WhatsApp Logo

ಈ ಒಂದು ಸಂಖ್ಯೆಯನ್ನ ಯಾರಿಗೂ ಗೊತ್ತಾಗದೆ ನಿಮ್ಮ ಎಡಗೈಯಲ್ಲಿ ಬರೆದುಕೊಂಡು ರಾತ್ರಿ ಮಲಗಿಕೊಳ್ಳಿ ಸಾಕು…ಕೇವಲ ಎರಡರಿಂದ ಮೂರು ದಿನಗಳಲ್ಲಿ ನಿಮ್ಮ ಜೀವನದಲ್ಲಿ ಬಾರಿ ದೊಡ್ಡ ಪವಾಡ ಆಗುತ್ತದೆ… ಅಷ್ಟಕ್ಕೂ ನಿಮ್ಮ ಜೀವನದ ದಿಕ್ಕನ್ನೇ ಬದಲಿಸುವ ಆ ಸಂಖ್ಯೆ ಯಾವುದು ಗೊತ್ತ …

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ಅದ್ಭುತವಾದ ಸಂಖ್ಯೆಯೊಂದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ ಹೌದು ಸಂಖ್ಯಾಶಾಸ್ತ್ರ ಕೇಳಿದ್ದೀರಾ ಅಲ್ವಾ ಹೌದು ಸಂಖ್ಯೆ ಶಾಸ್ತ್ರವೇ ಬೇರೆ ಹಾಗೆ ನಾವು ಈ ದಿನ ಹೇಳಲು ಹೊರಟಿರುವ ಅದೃಷ್ಟಸಂಖ್ಯೆಯನ್ನು ಪಠಣೆ ಮಾಡುವುದು ಅಥವಾ ನಿಮ್ಮ ಕೈ ಮೇಲೆ ಬರೆದುಕೊಳ್ಳುವುದು ಈ ಪದ್ಧತಿಯೇ ಬೇರೆ ಆಗಿದೆ. ನೀವೇನಾದರೂ ಪ್ರತಿದಿನ ಈ ಸಂಖ್ಯೆಯನ್ನು ನಿಮ್ಮ ಎಡಗೈ ಮೇಲೆ ಬರೆದುಕೊಂಡು 41 ದಿನಗಳ ಕಾಲ ಸತತವಾಗಿ ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಖಂಡಿತವಾಗಿಯೂ ನಿಮ್ಮ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ ಹಾಗೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ.

ಹೌದು ಕೆಲವೊಂದು ಸಂಖ್ಯೆಗಳಿಗೆ ಬಹಳ ವಿಶೇಷವಾದ ಶಕ್ತಿ ಇರುತ್ತದೆ ಆ ಶಕ್ತಿ ಅನ್ನೋ ನಾವು ಕೆಲವೊಂದು ಸಂಖ್ಯೆಯನ್ನು ಜೋಡಣೆ ಮಾಡುವುದರಿಂದ ಅಥವಾ ಕೆಲವೊಂದು ಸಂಖ್ಯೆಯನ್ನು ನಮ್ಮ ಜೊತೆ ಬರೆದು ಇಟ್ಟುಕೊಳ್ಳುವುದರಿಂದ ಆ ಸಂಖ್ಯೆಯ ಶಕ್ತಿಯಿಂದ ನಮ್ಮ ಸಮಸ್ಯೆಗಳು ದೂರವಾಗುತ್ತದೆ ಜೊತೆಗೆ ನಮ್ಮ ಇಷ್ಟಾರ್ಥಗಳು ನೆರವೇರುತ್ತದೆ. ಕೇವಲ 1 ಅನ್ನುವ ಸಂಖ್ಯೆಯಲ್ಲಿಯೇ ಎಂತಹ ಅದ್ಭುತ ಶಕ್ತಿ ಇರುತ್ತದೆ ಹಾಗೆಯೇ ಕೆಲವೊಂದು ಸಂಖ್ಯೆಯನ್ನು ನಾವು ಪಠಣೆ ಮಾಡುವುದರಿಂದ ಪ್ರತಿದಿನ ಭಜನೆ ಮಾಡುವುದರಿಂದ ಪ್ರತಿಕ್ಷಣ ಪಠಣ ಮಾಡುವುದರಿಂದ ಬಹಳ ದೊಡ್ಡ ಪವಾಡವೇ ನಿಮ್ಮ ಜೀವನದಲ್ಲಿ ನಡೆಯುತ್ತದೆ ಅಂತಹದೊಂದು ಪರಿಹಾರವನ್ನು ಈ ದಿನ ನಾವು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಈ ಬ್ರಹ್ಮಾಂಡದಲ್ಲಿ ಅಡಗಿರುವ ಶಕ್ತಿ ಬಹಳ ಅದ್ಭುತವಾದದ್ದು.

ಈ ಅದ್ಭುತವಾದ ಶಕ್ತಿ ಎಂಬುದನ್ನು ನಾವು ಕೂಡ ಪಡೆದುಕೊಳ್ಳಲು ಧ್ಯಾನ ಮಾಡಬೇಕು ಅಂತಾರೆ ಹೌದು ಓಂ ಅನ್ನುವ ಪದದಲ್ಲಿ ಎಂತಹ ಅದ್ಭುತವಾದ ಶಕ್ತಿಯಿದೆ ಓಂ ಎನ್ನುವ ಪದದಲ್ಲಿಯೇ ಬ್ರಹ್ಮಾಂಡದ ಶಕ್ತಿ ಅಡಗಿದೆ. ನಮ್ಮ ನಾಭಿಯಿಂದ ಈ ಪದವನ್ನ ಉಚ್ಚಾರಣೆ ಮಾಡಿದ್ದೇ ಆದಲ್ಲಿ ಇದರಿಂದ ಹೊರಹೊಮ್ಮುವ ಶಕ್ತಿ ನಮ್ಮ ವಾತಾವರಣವನ್ನು ಸ್ವಚ್ಛ ಮಾಡುತ್ತದೆ. ಹಾಗೆ ನಿಮ್ಮ ಇಷ್ಟಾರ್ಥಗಳು ನೆರವೇರಬೇಕು ಅಂದರೆ ಈ ಸಂಖ್ಯೆ ಅನ್ನೂ ನಿಮ್ಮ ಜೊತೆ ಬರೆದಿಟ್ಟುಕೊಳ್ಳಿ ಅಸಂಖ್ಯೆ ಯಾವುದು ಅಂದರೆ 369 ಹೌದು ಈ ಸಂಖ್ಯೆಯನ್ನು ಎಲ್ಲಿಯೂ ಬರೆದು ಇಟ್ಟುಕೊಳ್ಳುವುದಿಲ್ಲ ನಿಮ್ಮ ಎಡಗೈನಲ್ಲಿ ಬರೆದಿಟ್ಟುಕೊಳ್ಳಬೇಕು ಈ ಸಂಖ್ಯೆಯನ್ನು ಬರೆಯುವಾಗ ಹಸಿರು ಬಣ್ಣದ ಪೆನ್ ನಿಂದಲೇ ನಿಮ್ಮ ಎಡಗೈ ಮೇಲೆ ಈ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವ ನೀವು ಮನೆಯಿಂದ ಆಚೆ ಹೋಗಬೇಕು ಇದರಿಂದ ಕೆಲವೊಂದು ಅಡೆತಡೆಗಳು ದೂರವಾಗುತ್ತದೆ.

ಹೌದು ನೀವೇನದರೂ ಉತ್ತಮ ಕೆಲಸಕ್ಕೆ ಹೋಗ್ತಾ ಇದ್ದೀರಾ ಇಂಟರ್ವ್ಯೂಗೆ ಹೋಗ್ತಾ ಇದ್ದೀರಾ ಅಥವಾ ಯಾವುದು ಬಿಸಿನೆಸ್ ವಿಚಾರವಾಗಿ ಲೋನ್ ಪಡೆಯಲು ಹೋಗ್ತಾ ಇದ್ದೀರಾ ಅಂದಾಗ ಅಥವಾ ಹಣ ಸಹಾಯ ಕೇಳಲು ಹೋಗ್ತಾ ಇದ್ದೀರಾ ಅನ್ನುವ ಸಮಯದಲ್ಲಿ ನಾವು ಹೇಳಿದ ಈ ಸಂಖ್ಯೆಯನ್ನು ಎಡಗೈ ಮೇಲೆ ಬರೆದಿಟ್ಟು ಕೊಂಡು ಹೋಗಿ. ಇದರಿಂದ ಖಂಡಿತವಾಗಿಯೂ ನಿಮ್ಮ ಕೆಲಸಗಳು ನೆರವೇರುತ್ತವೆ. ಈ ಸಂಖ್ಯೆಯನ್ನು ನೀವು ಸತತವಾಗಿ 41 ದಿನಗಳ ಕಾಲ ಬರೆದಿಟ್ಟುಕೊಂಡು ನಿಮ್ಮ ಕೆಲಸ ಕಾರ್ಯಗಳಿಗೆ ಮಾಡಲು ಮನೆಯಿಂದ ಆಚೆ ಹೋದಾಗ ನಿಮಗೆ ಎದುರಾಗುವ ಹಲವು ಸಮಸ್ಯೆಗಳು ಎದುರಾಗುವ ಹಲವು ಅಡೆ ತಡೆಗಳು ಪರಿಹಾರ ಆಗುತ್ತದೆ ನೀವೇ ಪರೀಕ್ಷಿಸಿಕೊಳ್ಳಬಹುದು. ಈ ಚಿಕ್ಕ ಪರಿಹಾರ ಇದಕ್ಕಾಗಿ ಏನು ಖರ್ಚು ಮಾಡಬೇಕಿಲ್ಲ ಹಸಿರು ಬಣ್ಣದ ಇಂಕ್ ಪೆನ್ನಿನಿಂದ ನಿಮ್ಮ ಎಡಗೈ ಮೇಲೆ ಈ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ ಸಾಕು ಖಂಡಿತವಾಗಿಯೂ ಅದ್ಭುತವಾದ ಬದಲಾವಣೆಯನ್ನೇ ನೀವು ನಿಮ್ಮ ಜೀವನದಲ್ಲಿ ಕಾಣಬಹುದು.

ಹೌದು ಈ ಸಂಖ್ಯೆಯಲ್ಲಿ ಅಂಥದೊಂದು ಶಕ್ತಿ ಅಡಗಿದೆ.ಆದ್ದರಿಂದ ಈ ಸಂಖ್ಯೆ ಅನ್ನೋ ಎಡಗೈನಲ್ಲಿ ಬರೆದಿಟ್ಟುಕೊಂಡು ನಿಮ್ಮ ಕೆಲಸ ಕಾರ್ಯಗಳಿಗೆ ತೆರಳಿ ನಂಬಿಕೆ ಇಟ್ಟು ಈ ಪರಿಹಾರ ಪಾಲಿಸಿ ಖಂಡಿತವಾಗಿಯೂ ಉತ್ತಮ ಲಾಭವನ್ನು ನೀವು ಮಾಡಬಹುದು. ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತವೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment