WhatsApp Logo

ನಾನು ಆರು ಗಂಟೆಗಳ ಕಾಲ ಸುಮ್ಮನೆ ನಿಲ್ಲುತ್ತೇನೆ ಏನು ಬೇಕಾದರೂ ನನ್ನ ದೇಹವನ್ನ ಬಳಸಿಕೊಳ್ಳಿ ಅಂದಾಗ ಜನ ಮಾಡಿದ್ದೇನು…

By Sanjay Kumar

Updated on:

ಆಕೆ ಜಗತ್ತಿನ ಕೋಟ್ಯಂತರ ಹೆಣ್ಣುಮಕ್ಕಳಲ್ಲಿ ತಾನು ಕೂಡ ಒಬ್ಬಳಾಗಿದ್ದರು ಆಕೆಯ ಬದುಕು ಉಳಿದ ಸ್ತ್ರೀಯರಿಗಿಂತ ಭಿನ್ನ ಹಾಗು ಭೀಕರವು ಆಗಿತ್ತು ಚಿಕ್ಕಂದಿನಿಂದಲೂ ಕೂಡ ನಾನಾ ಬಗ್ಗೆಯ ಕೌಟುಂಬಿಕ ಹಾಗು ಸಾಮಾಜಿಕ ಶೋಷಣೆಗಳಿಗೆ ಸಾಕ್ಷಿಯಾದಂತ ಈ ಹುಡುಗಿ ಸಮಾಜದ ವಿಕೃತತೆಯನ್ನ ತೀರಾ ಹತ್ತಿರ ಎಂಬಂತೆ ನೋಡಿದವಳು ಅದರ ದಾಷ್ಟಿಯಾರ್ಥಕ್ಕೆ ಸಿಲುಕಿ ಹಲವು ಸಲ ಜರ್ಜರಿತಳದವಳು ಕೂಡ ಸಮಾಜದ ವಿಕೃತದ ಒಂದು ಮೂಕ ಸಾಕ್ಷಿಯಾಗಿ ಬೆಳಿತಾನೆ ಬಂದಂತ ಈಕೆ ಅದೊಂದು ದಿನ ಯಾವ ಹೆಣ್ಣು ಕೂಡ ತಳದ ನಿರ್ಧಾರ ಒಂದನ್ನ ತಾಳಿದ್ದಳು ತುಂಬು ಯವ್ವನದ ಆ ಯುವತಿ ಅದೊಂದು ದಿನ ಸತತ ಆರು ಗಂಟೆಗಳ ಕಾಲ ಜನರ ಎದುರು ನಿಂತು ದಾರಿ ಹೋಕರಿಗೆ ಆ ಆರು ಗಂಟೆಗಳ ಕಾಲ ತನ್ನ ಇಡೀ ದೇಹದ ಜೊತೆ ತಮಗೆ ಇಷ್ಟ ಬಂದ ಹಾಗೆ ವರ್ತಿಸಿ ಅಂತ ಆಗ್ರಹಿಸಿದಳು.

