ಈ ದೇವಸ್ಥಾನಕ್ಕೆ ನಾಯಿಗಳು ಬಂದು ಏನು ಮಾಡುತ್ತವೆ ಗೊತ್ತ ಗೊತ್ತಾದ್ರೆ ವಿಚಿತ್ರ ಪಡ್ತೀರಾ ….!!!!

65

ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಕಂಡಿರುವ ದೇಶ ಹೌದು ನಮ್ಮ ದೇಶ ಎಂಥ ಅದ್ಭುತವಾದ ದೇಶ ಎಂದರೆ ಪ್ರತಿಯೊಂದು ಧರ್ಮಗಳನ್ನು ನಾವು ಈ ನಮ್ಮ ನೆಲದಲ್ಲಿ ಕಾಣಬಹುದು. ಹೌದು ಭಾರತ ಏಷ್ಯಾದ ಬಗ್ಗೆ ಅಧ್ಯಯನ ಮಾಡುತ್ತಾ ಹೋದರೆ ತಿಳಿಯಲು ಸಾಕಷ್ಟು ವಿಚಾರಗಳು ಇವೆ ಇನ್ನು ಭಾರತ ದೇಶದಲ್ಲಿ ಎಲ್ಲಾ ಧರ್ಮಿಗಳನ್ನು ಒಂದೇ ಎಂದು ಭಾವಿಸಲಾಗುತ್ತದೆ ಆದ್ದರಿಂದಲೇ ಭಾರತ ದೇಶಕ್ಕೆ ಪ್ರಪಂಚದಲ್ಲಿ ವಿಶೇಷ ಸ್ಥಾನವನ್ನು ನೀಡಲಾಗಿದೆ ಇನ್ನೂ ನಮ್ಮ ಹಿಂದೂ ಸಂಪ್ರದಾಯಕ್ಕೆ ಬರುವುದಾದರೆ ನಮ್ಮ ಸಂಪ್ರದಾಯದಲ್ಲಿ ಪ್ರತಿಯೊಂದಕ್ಕೂ ಕೂಡ ಅದರದ್ದೇ ಆದ ಅರ್ಥಗಳು ಇರುತ್ತವೆ ಮತ್ತು ಅದರದೇ ಆದ ವಿಶೇಷತೆ ಇರುವುದನ್ನು ನಾವು ಕಾಣಬಹುದು.

ಇನ್ನು ನಮ್ಮ ಭಾರತ ದೇಶದ ನೆಲದಲ್ಲಿ ಇರುವ ಪ್ರತಿಯೊಂದು ದೇವಾಲಯಗಳಿಗೂ ಕೂಡ ಅದರದೇ ಆದ ವೈಶಿಷ್ಟತೆ ಇರುತ್ತದೆ ವಿಶೇಷತೆಯಿದೆ ಮತ್ತು ಕೆಲವೊಂದು ಪದ್ಧತಿಗಳನ್ನು ಪಾಲಿಸಿಕೊಂಡು ಬರುತ್ತಾ ಇರುವ ಹಿನ್ನೆಲೆ ಯಲ್ಲಿ ಕೆಲವೊಂದು ಅರ್ಥಗಳು ಕೂಡ ಇರುವುದನ್ನು ನಾವು ಗಮನಿಸಿರುತ್ತೇವೆ. ಅದೇ ರೀತಿ ಇಲ್ಲೊಂದು ದೇವಾಲಯದಲ್ಲಿ ನಡೆಯುತ್ತಾ ಇರುವ ಹಾಗೂ ಪಾಲಿಸುತ್ತಾ ಇರುವ ವಿಚಿತ್ರ ಪದ್ಧತಿ ಬಗ್ಗೆ ತಿಳಿಸುತ್ತವೆ ಬನ್ನಿ ಇಂದಿನ ಲೇಖನದಲ್ಲಿ. ಸ್ವಲ್ಪ ದಿವಸಗಳ ಹಿಂದೆ ಶ್ವಾನವೊಂದು ದೇವಾಲಯದ ಮುಂದೆ ಕುಳಿತು ಬಂದ ಭಕ್ತಾದಿಗಳಿಗೆ ಆಶೀರ್ವಾದ ಮಾಡಿ ಕಳಿಸುತ್ತಾ ಇರುವಂತಹ ವಿಚಾರ ವೈರಲ್ ಆಗಿತ್ತು

ಆದರೆ ಇದೀಗ ಈ ದೇವಾಲಯದಲ್ಲಿ ಪ್ರತಿ ದಿವಸವೂ ದೇವಾಲಯಕ್ಕೆ ಮೊದಲು ಪ್ರವೇಶ ಮಾಡುವುದೇ ಹೌದು ಆ ದೇವಾಲಯ ಯಾವುದು ಮತ್ತು ಎಲ್ಲಿದೆ ಎಂಬುದನ್ನು ಹೇಳುತ್ತವೆ ಈ ಲೇಖನವನ್ನ ತಿಳಿಯಿರಿ ಹಾಗೂ ಫ್ರೆಂಡ್ಸ್ ನಿಮ್ಮ ಗ್ರಾಮದಲ್ಲಿಯೂ ಕೂಡ ಅಥವ ನಿಮ್ಮ ಊರಿನಲ್ಲಿಯೂ ಕೂಡ ಇದೇ ರೀತಿ ಕೆಲವೊಂದು ವಿಶೇಷವಾದ ಪದ್ಧತಿ ಅಥವಾ ವಿಚಿತ್ರ ಪದ್ಧತಿ ಅನುಭವಿಸುತ್ತ ಇದ್ದಲ್ಲೇ ತಪ್ಪದೇ ಕಾಮೆಂಟ್ ಮಾಡಿ.

ಹೌದು ಸಾಮಾನ್ಯವಾಗಿ ಪ್ರತೀ ದೇವಾಲಯಗಳಲ್ಲಿಯೂ ಕೂಡ ಪುರೋಹಿತರು ಬೆಳಗಿನ ಸಮಯದಲ್ಲಿ ದೇವಾಲಯವನ್ನು ತೆರೆಯುತ್ತಾರೆ ಮತ್ತು ದೇವರ ಗುಡಿಗೆ ಪ್ರವೇಶ ಮಾಡುತ್ತಾರೆ ಆದರೆ ಕಾಂಚೀಪುರದಲ್ಲಿ ಇರುವ ದೇವಾಲಯದಲ್ಲಿ ಮೊದಲು ಶ್ವಾನವೇ ದೇವರ ಗುಡಿಗೆ ಪ್ರವೇಶ ಮಾಡುವುದಂತೆ ಯಾಕೆ ಎಂದರೆ ಈ ದೇವಾಲಯವು ಭೈರವನ ದೇವಾಲಯವಾಗಿದ್ದು ಭೈರವನ ವಾಹನ ಶ್ವಾನ ವಾಗಿರುವ ಕಾರಣ ಈ ದೇವಾಲಯದಲ್ಲಿ ಪ್ರತಿ ದಿವಸ ಮೊದಲು ದೇವಸ್ಥಾನ ಪ್ರವೇಶ ಮಾಡುವುದು ಶ್ವಾನ ವಂತೆ.

ಇದನ್ನು ಕಾಣದಂತೆ ಹಲವು ಭಕ್ತಾದಿಗಳು ಬೆಳಗಿನ ಸಮಯದಲ್ಲಿ ಇಲ್ಲಿ ನೆರೆದಿರುತ್ತಾರೆ ಅಂತ ಕೂಡ ಹೇಳಲಾಗಿದೆ. ಹೌದು ಕೇಳಲಿಕ್ಕೆ ವಿಚಿತ್ರ ಅನಿಸಿದರೂ ಇದೆಲ್ಲವೂ ಕೂಡ ದೇವರ ಇಚ್ಛೆಯಂತೆ ಕೆಲವರು ನಂಬಿದರೆ ಇನ್ನು ಕೆಲವರು ಇದನ್ನು ಮೂಢನಂಬಿಕೆ ಅಂತ ಹೇಳ್ತಾರೆ ಇನ್ನು ನಂಬಿ ನಡೆಯುವವರು ಕೂಡಾ ಕೆಲವರಿದ್ದಾರೆ. ನೋಡಿದ್ರಲ್ಲ ಸ್ನೇಹಿತರ ಇದೇ ರೀತಿ ಇನ್ನಷ್ಟು ವಿಚಿತ್ರ ಪದ್ದತಿಗಳನ್ನು ವಿಚಿತ್ರ ಸಂಪ್ರದಾಯಗಳನ್ನು ನಾವು ನಮ್ಮ ದೇಶದಲ್ಲಿ ಕಾಣಬಹುದು ಹಾಗೂ ವಿಧವಿಧವಾದ ಸಂಪ್ರದಾಯಗಳನ್ನು ಪಾಲಿಸುವ ಹಲವು ಜನರು ಇದ್ದಾರೆ. ಆದರೆ ದೇಶದ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರನ್ನು ಕೂಡ ಭಾರತೀಯರು ಅಂತಾನೇ ಪರಿಗಣಿಸುವುದು ಭಾರತೀಯರು ಅಂತಲೇ ಕರೆಯುವುದು ಧನ್ಯವಾದಗಳು.

WhatsApp Channel Join Now
Telegram Channel Join Now