ಈ ಗ್ರಾಮದ ಜನರು ಎಲ್ಲಂದ್ರೆ ಅಲ್ಲಿ ನಿದ್ದೆಗೆ ಜಾರುತ್ತಾರೆ… ಕಾರಣ ಮಾತ್ರ ಶಾಕಿಂಗ್

61
a mysterious village where everyone sleeps for days

ಈ ಊರಿನಲ್ಲಿ ಜನರು ಏನು ಮಾಡುತ್ತಿರುತ್ತಾರೋ ಆ ಕೆಲಸವನ್ನು ಮಾಡುತ್ತಿರುವ ಹಗಲೇ ನಿದ್ರೆಗೆ ಜಾರಿ ಬೀಳುತ್ತಾರೆ ಇನ್ನು ಕೆಲವರು ನಿದ್ರೆಗೆ ಜಾರಿದರೆ ವಾರವಾದರೂ ಮನೆಗೆ ಸೇರುವುದಿಲ್ಲ ವಂತೆ ಹೌದು ಇದನ್ನು ಕೇಳ್ತಿದ್ರೆ ನಮಗೆ ಶಾಕ್ ಆಗುತ್ತೆ ಆದರೆ ಇಲ್ಲಿಯ ಜನರಿಗೆ ಯಾಕೆ ಈ ರೀತಿ ಹಾಗೂ ಈ ರೀತಿ ಜನರು ನಿದ್ರೆಗೆ ಜಾರುವ ಸನ್ನಿವೇಶ ನಡೆಯುತ್ತಿರುವುದಾದರೂ .ಎಲ್ಲಿ ಅನ್ನುವುದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ಫ್ರೆಂಡ್ಸ್ ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ ಹಾಗೂ ನಿಮಗೆ ಈ ಮಾಹಿತಿ ಇಂಟರೆಸ್ಟಿಂಗ್ ಯೂಸ್ಫುಲ್ ಆಗಿದೆ ಅನ್ನಿಸಿದಲ್ಲಿ ಈ ಮಾಹಿತಿಯನ್ನು ತಪ್ಪದೇ ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ.

a mysterious village where everyone sleeps for days

ಅಷ್ಟಕ್ಕೂ ಈ ಸನ್ನಿವೇಶಗಳು ಜರುಗುತ್ತಿರುವುದಾದರೂ ಎಲ್ಲಿ ಅಂತ ಹೇಳುವುದಾದರೆ ಕಜಕಿಸ್ತಾನ್ ಎಂಬ ದೇಶದಲ್ಲಿ ಇರುವ ಕಲಾಚಿ ಎಂಬ ಪ್ರದೇಶದಲ್ಲಿ. ಕಜಕಿಸ್ತಾನಕ್ಕೆ ಸೇರಿದ ಕಳಚಿ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಈ ರೀತಿ ಸಮಸ್ಯೆಯನ್ನು ಸುಮಾರು ಎರಡು ವರ್ಷಗಳಿಂದ ಎದುರಿಸುತ್ತೆ ಇದಕ್ಕೆ ಕಾರಣ .ಏನು ಎಂಬುದು ಮಾತ್ರ ಮೊದಲಿನಲ್ಲಿ ನಿಗೂಢವಾಗಿತ್ತು ಆದರೆ ಒಂದು ವಾರಗಳ ನಿರಂತರ ಸಂಶೋಧನೆಯನ್ನು ಈ ಪ್ರದೇಶದಲ್ಲಿ ನಡೆಸಿದಾಗ ಅಲ್ಲಿ ಒಂದು ಶಾಕ್ ಆಗುವ ವಿಚಾರ ಹೊರಬಂದಿತ್ತು.

ಇಲ್ಲಿಯ ಜನರು ಈ ರೀತಿ ನಿದ್ರೆಗೆ ಜಾರುವುದಕ್ಕೆ ಕಾರಣವನ್ನು ತಿಳಿದುಕೊಳ್ಳುವುದಕ್ಕು ಮೊದಲು ಇಲ್ಲಿಯ ಜನರು ಈ ಒಂದು ಸ್ಲೀಪಿಂಗ್ ಸಿಕ್ನೆಸ್ ಅಂದರೆ ನಿದ್ರೆಗೆ ಜಾರುವ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳುವುದಾದರೆ,ಇಲ್ಲಿಯ ಜನರು ಕಾರನ್ನು ಓಡಿಸುವಾಗ ಅಥವಾ ಯಾವುದಾದರೂ ಕೆಲಸವನ್ನು ಮಾಡುವಾಗ ಪಾರ್ಕ್ನಲ್ಲಿ ಕುಳಿತಿರುವಾಗ ಇದ್ದಕ್ಕಿದ್ದ ಹಾಗೆ ನಿದ್ರೆಗೆ ಜಾರಿ ಬಿಡುತ್ತಾರಂತೆ, ಇನ್ನು ಕೆಲವರು ಈ ರೀತಿ ನಿದ್ರೆಗೆ ಜಾರಿದಾಗ ಸತತವಾಗಿ ಏಳು ದಿನಗಳವರೆಗೂ ಇದ್ದಲ್ಲಿಯೇ ಇರುತ್ತಾರಂತೆ.ಈ ರೀತಿಯ ಸಮಸ್ಯೆಯನ್ನು ಇಲ್ಲಿಯ ಜನರು ಸುಮಾರು ಎರಡು ವರ್ಷಗಳಿಂದ ಎದುರಿಸುತ್ತಿದ್ದು ಈ ಒಂದು ಸಮಸ್ಯೆ ಶುರುವಾದದ್ದು 2016ನೇ ಇಸವಿ ಅಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಈ ಪ್ರದೇಶಕ್ಕೆ ಸೇರಿದ ಜನರು ಈ ಒಂದು ಸಮಸ್ಯೆಯಿಂದ ಬಳಲುತ್ತಿದ್ದಾರೆ ಇನ್ನು ಈ ಪ್ರದೇಶವನ್ನು ಸಂಶೋಧನೆಗೆ ಒಳಪಡಿಸಿದಾಗ ಇಲ್ಲಿಯ ಜನರು ಈ ರೀತಿ ಸಮಸ್ಯೆಗೆ ಬಲಿಯಾಗುತ್ತಿರುವುದಕ್ಕೆ ಕಾರಣ ಕೂಡ ತಿಳಿದು ಬಂದಿದೆ, ಅದೇನೆಂದರೆ ಈ ಪ್ರದೇಶದಲ್ಲಿ ಇರುವ ಹಳೆಯ ಯುರೇನಿಯಂ ಗಣಿ ಯಿಂದಾಗಿ.

a mysterious village where everyone sleeps for days

ಕಲಾಚಿ ಅಲ್ಲಿರುವ ಹಳೆಯ ಯುರೇನಿಯಂ ಗಣಿಯಿಂದ ಬರುವ ರೇಡಿಯೇಷನ್ ನಿಂದಾಗಿ ಇಲ್ಲಿಯ ಜನರು ಈ ರೀತಿ ಸ್ಲೀಪಿಂಗ್ ಸಿಕ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದು, ಇವತ್ತಿಗೂ ಕೂಡ ಇಲ್ಲಿಯ ಜನರ ಸಂಕಟವನ್ನು ಸಮಸ್ಯೆಯನ್ನು ಯಾರಿಂದಲೂ ಪರಿಹರಿಸುವುದಕ್ಕೆ ಸಾಧ್ಯವಾಗಿಲ್ಲ.ಆದರೆ ಇವತ್ತಿಗೂ ಕೂಡ ಈ ಪ್ರದೇಶಗಳಲ್ಲಿ ಹಲವಾರು ಸಂಶೋಧನೆಗಳು ಮಾತ್ರ ನಡೆಯುತ್ತಿದ್ದು ಇಲ್ಲಿಯ ಜನರ ಈ ಸ್ಲೀಪಿಂಗ್ ಸಿಕ್ನೆಸ್ ಸಮಸ್ಯೆಗೆ ಯೂರೇನಿಯಂ ಗಣಿಯಿಂದ ಬರುವ ರೇಡಿಯೇಷನ್ ಗಳೇ ಕಾರಣವೆಂದು ವಿಜ್ಞಾನಿಗಳು ತಿಳಿಸಿದ್ದಾರೆ.ಯುರೇನಿಯಂ ಎಂಬುದು ಒಂದು ಮೆಟಲ್ ಆಗಿದ್ದು ಈ ಒಂದು ಮೆಟಲ್ನಿಂದ ಬರುವ ರೇಡಿಯೇಷನ್ ನಿಂದಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ಈ ರೀತಿ ಸ್ಲೀಪಿಂಗ್ ಸಿಕ್ನೆಸ್ ಸಮಸ್ಯೆ ಕೂಡಾ ಎದುರಾಗುತ್ತದೆ. ಇನ್ನು ಈ ಮಾಹಿತಿ ನಿಮಗೆಲ್ಲರಿಗೂ ಇಂಟರೆಸ್ಟಿಂಗ್ ಆಗಿತ್ತು ಎಂದು ನಾನು ಭಾವಿಸುತ್ತೇನೆ ಇಂತಹ ಅನೇಕ ಉಪಯುಕ್ತ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಧನ್ಯವಾದ.

WhatsApp Channel Join Now
Telegram Channel Join Now