ಹೌದು ವೀಕ್ಷಕರೇ ಈಕೆಯ ಇದ್ದ ದುಸ್ಸಾಹಸದ ಅತಿರೇಕತೆಯೇ ಅಲ್ಲೊಂದು ವಿಲಕ್ಷಣ ವೇದಿಕೆ ಕೂಡ ಸಿದ್ದವಾಯಿತು ತಾನು ಆರು ಗಂಟೆಗಳ ಕಾಲ ಜೀವವಿಲ್ಲದ ವಸ್ತುವಿನಂತೆ ನಿಲ್ಲುವುದಾಗಿಯೂ ಈ ಸಮಯದಲ್ಲಿ ತನ್ನ ದೇಹದ ಜೊತೆ ಯಾರು ಹೇಗೆ ಬೇಕಾದರೂ ವರ್ತಿಸಬಹುದು ಎಂಬ ಒಂದು ಸವಾಲನ್ನು ಆಕೆ ಬಹಿರಂಗವಾಗಿ ಎಸೆದಿದ್ದಳು ಅಲ್ಲಿಂದ table ಒಂದರ ಮೇಲೆ ಅದಕ್ಕಾಗಿ ಬೇಕಾದ ಎಲ್ಲ ವಸ್ತುಗಳು ಕೂಡ ಇದ್ದವು ಪೌಡರ್, makeup ಡಬ್ಬಿ, ಕತ್ತರಿ, ಚಾಕು, ಗನ್, ಗುಲಾಬಿ ನೀರು, ಮೊಟ್ಟೆ, ದಾರ, ಹಗ್ಗ, ಹೂವು, ಕನ್ನಡಿ ಹೀಗೆ ಮೊದಲಾದ ನಾವು ನಿತ್ಯ ಬಳಸುವಂತಹ ಹಾಗು ಬಳಸಿದ ಎಲ್ಲ ವಸ್ತುಗಳು ಕೂಡ ಅಲ್ಲಿದ್ದವು ಅವುಗಳ ಸಹಾಯದಿಂದ ಈಕೆ ದೇಹವನ್ನು ಜನ ಹೇಗೆ ಬೇಕಾದರು ಮಾರ್ಪಡಿಸಬಹುದಿತ್ತು ಪೌಡರ್ ಹಚ್ಚುವವರು ಪೌಡರ್ ಹಚ್ಚಬಹುದಿತ್ತು.

ಗುಲಾಬಿ ಮುಡಿಸೋರು ಗುಲಾಬಿಯನ್ನ ಮೂಡಿಸಬಹುದಿತ್ತು ಚಾಕುವಿನಿಂದ ಈಕೆ ದೇಹಕ್ಕೆ ಚುಚ್ಚಬಹುದಿತ್ತು gun ಇಂದ ಆಕೆಗೆ ಶೂಟ್ ಮಾಡಬಹುದಿತ್ತು ಈ ರೀತಿ ಏನು ಬೇಕಾದರು ಮಾಡಬಹುದಿತ್ತು ಇದೆಲ್ಲ ಎಂಬ ಗೊಂದಲದಲ್ಲಿ ಇದ್ದವರಿಗೆ ಆಕೆ ಸಂತೈಸಿ ಇವೆಲ್ಲವೂ ಕೂಡ ಸತ್ಯ ನನ್ನ ದೇಹ ಆರು ಗಂಟೆಗಳ ಕಾಲ ನಿಮ್ಮ ಕೈವಶದಲ್ಲಿ ಇರುತ್ತೆ ನನ್ನನ್ನ ನೀವು ಯಾರು ಕೂಡ ಜೀವಂತವಾಗಿ ಪರಿಗಣಿಸುವ ಅಗತ್ಯ ಇಲ್ಲ ಈ ದೇಹವನ್ನ ಒಂದು ವಸ್ತುವಿನಂತೆ ಭಾವಿಸಿದರೆ ಸಾಕು ಇಲ್ಲಿ ಆಗುವ ಎಲ್ಲಕ್ಕೂ ನಾನೆ ಸಂಪೂರ್ಣ ಹೊಣೆ ಅಂತ ದಿಟ್ಟಳಾಗಿ ಆಕೆ ಜನರ ಮುಂದೆ ನಿಂತಿದ್ದಳು ಹಾಗೆ ನಿಂತ ಆ ಯುವತಿಯನ್ನ ಜನ ಒಮ್ಮೆ ಮೇಲಿಂದ ಕೆಳಗಿನವರೆಗೂ ನೋಡಿದರು ಎತ್ತರಕ್ಕೆ ಆಕರ್ಷಕಳಾಗಿದ್ದಂತಹ ಅವಳ ಸುತ್ತ ನಡೆದರು ನಿಧಾನವಾಗಿ ಆಕೆಯ ಬಳಿ ಬಂದರು .

