WhatsApp Logo

ನಮ್ಮ ಮುದ್ದಿನ ಕರ್ನಾಟಕದ ಕಣ್ಮಣಿ ಶಿವಣ್ಣ ಹಾಗು ಗೀತಕ್ಕ ನಡುವಿನ ನಿಜವಾಗ ವಯಸ್ಸಿನ ಅಂತರ ಎಷ್ಟು ಗೊತ್ತೇ..

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಸದ್ಯ ಕಿರುತೆರೆಯಲ್ಲಿಯೂ ಹವಾ ಎಬ್ಬಿಸುತ್ತಿರುವ ಸೆಂಚುರಿ ಸ್ಟಾರ್ ಆಗಿರುವ ನಟ ಶಿವರಾಜ್ ಕುಮಾರ್ ಅವರ ಬಗ್ಗೆ ಈ ದಿನದ ಮಾಹಿತಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಅವರ ಬಗ್ಗೆ ಅನ್ನುವುದಕ್ಕಿಂತ ಅವರ ದಾಂಪತ್ಯ ಜೀವನದ ಕುರಿತು ವಿಶೇಷ ಮಾಹಿತಿಯೊಂದರ ಬಗ್ಗೆ ನಿಮಗೆ ತಿಳಿಸಿಕೊಡಲು ಹೊರಟಿದ್ದೇವೆ. ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಕಿರುತೆರೆಯಲ್ಲಿ ಸಂಚಲನ ಸೃಷ್ಟಿ ಮಾಡಿರುವ ನಿಮ್ಮ ಕಣ್ಣೆದುರು ಪ್ರತಿ ವೀಕೆಂಡ್ ನಲ್ಲಿ ಕಾಣಿಸುವ ಶಿವಣ್ಣ ಅವರನ್ನು ನೋಡಿ ನೀವು ಕೂಡ ಖುಷಿ ಪಡುತ್ತಿದ್ದಲ್ಲಿ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.

ಹೌದು ಕಳೆದ ತಿಂಗಳು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ನಟ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿಗಳು ಈ ಬಾರಿ ಮದುವೆ ವಾರ್ಷಿಕೋತ್ಸವವನ್ನು ಅಷ್ಟೊಂದು ಅದ್ಧೂರಿಯಾಗಿ ಅವರು ಅದ್ಧೂರಿಯಾಗಿ ಆಚರಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಯಾಕೆ ಎಂಬುದು ನಮಗೆ ಗೊತ್ತೇ ಇದೆ ಹೌದು ದೊಡ್ಮನೆಯ ನಗು ದೊಡ್ಮನೆಯ ಕಿರಿಯ ಪುತ್ರ ಅಪ್ಪು ಇಲ್ಲವಾಗಿ 7 ತಿಂಗಳುಗಳು ಕಳೆಯುತ್ತಾ ಬಂದಿದೆ .

ಆದರೆ ಅವರಿಲ್ಲ ಅನ್ನುವ ನೋವು ದೊಡ್ಮನೆ ಗೆ ಇಂದಿಗೂ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಇಂದಿಗೂ ಮನೆಯಲ್ಲಿ ಸೂತಕದ ಛಾಯೆ ಇರುವುದರಿಂದ ಅವರ ಈ ವಿಶೇಷ ದಿನವನ್ನು ಆಚರಣೆ ಮಾಡಿಕೊಳ್ಳಲಿಲ್ಲ ಆದರೆ ದಂಪತಿಗಳಿಬ್ಬರು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡಾನ್ಸಿಂಗ್ ಶೋ ಕಾರ್ಯಕ್ರಮಕ್ಕೆ ಬಂದು ಸ್ವಲ್ಪ ಸಮಯ ರಿಲ್ಯಾಕ್ಸ್ ಮಾಡಿದ್ದರು.

ಇದೆಲ್ಲದರ ನಡುವೆ ಮತ್ತೊಂದು ವಿಶೇಷ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ ಹೌದು ನಟ ಶಿವರಾಜ್ ಕುಮಾರ್ ಅವರು ಸದ್ಯ ತಮ್ಮನಿಲ್ಲ ಅನ್ನುವ ನೋವಿನಲ್ಲಿ ತಮ್ಮ ನಡೆಸಿಕೊಂಡು ಬಂದಂತಹ ದಾನ ಧರ್ಮಗಳನು ತಾವು ಕೂಡ ಮಾಡಬೇಕು ಅವರ ಸ್ಥಾನವನ್ನು ತಾನು ತೆಗೆದುಕೊಂಡು ದಾನ ಧರ್ಮಗಳನ್ನು ಮಾಡಬೇಕು ಎಂದು ಕಿರುತೆರೆಯಲ್ಲಿಯೂ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಈ ಕಾರ್ಯಕ್ರಮದಿಂದ ಬರುವ ಸಂಭಾವನೆಯನ್ನು ಬಡ ಮಕ್ಕಳಿಗಾಗಿ ನೀಡುತ್ತಿರುವುದು ಇನ್ನಷ್ಟು ವಿಶೇಷವಾಗಿದೆ.

