Categories
ಅರೋಗ್ಯ ಆರೋಗ್ಯ ಭಕ್ತಿ ಮಾಹಿತಿ

ನೀರಿನಲ್ಲಿ ನೀವೇನಾದ್ರೂ ಇದನ್ನ ಮಿಶ್ರಣ ಮಾಡಿ ಸ್ನಾನ ಮಾಡಿದ್ದೆ ಆದಲ್ಲಿ ಕೇವಲ 15 ದಿನದಲ್ಲಿ ನಿಮ್ಮ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ ಹಾಗೂ ನಿಮಗೆ ಅದೃಷ್ಟ ಎನ್ನುವುದು ನಿಮ್ಮ ಬೆನ್ನ ಹಿಂದೆ ಇರುತ್ತದೆ …

ನಮ್ಮ ಭೂಮಂಡಲದಲ್ಲಿ ಇರುವಂತಹ ಪ್ರತಿಯೊಂದು ವಸ್ತುವೂ ಕೂಡ ಅದರದ್ದೇ ಆದಂತಹ ಒಂದು ವಿಶೇಷತೆ ಹಾಗೂ ಅದರದ್ದೇ ಆದಂತಹ ಒಂದು ಶಕ್ತಿಯನ್ನು ಹೊಂದಿರುತ್ತದೆ ಆದರೆ ನಾವು ಯಾವ ರೀತಿಯಾಗಿ ಜೋತಿಷ್ಯ ಮಾರ್ಗದಲ್ಲಿ ಇದನ್ನ ಬಳಕೆಮಾಡಬೇಕು ಎನ್ನುವಂತಹ ಒಂದು ಪರಿಜ್ಞಾನವನ್ನು ಇಟ್ಟುಕೊಂಡರೆ ನಾವು ನಮ್ಮ ಜೀವನದಲ್ಲಿ ತುಂಬಾ ಚೆನ್ನಾಗಿರಬಹುದು.

ಹಾಗೂ ನಾವು ಮಾಡಿದಂತಹ ಕೆಲಸ ನಮ್ಮ ಕೈಗೆ ಹತ್ತುತ್ತದೆ. ಹಾಗಾದರೆ ನಮ್ಮ ಅದೃಷ್ಟವನ್ನು ನಾವು ಬದಲಾಯಿಸಿಕೊಳ್ಳಲು ಯಾವ ರೀತಿಯಾದಂತಹ ಜ್ಯೋತಿಷ್ಯ ಮಾರ್ಗವನ್ನ ನಾವು ಪಡೆಯಬೇಕು ಎನ್ನುವಂತಹ ಮಾಹಿತಿಯನ್ನು ನಾವು ನೋಡುತ್ತಿದ್ದೇವೆ. ಈ ರೀತಿಯಾಗಿ ನೀವೇನಾದರೂ ಮಾಡಿದಲ್ಲಿ ನಿಮ್ಮ ಅದೃಷ್ಟವು ಕೇವಲ 15 ದಿನದಲ್ಲಿ ಬದಲಾಗುತ್ತದೆ.

ಹಾಗಾದ್ರೆ ಬನ್ನಿ ನೀರಿನಲ್ಲಿ ಯಾವುದನ್ನ ಮೆಚ್ಚಿನ ಮಾಡಿ ಸ್ನಾನ ಮಾಡಿದ್ದೆ ಆದಲ್ಲಿ ನಮ್ಮ ಜೀವನದಲ್ಲಿ ಅದೃಷ್ಟ ನಮ್ಮ ಬೆನ್ನ ಹಿಂದೆಯೇ ಇರುತ್ತದೆ ಎನ್ನುವುದನ್ನ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ. ಕೆಲವೊಂದು ಸಾರಿ ನಮ್ಮ ಜಾತಕ ದೋಷದಿಂದ ನಾವು ಜೀವನಪರ್ಯಂತ ಕಷ್ಟಗಳನ್ನು ಅನುಭವಿಸುತ್ತಾ ಇರುತ್ತೇವೆ ,

ಎಷ್ಟೇ ಜ್ಯೋತಿಷ್ಯ ಹತ್ತಿರ ಹೋದರು ಹಾಗೂ ಎಷ್ಟೇ ಕಷ್ಟ ಪಟ್ಟರು ಕೂಡ ನಮಗೆ ಕೈಗೆ ಬಂದಂತಹ ತುತ್ತು ಬಾಯಿಗೆ ಬರುವುದಿಲ್ಲ. ಈ ರೀತಿಯಾಗಿ ನೀವೇನಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಇಲ್ಲಿದೆ ಒಂದು ಸುಲಭವಾದ ಮಾರ್ಗ ಇದನ್ನು ನೀವು ಬಳಕೆ ಮಾಡಿದ್ದೆ ಆದಲ್ಲಿ ನಿಮ್ಮ ಜೀವನದಲ್ಲಿ ಕಷ್ಟಗಳು ತುಂಬಾ ಕಡಿಮೆಯಾಗುತ್ತದೆ ಹಾಗೂ ನೀವು ಜೀವನದಲ್ಲಿ ಅತಿ ಎತ್ತರವಾದ ಮಟ್ಟಕ್ಕೆ ಹೋಗುತ್ತೀರಾ .

ನೀವು ನೀರಿಗೆ ಏಲಕ್ಕಿ ಹಾಗೂ ಕೇಸರಿಯನ್ನು ಬೆರಿಕೆ ಮಾಡಿ ಸ್ಥಾನವನ್ನು ಮಾಡಿದ್ದೆ ಆದಲ್ಲಿ ನಿಮಗೆ ಇರುವಂತಹ ಕೆಟ್ಟ ದಿನಗಳು ಹೋಗುತ್ತವೆ ಹಾಗೂ ಒಳ್ಳೆಯ ದಿನಗಳು ಬರಲು ಪ್ರಾರಂಭವಾಗುತ್ತದೆ. ದಿನವಾಗಿ ನೀವು ನಿಮ್ಮ ಜೀವನದಲ್ಲಿ ಪ್ರಗತಿ ಅನ್ನುವುದನ್ನು ಕಾಣುತ್ತೀರಾ.

ಇನ್ನು ನೀರಿನಲ್ಲಿ ಸ್ವಲ್ಪ ಹಾಲನ್ನು ಬಳಸಿ ಸ್ನಾನ ಮಾಡುವುದರಿಂದ ನೀವು ನಿಮ್ಮ ಸ್ವಲ್ಪ ಆಯುಷ್ಯನ್ನು ಹೆಚ್ಚಿಗೆ ಮಾಡಿಕೊಳ್ಳಬಹುದು, ಅದೇ ರೀತಿ ಮಾಡುವುದರಿಂದ ನಿಮ್ಮ ದೇಹದಲ್ಲಿ ಬಲ ಎನ್ನುವುದು ವೃದ್ಧಿಯಾಗುತ್ತದೆ. ನೀವು ಸ್ಥಾನ ಮಾಡುವಂತಹ ನೀರಿನಲ್ಲಿ ಸ್ವಲ್ಪ ಎಳ್ಳನ್ನು ಮಿಕ್ಸ್ ಮಾಡಿಕೊಂಡು ನಾನು ಮಾಡುವುದರಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಲಕ್ಷ್ಮಿ ಇರುತ್ತಾಳೆ ಹಾಗೂ ನಿಮ್ಮ ಮೇಲೆ ಲಕ್ಷ್ಮಿ ಕಟಾಕ್ಷ ಇರುತ್ತದೆ.

ನೀವು ಸ್ನಾನ ಮಾಡುವಂತಹ ನೀರಿಗೆ ಸ್ವಲ್ಪ ಶ್ರೀಗಂಧದ ಪುಡಿಯನ್ನು ಬಳಕೆ ಮಾಡಿಕೊಂಡು ಸ್ಥಾನವನ್ನು ಮಾಡಿದ್ದೆ ಆದಲ್ಲಿ ದುಃಖ ಹಾಗೂ ಕಷ್ಟಗಳು ನಿವಾರಣೆಯಾಗುತ್ತವೆ. ಅದಲ್ಲದೆ ನೀವು ಸ್ಥಾನ ಮಾಡುತ್ತಿರುವಂತಹ ಸಂದರ್ಭದಲ್ಲಿ ಸ್ವಲ್ಪ ತುಪ್ಪವನ್ನು ಬೆರೆಸಿಕೊಂಡು ಸ್ಥಾನ ಮಾಡಿದೆ ಆದರೆ ನಿಮ್ಮ ಆರೋಗ್ಯವೃದ್ಧಿಯಾಗುತ್ತದೆ ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಚರ್ಮದ ತ್ವಚೆ ತುಂಬಾ ಚೆನ್ನಾಗಿ ಬೆಳವಣಿಗೆ ಹೊಂದುತ್ತದೆ. ನಮ್ಮ ಹಿಂದೂ ಶಾಸ್ತ್ರದಲ್ಲಿ ಸ್ನಾನಕ್ಕೆ ತುಂಬಾ ಒಳ್ಳೆಯ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ ಸ್ಥಾನ ಮಾಡುತ್ತಿರುವಂತಹ ಸಂದರ್ಭದಲ್ಲಿ ದೇವರ ಸ್ಮರಣೆ ಮಾಡುವುದು ತುಂಬಾ ಒಳ್ಳೆಯದು. ಈ ಲೇಖನ ಏನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಮಾಡುವುದನ್ನು ಮರೆಯಬೇಡಿ.

Leave a Reply