ಆಕೆ ಮೈ ಮುಟ್ಟಿದರು ಯಾರೋ ಒಬ್ಬ ಆಕೆ ತಲೆ ಮೇಲೆ ನೀರನ್ನ ಸುರಿದ ಇನ್ಯಾರೋ ಮೊಟ್ಟೆಯನ್ನ ಹೊಡೆದ ಮತ್ತೆ ಯಾರೋ ಬ್ಲೇಡ್ ಇಂದ ಆಕೆಯ ಕತ್ತನ್ನ ತುಸು ಕೊಯ್ದ ಇನ್ಯಾರೋ ಗನ್ ಹಿಡಿದು ಆಕೆಯ ಹಣೆಗೆ ಗುರಿ ಇಟ್ಟರು ಇಷ್ಟೆಲ್ಲ ಆದರೂ ಕೂಡ ಆಕೆ ಜಗಲಿಲ್ಲ ಕೊನೆಗೆ ಯಾರೋ ಒಬ್ಬ ಧೈರ್ಯ ಮಾಡಿ ಆಕೆಯ ಬಟ್ಟೆಯನ್ನು ಕೂಡ ಬಿಚ್ಚಿದ ವಿವಸ್ತ್ರಗೊಳಿಸಿ ಆಕೆಯ ಖಾಸಗಿ ಅಂಗಾಂಗಳನ್ನು ಮುಟ್ಟಿದ ಆಕೆಯ ತಲೆಯ ಮೇಲೆ ಗುಲಾಬಿಯ ಮುಳ್ಳನ್ನು ಮೂಡಿಸಿದರು ಇಷ್ಟೆಲ್ಲ ಮಾಡಿದರು ಕೂಡ ಆ ಯುವತಿ ಜಗ್ಗಲಿಲ್ಲ ಯಾವ ಬಗೆಯ ಪ್ರತಿರೋಧವನ್ನು ಕೂಡ ತೋರಲಿಲ್ಲ ರಾತ್ರಿ ಎಂಟರಿಂದ ಎರಡು ಗಂಟೆಯವರೆಗೂ ಸಮಾಜದ ಮುಂದೆ ವಸ್ತುವಿನಂತೆ ಬೆತ್ತಲಾಗಿ ಆ ಮಹಿಳೆ ಆ ಆರು ಸುದೀರ್ಘ ತಾಸುಗಳ ಕಾಲ ಅಕ್ಷರ ಸಹ ಸ್ಥಂಭೀಭೂತಳಾಗಿ ನಿಂತಿದ್ದಳು.

ಅಷ್ಟು ಹೊತ್ತು ಆಕೆ ದೇಹದ ಜೊತೆ ವಿಕೃತ ಕೆಲಸಗಳಲ್ಲಿ ತೊಡಗಿದಂತಾ ಜನ ಸಮಯ ಜಾರುತ್ತಿದ್ದ ಹಾಗೆ ಆಕೆಯ ಕಣ್ಣಲ್ಲಿ ಕಣ್ಣನ್ನ ಇಟ್ಟು ನೋಡೋದಕ್ಕೆ ಶುರು ಮಾಡಿದರು ಆಕೆಯ ಕಣ್ಣಲ್ಲಿ ನೀರು ಕುಡಿದವು ಜನರ ಮನಸ್ಥಿತಿಯ ಕೊಳಕನ್ನೆಲ್ಲ ಕಂಡು ಸಹಿಸಿಕೊಂಡಿದ್ದಂತ ಆ ಮೂಕ ಸಹನೆ ಆಕೆ ಕಣ್ಣಲ್ಲಿ ವ್ಯಕ್ತವಾಗಿತ್ತು ಜನ ತಲೆ ತಗ್ಗಿಸಿದರು ಅಷ್ಟು ಹೊತ್ತು ಆಕೆಯೊಂದಿಗೆ ಮನಬಂದ ಹಾಗೆ ವರ್ತಿಸಿದ ಅವರಿಗೆ ಈಗ ಆಕೆಯನ್ನ ಕಣ್ಣು ಎತ್ತಿ ನೋಡಲು ಕೂಡ ಧೈರ್ಯ ಬರಲಿಲ್ಲ ಈ ರೀತಿ ದುರ್ನಡತೆ ಎದುರು ಅಚಲವಾಗಿ ನಿಂತಂತಹ ಆಕೆಯ ಹೆಸರೇ ಮರೀನಾ ಈಕೆ ಯಾವ ಕಾರಣಕ್ಕೆ ಹೀಗೆಲ್ಲ ಮಾಡಿದ್ಲು ಪ್ರಚಾರಕ್ಕಾಗಿನ ಅಥವಾ ಜನಪ್ರಿಯತೆಗಾಗಿನಾ ಅಂತ ನೀವೇನಾದ್ರು ಭಾವಿಸಿದರೆ ಅದು ತಪ್ಪು ಆಕೆ ಹೀಗೆ ಮಾಡಿದ್ದು ಸಮಾಜದ ಕ್ರೌರ್ಯವನ್ನ ಎತ್ತಿ ತೋರಿಸುವ ಉದ್ದೇಶದಿಂದ ಒಂಟಿ ಹೆಣ್ಣಿನ ಮೈಮೇಲೆ ಸಮಾಜ ಯಾವ ಬಗೆಯ ವಿಕೃತ ಅಟ್ಟಹಾಸವನ್ನ ತೋರುತ್ತದೋ ಅದೇ ಸಮಾಜಕ್ಕೆ ಆಕೆ ಅದೇ ಕೆಲಸವನ್ನ ಸಾರ್ವಜನಿಕವಾಗಿ ತನ್ನ ಮೇಲೆ ಎಸಗಲು ಚಾಲೆಂಜ್ ಹಾಕಿದಳು .