ಹೌದು ಆನಂದ್ ಎಂಬ ಸಿನಿಮಾ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಶಿವರಾಜ್ ಕುಮಾರ್ ಪವರ್ ಗೆ ಸಹೋದರ. ಆದರೆ ತಮ್ಮ ನಿಲ್ಲದ ಈ ದಿನಗಳು ಬಹಳ ಕಷ್ಟಕರವಾಗಿ ಕಳೆಯುತ್ತಿರುವ ಶಿವಣ್ಣ ಹೇಗೋ ದೊಡ್ಮನೆಯ ಹಿರಿಯ ಮಗನಾಗಿ ಮನೆಯ ಜವಾಬ್ದಾರಿ ತೆಗೆದುಕೊಂಡು ಮನೆ ನಡೆಸಿಕೊಂಡು ಹೋಗುತ್ತಿದ್ದಾರೆ, ಹಾಗೆಯೇ ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ವಿಚಾರವೇನೆಂದರೆ ಈಗಾಗಲೇ ಶಿವಣ್ಣ ಅವರಿಗೆ ಐವತ್ತು ವರುಷ ದಾಟಿದೆ. ಹೌದು ಸದ್ಯ ಶಿವಣ್ಣ ಅವರಿಗೆ 59ವರುಷ, ಆದರೆ ಹಾಗೆ ಅನಿಸೋದೇ ಇಲ್ಲ ಅಲ್ವಾ ಎಷ್ಟು ಯಂಗ್&ಎನರ್ಜಿಟಿಕ್ ಆಗಿ ಇರ್ತಾರೆ ಶಿವಣ್ಣ.

ಇಂದಿನ ಯುವ ಜನತೆಯನ್ನೂ ನಾಚಿಸುವಂತೆ ಸ್ಟ್ರೆಂತ್ ಅವರದ್ದು ಬಿಡೆ ಸ್ಟೇಜ್ ಮೇಲೆ ಅವರು ಕುಣಿತ ಹಾಕುತ್ತಿದ್ದರೆ ಇವರಿಗೆ ಎಷ್ಟು ಪವರ್ ಎಲ್ಲಿಂದ ಬಂತಪ್ಪಾ ಅಂತ ಬಾಯಿ ಮೇಲೆ ಕೈ ಇಟ್ಟು ಕೊಳ್ಳುವ ಹಾಗೆ ಆಗುತ್ತದೆ ಹಾಗೆ ನಟ ಶಿವರಾಜ್ ಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಈಗಾಗಲೇ ಬಹಳಷ್ಟು ವರ್ಷಗಳೇ ಕಳೆದಿದ್ದು ಹಲವರಿಗೆ ತಿಳಿಯದ ಕುತೂಹಲಕಾರಿ ಪ್ರಶ್ನೆ ಏನಪ್ಪಾ ಅಂದರೆ ಗೀತಕ್ಕ ಮತ್ತು ಶಿವಣ್ಣ ಅವರ ನಡುವಿನ ವಯಸ್ಸಿನ ಅಂತರ ಎಷ್ಟಿರಬಹುದು ಎಂದು ತಿಳಿಯುವ ಕಾತುರ.

ಹೌದು ಶಿವಣ್ಣ ಮತ್ತು ಗೀತಾ ಅವರ ನಡುವಿನ ವಯಸ್ಸಿನ ಅಂತರ 9 ವರ್ಷಗಳಾಗಿದ್ದು ಈಗ ಗೀತಾ ಅವರಿಗೆ 50 ವರುಷಗಳು. ಸ್ಯಾಂಡಲ್ ವುಡ್ ನಲ್ಲಿ ಸೈಲೆಂಟ್ ಜೋಡಿಗಳು ಅಂತಾನೇ ಕರೆಸಿಕೊಳ್ಳೋ ಶಿವಣ್ಣ ಮತ್ತು ಗೀತಾ ಅವರಿಗೆ ಇಬ್ಬರು ಹೆಣ್ಣುಮಕ್ಕಳು ನಿವೇದಿತಾ ಮತ್ತು ನಿರುಪಮಾ. ಶಿವಣ್ಣ ಅವರ ಎರಡನೆಯ ಪುತ್ರಿ ನಿರುಪಮಾ ನಿರ್ಮಾ ಪ ಕಿ ಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರ ಕೂಡ ಸೋಷಿಯಲ್ ಮೀಡಿಯದಲ್ಲೂ ಸದ್ದು ಮಾಡಿತ್ತು. ಒಟ್ಟಾರೆಯಾಗಿ ದೊಡ್ಮನೆ ಸದಸ್ಯರಂತೂ ಸ್ಯಾಂಡಲ್ ವುಡ್ ಗೆ ಉತ್ತಮ ಕೊಡುಗೆಯನ್ನು ನೀಡುತ್ತಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿಯೂ ಕೂಡ ಇದು ನಡೆದುಕೊಂಡು ಬರಲಿ ಎಂದು ಆಶಿಸೋಣ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment