WhatsApp Logo

ನೋಡಲು ಸುಂದರವಾಗಿ ಖಡಕ್ಕಾಗಿ ಹುಡುಗೀರ್ಗೆ ಬಲು ಇಷ್ಟವಾಗಿದ್ದ ಪ್ರಭಾಸ್ ಹೀಗೆ ಆಗಿದ್ದು ಹೇಗೆ ..ಅಷ್ಟಕ್ಕೂ ಪ್ರಭಾಸ್ ಮುಕ್ಕಕ್ಕೆ ಏನಾಯಿತು…

By Sanjay Kumar

Updated on:

ಸಿನಿಮಾ ಜಗತ್ತೇ ಹಾಗೆ ಅದು ಯಾರನ್ನ ಹೇಗೆ ಬೇಕಾದರು ಬದಲಾಯಿಸಿಬಿಡುತ್ತೆ ಈ ಸಿನಿಮಾ ಬದುಕಿಗೆ ಕಾಲಿಟ್ಟವರಂತ ಜೀವನ ಅನಿರೀಕ್ಷಿತ ತಿರುವನ್ನ ಪಡೆದು ಎತ್ತೆತ್ತಲು ಸಾಗಿದ ಅನೇಕ ಉದಾಹರಣೆಗಳನ್ನ ನಾವು ಇದುವರೆಗೂ ನೋಡಿದ್ದೇವೆ ವೀಕ್ಷಕರೇ ಹೀರೋ ಡಾರ್ಲಿಂಗ್ ಟ್ರಬಲ್ಸ್ ಯಾರು ಗೊತ್ತಿಲ್ಲ ಹೇಳಿ ಬಾಹುಬಲಿ ಸಿನಿಮಾದ ಮೂಲಕ ಭಾರತ ಮಾತ್ರವಲ್ಲದೆ ಜಗದ್ ವಿಖ್ಯಾತಿ ಪಡೆದಂತ ಪ್ರಭಾಸ್ ಈ ಒಂದು ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಇದ್ದರು ಆದರೆ ಬಾಹುಬಲಿಯ ಬಳಿಕ ಅವರ ಯಾವೊಂದು ಚಿತ್ರ ಕೂಡ ಹೇಳಿಕೊಳ್ಳುವಂತ ಯಶಸ್ಸನ್ನ ಸಾಧಿಸಲೇ ಇಲ್ಲ ಸಾಹು ಹಾಗೂ ರಾಧೇ ಶಂ ಚಿತ್ರಗಳು ದಯನೀಯವಾಗಿ ಸೋಲನ್ನು ಕಂಡವು ವೀಕ್ಷಕರೇ,

ನೀವು ಈಗ ಪ್ರಭಾಸನನ್ನ ಸರಿಯಾಗಿ ಗಮನಿಸಿದರೆ ಅವರ ಮುಖ ಮೊದಲಿನ ಹಾಗೆ ಹೆಚ್ಚು ಲವಲವಿಕೆಯಿಂದ charming ಆಗಿ ಕಾಣೋದಿಲ್ಲ ಅವರ ಮುಖದಲ್ಲಿ ಬಾರಿ ಬದಲಾವಣೆಯಾಗಿದೆ ಸತತ ಸೋಲಿನಿಂದ ಅವರು ಮನಸಂತೋಷವನ್ನ ಕಳೆದುಕೊಂಡ್ರಾ ಕೇವಲ ಐದಾರು ವರ್ಷಗಳಲ್ಲಿಯೇ ಯವ್ವನ ಕರಗಿ ಮುಖದ ತೇಜಸ್ಸು ಹಾಗು ಕಾಂತಿ ಮಾಯವಾಗ್ತಿದಿಯ ಅಥವಾ ಅತಿಯಾಗಿ ಸಿನಿಮಾದಲ್ಲಿ ತೊಡಗಿಕೊಂಡಿದ್ದೆ ಅವರನ್ನ ಈ ರೀತಿಯಾಗಿ ಬದಲಾಯಿಸಿದಿಯ ಮತ್ತು ಅವರು ಪಾಲಿಸುವ diet ಸೇವಿಸುವ ಅವರನ್ನ ದೈಹಿಕವಾಗಿ ಮಾರ್ಪಾಡು ಮಾಡುವೆಯಾ ಇಂತಹ ಎಷ್ಟೋ ಗೊಂದಲಗಳು ಅವರ ಅಭಿಮಾನಿಗಳಲ್ಲಿ ಉಂಟಾಗಿದೆ .