ಈ ಮೂಲಕ ಸಮಾಜದ ದೌರ್ಜನ್ಯಕ್ಕೆ ಸಾಕ್ಷಿಯಾಗುವಂತಹ ಮೂಕವೇದನೆ ಹೇಗಿರುತ್ತೆ ಅಂತ ಈಗಲಾದರೂ ಸಮಾಜಕ್ಕೆ ಮನದಟ್ಟಾಗಲಿ ಎಂಬುದೇ ಆಕೆಯ ಉದ್ದೇಶವಾಗಿತ್ತು ವೀಕ್ಷಕರೇ ಇದೆಲ್ಲ ನಡೆದದ್ದು ಸಾವಿರದ ಒಂಬೈನೂರ ಎಪ್ಪತ್ತ ನಾಲ್ಕರಲ್ಲಿ ಫ್ರಾನ್ಸಿನ Nepals ನಗರದಲ್ಲಿ ನೀವು ಇದನ್ನ Google ಮಾಡಿದ್ರೆ ಅವತ್ತು ಮರೀನಾಳ ಮೇಲೆ ನಡೆದಂತ ಸಾರ್ವಜನಿಕ ದೌರ್ಜನ್ಯದ ಫೋಟೋಗಳು ನಿಮಗೆ ಸಾಕ್ಷಿಯಾಗಿ ಹಲವಾರು ಸಿಗ್ತವೆ marina abromic ಇದು ಸದ್ಯ ಜಗತ್ತಿನ ಸ್ತ್ರೀ ಸಮಾಜದ ಅತ್ಯಂತ ಪ್ರಭಾವಿ ಹೆಸರುಗಳಲ್ಲಿ ಒಂದು ಯುಗೋಸ್ಲೋಬಿಯಾ ಮೂಲದ ಈಕೆ ಜಗತ್ತಿನ ಪ್ರಮುಖ ನ್ಯೂಡ್ ಆರ್ಟಿಸ್ಟ್ ಅಥವಾ ನಗ್ನ ಕಲಾವಿದೆ ಆಕೆ ಯುರೋಪ್ನ ಯುವಸ್ಲೋಮಿಯಾದ ಸರ್ವಿಯಾದ ಸಾವಿರದ ಒಂಬೈನೂರ ಎಪ್ಪತ್ತು ನಾಲ್ಕರ ನವೆಂಬರ್ ಮೂವತ್ತರಂದು ಸಾದಾರಣ ಮಧ್ಯಮ ವರ್ಗದ ಕುಟುಂಬ ಒಂದರಲ್ಲಿ ಜನಿಸುತ್ತಾಳೆ.

ಡಾನಿಕಾ ರೋಸಿಕ್ ಹಾಗೂ ವಾಜಿನ್ ಅಬ್ರೊಮೊವಿಕ್ ಎಂಬ ಯುವೋಸ್ಲೋವಿಯನ್ ಮೂಲದ ದಂಪತಿಗಳ ಇಬ್ರು ಮುಖದಲ್ಲಿ ಮರೀನಾ ಹಿರಿಯವಳು ಯುದ್ಧ ಪರಂಪರೆಯ ಆ ಮನೆತನದಲ್ಲಿ ಆಕೆಯ ತಂದೆ ಎರಡನೇ ವಿಶ್ವ ಯುದ್ಧದಲ್ಲಿ ಭಾಗಿಯಾಗಿದ್ದಂತಹ ಓರ್ವ ಬೆಟರ್ ಮಿಲಿಟರಿ ಅಧಿಕಾರಿಯಾಗಿದ್ದರು ಮರೀನಾರ ತಾಯಿಯಾಗಿದ್ದಂತ ಡಾನಿಕಾ ಕೂಡ ಯುಗೋಸ್ಟ್ಲೋಬಿಯಾದ ಮಿಲಿಟರಿಯಲ್ಲಿ ದುಡಿದಿದ್ದಾರೆ ಆಕೆಯ ತಂದೆ ತಾಯಿ ಇಬ್ಬರಿಗೂ ಮುಂದೆ ದೇಶದ ನ್ಯಾಷನಲ್ ಹೀರೋಗಳು ಎಂಬ ಟೈಟಲ್ ನೀಡಿ ಗೌರವಿಸಲಾಗ ಮರೀನಾ ಆರು ವರ್ಷದವರೆಗೂ ತನ್ನ ಅಜ್ಜಿಯ ಆರೈಕೆಯಲ್ಲಿ ಇರಬೇಕಾಯಿತು ಮರೀನಾಗೆ ಆರು ವರ್ಷ ಇದ್ದಾಗಲೇ ಆಕೆಯ ಸಹೋದರ ಜನಿಸಿದರಿಂದ ಈಗ ಮಕ್ಕಳಿಬ್ಬರು ಕೂಡ ಪೋಷಕರ ಜೊತೆ ಬೆಳಿಬೇಕಾಯಿತು.

ಮಿಲಿಟರಿಯ ಪ್ರಭಾವದಿಂದಲೋ ಏನೋ ಮರೀನಾರ ತಾಯಿ ಮೊದಲಿಂದಲೂ ತೋರಿಸುವ ಹೆಜ್ಜೆ ಸ್ಟ್ರಿಕ್ಟ್ ಆಗಿದ್ದವರು ಸಾಲದಕ್ಕೆ ಈ ಹೊತ್ತಿಗೆ ದಂಪತಿಗಳ ನಡುವೆ ಹೆಚ್ಚಿನ ಕಲಹ ಕೂಡ ಏರ್ಪಟ್ಟಿತ್ತು ದಿನವೂ ತಂದೆ ತಾಯಿಯರ ಕಿತ್ತಾಟ ಅವರು ಅಲ್ಲಿಂದ ಫ್ರಾನ್ಸ್ ಗೆ ಶಿಫ್ಟ್ ಆಗ್ತಾರೆ ಈ ದಾಂಪತ್ಯ ಕಲಹದ ದುಷ್ಟ ಪರಿಣಾಮಕ್ಕೆ ಮಗಳು ಮರೀನಾ ಬಲಿಯಾಗಬೇಕಾದ ಸ್ಥಿತಿಯಲ್ಲಿ ನಿರ್ಮಾಣವಾಗುತ್ತೆ ತನ್ನ ತಾಯಿಯದು ಒಂದು terrible mar ಅದರ ಹೊಡೆತಕ್ಕೆ ಸಿಲುಕಿದಂತಾ ಆಕೆ ಮನೋ ನೆಮ್ಮದಿಯನ್ನ ಕಳೆದುಕೊಂಡು ಆ ಕೈಯನ್ನೆಲ್ಲ ತನ್ನ ಮೇಲೆ ತೋರಿಸ್ತಾ ಇದ್ದಳು ಆಕೆಯಿಂದ ನಾನು ಒದೆ ತಿನ್ನದ ಒಂದು ರಾತ್ರಿ ಕೂಡ ಅಥವಾ ದಿನ ಇರಲೇ ಇಲ್ಲ ನಾನು ರಾತ್ರಿ ಹತ್ತರ ಮೇಲೆ ಮನೆಯ ಹೊಸ್ತಿಲನ್ನು ಕೂಡ ದಾಟುವಂತಿರಲಿಲ್ಲ ,

