ಹೊಸ ಬಸ್ಸಿನೆಸ್ಸ್ ಶುರು ಮಾಡಿದ ಮೇಘನಾ ರಾಜ್…ನಿಜಕ್ಕೂ ಯಾವುದು ಅಂತ ನಿಮಗೆ ಗೊತ್ತ …

79

ಹೊಸ ಉದ್ಯಮ ಶುರು ಮಾಡಿದ ನಟಿ ಮೇಘನಾ ರಾಜ್ ಚಿತ್ರರಂಗ ತೊರೀತಾರಂತ ಎಂಬ ಸಂಶಯದಲ್ಲಿದ್ದಾರೆ ಕರುನಾಡ ಅಭಿಮಾನಿಗಳು. ಹಾಗಾದ್ರೆ ಆ ಹೊಸ ಉದ್ಯಮ ಯಾವುದು ಎಲ್ಲದರ ಕುರಿತು ತಿಳಿಯೋಣ ಬನ್ನಿ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ…

ನಟಿ ಮೇಘನರಾಜ್ ಅನ್ನುತ್ತಿದ್ದ ಹಾಗೆ ಈಗ ಎಲ್ಲರ ಬಾಯಲ್ಲಿ ಬರುವುದೇ ಎಲ್ಲರಗು ಯೋಚನೆ ಬರೋದೆ ರಾಯನ್ ರಾಜ್ ಎಂಬ ಹೆಸರು ಮತ್ತು ಮಗುವಿನ ಮುಗ್ಧ ನಗು ಹೌದು ಈಗಾಗಲೇ ಸೋಶಿಯಲ್ ಮೀಡಿಯಾ ತುಂಬ ರಾಯನ್ ರಾಜ್ ತುಂಟಾಟದ ವೀಡಿಯೊ ಆಟೋಟದ ವೀಡಿಯೊಗಳೆ ಸದ್ದು ಮಾಡುತ್ತಿವೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಚಾರ ಭಾರಿ ಸದ್ದು ಮಾಡುತ್ತಿದ್ದು ಮೇಘನ ರಾಜ್ ಅವರು ಹೊಸದೊಂದು ಉದ್ಯಮವನ್ನು ಶುರು ಮಾಡಿದ್ದಾರಂತೆ ಎಂದು.

ಹಾಗಾದರೆ ನಿಜವಾಗಿಯೂ ನಟಿ ಮೇಘನಾ ರಾಜ್ ಅವರು ಮತ್ತೊಂದು ಉದ್ಯಮ ಶುರು ಮಾಡಿದ್ದಾರ ಹಾಗಾದರೆ ಆ ಉದ್ಯಮ ಯಾವುದೋ ತಿಳಿಯೋಣ ಬನ್ನಿ ಈ ಕೆಳಗಿನ ಪುಟದಲ್ಲಿ.ಹೌದು ಮೇಘನಾ ರಾಜ್ ತಮ್ಮ ಬಾಲ್ಯದಲ್ಲಿಯೇ ಸಿನಿಮಾರಂಗಕ್ಕೆ ಬಂದ ಕಲಾವಿದ ಮಲಯಾಳಂ ಜೊತೆಗೆ ತಮಿಳು ತೆಲುಗು ಕನ್ನಡ ಸಿನೆಮಾ ರಂಗ ಗಳಲ್ಲಿಯೂ ಕೂಡ ಅಭಿನಯ ಮಾಡಿರುವ ಇವರು ನಟ ಚಿರಂಜೀವಿ ಸರ್ಜಾ ಅವರನ್ನ ಪ್ರೀತಿಸಿ ಮದುವೆಯಾದರು. ಪುಂಡ ರಾಜಾಹುಲಿ ಇರುವುದೆಲ್ಲವ ಬಿಟ್ಟು ಕುರುಕ್ಷೇತ್ರ ಇನ್ನು ಮುಂತಾದ ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಮೇಘನರಾಜ್ ದರ್ಶನ್ ಅವರೇ ಜೊತೆಗಿನ ಕುರುಕ್ಷೇತ್ರ ಸಿನಿಮಾದ ಇವರ ಕೊನೆಯ ಸಿನೆಮಾ ಆಗಿತ್ತು. ಆ ಬಳಿಕ ಸಾಂಸಾರಿಕ ಜೀವನದಲ್ಲಿ ಹೆಚ್ಚು ಬ್ಯುಸಿ ಆದ ಮೇಘನಾ ರಾಜ್ ಬಳಿಕ ಅವರ ಜೀವನದಲ್ಲಿ ನಡೆದದ್ದೇನು ಎಂಬುದು ನಮಗೆ ಗೊತ್ತೇ ಇದೆ.

ಕತ್ತಲಿನಲ್ಲಿದ್ದ ಮೇಘನ ರಾಜ್ ಅವರ ಬದುಕಿಗೆ ಬೆಳಕಾಗಿ ಬಂದದೂ ಪುಟಾಣಿ ರಾಯನ್. ಇಂದು ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಫಿಗರಾಗಿರುವ ರಾಯನ್ ಅವರ ಹೆಸರಲ್ಲಿ ಈಗಾಗಲೇ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡಾ ತೆರೆದಿವೆ ಹಾಗೆ ಸಂತಸದ ವಿಚಾರ ಏನಪ್ಪಾ ಅಂದರೆ ರಾಯನ್ ಕೂಡ ತಂದೆಯಂತೆ ಸಿನೆಮಾ ಜಗತ್ತಿನಲ್ಲಿ ಮಿಂಚಲಿದ್ದಾರೆ ಎಂದು ಸಹ ಮೇಘನಾ ರಾಜ್ ಅವರು ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದರು.

ಅಷ್ಟೆಲ್ಲಾ ರಾಯನ್ ನಾಮಕರಣ ಸಮಾರಂಭ ವು ಎರಡೂ ಧರ್ಮಗಳ ಅನುಸಾರವಾಗಿ ನಡೆದದ್ದು ಕ್ರೈಸ್ತ ಧರ್ಮದ ಅನುಸಾರವಾಗಿ ರಾಯನ್ ನಾಮಕರಣ ಮಾಡಿದ್ದಕ್ಕೆ ಬಹಳಷ್ಟು ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು ಆದರೆ ಈ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಮೇಘನರಾಜ್ ಅಂದು ನನ್ನ ಮಗನಿಗೆ ಭಾರತ ದೇಶದ ಎಲ್ಲಾ ಧರ್ಮಗಳ ಪರಿಚಯವನ್ನ ಮಾಡಿ ಬೆಳೆಸುತ್ತೇನೆ ಹಾಗೆ ನನ್ನ ಮಗನಿಗೆ ಎಲ್ಲಾ ದೇವರುಗಳ ಆಶೀರ್ವಾದವೂ ಬೇಕು ಎಂದು ಹೇಳಿಕೆ ನೀಡಿದ್ದರು ಹಾಗೆ ಮೇಘನ ರಾಜ್ ಅವರು ತಾಯಿಯಾಗುತ್ತಿದ್ದಾರೆ ಹಾಗೆ ಸಿನಿಮಾರಂಗದಿಂದ ದೂರವಿದ್ದರೂ ಇದೇ ವೇಳೆ ಹೊಸ ಉದ್ಯಮವನ್ನು ಶುರು ಮಾಡಿದ್ದಾರೆ ಮೇಘನಾ ಎಂಬ ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು ಆ ಉದ್ಯಮ ಯಾವುದು ಗೊತ್ತಾ.

ಹೌದು ಸ್ನೇಹಿತರೆ ನಟಿ ಮೇಘನಾ ರಾಜ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳಿದ್ದು ಮೇಘನಾ ರಾಜ್ ಅವರು ಬೇಬಿ ಪ್ರಾಡಕ್ಟ್ ಮತ್ತು ಮದರ್ ಫುಡ್ ಪ್ರಾಡಕ್ಟ್ಸ್ ಕುರಿತು ಪ್ರಮೋಷನ್ ಮಾಡುವ ಉದ್ಯಮವನ್ನು ಶುರು ಮಾಡಿದ್ದರು ಹಾಗೆ ಪ್ರೆಗ್ನೆನ್ಸಿ ಸಮಯದಲ್ಲಿ ಮತ್ತು ಮಗುವಿಗೆ ಬೇಕಾದ ಕೆಲವೊಂದು ಉತ್ತಮ ಪ್ರಾಡಕ್ಟ್ ಗಳ ಕುರಿತು ಪ್ರಮೋಷನ್ ಮಾಡುತ್ತಿದ್ದ ಮೇಘನಾ ರಾಜ್ ಒಳ್ಳೆಯ ವಿಚಾರಗಳ ಬಗ್ಗೆಯೂ ಕೂಡ ತಮ್ಮ ತಾಯ್ತನದ ಸಮಯದಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ನಟಿ ಮೇಘನಾ ರಾಜ್ ಸದ್ಯ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಲಿದ್ದು, ಈಗ ಇರುವುದೆಲ್ಲವ ಬಿಟ್ಟು ಸಿನಿಮಾ ತಂಡದೊಂದಿಗೆ ಮತ್ತೊಂದು ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

LEAVE A REPLY

Please enter your comment!
Please enter your name here