ವೀಕ್ಷಕರೇ ಅನೇಕರು ಹಳ್ಳಕ್ಕೆ ಬಿದ್ರೆ ಆಳಿಗೊಂದು ಕಲ್ಲು ಎನ್ನುವ ಹಾಗೆ ಪ್ರವಾಸರ ಬದಲಾದ ಲುಕ್ಸ್ ಬಗ್ಗೆ ತೀವ್ರ ನಕಾರಾತ್ಮಕವಾಗಿ ಹಾಗು ವ್ಯಂಗ್ಯವಾಗಿ ಟ್ರೊಲ್ ಕೂಡ ಮಾಡ್ತಿದ್ದಾರೆ ವಿಶೇಷವಾಗಿ ಅವರ ಲೇಡಿ ಫ್ಯಾನ್ಸ್ ಅವರಲ್ಲಿ ಉಂಟಾದಂತ ಈ ತೆರೆನಾದ ಬದಲಾವಣೆಯಿಂದ ಬಾರಿ ನಿರಾಸೆಯನ್ನ ಹೊಂದಿದ್ದಾರೆ ಬಾಹುಬಲಿಯ ಖ್ಯಾತಿಯಿಂದಾಗಿ ಅವರ ಲುಕ್ಸ್ ಗಾಗಿನೇ ಜಗತ್ತಿನಾದ್ಯಂತ ಅನೇಕ ಫೀಮೇಲ್ ಅಭಿಮಾನಿಗಳು ಸೃಷ್ಟಿಯಾಗಿದ್ದರು ಎಲ್ಲ ಬಿಡಿ ಅಷ್ಟು ಗೆಲುವಾಗಿದ್ದಂತ ಪ್ರಭಾಸ್ ತರಹದ ಆರು ಅಡಿ ಎರಡು ಇಂಚು ನಟನೆಗೆ ಇದ್ದಕ್ಕಿದ್ದ ಹಾಗೆ ಏನಾಯಿತು ಅವರೇನಾದರೂ ಮದ್ಯ ಅಥವಾ ಡ್ರಗ್ ನ ವೆಸನಿ ಏನಾದ್ರು ಆಗಿದ್ದಾರಾ ಅಂತ ಅನೇಕರಿಗೆ ಗೊಂದಲ ಸಿಂಹ ಮಾತ್ರವಲ್ಲದೆ ನೀವು ಯಾವುದೇ ಕ್ಷೇತ್ರದಲ್ಲಿ ಅದರ ಸೋಲು ಮನುಷ್ಯನನ್ನ ಇನ್ನಿಲ್ಲದ ,

ಹಾಗೆ ಕಾಡುತ್ತೆ ನಿಜ ಬಾಹುಬಲಿ ಬಳಿಕ ಪ್ರೊಫೆಸರ್ ಯಾವ ಚಿತ್ರಗಳು ಕೂಡ ಗೆಲ್ಲಲಿಲ್ಲ ಭಾರಿ ನಿರೀಕ್ಷೆ ಇಟ್ಟಿದಂತ ಸಾವು ಮಕಾಡೆ ಮರೆತು ಇತ್ತೀಚಿಗೆ ಬಿಡುಗಡೆಯಾದ ರಾಜೇಶ್ ಶ್ಯಾಮ್ ಕೂಡ ಜನರಿಗೆ ಇಷ್ಟವಾಗದೆ ತೋಪೆದ್ದು ಹೋಯಿತು ಇದೀಗ ಆದಿಪುರುಷ ಚಿತ್ರದ ಟೀಸರ್ ಕೂಡ ಜನರನ್ನ ನಿರಾಸೆಯ ಕಣದಲ್ಲಿ ಮುಳುಗಿಸಿದೆ ಮುಂದಿನ ಅವರ ಬಹುದೊಡ್ಡ ಪ್ರಾಜೆಕ್ಟ್ ಆದ ಸಲಾಂ ಜನರಿಗೆ hope ಇದೆ ಇದೆ ವರ್ಷದ ಮಾರ್ಚ್ ತಿಂಗಳಲ್ಲಿ ಒಂದು ವೆಬ್ಸೋರ್ಸ್ ಪ್ರಕಾರ ಸಲಾಂ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದ ಪ್ರಭಾಸ್ ಚಿತ್ರೀಕರಣದ ವೇಳೆ ಬಿದ್ದು ಮುಖಕ್ಕೆ ಮೈನರ್ ಡ್ಯಾಮೇಜ್ ಮಾಡಿಕೊಂಡ ಪ್ರಭಾಸ್ ಅದರ ಸರ್ಜರಿಗಾಗಿ ಸ್ಪೇನ್ ದೇಶಕ್ಕೆ ಹೋಗಿ ಫಾಸಿಯಾಲ್ ಸರ್ಜರಿ ಮಾಡಿಸಿಕೊಂಡರು .

ಎಂಬ ಒಂದು ವರದಿ ಹೊರಬಿತ್ತು ವೀಕ್ಷಕರೇ ಪ್ರಭಾಸ್ ನಿಜವಾಗಿಯೂ ಮೌಖಿಕ surgery ಗೆ ಒಳಗಾಗಿದ್ದಾರ ಅದರ ಪರಿಣಾಮವೇ ಅವರ ಈಗಿನ ಈ ಲುಕ್ ಇರಬಹುದಾ ಸಣ್ಣ ಸರ್ಜರಿ ಇಷ್ಟು ಗಾಢವಾದ ಬದಲಾವಣೆ ಉಂಟು ಮಾಡುವುದಕ್ಕೆ ಸಾಧ್ಯನಾ ಒಂದು ಪಕ್ಷ ಅವರು ನಿಜಕ್ಕೂ surgeryಗೆ ಒಳಗಾಗಿದ್ರೆ ಹೆಚ್ಚು ವೈರಲ್ ಆಗಲಿಲ್ಲ ಯಾವುದು ವಿಷಯವನ್ನು ಮುಚ್ಚಿ ತೇಪೆ ಹಾಕುವುದಕ್ಕೆ ಇಂತಹ ಸರ್ಜರಿಯ ಸಂಗತಿಯನ್ನು ಸುಖಾಸುಮ್ಮನೆ ಇಲ್ಲಿ patch up ಮಾಡಲಾಗುತ್ತಿದೆಯಾ ಇದರಿಂದ ಇಂತಹ ಹತ್ತು ಹಲವು ಪ್ರಶ್ನೆಗಳು ಇದೀಗ ಪ್ರಭಾಜರ ದೈಹಿಕ ಬದಲಾವಣೆ ಕುರಿತಾಗಿ ಉಂಟಾಗಿವೆ ಇದಕ್ಕೂ ಮುನ್ನ ಅವರ ಲೋಕ ರಾಧಾ ಶಾಮ್ ನಲ್ಲಿ ಬಹಳ ಗಾಢವಾಗಿ ಬದಲಾಗಿದ್ದನ್ನು ವೀಕ್ಷಕರು ಗಮನಿಸಿ ಹೌ ಹಾರಿದರು ಬಾಡಿ ಶೇಪಿಂಗ್ ಅಥವಾ ಡಯಟ್ ಚೇಂಜ್ ಗೆ ಒಳಗಾಗಿ ಪ್ರಭಾಸ್ ಹೀಗೆ ಆಗಿದ್ದಾರೆ.

ಎಂಬ ಮಾತುಗಳು ಆಗ ಕೇಳಿ ಬಂದಿದ್ದವು ಕೆಲ ತಿಂಗಳುಗಳ ಹಿಂದೆ ಪ್ರವಾಸರ ಬದಲಾದ ಲುಕ್ ಬಗ್ಗೆ ಅಂತರ್ಜಾಲದಲ್ಲಿ ಅನೇಕರು ಬಹಳ ಅವರನ್ನ ಟ್ರೋಲ್ ಮಾಡಿದರು ಈ ಮೂಲಕ ಅವರ ಡೈರೆಕ್ಟ್ ಫ್ಯಾನ್ಸಗೆ ನೋವಾದರೂ ಕೂಡ ಅವರು ಕೂಡ ಈ ಒಂದು ಬದಲಾವಣೆಗೆ ಏನು ಉತ್ತರ ಕೊಡದೆ ಕಂಗಾಲಾಗಿದ್ದರು ವೀಕ್ಷಕರೇ ಈ ಒಂದು ವಿಡಿಯೋವನ್ನ ಮುಂದುವರೆಸುವುದಕ್ಕಿಂತ ಮುಂಚೆ ಚಾಣಕ್ಯ ಹೇಳಿರುವಂತ ಮಾತುಗಳನ್ನ ನೀವು ಕೇಳಲೇಬೇಕು ಅದೆಷ್ಟೇ ಅಲ್ಲ ಆ ಮಾತುಗಳನ್ನ ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಆದರೆ ಎಲ್ಲಿ ಕೇಳೋದು ಅಂತೀರಾ ಇಲ್ಲಿದೆ ನೋಡಿ.