ಸ್ವಲ್ಪವೇ ಮೈ ಕಾಣುವಂತೆ ಬಟ್ಟೆ ಹಾಕಿದರೂ ಮೈ ಕಾಣುವ ಜಾಗಕ್ಕೆ ಆಕೆ ಬರೆ ಹಾಕುತ್ತಿದ್ದಳು ನನ್ನ ಮೈ ಜಗತ್ತಿಗೆ ಕಂಡರೆ ಅದು ನನ್ನ ತಪ್ಪು ಹೇಗೆ ಆಗುತ್ತೆ ಅದರಿಂದ ನನಗೆ ಯಾಕೆ ಶಿಕ್ಷೆ ಅಂತನಾನು ಆಗಿಂದಲೂ ಚಿಂತಿಸುತ್ತಿದ್ದೆ ಇವು ಮರೀನಾ ಎರಡು ಸಾವಿರದ ಹದಿಮೂರರ ಸಂದರ್ಶನ ಒಂದರಲ್ಲಿ ತನಗೂ ತನ್ನ ತಾಯಿಗೂ ಇದ್ದಂತಹ ಅಸಹಾ ಬಗ್ಗೆ ಹಂಚಿಕೊಂಡಂತಹ ಮಾತುಗಳು ಮರಿನಾಳ ಬದುಕೇ ಆಗಿತ್ತು ಆಕೆಯೇ ಇಪ್ಪತ್ತೊಂಬತ್ತು ವರ್ಷ ತುಂಬುವವರೆಗೂ ತಾಯಿಯ ಉಗ್ರ ಹಿಳಿತದಲ್ಲಿ ಆಕೆಯ ಬದುಕು ಆಕೆ ತಾಯಿಯ ಕಪಿಮುಷ್ಠಿಯಲ್ಲಿ ಸಿಲುಕಿತ್ತು ತನ್ನ ತಾಯಿಯ ದೈಹಿಕ ಶೋಷಣೆ ಆಕೆಯಲ್ಲಿ ಒಂದು ಹೊಸ ಆಂದೋಲನವನ್ನೇ ಸೃಷ್ಟಿ ಮಾಡಿತ್ತು.

ಯಾರದ್ದೋ ಬಲವಂತಕ್ಕೆ ಹೆಣ್ಣು ಮೈ ಮುಚ್ಚಿಕೊಂಡು ಓಡಾಡುವಂತ ಪ್ರವೃತ್ತಿಗೆ ಬ್ರೇಕ್ ಹಾಕೋದಕ್ಕೆ ಯಾಕೆ ನಿರ್ಧರಿಸಿದಳು ಮರೀನಾ ಅಕಾಡೆಮಿಯಲ್ಲಿ fine arts ಅನ್ನ ಕಲಿತು ನಂತರ ಖುಷಿಯಾದ ಜಗ್ರೇಬಿನಲ್ಲಿ ಅದೇ ಕೋರ್ಸ್ ನಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಕೂಡ ಮುಗಿಸಿದಳು ಈ fine arts ನಲ್ಲಿ ಅಂಗೀಕ ಅಭಿನಯ ಹಾಗು ಅದರ ಮೂಲಕ ಕಲೆಯನ್ನ ವ್ಯಕ್ತ ಪಡಿಸೋದನ್ನ ಕಲಿಸಲಾಗುತ್ತೆ ಮರೀನಾ ಇದನ್ನೇ ಬೇಕು ಅಂತಾನೆ ಆರಿಸಿಕೊಂಡಿದ್ಲು ಯಾವ ಮನೆತನದಲ್ಲಿ ಆಕೆ ಮೈ ಕಾಣಬಾರದಿತ್ತು ಆ ಮನೆತನದ ಹೆಣ್ಣಾದಂತ ಮರೀನಾ ತನ್ನ ಕಲಿಕೆ ಸಮಯದಲ್ಲಿ ಬಾಡಿ ಪರ್ಫಾರ್ಮೆನ್ಸ್ ಅನ್ನ ನೀಡ್ತಾ ಇದ್ಲು ಈ ಪರ್ಫಾರ್ಮೆನ್ಸ್ ಗಳ ಬಗ್ಗೆ ಕೇಳಿದ್ರೆ ನೀವು ಒಂದು ಕ್ಷಣ ದಿಗ್ಬ್ರಮೆ ಆಗ್ತೀರಾ ಇಲ್ಲಿ ಅಂಗವನ್ನ ಮನಸೋ ಇಚ್ಛೆ ದಂಡಿಸಲಾಗುತ್ತೆ ಕತ್ತಿ ಚಾಕು ಬ್ರೆಡ್ ಗಳಿಂದ ಮೈ ಕೈಯನ್ನ ಕುಯಿದುಕೊಂಡು ಘಾಸಿ ಮಾಡ್ಕೊಳ್ಳಲಾಗುತ್ತೆ .

ಈ ಫೈನ್ ಆರ್ಟ್ಸ್ ಗೆ ಜಗತ್ತಿನ ಹಲವು ಉನ್ನತ ವಿವಿಗಳಲ್ಲಿ ಅವಕಾಶವಿದೆ ಇದರ ಅಂತ ಉದ್ದೇಶ ಇಷ್ಟೆಲ್ಲಾ ನೋವು ಪ್ರತಿಕ್ರಿಯೆಗಳಿಗೆ ನಮ್ಮ ದೇಹ ಹಾಗೂ ಮನಸ್ಸು ಎಲ್ಲಿಯವರೆಗೂ ಪ್ರತಿಭಟಿಸುತ್ತೆ ಎಂಬುದನ್ನು ನಿರೂಪಿಸುವುದು ಮಾತ್ರ ಮತ್ತು ಮುಖ್ಯವಾಗಿ ಆಗುವಂತಹ ಮಾನಸಿಕ ತುಂಬಲ ಭಾವ ಇತ್ಯಾದಿಗಳೆಲ್ಲ ಇಲ್ಲಿ ಬಹಳವೇ ಗಮನಿಸಬೇಕಾದ ಅಂಶಗಳು ಇದೇ ಸಮಯದಲ್ಲಿನೇ ಅವರು Nepals ನಲ್ಲಿ ಆರು ಗಂಟೆಗಳ ಕಾಲ ಸ್ತಬ್ಧರಾಗಿ ನಿಂತು challenge ಅನ್ನು ಎಸೆದು ಜಾಗತಿಕವಾಗಿ ಸುದ್ದಿಗೆ ಬಂದದ್ದು ಸಾವಿರದ ಒಂಬೈನೂರ ಎಪ್ಪತ್ತಾರರ ಬಳಿಕ ಮರೀನಾ ಜರ್ಮನ್ ಕಲಾವಿದನಾದಂತಹ ಹೂವೆ ಲಾಯನ್ ಸ್ಪೀನ್ ಎಂಬಾತನ ಜೊತೆಗೆ ಹಲವಾರು ಬಾಡಿ ನೀಡಿದ್ರು ಸಾವಿರದ ಒಂಬೈನೂರ ಎಪ್ಪತ್ತೇಳರಿಂದ ಸಾವಿರದ ಒಂಬೈನೂರ ಎಂಬತ್ತೆರಡರವರೆಗೂ marina relationships relationship in movement breathing in rest energy ಇಂತಹ ಮುಂತಾದ ಅನೇಕ ವಿಲಕ್ಷಣ ಆದ್ರೆ ದೈಹಿಕ limitation ಸಾರುವಂತಹ ಅರ್ಥಗರ್ಭಿತ ಕಸರತ್ತುಗಳನ್ನ ಮಾಡಿ ಜಗತ್ತಿನ ನಂಬರ್ one ಪ್ರಭಾವಿ ಬಾಡಿ performer ಅಂತ ಕರೆಸಿಕೊಂಡರು .

ಇದು ಅಲ್ಲದೆ ಸಮಾಜದಲ್ಲಿ ನಡೆಯುವಂತ ಅನೇಕ ಅತ್ಯಾಚಾರ ಹಿಂಸಾಚಾರಗಳಿಗೆ ಪ್ರತಿಯಾಗಿ ಮರೀನಾ ತನ್ನ ಈ ಆಕ್ಟ್ ಗಳ ಮೂಲಕ ವಿರೋಧವನ್ನ ವ್ಯಕ್ತಪಡಿಸಿ ಉಂಟು ದೇಹಕ್ಕೆ ತನ್ನದೇ ಆದ ಮಿತಿ ಇದೆ ಅದನ್ನ ಬಲವಂತವಾಗಿ ಅತಿಕ್ರಮಿಸುವ ಹಕ್ಕು ಯಾರಿಗೂ ಇಲ್ಲ ಎಂಬುದೇ ಮರೀನಾರ ತತ್ವದ ಒಟ್ಟಾರೆ ಸಾರಾಂಶ ಅದಕ್ಕೆ ಈಕೆ ತನ್ನ ಈ ಐವತ್ತು ವರ್ಷಗಳ ಸುದೀರ್ಘ ಅನುಭವದಲ್ಲಿ ತನ್ನ ನೂರಾರು ಶೋಗಳಿಂದ ಸಮಾಜಕ್ಕೆ ನಿರೂಪಿಸುತ್ತಲೇ ಬಂದಿದ್ದಾರೆ ಎಪ್ಪತ್ನಾಲ್ಕರ ವಸಂತದಲ್ಲಿ ಇರುವಂತ ಈಕೆ ಈಗಲೂ ಕೂಡ ಅನೇಕ ಕಡೆ show ನೀಡುತ್ತಾರೆ ಇವತ್ತು ಆಕೆಯನ್ನು ಬರಹಗಾರ್ತಿ ಕಲಾವಿದೆ ಫಿಲಂ ಪ್ರೊಫೆಸ್ ಹೀಗೆ ಅನೇಕ ಆಯಾಮಗಳಲ್ಲಿ ಗುರುತಿಸಿಕೊಂಡಿರುವ ಮರೀನಾ ಕಳೆದ ಶತಮಾನವು ಕಂಡಂತಹ ಅಪರೂಪದ ಮಹಿಳೆ ಸಮಾಜದ ಹಾಗು ಸಂಕುಚಿತತೆಯ ವಿರುದ್ಧ ಹೊಸದೇ ವಿಧದಲ್ಲಿ ಆಂದೋಲನ ನಡೆಸಿದ ಈಕೆಯ ಎಲ್ಲ ಬಗೆಯ ಚಿಂತನೆ ಹಾಗು ಪ್ರಯತ್ನಗಳು ಆಧುನಿಕ ಸಮಾಜದ ಪ್ರಮುಖ ಆದರ್ಶಗಳೆನಿಸಿದ್ದು ಅವು ಆಕೆಯ ಬಳಿಕವು ಸದಾ ಸ್ಮರಣೆಯಲ್ಲಿ ಉಳಿಯುತ್ತವೆ ಅಂತ ಹೇಳುತ್ತಾ ಈ ಒಂದು ವಿಡಿಯೋವನ್ನ ಮುಗಿಸೋಣ ನಮಸ್ಕಾರ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment