆಗಳನ್ನು ಧರಿಸುವುದನ್ನು ಬಿಟ್ಟರಂತೆ ಹೌದು ಅಪ್ಪು ಅದೊಂದು ಘಟನೆ ನಡೆದಾಗಿನಿಂದ ಹೌದು ಯಾವಾಗ ಅಪ್ಪು ಅವರ ಜೀವನದಲ್ಲಿ ಅದೊಂದು ಘಟನೆ ನಡೆಯಿತು ಅಂದಿನಿಂದಲೂ ಬ್ರ್ಯಾಂಡೆಡ್ ಬಟ್ಟೆ ಧರಿಸುವುದನ್ನು ಬಿಟ್ಟು ತಾವು ಕೂಡ ಸಾಮಾನ್ಯರಂತೆ ಕಡಿಮೆ ಬೆಲೆಯ ಬಟ್ಟೆಗಳನ್ನು ಧರಿಸಲು ನಿರ್ಧರಿಸಿದ್ದು,

ಅಪ್ಪುವರು ತಾವಂದುಕೊಂಡಂತೆ ತಾವು ನಿರ್ಧಾರ ಮಾಡಿದಂತೆ ತಮ್ಮನ್ನು ಫಾಲೋ ಮಾಡುವ ಅಭಿಮಾನಿಗಳು ಕೂಡ ಒಳ್ಳೆಯ ಸಂದೇಶ ನೀಡಬೇಕೆಂಬ ಕಾರಣಕ್ಕೆ ನಮ್ಮಿಂದ ಅವರಿಗೆ ಅವರ ಜೀವನದಲ್ಲಿ ಕಷ್ಟ ಆಗಬಾರದೆಂಬ ಕಾರಣಕ್ಕೆ, ಅಪ್ಪು ಬ್ರ್ಯಾಂಡೆಡ್ ಬಟ್ಟೆ ಧರಿಸುವುದನ್ನು ಬಿಟ್ಟರಂತೆ ನಿಜಕ್ಕೂ ಅಪ್ಪು ಸರಳತೆ ಅವರ ವ್ಯಕ್ತಿತ್ವ ಅವರ ಗುಣ ಅವರ ಆಲೋಚನೆಯ ಮಟ್ಟ ಎಲ್ಲವನ್ನೂ ನೆನಪಿಸಿಕೊಂಡರೆ ನಿಜಕ್ಕೂ ಕಣ್ಣೀರು ಬರುತ್ತೆ ಅಲ್ವಾ ಸ್ನೇಹಿತರೆ.

LEAVE A REPLY

Please enter your comment!
Please enter your name here