ಹೌದು ಸ್ನೇಹಿತರೆ ಇವೆಲ್ಲ ಚಾಣಕ್ಯ ಬದುಕಿನ ಕುರಿತು ಹೇಳಿರುವ ಕೆಲವೊಂದು ಸತ್ಯಂಶಗಳು ಚಾಣಕ್ಯನ ಪ್ರತಿಯೊಂದು ಮಾತು ವೀಕ್ಷಕರೇ ಕೊಕೊ FM app ಭಾರತದ ಲೇಡಿಕ್ ಆಡಿಯೋ ಪ್ಲಾಟ್ಫಾರ್ಮ್ ಆಗಿದೆ ಇದರಲ್ಲಿ ಕನ್ನಡ ತಮಿಳು ತೆಲುಗು ಹಿಂದಿ ಇಂಗ್ಲೀಷ್ ಹಾಗೂ ಇನ್ನು ಮುಂತಾದ ಭಾಷೆಗಳಲ್ಲಿ ನಿಮ್ಮ ನೆಚ್ಚಿನ ಪುಸ್ತಕಗಳನ್ನು ಆಡಿಯೋ ಮೂಲಕ ಕೇಳಬಹುದು Coco FMನಲ್ಲಿ ಇದೀಗ ಹತ್ತು ಸಾವಿರಕ್ಕೂ ಅಧಿಕ ಗಂಟೆ ಆಡಿಯೋವನ್ನು ನಿಮ್ಮದೇ ಭಾಷೆಯಲ್ಲಿ ಯಾವಾಗಲಾದರೂ ಎಲ್ಲಿ ಆದರೂ ಕೇಳಬಹುದು ಇನ್ನು ಇದರ ಒಂದು ವರ್ಷದ ಚಂದದಾರಿಕೆಗೆ ಮುನ್ನೂರ ತೊಂಬತ್ತೊಂಬತ್ತು ರೂಪಾಯಿ ತಗಲುತ್ತದೆ .

ಆದರೆ KTF fifty ಎಂಬ ಕೂಪನ್ ಕೂಡ ಬಳಸಿದರೆ ಇದರಲ್ಲಿ ನಿಮಗೆ ಇನ್ನೂರು ರೂಪಾಯಿ ರಿಯಾಯಿತಿಯಲ್ಲಿ ವರ್ಷದ ಚಂದದ ಅಡಿಕೆಗೆ ಕೇವಲ ನೂರಾ ತೊಂಬತ್ತೊಂಬತ್ತು ರೂಪಾಯಿ ತಗೊಳುತ್ತೆ ನೆಮ್ಮದಿ ಭಾಷೆಯಲ್ಲಿ ಬೃಹತ್ ಮಟ್ಟದ content library ಇರುವಂತ Coco FM ನಿಜಕ್ಕೂ ಒಂದು ಉಪಯುಕ್ತವಾದಂತ app ಈ ಖೋ ಖೋ FM appನಲ್ಲಿ ನೀವು ಯಾವುದೇ ಒಂದು ಪುಸ್ತಕವನ್ನ ಕೇವಲ ಒಂದು ರೂಪಾಯಿಗೂ ಕಡಿಮೆ ದರದಲ್ಲಿ ಕೇಳಬಹುದು ಈ ಒಂದು appನ ಲಿಂಕನ್ನ ಡಿಸ್ಕ್ರಿಪ್ಷನ್ ಬಾಕ್ಸಲ್ಲಿ ಕೊಡಲಾಗಿದೆ ಇನ್ನ ಯಾಕ ತಡ description ಬಾಕ್ಸಲ್ಲಿ ಕೊಟ್ಟಿರುವ ಲಿಂಕನ್ನ ಕ್ಲಿಕ್ ಮಾಡಿಕೊಂಡು ನಿಮ್ಮ ನೆಚ್ಚಿನ ಪುಸ್ತಕಗಳನ್ನ ನಿಮ್ಮದೇ ಭಾಷೆಯಲ್ಲಿ ಕೇಳಿ ವೀಕ್ಷಕರೇ ಜಗತ್ತನ್ನ ಬಣ್ಣದ ಲೋಕ ಅಂತ ಹೇಳಲಾಗುತ್ತೆ.

