ಕೆಜಿಫ್ ಎಲ್ಲ ದಾಖಲೆಗಳನ್ನ ಉಡೀಸ್ ಮಾಡಿ ಹೊಸ ದಾಖಲೆಯನ್ನ ಸೃಷ್ಟಿ ಮಾಡಿದ ಕಾಂತಾರ … ಅಷ್ಟಕ್ಕೂ ಯಾವುದು ಅದು ಹೊಸ ದಾಖಲೆ…

116

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಸದ್ಯ ಸಿನಿಮಾ ಅಂತಿದ್ದ ಹಾಗೆ ಎಲ್ಲರು ಮಾತನಾಡೋದು ಕಾಂತಾರ ಸಿನಿಮಾ ಬಗ್ಗೆ ಕೇವಲ ಕರ್ನಾಟಕ ಮಾತ್ರ ಅಲ್ಲ ಇಡೀ ಭಾರತೀಯ ಸಿನಿಮಾ ರಂಗ ಇವತ್ತು ಕಾಂತಾರ ಸಿನಿಮಾ ಬಗ್ಗೆ ಮಾತನಾಡ್ತಾ ಇದೆ ಪ್ರತಿಯೊಬ್ಬರೂ ಕೂಡ ಹಾಡಿ ಹೊಗಳುತ್ತಿದ್ದಾರೆ ಈ ಮೂಲಕ ನಮ್ಮ ಮಣ್ಣಿನ ಕಥೆ ನಮ್ಮ ಮಣ್ಣಿನ ಸೊಗಡು ಗೆದ್ದಿದೆ ನಮ್ಮ ಸಂಸ್ಕೃತಿ ನಮ್ಮ ಆಚರಣೆ ಇಡೀ ಭಾರತಕ್ಕೆ ಪರಿಚಯ ಕಾಂತಾರ ಸಿನಿಮಾ ಮೂಲಕ ಆಗಿದೆ ಇದು ಒಂದು ವಿಚಾರ ಮತ್ತೊಂದು ಕಡೆಯಿಂದ ಹೊಸದಾಗಿ ರಿಲೀಸ್ ಆಗಿರುವಂತಹ ಸಿನಿಮಾಗಳು ಥಿಯೇಟರನಲ್ಲಿ ಖಾಲಿ ಪಡೆಯುತ್ತಿದ್ದರೆ ಕಾಂತರ ರಿಲೀಸ್ ಆಗಿ ಈಗಾಗಲೇ ಇಪ್ಪತ್ತೈದು ದಿನಗಳ ಮೇಲಾಯಿತು ಆದರೆ ಈಗಲೂ ಕೂಡ house full show ಓಡುತ್ತಿದೆ ಎಷ್ಟೋ ಜನರಿಗೆ ticket ಸಿಗ್ತಾಯಿಲ್ಲ ticket ಸಿಗದೇ ಪರದಾಡ್ತಿದಾರೆ ಎರಡು ಮೂರು ದಿನಗಳ shows ಗಳು ಕೂಡ ಅಡ್ವಾನ್ಸ್ ಆಗಿ booking ಆಗ್ತಾ ಇದ್ದಾವೆ .

ಇದು ಮತ್ತೊಂದು ವಿಚಾರ ಇದರ ನಡುವೆ ಕಾಂತಾರ ಇದೀಗ ದಾಖಲೆಯ ಮೇಲೆ ದಾಖಲೆಯನ್ನ ಮಾಡ್ತಾಯಿದೆ ಬೇರೆ ಬೇರೆ ವಿಚಾರಗಳಲ್ಲಿ ಇನ್ನು ಇತ್ತೀಚಿನವರೆಗೂ ಕೂಡ ಇಂಡಸ್ಟ್ರಿ ಹಿಟ್ ಅಂತ ಅಥವಾ ಕರ್ನಾಟಕದ ಸಿನಿಮಾ ಇಂಡಸ್ಟ್ರಿ ಅಂತಿದ್ದ ಹಾಗೆ ನಾವು ಮಾತನಾಡ್ತಾ ಇದ್ದಿದ್ದು KGF ಸಿನಿಮಾಗೆ ಸಂಬಂಧಪಟ್ಟ ಹಾಗೆ KGF ಸಿನಿಮಾ ಅಪಾರಿಯಾದಂತ ದಾಖಲೆಯನ್ನ ಮಾಡಿತ್ತು ಆದರೆ ಇದೀಗ ಕಾಂತಾರ ಸಿನಿಮಾ KGF ಸಿನಿಮಾದ ದಾಖಲೆಯನ್ನ ಬ್ರೇಕ್ ಮಾಡಿದೆ ಯಾವ ರೀತಿಯಾಗಿ ಅನ್ನೋದನ್ನ ನಾನು ಹೇಳ್ತಿನಿ ಮತ್ತೊಂದು ಕಡೆಯಿಂದ ರಿಷಬ್ ಶೆಟ್ಟಿ ಇಷ್ಟು ಒಳ್ಳೆ ಸಿನಿಮಾವನ್ನು ಕೊಟ್ಟಿದ್ದಾರೆ ಇಡೀ ಭಾರತೀಯ ಸಿನಿಮಾ ರಂಗ ಇವತ್ತು ರಿಷಬ್ ಶೆಟ್ಟಿ ಬಗ್ಗೆ ಮಾತನಾಡುತ್ತಿದೆ as a ಡೈರೆಕ್ಟರ್ as a ಆಕ್ಟರ್ ಆಗಿ ಗೆದ್ದಿದ್ದಾರೆ ಆದರೆ ರಿಷಬ್ ಶೆಟ್ಟಿಗೆ ಈಗಲೂ ಕೂಡ ಸ್ವಲ್ಪವು ಅಹಂಕಾರ ನೆತ್ತಿಗೇರಿಲ್ಲ ತುಂಬಾ ಸರಳವಾಗಿ ತುಂಬಾ ಸಿಂಪಲ್ ಆಗಿ ,