ಇಲ್ಲಿ ಯಾವುದಾದರೂ ಮುಖಕ್ಕೆ ಲಕ್ಷಣಕ್ಕೆ ಹಾಗು ತೋರಿಕೆಗೆ ಬೆಲೆ ಪ್ರಭಾಸ್ತರಾದ ನಟರ ಮುಖದಲ್ಲಿ ಸಣ್ಣ ಬದಲಾವಣೆ ಆದರೂ ಕೂಡ ಅದು ನಮ್ಮನ್ನ ಯಾವ ರೇಂಜಿಗೆ ಡಿಸ್ಟರ್ಬ್ ಮಾಡುತ್ತೆ ನೋಡಿ ಆದರೆ ಇಲ್ಲಿ ವಿಷಯ ಇಷ್ಟಕ್ಕೆ ಸೀಮಿತವಾಗಿಲ್ಲ ಪ್ರಭಾಸ್ ಸರಿ ಸುಮಾರು ಇಪ್ಪತ್ತು ವರ್ಷಗಳಿಂದಲೂ ಈ ಫೀಲ್ಡನಲ್ಲಿ ಇರೋರು ಇಷ್ಟು ಕಾಲ ಅವರು ಅನೇಕ ಹಿಟ್ ಚಿತ್ರಗಳನ್ನ ದಾರಾಳವಾಗಿ ಕೊಟ್ಟಿದ್ದಾರೆ ಇಷ್ಟು ವರ್ಷಗಳಲ್ಲಿ ಕಾಣಿಸಿದ ಈ ಮಹತ್ತರ ಹಾಗು ಅಸಹಜವಾದ ಬದಲಾವಣೆ ಅವರಲ್ಲಿ ಈಗ ಯಾಕೆ ದಿಡೀರನೆ ಉದ್ಭವವಾಯಿತು ಅಂತ ಈಗ ಎದ್ದಿರುವಂತ ಪ್ರಶ್ನೆ ಸಿನಿಮಾ ಜಗತ್ತಿನ ಈ ಆಧುನಿಕ ಪರಂಪರೆಯ ಒಂದಷ್ಟು ನೂತನ ಹವ್ಯಾಸಗಳಿಗೆ ಅಂತಹದೊಂದು ಶಕ್ತಿ ಇದೆ ಇಲ್ಲಿ ಸೌಂದರ್ಯದ ಹಿಂದೆ ಬಿದ್ದು ಏನೇನು ಹೊಸ ಹೊಸ ಪ್ರಯೋಗಗಳಿಗೆ ಅನೇಕ ನಟ ನಟಿಯರು ತಮ್ಮನ್ನ ತಾವು ತೆರೆದುಕೊಳ್ಳೋದಕ್ಕೆ ಹೋಗಿ ಎಡವಟ್ಟು ಮಾಡಿಕೊಂಡ ಏರುಪೇರಿನ ಉದಾಹರಣೆಗಳು ಕೂಡ ನಮ್ಮ ಕಣ್ಣ ಮುಂದೆ ಇವೆ ಅವುಗಳ ಬಗ್ಗೆ ಕೂಡ ನಾವು ಈ ಹಿಂದೆ ಒಂದೆಡೆ,

ಎಪಿಸೋಡ್ ನಲ್ಲಿ ವಿಸ್ತಾರವಾಗಿ ಚರ್ಚೆ ಮಾಡಿದ್ವಿ ಕೂಡ ಪ್ರಭಾಸ್ ಕೂಡ ಈ ಪ್ರಯೋಗಗಳ ಹಿಂದೆ ಬಿದ್ದು ಎಡವಟ್ಟನ್ನ ಮಾಡಿಕೊಂಡ್ರ ಅಂತ ಅಭಿಮಾನಿಗಳಲ್ಲಿ ಇರುವಂತಹ ಆತಂಕ ಈ ಬಿಗ್ ಬಜೆ ಸಿನಿಮಾಗಳಿಗೆ ಅದರಲ್ಲೂ ಆ ಸಿನಿಮಾಗಳು pan India ಲೆವೆಲಗೆ ಇದ್ದರೆ ಅವುಗಳಲ್ಲಿ ನಟಿಸುವ ನಟ ನಟಿಯರಿಗೆ ಹತ್ತಾರು ಕೋಟಿಗೂ ಮಿಗಿಲಾಗಿ ಸಂಭಾವನೆಯನ್ನ ಕೊಡಲಾಗುತ್ತೆ ಹಲವು ಸಂದರ್ಭಗಳಲ್ಲಿ ಇಲ್ಲಿ ಒಬ್ಬ ನಟನ ಬೆಲೆ ನೂರು ಕೋಟಿಯನ್ನು ಕೂಡ ದಾಟಿದರು ಸಂದೇಹ ಇಲ್ಲ ವಸ್ತು ಸ್ಥಿತಿ ಹೇಗಿದ್ದಾಗ ಅಂತವುಗಳಲ್ಲಿ ನಟಿಸುವ ನಟರು ಅದರ ನಿರ್ದೇಶಕರಿಗೆ ಒಪ್ಪುವಂತೆ ಇರಬೇಕಾದದ್ದು ಹಾಗೂ ಬಾಡಿ ಹಾಗೂ ಫೇಸ್ ಮೈನ್ಟೈನ್ ಮಾಡಬೇಕಾದದ್ದು ಅವರ ಕರ್ತವ್ಯ ಈ ಒತ್ತಡಕ್ಕೆ ಬೀಳುವ ನಟ ನಟಿಯರು ತಮ್ಮ ಲುಕ್ ಅನ್ನು ದಿಡೀರನೆ ಬದಲಿಸುವ ಸಾಹಸದಲ್ಲಿ ಇವರು ಸ್ವಾಭಾವಿಕ ಅಂದ ಚಂದವನ್ನು ಕೂಡ ಹಾಳು ಮಾಡ್ತಾರೆ.

ಈ ದುರಂತ ಉದಾಹರಣೆಗೆ ದುರದೃಷ್ಟವಶಾತ್ ಪ್ರಭಾಸ್ ಕೂಡ ಸಿಲುಕಿದ್ದಾರೋ ಅನ್ನೋದೆಲ್ಲಿ ಯಕ್ಷ ಪ್ರಶ್ನೆ facial surgery ಅಥವಾ minor operationಗಳಿಗೆ ಒಳಗಾದ ಒಂದಷ್ಟು ನಟಿಯರ ಸೌಂದರ್ಯದ ಹುಚ್ಚಿನ ಬಗ್ಗೆ ಇತ್ತೀಚಿಗೆ ತಾನೇ ನಾವು ನಿಮ್ಮದೇ ಇದೆ ವಾಹಿನಿಯಲ್ಲಿ ವಿಸ್ತಾರವಾಗಿ ಚರ್ಚೆ ಮಾಡಿದ್ವಿ ಅವರು ಹೊರಗೆಲ್ಲಾದರೂ ಕಾಣಿಸಿಕೊಂಡಾಗ ಬದಲಾದ ಅವರ ದೇಹವನ್ನ ಹೆಚ್ಚು ಎಲ್ಲೂ ಕೂಡ expose ಮಾಡದೆ ಅಸಹಜವಾಗಿ ಮೂಡಿಯಿಂದ ಅಡಿವರೆಗೂ ಕವರ್ ಮಾಡಿ ಕೊಂಡೆ ಓಡಾಡುತ್ತಿದ್ದಾರೆ ಈ ಮೂಲಕ ಪ್ರಭಾಸ್ ತಮ್ಮಲ್ಲಿರುವಂತ ನಿಗೂಢ ಸಮಸ್ಯೆಯನ್ನ ತಮ್ಮಲ್ಲಿಯೇ ಮುಚ್ಚಿಟ್ಟುಕೊಳ್ಳುವ ಯತ್ನ ಮಾಡ್ತಿದ್ದಾರಂತ ಅನುಮಾನ ಬರ್ತಿದೆ ಪ್ರಭಾಸ್ ಒಂದು ವೇಳೆ ಮದ್ಯಕ್ಕೆ ದಾಸರಾಗಿದ್ದಾರಾ ಅಥವಾ ಬೇರೆ ಏನಾದರೂ ಡ್ರಗ್ ನ ಸಹವಾಸಕ್ಕೆ ಇಳಿದಿದ್ದಾರಾ ,

ಇದು ಕೂಡ ವಲಯದಲ್ಲಿ ಪ್ರಧಾನವಾಗಿ ಚರ್ಚೆ ಆಗ್ತಿರುವಂತ ಸಂಗತಿ ಈ ನಟ ನಟಿಯರಲ್ಲಿ ಮದ್ಯ ಸೇವನೆ ಹಾಗು ಇತರೆ ಇಂತಹ ಚಟಗಳಿರೋದು ಅತ್ಯಂತ ಸಾಮಾನ್ಯ ಸಂಗತಿ ಅನೇಕರಲ್ಲಿ ಇವು ಈಗಲೂ ಕೂಡ ರೂಢಿಯಲ್ಲಿವೆ ಡ್ರಗ್ ಅಥವಾ ಮದ್ಯಕ್ಕೆ ದಾಸರಾದ ಅನೇಕರ ಪಾಡು ಹೇಗಿರುತ್ತೆ ಎಂಬ ಬಗ್ಗೆ ಕೂಡ ನಾವು ಈ ಹಿಂದೆ ಅನೇಕ ಸಲ ಚರ್ಚೆ ಮಾಡಿದ್ದೇವೆ ವೀಕ್ಷಕರೇ ಪ್ರಭಾಸ್ ಆಗಲಿ ಅಥವಾ ಬೇರೆ ಯಾರೇ ಆಗಲಿ ಅವರು ಮದ್ಯವನ್ನ ಸೇವನೆ ಮಾಡಿದರೆ ಅದು ಅವರ ವೈಯಕ್ತಿಕ ಸಂಗತಿ ಆದರೆ ಅದು ಅವರ ಲುಕ್ ಮೇಲೆ ಪರಿಣಾಮ ಬೀರುವಷ್ಟು ಹೆಚ್ಚಾದರೆ ನಿಜಕ್ಕೂ ಈ ಬಗ್ಗೆ ನಟ ನಟಿಯರು ಗಮನವನ್ನ ಹರಿಸಲೇ ಬೇಕಾಗುತ್ತೆ ಇದೆ ಕಾರಣಕ್ಕೆ ಅಭಿಮಾನಿಗಳು ನೀವು ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ ಈ ಸಿನಿಮಾದ ಮಂದಿ ಜನರ ಮೇಲೆ ಬೀರುವ ಪ್ರಭಾವ ಇದೇನೇ ಒಂದು ಸಲ ಜನ ಯಾರನ್ನಾದರೂ ಇಷ್ಟ ಪಟ್ಟರೆ ಅವರು ಯಾರೇ ಆಗಿರಲಿ .

ಯಾವುದೇ ಮೂಲದವರು ಆಗಿರಲಿ ಅವರ ಪ್ರತಿ ನಡೆ ನುಡಿಯನ್ನು ಕೂಡ ಬಹಳ ಡಿಟೇಲ್ ಆಗಿ ಪ್ರತಿ ಬಾರಿಯೂ observe ಮಾಡುತ್ತಾರೆ ಇದು ನಟ ನಟಿಯರಿಗೆ ಆದಷ್ಟು ತಿಳಿದಿದ್ದರೆ ಕ್ಷೇಮ ಕೋಟಿ ಕೋಟಿ ಸಂಭಾವನೆ ಪಡೆಯುವ ಕಲಾವಿದರು ಜನ ಅವರ ಮೇಲೆ ಇಟ್ಟುಕೊಂಡಂತಹ ಹಲವು ವಿಧದ ಭಾವನೆಗಳಿಗೆ ಬೆಲೆ ಕೊಡಬೇಕಾದದ್ದು ಕೂಡ ಅವರ ಕರ್ತವ್ಯ ಕಲಾವಿದರ ನಡೆ ನುಡಿ look ಹೀಗೆ ಯಾವುದೇ ಸಂಗತಿಯಲ್ಲೂ ತುಸು ಬದಲಾವಣೆ ಕಂಡರೂ ಕೂಡ ಅದನ್ನು ತಟ್ಟನೆ ಜನ ಗ್ರಹಿಸುತ್ತಾರೆ ಆದರೆ ಹಾಗಂತ ಅಭಿಮಾನಿಗಳಲ್ಲಿ ಕೂಡ ಎಲ್ಲರೂ ಪ್ರಬುದ್ಧರಾಗಿ ವರ್ತಿಸುವುದಿಲ್ಲ ಕೆಲವರು ತಮ್ಮ ನೆಗೆಟಿವ್ ಟೀಕೆ ಗಳಿಂದ ಒಬ್ಬರ ಬಾಡಿ ಶೇವಿಂಗ್ ಮಾಡುತ್ತಾ ತಮ್ಮ ನೀಚ ಬುದ್ದಿಯನ್ನು ಅನಾವರಣ ಮಾಡುತ್ತಾರೆ .