ಎಲ್ಲರ ನಡುವೆ ಕಾಣಿಸಿಕೊಳ್ಳುತ್ತಿದ್ದಾರೆ ತುಂಬಾ ನಿಷ್ಕಲ್ಮಶ ಹೃದಯದಿಂದ ಎಲ್ಲರ ಜೊತೆಗೆ ಮಾತನಾಡುತ್ತಿದ್ದಾರೆ ಆ ಬಗ್ಗೆಯೂ ಕೂಡ ನಾನು ಇವತ್ತಿನ ಸ್ಟೋರಿಯಲ್ಲಿ ಮಾತನಾಡ ಬೇಕು ಮೊದಲು ದಾಖಲೆಯ ವಿಚಾರಕ್ಕೆ ಬರೋಣ ನಾನು ಎರಡು ಸಾವಿರದ ಹದಿನೈದರ ನಂತರ ಅಷ್ಟು collection ವಿಚಾರದ ದಾಖಲೆಯನ್ನ ತೆಗೆದುಕೊಳ್ತೀನಿ ಅದಕ್ಕೂ ಹಿಂದೆಯೂ ಕೂಡ ಕನ್ನಡ ಸಿನಿಮಾದಲ್ಲಿ ಸಾಕಷ್ಟು ಸಿನಿಮಾಗಳು ದಾಖಲೆಯನ್ನ ಬರೆದಿದ್ದಾವೆ ನಾನು ಹೆಚ್ಚು ಕಡಿಮೆ ಈ ಮುಂಗಾರು ಮಳೆ ಸಿನಿಮಾದಿಂದ ತಗೋಳ್ತೀವಿ ಇಂಡಸ್ಟ್ರಿ hit ಅಂತ ಅನ್ನಿಸಿಕೊಂಡಿದ್ದು ಅಂದ್ರೆ ಎರಡು ಸಾವಿರದ ಹದಿನೈದರ ನಂತರ ಅದು ಮುಂಗಾರು ಮಳೆ ಸಿನಿಮಾ ಇಡೀ ಭಾರತೀಯ ಸಿನಿಮಾ ರಂಗ ಕರ್ನಾಟಕದ ಕಡೆಗೆ ತಿರುಗಿ ನೋಡುವಂತೆ ಮಾಡಿತ್ತು.

ಮುಂಗಾರು ಮಳೆ ಆಗ ಬರೋಬ್ಬರಿ ಎಪ್ಪತ್ತು ಪಾಯಿಂಟ್ ಏಳು ಕೋಟಿಯಷ್ಟು ಕಲೆಕ್ಷನ್ ಮಾಡಿತ್ತು ಒಂದು ರೀತಿಯಲ್ಲಿ ಕರ್ನಾಟಕ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ದೊಡ್ಡ ಮಟ್ಟದ ದಾಖಲೆ ಇದು ಎಪ್ಪತ್ತು ಕೋಟಿ ಕಲೆ ಅಂದ್ರೆ ಸಾಮಾನ್ಯವಾದಂತ ವಿಚಾರ್ ಅಲ್ವೇ ಅಲ್ಲ ಆದ್ರೆ ಆಗಿನ ticket rateಗು ಈಗಿನ ticket rateಗೂ compare ಮಾಡಿದ್ರೆ ಅಜಗಜಾಂತರ ಇದೆ ಅದೇ ಮುಂಗಾರು ಮಳೆಯ ಎಪ್ಪತ್ತು ಕೋಟಿ collection ಈಗಿನ್ ಲೆಕ್ಕಾಚಾರದಲ್ಲಿ ನಾವ್ ನೋಡಿದ್ರೆ ಅದು ದುಪ್ಪಟ್ಟು ಆಗಬಹುದು ಅಥವಾ ಹೆಚ್ಚು ಕಡಿಮೆ ಒಂದು ಇನ್ನೂರು ಕೋಟಿ ದಾಟಬಹುದೇನೋ ನನಗ್ ಗೊತ್ತಿಲ್ಲ ನಿಮಗೇನ್ ಅನ್ಸುತ್ತೆ ,

ಅದನ್ನ comment ಮಾಡಿ ತಿಳಿಸಿ ಒಟ್ಟಾರೆಯಾಗಿ ಮುಂಗಾರು ಮಳೆ ಆಗ ಇಂಡಸ್ಟ್ರಿ hit ಅಂತ ಅನ್ನುಸ್ಕೊಂಡಂತ ಸಿನಿಮಾ ಆ ದಾಖಲೆಯನ್ನ ಬ್ರೇಕ್ ಮಾಡಿದಂತ ಸಿನಿಮಾ ಅಂದ್ರೆ ಅದು ರಾಜಕುಮಾರ ಸಿನಿಮಾ ಎಪ್ಪತೈದು ಕೋಟಿ ಕಲೆಕ್ಷನ್ ಅನ್ನ ಮಾಡಿತ್ತು ಸಿನಿಮಾದ ಕಥೆಯನ್ನ ಪುನೀತ್ ರಾಜಕುಮಾರ್ ಅವರ ನಟನೆಯನ್ನ ಅಭಿಮಾನಿಗಳು ಬಹಳ ಪ್ರೀತಿಯಿಂದ ಅಪ್ಪಿಕೊಂಡಿದ್ದರು ಬರೋಬ್ಬರಿ ಎಪ್ಪತೈದು ಕೋಟಿ ಕಲೆಕ್ಷನ್ ಅಂದ್ರೆ ಅದು ಕೂಡ ಸಾಮಾನ್ಯವಾದಂತ ವಿಚಾರ ಅಲ್ಲ ರಾಜಕುಮಾರ ಸಿನಿಮಾ ಬಂದಾಗಲು ಕೂಡ ಟಿಕೆಟ್ ರೇಟ್ ಬಹಳ ಕಡಿಮೆ ಇತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಟಿಕೆಟ್ ರೇಟ್ ಜಾಸ್ತಿ ಆಗಿದ್ದು ಈಕೆ ಜಿ ಎಫ್ ಸಿನಿಮಾ ಬಂದನಂತರ ಒಟ್ಟಾರೆಯಾಗಿ ರಾಜಕುಮಾರ ಮತ್ತೊಂದು ದಾಖಲೆಯನ್ನ ಬರೆಯುತ್ತೆ,

ಎಪ್ಪತೈದು ಕೋಟಿ ಕಲೆಕ್ಷನ್ ಮೂಲಕ ಅದಾದ ನಂತರ ಕುರುಕ್ಷೇತ್ರ ಸಿನಿಮಾ ಬಹಳ ಹೈಪ್ ಕ್ರಿಯೇಟ್ ಮಾಡಿತ್ತು ಬಹಳ ನಿರೀಕ್ಷೆಯನ್ನ ಇಟ್ಟುಕೊಂಡು ಬಂದಂತ ಸಿನಿಮಾ ಹಾಗೆ ನಮ್ಮ ಕಥೆ ಎನ್ನುವ ಕಾರಣಕ್ಕಾಗಿ ಜನರು ಕೂಡ ಮುಗಿಬಿದ್ದು ನೋಡಿದ್ರು ಸಿನಿಮಾವನ್ನ ಬರೋಬ್ಬರಿ ತೊಂಬತ್ತು ಕೋಟಿಯಷ್ಟು ಕಲೆಕ್ಷನ್ ಮಾಡಿತ್ತು ನೂರು ಕೋಟಿಗೆ ಹತ್ತು ಕೋಟಿಯಷ್ಟು ಕಡಿಮೆ ಆಗಿತ್ತು ಒಂದು ರೀತಿಯಲ್ಲಿ ದಾಖಲೆಯನ್ನ ಬರೆದಿತ್ತು ಅದಾದ ನಂತರ ದರ್ಶನ್ ಅವರ ಸಿನಿಮಾವನ್ನ ಮತ್ತೊಂದು ದರ್ಶನ್ ಅವರ ಸಿನಿಮಾವೇ ರೆಕಾರ್ಡ್ ಬ್ರೇಕ್ ಮಾಡುತ್ತೆ ಅದು ರಾಬರ್ಟ್ ಸಿನಿಮಾ ಇತ್ತೀಚಿಗೆ ಬಂದಂತ ಸಿನಿಮಾ ದರ್ಶನ ಅವರ ಸಿನಿಮಾ ಕರಿಯರ್ ನಲ್ಲಿ ನೂರು ಕೋಟಿ ತಲುಪಿದಂತ ಮೊದಲ ಸಿನಿಮಾ ರಾಬರ್ಟ್ ಸಿನಿಮಾದ ಕಲೆಕ್ಷನ್ ಬರೋಬ್ಬರಿ ನೂರಾ ಎರಡು ಕೋಟಿ ಆಗಿತ್ತು.

ಇಲ್ಲಿಯವರೆಗೂ ಕೂಡ ಒಂದು ಸಿನಿಮಾದ ದಾಖಲೆಯನ್ನ ಇನ್ನೊಂದು ಸಿನಿಮಾ ಬ್ರೇಕ್ ಮಾಡಿದ್ದನ್ನ ಹೇಳ್ತಾ ಹೋದೆ ನಾನು ಈಗ ಹೇಳುವುದು ವಿಚಾರ ಇನ್ನು ಹೆಚ್ಚು ಹೆಚ್ಚು collection ಮಾಡಿದಂತ ಸಿನಿಮಾಗಳು ಯಾವುದು ಅಂತ ಈ ರಾಬರ್ಟ್ ನೂರಾ ಎರಡು ಕೋಟಿ ಆದರೆ ಮತ್ತೊಂದು ಕನ್ನಡ ಸಿನಿಮಾ ನೂರು ಕೋಟಿಯನ್ನು ದಾಟಿ ಹೋಗಿದ್ದು ಅಂದರೆ ಅದು triple sevenನ ಚಾರ್ಲಿ ಲೆಕ್ಕಾಚಾರ ಬೇರೆ ಬೇರೆ ಎಲ್ಲರೂ ಕೂಡ ಹೇಳುತ್ತಾರೆ ಅದು ನೂರಾ ಐವತ್ತು ಕೋಟಿ ನೂರಾ ಅರವತ್ತು ಕೋಟಿ ಅಂತ ಹೇಳಿ ಅಸಲಿ ವಿಚಾರ ಏನಪ್ಪಾ ಅಂದರೆ ಆ ನೂರಾ ಐದು ಕೋಟಿಯಷ್ಟು collection ಅನ್ನು ಮಾಡಿತ್ತು triple seven ಚಾರ್ಲಿ ಸಿನಿಮಾ ಇನ್ನು ಅದಕ್ಕೂ ಮುನ್ನ ಮತ್ತೊಂದು ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಲೆಯನ್ನು ಬರೆದಿತ್ತು ಅದು ಪುನೀತ್ ರಾಜಕುಮಾರ್ ಕೊನೆಯ ಸಿನಿಮಾ ಆಗಿರುವಂತ ಜೇಮ್ಸ್ ಕೊನೆಯ ಸಿನಿಮಾ ಗಂಧದ ಗುಡಿ ಆದರೆ ಅದಕ್ಕೂ ಮುನ್ನ ಜೇಮ್ಸ್ ಅನ್ನೇ ಕೊನೆಯ ಸಿನಿಮಾ ಅಂತ ಕರೆಯುತ್ತ ಇದ್ದೀವಿ ,

ಯಾಕೆಂದರೆ ಗಂಧದ ಗುಡಿ ಡಾಕ್ಯುಮೆಂಟರಿ ರೂಪದಲ್ಲಿ ಇತ್ತು ಆದರೆ ಅದೀಗ ಈಗ ಸಿನಿಮಾ touch ಅನ್ನು ಕೊಡಲಾಗಿದೆ ಹೀಗಾಗಿ ಈಗ ಕೊನೆಯ ಸಿನಿಮಾವನ್ನು ನಾವು ಗಂಧದ ಗುಡಿ ಅಂತ ಹೇಳಬೇಕು ಒಟ್ಟಾರೆಯಾಗಿ ಜೇಮ್ಸ್ ಸಿನಿಮಾ ಬರೋಬ್ಬರಿ ನೂರಾ ಐವತ್ತೊಂದು ಕೋಟಿಯಷ್ಟು ಕಲೆಕ್ಷನ್ ಮಾಡಿತ್ತು ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಬಂದರು ಕೂಡ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಬಂದಂತಹ ಸಿನಿಮಾ ಎನ್ನುವ ಕಾರಣಕ್ಕಾಗಿ ಜನ ಬಹಳ ಪ್ರೀತಿಯಿಂದ ಥಿಯೇಟರಗೆ ನುಗ್ಗಿದ್ದರು ದೊಡ್ಡ ಮಟ್ಟದಲ್ಲಿ ಅದು ಗೆಲುವನ್ನು ಕಾಣುವ ಹಾಗೆ ಮಾಡಿತ್ತು ಇನ್ನು ಮತ್ತೊಂದು highest collection ಮಾಡಿದಂತ ಸಿನಿಮಾ ಅಂದ್ರೆ ಅದು ವಿಕ್ರಾಂತ್ ರೋಣ three D ಅಲ್ಲಿ ಬಂದಂತ ಸಿನಿಮಾ pan India ಮಟ್ಟದಲ್ಲಿ release ಮಾಡಲಾಗಿತ್ತು ಭರ್ಜರಿಯಾದಂತ ಪ್ರಚಾರವನ್ನ ಮಾಡಲಾಗಿತ್ತು.

ಆದರೆ cinema release ಆದ ನಂತರ ಮಿಶ್ರ ಪ್ರತಿಕ್ರಿಯೆ ಬಂತು ಒಂದಷ್ಟು ಜನ ಸಿನಿಮಾ ಚೆನ್ನಾಗಿದೆ ಅಂದ್ರೆ ಇನ್ನೊಂದಷ್ಟು ಜನ ಪರವಾಗಿಲ್ಲ ಅಂದ್ರು ಇನ್ನೊಂದಷ್ಟು ಜನ worst ಸಿನಿಮಾ ಅಂದರು ಒಟ್ಟಾರೆಯಾಗಿ ವಿಕ್ರಾಂತ್ ರೋಣ ಬರೋಬ್ಬರಿ ನೂರಾ ಐವತ್ತೆಂಟು ಕೋಟಿಯಷ್ಟು ಕಲೆಕ್ಷನ್ ಅನ್ನ ಮಾಡಿತ್ತು ಇನ್ನೂರು ಕೋಟಿಗೆ ಕೆಲವೇ ಕೆಲವು ಕೋಟಿಗಳು ಮಾತ್ರ ಬಾಕಿ ಉಳಿದುಕೊಂಡಿತ್ತು ಇನ್ನ ಅದಕ್ಕೂ ಮುನ್ನ ರೆಕಾರ್ಡ್ ಮಾಡಿದಂತಹ ಸಿನಿಮಾಗಳು ಅಂದ್ರೆ highest collection ಅದು KGF one ಸಿನಿಮಾ ಇನ್ನೂರ ಐವತ್ತು ಕೋಟಿ ಕಲೆಕ್ಷನ್ ಅನ್ನ ಮಾಡಿತ್ತು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಆಗ ಅತಿ ಹೆಚ್ಚು ಕಲೆಕ್ಷನ್ ಮಾಡಿದಂತ ಸಿನಿಮಾ ಅಥವಾ ದೊಡ್ಡ ದಾಖಲೆಯನ್ನು ಬರೆದಂತಹ ಸಿನಿಮಾ ಅದರ ರೆಕಾರ್ಡ್ ಅನ್ನ ಬ್ರೇಕ್ ಮಾಡಿದ್ದು ಅಂದ್ರೆ ಅದು KGF two ಸಿನಿಮಾ ಸಾವಿರದ ಇನ್ನೂರು ಕೋಟಿ ಕಲೆಕ್ಷನ್ ಅನ್ನ ಮಾಡಿತ್ತು ಸದ್ಯಕ್ಕೆ ಯಾವುದೇ ಸಿನಿಮಾ ಕೂಡ ಅದರ ಹತ್ತಿರವೂ ಕೂಡ ಹೋಗೋದಕ್ಕೆ ಸಾಧ್ಯವಾಗುತ್ತಿಲ್ಲ,

ಕನ್ನಡ ಸಿನಿಮಾದಲ್ಲಿ ಬರೋಬ್ಬರಿ ಸಾವಿರದ ಇನ್ನೂರು ಕೋಟಿ ಅಂದ್ರೆ ಸಾಮಾನ್ಯವಾದಂತ ವಿಚಾರ ಅಲ್ಲ ಈಗ ಕಾಂತಾರ ವಿಚಾರಕ್ಕೆ ಬರ್ತೀನಿ ಕಾಂತಾರದ ಇಪ್ಪತ್ತೈದು ದಿನದ ಕಲೆಕ್ಷನ್ ಹನ್ನೊಂದು ಕೋಟಿ ಆಗಿದೆ ಲೆಕ್ಕ ಹಾಕಿ ಬರಿ ಇಪ್ಪತ್ತೈದು ದಿನಕ್ಕೆ ಇನ್ನೂರ ಹನ್ನೊಂದು ಕೋಟಿಯಷ್ಟು ಕಾಂತರ ಸಿನಿಮಾ ಕಲೆಕ್ಷನ್ ಅನ್ನ ಮಾಡಿದೆ ಇಲ್ಲಿ ನಾವು compare ಮಾಡ್ತಾ ಹೋಗೋಣ KGF one ಸಿನಿಮಾದ lifetime collection ಎಷ್ಟಪ್ಪಾ ಅಂದ್ರೆ ಅದು ಇನ್ನೂರ ಐವತ್ತು ಕೋಟಿ KGF ಒಂದು ಸಿನಿಮಾದ ಟಿಕೆಟ್ ರೇಟ್ ಏನು ಕಡಿಮೆ ಇರಲಿಲ್ಲ ಈಗ ಕಾಣ್ತಾ ಇರೋದು ಏನಿದೆ ಅದಕ್ಕಿಂತನು ಕೂಡ ಜಾಸ್ತಿ ಇತ್ತು KGF ಒಂದು ಸಿನಿಮಾದ ಟಿಕೆಟ್ ಹೀಗಾಗಿ ನಾವು ಟಿಕೆಟ್ ವಿಚಾರದಲ್ಲಿ ಹಾಗೆ ಹೀಗೆ ಅಂತ ಹೇಳೋದಕ್ಕೆ ಸಾಧ್ಯ ಆಗೋದಿಲ್ಲ ,

KGF ಇನ್ನೂರ ಐವತ್ತು ಕೋಟಿ ಸದ್ಯಕ್ಕೆ ಅಂತರ ಇಪ್ಪತೈದು ದಿನದಲ್ಲಿ ಮಾಡಿದ್ದು ಇನ್ನೂರ ಹನ್ನೊಂದು ಕೋಟಿ ಅಂದ್ರೆ ಕೆಲವೇ ಕೆಲವು ದಿನಗಳಲ್ಲಿ ಈಗಲೂ ಹೌಸ್ಫುಲ್ ಶೋ ಹೋಗ್ತಿರೋ ಕಾರಣಕ್ಕಾಗಿ KGF ಒಂದು ಸಿನಿಮಾದ ಕಲೆಕ್ಷನ್ ಅನ್ನ ಕಾಂತಾರಾ ಬ್ರೇಕ್ ಮಾಡುವಂತಹ ಎಲ್ಲ ಸಾಧ್ಯತೆಗಳು ಕೂಡ ಕಂಡುಬರ್ತಾ ಇದೆ ಇನ್ನು ಸ್ವಲ್ಪ ದಿನಕ್ಕೆ ಅದು ಬ್ರೇಕ್ ಆಗಬಹುದು ಇನ್ನು ಕೆಜಿಫ್ ಟು ಸಾವಿರದ ಇನ್ನೂರು ಕೋಟಿ ಅದನ್ನ ತಲುಪೋದು ಸ್ವಲ್ಪ ಮಟ್ಟಿಗೆ ಕಷ್ಟ ಅಂತ ಕಾಣುತ್ತೆ ಇದು ಕಲೆಕ್ಷನ್ ವಿಚಾರದಲ್ಲಿ ಕಾಣ್ತಾ ಇರೋದು ದಾಖಲೆ ಈಗ ವೀಕ್ಷಣೆಯ ವಿಚಾರದಲ್ಲಿ ಬರ್ತೀನಿ ಹೊಂಬಾಳೆ ಪ್ರೊಡಕ್ಷನ್ ನಲ್ಲಿ ಬಂದಂತ ಸಿನಿಮಾಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಂತ ಸಿನಿಮಾ ಅಂದ್ರೆ ಅದು ಕಾಂತಾರ ಸ್ವತಃ ಇದಕ್ಕೆ ಸಂಬಂಧಪಟ್ಟ ಹಾಗೆ ನಿರ್ಮಾಪಕರಾಗಿರುವಂತ ವಿಜಯ್ ಟ್ವೀಟ್ ಅನ್ನು ಮಾಡಿದ್ದಾರೆ ಇಪ್ಪತ್ತೈದು ದಿನದಲ್ಲಿ ಎಪ್ಪತ್ತೇಳು ಲಕ್ಷ ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ.

ಯಾವುದನ್ನ ಕಾಂತಾರ ಸಿನಿಮಾವನ್ನ ಅದೇ ರಾಜಕುಮಾರ ಸಿನಿಮಾವನ್ನ ಅರವತ್ತೈದು ಲಕ್ಷ ಮಂದಿ ವೀಕ್ಷಿಸಿದರು KGF one ಅನ್ನ ಎಪ್ಪತೈದು ಲಕ್ಷ ಮಂದಿ ವೀಕ್ಷಿಸಿದ್ರು KGF twoಅನ್ನ ಎಪ್ಪತ್ತೆರಡು ಲಕ್ಷ ಅಂದ್ರೆ ಸ್ವಲ್ಪ ಮಟ್ಟಿಗೆ ಕಡಿಮೆ KGF phoneಗೆ ಹೋಲಿಸಿಕೊಂಡರೆ ಇದು ಕರ್ನಾಟಕದಲ್ಲಿ ವೀಕ್ಷಣೆಗೆ ಒಳಪಟ್ಟಂತ ಸಿನಿಮಾಗಳು ಆದರೆ ಕೇವಲ ಇಪ್ಪತೈದು ದಿನದಲ್ಲಿ ಕಾಂತಾರ ಎಪ್ಪತ್ತೇಳು ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ KGF ಫೋನ್ ಬರಿಯಪ್ಪ ಐದು ಲಕ್ಷ ಮಂದಿ ವೀಕ್ಷಣೆ ಮಾಡಿದ್ರು collection ಜಾಸ್ತಿ ಕಾಣ್ತಾರೆ ಯಾಕ್ ಸ್ವಲ್ಪ್ ಮಟ್ಟಿಗೆ ಕಡಿಮೆ ಅಂದ್ರೆ KGF one ಅಷ್ಟು ticket rate ಕಾಣ್ತಾ ಇರೋದು ಇಲ್ಲ ಬಹಳ ಕಡೆಗಳಲ್ಲಿ KGF ಒಂದು ticket rate ಬಹಳ ಜಾಸ್ತಿ ಇತ್ತು .

ಹೀಗಾಗಿ collection ವಿಚಾರದಲ್ಲಿ ಜಾಸ್ತಿ ಇದೆ ಒಟ್ಟಾರೆಯಾಗಿ ಅವೆಲ್ಲ ಸಿನಿಮಾಗಳ ವೀಕ್ಷಣೆ ಹೇಳಿದ್ನಲ್ಲ ರಾಜಕುಮಾರ್ ಅರವತೈದು ಲಕ್ಷ KGF ಎಪ್ಪತ್ತೈದು ಲಕ್ಷ KGF ಎಪ್ಪತ್ತೆರಡು ಲಕ್ಷದಲ್ಲೂ lifetime ವೀಕ್ಷಣೆ ಕರ್ನಾಟಕದಲ್ಲಿ ಆದ್ರೆ ಬರಿ ಇಪ್ಪತ್ತೈದು ದಿನಕ್ಕೆ ಕಾಂತಾರ ಎಪ್ಪತ್ತೇಳು ಲಕ್ಷ ಮಂದಿ ವೀಕ್ಷಣೆ ಮಾಡಿದ್ದಾರೆ ಕೆಲವೇ ದಿನಗಳಲ್ಲಿ ಒಂದು ಕೋಟಿಯನ್ನ ಮೀರಿ ಹೋಗುವಂತ ಸಾಧ್ಯತೆಗಳು ಕಂಡುಬರ್ತಾ ಇದೆ ಇದು KGF ಸಿನಿಮಾದ ಮತ್ತೊಂದು ದಾಖಲೆ ಈ ಮೂಲಕವು ಕೂಡ ಕಾಂತರ ಸಿನಿಮಾದ ದಾಖಲೆಯನ್ನ break ಮಾಡಿದೆ ಇನ್ನು IMDB rating ಅನ್ನ ಗಮನಿಸ್ತಾ ಹೋಗೋದಾದ್ರೆ ಕರ್ನಾಟಕದಲ್ಲೇ ಅತಿ ಹೆಚ್ಚು rating ಪಡೆದಂತ ಸಿನಿಮಾ ಅದು ಕಾಂತಾರ nine point three ಇನ್ನು book my showನಲ್ಲೂ ಕೂಡ ಅತಿ ಹೆಚ್ಚು ರೇಟಿಂಗ್ ಪಡೆದಂತ ಸಿನಿಮಾ ಅಂದ್ರೆ ಅದು ಕಾಣ್ತಾರಾ nine ಪಾಯಿಂಟ್ nine ಇದು ಕಾಂತಾರ ಸಿನಿಮಾದ ಕೆಲ ದಾಖಲೆಗಳು ಇನ್ನು ಕಾಣುತ್ತಿರುವ ಸಿನಿಮಾದ ಗೆಲುವಿಗೆ ಕಾರಣ ಏನು ಅನ್ನೋದು ನಿಮ್ಮೆಲ್ಲರಿಗೂ ಕೂಡ ಬಹಳ ಚೆನ್ನಾಗಿ ಗೊತ್ತಿದೆ,

ನಮ್ಮ ಕಥೆ ನಮ್ಮ ಮಣ್ಣಿನ ಸೊಗಡು ನಮ್ಮ ಸಂಸ್ಕೃತಿ ನಮ್ಮ ಆಚರಣೆ ಅದೆಲ್ಲದಕ್ಕೂ ಕೂಡ ಮಿಗಿಲಾಗಿ ಆ ವೈಬ್ರೇಶನ್ ಕಾಂತಾರ ಸಿನಿಮಾವನ್ನ ಗೆಲ್ಲಿಸಿದೆ ಇನ್ನು ರಿಷಬ್ ಶೆಟ್ಟಿ ವಿಚಾರಕ್ಕೆ ಬರೋಣ ರಿಷಬ್ ಶೆಟ್ಟಿ ಬಹಳ ಕಷ್ಟ ಪಟ್ಟು ಸಿನಿಮಾ ಇಂಡಸ್ಟ್ರಿಯಲ್ಲಿ ನೆಲೆಯನ್ನ ಕಂಡಂತವರು ಡಿಕ್ಕಿ ಸಿನಿಮಾ ಮಾಡಿದಂತ ಸಂದರ್ಭದಲ್ಲಿ ಯಾರಪ್ಪ ಇವರು ಅನ್ನೋ ರೀತಿಯಲ್ಲಿ ಜನ ಮಾತನಾಡಿದರು ಕಿರಿಕ್ ಪಾರ್ಟಿ ಇಂಡಸ್ಟ್ರಿ ಹಿಟ್ ಆದರೂ ಕೂಡ ಇದು ರಿಷಬ್ ಶೆಟ್ಟಿ ಮಾಡಿದ್ದಲ್ಲ ಅನ್ಸುತ್ತೆ ರಕ್ಷಿತ್ ಶೆಟ್ಟಿ ಮಾಡಿರ್ತಾರೆ ರಿಷಬ್ ಶೆಟ್ಟಿ ಹೆಸರು ಮಾತ್ರ ಇದೆ ಇನ್ನು ಒಂದು ರೀತಿಯಲ್ಲಿ ಜನ ಮಾತನಾಡಿದರು ಆದರೆ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಮಾಡಿದಾಗ ಒಂದಷ್ಟು ಜನ ತಿರುಗಿ ನೋಡಿದರು ಓ ಒಳ್ಳೆ ಸಿನಿಮಾ ಮಾಡಿದರಪ್ಪ ರಿಷಬ್ ಶೆಟ್ಟಿ ಅಂತ ಹೇಳಿ ಅದಾದ ನಂತರ ಇದೀಗ ಕಾಂತರ ಸಿನಿಮಾ ಮಾಡ್ತಾ ಇದ್ದಹಾಗೆ ರಿಷಬ್ ಶೆಟ್ಟಿಯನ್ನ ಜನ ಅಪ್ಪಿಕೊಂಡಿದ್ದಾರೆ.

ಪ್ರೀತಿಸ್ತಾ ಇದ್ದಾರೆ ರಾತ್ರೋ ರಾತ್ರಿ ದೊಡ್ಡ ಮಟ್ಟಗಿನ ಸ್ಟಾರ್ ಪಟ್ಟ ಇದೀಗ ರಿಷಬ್ ಶೆಟ್ಟಿಗೆ ಬಂದಿದೆ ಆದರೆ ಅದರ ಹಿಂದೆ ದೊಡ್ಡ ಮಟ್ಟಿಗಿನ ಶ್ರಮ ಎಲ್ಲವೂ ಕೂಡ ಇದೆ ಇಲ್ಲಿ ರಿಷಬ್ ಶೆಟ್ಟಿ ಬರಿ ನಿರ್ದೇಶಕನಾಗಿ ಗೆದ್ದಿಲ್ಲ ಓರ್ವ ನಟನಾಗಿಯೂ ಕೂಡ ಗೆದ್ದಿದ್ದಾರೆ ಈ ಹಿಂದೆ ಈ ರೀತಿಯಾಗಿ ಗೆಲುವನ್ನ ಸಾಧಿಸಿದವರು ಅಂದ್ರೆ ಒಂದು ಶಂಕರನಾಗ್ ನಟ ಮತ್ತು ನಿರ್ದೇಶಕನ ಗೆಲುವನ್ನ ಸಾಧಿಸಿದ್ರು ಅದಾದ ನಂತರ ಉಪೇಂದ್ರ ಅವರು ನಿರ್ದೇಶಕ ಜೊತೆಗೆ ನಟನಾಗಿಯೂ ಕೂಡ ದೊಡ್ಡ ಮಟ್ಟದ ಗೆಲುವನ್ನ ಸಾಧಿಸಿದ್ರು ಅದಾದ ನಂತರ ಸುದೀಪ್ ಕೂಡ ಒಂದಷ್ಟು ಸಿನಿಮಾಗಳಲ್ಲಿ ಅಂತದ್ದೊಂದು ಪ್ರಯತ್ನವನ್ನ ಗೆದ್ದಿದ್ದರು ಇದೀಗ ರಿಷಬ್ ಶೆಟ್ಟಿಯ ಸರದಿ ನಿರ್ದೇಶಕನಾಗಿ ನಟನಾಗಿ ಗೆಲುವನ್ನ ಸಾಧಿಸಿದ್ದಾರೆ ಆದರೆ ನಾವು ತುಂಬಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಜನರು ನೋಡ್ತಾ ಇರ್ತೀವಿ ರಾತ್ರೋ ರಾತ್ರಿ ಸ್ಟಾರ್ ಗಿರಿ ಬರ್ತಾ ಇದ್ದಹಾಗೆ ಅವರ attitude ಎಲ್ಲವೂ ಕೂಡ ಸಂಪೂರ್ಣವಾಗಿ ಬದಲಾಗಿ ಬಿಡುತ್ತೆ ಅವರು ಮಾತನಾಡುವಂತಹ ಶೈಲಿ ಜನರ ನಡುವೆ ವರ್ತಿಸುವಂತ ರೀತಿ ಎಲ್ಲವೂ ಕೂಡ ಕಂಪ್ಲೀಟ ಆಗಿ ಬದಲಾಗಿ ಬಿಡುತ್ತೆ,

ಅಷ್ಟು ಸುಲಭಕ್ಕೆ ಅವರು ಯಾರ ಕೈಗೂ ಕೂಡ ಸಿಗುವುದಿಲ್ಲ ಅನ್ನುವ ರೀತಿಯಲ್ಲಿ ಹೋಗಿಬಿಡುತ್ತಾರೆ ಒಂದು ರೀತಿಯಲ್ಲಿ not reachable ಹಂತಕ್ಕೆ ಅವರೆಲ್ಲರೂ ಕೂಡ ಹೋಗಿಬಿಡುತ್ತಾರೆ ಆದರೆ ರಿಷಬ್ ಶೆಟ್ಟಿ ಇಷ್ಟು ದೊಡ್ಡ ಗೆಲುವನ್ನು ಸಾಧಿಸಿದ್ದರು ಭಾರತೀಯ ಸಿನಿಮಾ ರಂಗ ಅವರ ಬಗ್ಗೆ ಮಾತನಾಡುತ್ತಿದ್ದರು ಕೂಡ ಸ್ವಲ್ಪವೇ ಸ್ವಲ್ಪ ಅಹಂಕಾರವು ಕೂಡ ಅವರ ನೆತ್ತಿಗೆ ಏರಿಲ್ಲ ಈಗಲೂ ಕೂಡ ತುಂಬಾ ಸಿಂಪಲ್ ಆಗಿ ಎಲ್ಲ ಕಡೆಗಳಲ್ಲೂ ಕೂಡ ಓಡಾಡುತ್ತಿದ್ದಾರೆ ಅಷ್ಟೇ humble ಆಗಿ ಎಲ್ಲರ ಜೊತೆಗು ಕೂಡ ಮಾತನಾಡುತ್ತಿದ್ದಾರೆ ಪ್ರತಿ ಕನ್ನಡ ಚಾನೆಲ್ ಗಳಿಗೂ ಕೂಡ ಆರಾಮಾಗಿ ಇಂಟರ್ವ್ಯೂ ಕೊಡುತ್ತಿದ್ದಾರೆ ಅವರು ಕೇಳುವಂತ question ಗಳಿಗೆ ತುಂಬಾ ಪೇಷಂಟ್ ಗಳಿಂದ ಆನ್ಸರ್ ಮಾಡುವಂತಹ ಕೆಲಸವನ್ನು ಮಾಡುತಿದ್ದಾರೆ ಯಾವುದೇ ಕಾರ್ಯಕ್ರಮಗಳಿಗೆ ಕರೆದರೂ ಕೂಡ ಅಲ್ಲಿ ಹೋಗಿ ಅಟೆಂಡ್ ಆಗ್ತಾ ಇದ್ದಾರೆ ,

ಆರಾಮಾಗಿ ಮಾತನಾಡುತ್ತಿದ್ದಾರೆ ಕಾಂತಾರ ಸಿನಿಮಾಗೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ವೇದಿಕೆಗಳಲ್ಲಿ ಸಾರ್ವಜನಿಕರ ಜೊತೆ ಅವರ ಜೊತೆಗೂ ಕೂಡ ಎಲ್ಲೂ ಕೂಡ ಅವರ ಮಾತಿನಲ್ಲಿ ಅಥವಾ ಅಹಂಕಾರ ನೆತ್ತಿಗೇರಿದ ಹಾಗೆ ಕಾಣಿಸ್ತಾಯಿಲ್ಲ ಮುಂಚೆಯೂ ಕೂಡ ರಿಷಬ್ ಶೆಟ್ಟಿ ಸದಾ ಕಾಲ ಒಂದು ನಗ್ತಾ ನಗ್ತಾ ಇದ್ದಂತವರು ಅವರ ಮುಖದಲ್ಲಿ ಒಂದು ನಗು ಸದಾ ಕಾಲ ಇರ್ತಾಯಿತ್ತು ಈಗಲೂ ಕೂಡ ಆ ನಗು ಹಾಗೆ ಇದೆ ಎಲ್ಲರ ಜೊತೆಗು ಕೂಡ ನಗ್ತಾ ನಗ್ತಾ ಬೆರೆತಿದ್ದಾರೆ ಎಲ್ಲರ ಜೊತೆಗು ಕೂಡ ನಗ್ತಾ ನಗ್ತಾ ಮಾತನಾಡ್ತಾ ಇದ್ದಾರೆ ಯಾಕೆ ರಿಷಬ್ ಶೆಟ್ಟಿಗೆ ಅಹಂಕಾರ ಬಂದಿಲ್ಲ ಅಥವಾ ಇದ್ಯಾವುದು ಕೂಡ ನೆತ್ತಿಗೆ ಹತ್ತಿಲ್ಲ ಅಂದ್ರೆ ಅವರ ಈ ಹಿನ್ನಲೆಯನ್ನು ನಾವು ಗಮನಿಸಬೇಕಾಗುತ್ತೆ ತುಂಬಾ ಕಷ್ಟ ಪಟ್ಟು ಅಂತವರು cycle ಹೊಡೆದು ಸಿನಿಮಾ,

industry ಅಲ್ಲಿ ನೆಲೆ ನಿಂತವರು ಅವರಿಗೆ ಬಹಳ ಚೆನ್ನಾಗಿ ಗೊತ್ತು ಈ ಯಶಸ್ಸು ಅನ್ನೋದು ಈ star ಗಿರಿ ಅನ್ನೋದು ಎಲ್ಲವೂ ಕೂಡ ತಾತ್ಕಾಲಿಕ ಮುಂದೆ ಒಂದು ಎರಡು ಸಿನಿಮಾಗಳು ಏನಾದರು ಎಡವಟ್ಟು ಆಯಿತು ಅಂದರೆ ಇದು ಯಾವುದು ಕೂಡ ಇರೋದಿಲ್ಲ ಅದು ಬಹಳ ಚೆನ್ನಾಗಿ ಅವರು ಅರ್ಥ ಮಾಡಿಕೊಂಡಿದ್ದಾರೆ ಈ ಯಶಸ್ಸು ಅನ್ನೋದು ಹೇಗೆ ಅಥವಾ ಇದೆಲ್ಲವೂ ಕೂಡ ಹೇಗೆ ಬರುತ್ತೆ star ಗಿರಿ ಅನ್ನೋದು ಅದೆಲ್ಲವೂ ಕೂಡ ಚೆನ್ನಾಗಿ ಅರ್ಥ ಆಗಿರುವ ಕಾರಣಕ್ಕಾಗಿ ಬದುಕು ಬಹಳ ಚೆನ್ನಾಗಿ ಅರ್ಥ ಆಗಿರುವ ಕಾರಣಕ್ಕಾಗಿ ರಿಷಬ್ ಶೆಟ್ಟಿಗೆ ಅದು ಯಾವುದು ಕೂಡ ತಲೆಗೆ ಹತ್ತಿಲ್ಲ ಬಂಧುಗಳೇ ಹೀಗೆ ಇರಲಿ ಅಂತ ಆಶಯವನ್ನ ವ್ಯಕ್ತಪಡಿಸೋಣ

WhatsApp Channel Join Now
Telegram Channel Join Now