ಇದು ಕೂಡ ಪ್ರಭಾಸ್ ರ ವಿಷಯದಲ್ಲಿ ಜರುಗಿತ್ತು ಪ್ರಭಾಸ್ ಗಿಂತಲೂ ನಮ್ಮ ಮನೆ ಹಾಲು ಮಾರುವ ಅಂಕಲ್ ಎಷ್ಟು ಸುಂದರವಾಗಿದ್ದಾರೆ ಅಂತ ಕಡು ನೀಚ ಮನಸ್ಥಿತಿ ಕೆಲವರು ವ್ಯಂಗ್ಯ ಮಾಡಿದರು ವೀಕ್ಷಕರೇ ಪ್ರಭಾಸ್ ಗೆ ಈಗ ನಲವತ್ತೆರಡು ವರ್ಷ ವಯಸ್ಸು ಈ ಮದ್ಯ ಮೊದಲು ಸಣ್ಣ ಇದ್ದ ಪ್ರಭಾಸ್ ಈಗ ತುಸು ದಪ್ಪ ಆಗಿದ್ದಾರೆ ಪತಿಯಾಗಿ ಸಿನಿಮಾದಲ್ಲಿ ತೊಡಗಿಕೊಂಡಿದ್ದರಿಂದಲೋ ಅಥವಾ ಸರ್ಜರಿಯ ಬಳಿಕ ಅವರಿಗೆ ವೈದ್ಯರ ಸಲಹೆಯಂತೆ ಸೂಕ್ತ ಬೆಡ್ ರೆಸ್ಟ್ ಸಿಕ್ಕಿದೆಯೋ ಇಲ್ಲವೋ ಈ ಬಗ್ಗೆ ಖಚಿತತೆ ಇಲ್ಲ ನಂತರ ಬದುಕು ನಾವು ಅಂದುಕೊಂಡಷ್ಟು ಈಜಿಯಾಗಿ ಸುಗಮವಾಗಿ ಯಾವತ್ತೂ ಇರುವುದಿಲ್ಲ ಎರಡು ಸಾವಿರದ ಇಪ್ಪತ್ತರ ಮಾರ್ಚ್ ತಿಂಗಳಲ್ಲಿ ಪಬ್ಲಿಕ್ ವರ್ಲ್ಡ್ ಪತ್ರಿಕೆ DNA ಎಂಬ column ನಲ್ಲಿ ಬಂದಿದ್ದಂತಹ ವರದಿಯ ಪ್ರಕಾರ ಪ್ರಬಲ್ ಸ್ಪೇನ್ ನಲ್ಲಿ ಮೈನರ್ ಸರ್ಜರಿಗೆ ಒಳಗಾಗಿದ್ದನ್ನ ಧೃಡಪಡಿಸಿತ್ತು .

ಹಾಗೂ ಇದು ಆನ ಚಿತ್ರದ ಶೂಟಿಂಗ್ ವೇಳೆಯಲ್ಲಿ ಅಂತ ಹೇಳಲಾಗುತ್ತೆ ಪ್ರಭಾಸ್ ಆರೇಳು ತಿಂಗಳ ಹಿಂದೆ ಸ್ಪೇನ್ ಗೆ ಹಾರಿದ್ದು ನಿಜ ಅದು ಅವರಿಗೆ ಉಂಟಾದ ಮೆಡಿಕಲ್ ಇಶ್ಯೂ ಗೆ ಸಂಬಂಧಪಟ್ಟಿದೆ ಇರಬಹುದು ಅದೇ ಕಾರಣಕ್ಕೆ ಅವರ ಮುಖದಲ್ಲಿ ಈ ಬದಲಾವಣೆ ಆಗಿರಬಹುದು ಬಾಹುಬಲಿಗಾಗಿ ಪ್ರಭಾಸ್ ಸುಮಾರು ಐದಾರು ವರ್ಷ ಅವರ ಬದುಕಿನ ಬಹುದೀರ್ಘ ಸಮಯವನ್ನು ಕೊಟ್ಟಿದ್ದರು ಒಂದು ಚಿತ್ರಕ್ಕಾಗಿ ಇಷ್ಟು ಕಾಂಪ್ರಮೈಸ್ ಆಗುವುದು ಅಷ್ಟು ಸುಲಭದ ಮಾತಲ್ಲ ನಮ್ಮ ಯಶ್ ಕೂಡ ಒಂದು KGF ಗಾಗಿ ಆರು ಏಳು ವರ್ಷ ಯಾವ ಸಿನಿಮಾವನ್ನು ಕೂಡ ಒಪ್ಪಿಕೊಂಡಿರಲಿಲ್ಲ ಇದು ಈ ನಟರ dedication ಎಂತಹದ್ದು ಅಂತ ಗುರು ಇದಕ್ಕೆ ಪ್ರಜ್ಞಾವಂತರಾದ ಜನ ಗೌರವಿಸಬೇಕಾದದ್ದು ಕೂಡ ನ್ಯಾಯ ಸಮ್ಮತವಾದದ್ದು ಒಟ್ಟಿನಲ್ಲಿ ಪ್ರಭಾಜ್ ರವರು ತಮ್ಮ ಮುಂಚಿನ ಸ್ಥಿತಿಗೆ ಹಿಮ್ಮಳಲಿ ಅವರ ಸಿನಿಮಾಗಳು ಯಶಸ್ಸನ್ನ ಕಾಣಲಿ ಅಂತ ಹೇಳ್ತಾ ಈ ಒಂದು ವಿಡಿಯೋವನ್ನ ಇಲ್ಲಿಗೆ ಮುಗಿಸೋಣ ನಮಸ್ಕಾರ

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment