WhatsApp Logo

ಎಲ್ಲಾ ಗಂಡಸರು ಮುಚ್ಚಿಟ್ಟು ಕೊಳ್ಳುತ್ತಾರೆ ಆದರೆ ಹೆಂಗಸರು ಎಲ್ಲರಿಗೂ ತೋರಿಸುತ್ತಾರೆ…ನೀವೇನಾದ್ರೂ ಬುದ್ಧಿವಂತರಾದರೆ ದಮ್ಮಿದ್ದರೆ ಒಗಟಿಗೆ ಉತ್ತರ ನೋಡೋಣ

By Sanjay Kumar

Updated on:

ಎಲ್ಲ ವ್ಯಕ್ತಿಗಳು ಅವರದೇ ಆದಂತಹ ಒಂದು ಬುದ್ಧಿವಂತಿಕೆಯಿಂದ ಒಂದಲ್ಲ ಒಂದು ವಿಚಾರದಲ್ಲಿ ಒಳ್ಳೆಯ ಜ್ಞಾನವನ್ನು ಹೊಂದಿರುತ್ತಾರೆ ಹಾಗೂ ಅದರಲ್ಲಿ ಅವರನ್ನು ಮೀರಿಸುವ ಯಾರಿಗೂ ಕೂಡ ಆಗುವುದಿಲ್ಲ ಆ ರೀತಿಯಾದಂತಹ ಜ್ಞಾನವನ್ನು ಕೆಲವರು ಹೊಂದಿರುತ್ತಾರೆ ಅದರಲ್ಲೂ ಕೆಲವೊಂದು ವ್ಯಕ್ತಿಗಳು ಯಾವ ರೀತಿಯಾಗಿ ಜ್ಞಾನಿಗಳು ಆಗಿರುತ್ತಾರೆ ಎಂದರೆ ಅವರಿಗೆ ವಿಚಾರವನ್ನು ಕೊಟ್ಟರೆ ಸಾಕು ಅದರ ಬಗ್ಗೆ ಆಳವಾಗಿ ಆಲೋಚನೆಯನ್ನು ಮಾಡುವಂತಹ ಶಕ್ತಿಯನ್ನು ಹೊಂದಿರುವಂತಹ ವ್ಯಕ್ತಿಗಳಾಗಿರುತ್ತಾರೆ.

ನಿಮಗೆ ಗೊತ್ತಿರಬಹುದು ಹಳ್ಳಿಗಾಡಿನಲ್ಲಿ ಹಾಗೂ ಕೆಲವು ನಮ್ಮ ಹಿರಿಯರು ಒಗಟುಗಳನ್ನು ಹೇಳುತ್ತಿದ್ದರು ಹೀಗೆ ಒಗಟುಗಳು ಹೇಳಿದಾಗ ನಿಜವಾಗ್ಲೂ ತಲೆಗೆ ಹುಳ ಬಿಟ್ಟ ಹಾಗೆ ಆಗುತ್ತಿತ್ತು ಆದರೆ ಒಗಟು ಹೇಳಿದ ನಂತರ ಹಾಗೂ ಅದರ ಉತ್ತರವನ್ನು ತಿಳಿದುಕೊಂಡ ನಂತರತುಂಬಾ ಈಸಿ ಅಂತ ಎಲ್ಲರಿಗೂ ಅನ್ನಿಸುತ್ತದೆ ಅದೇ ರೀತಿಯಾಗಿ ಹಲವಾರು ಒಗಟುಗಳು ನಮ್ಮ ಜನರ ಮಧ್ಯ ಹರಿದಾಡುತ್ತಿರುತ್ತವೆ ಕೆಲವೊಂದು ಸಾರಿ ಅವುಗಳನ್ನು ಹುಡುಕುವವರಿಗೆ ತಲೆಕೆಟ್ಟು ಹೋಗುತ್ತದೆ.

ಈ ರೀತಿಯಾದಂತಹ ಗಾದೆಗಳು ಅಥವಾ ಒಗಟುಗಳು ನಮ್ಮ ಸುತ್ತಮುತ್ತಲ ಇರುವಂತಹ ವಸ್ತುಗಳ ಆಗಿರುತ್ತವೆ ಆದರೆ ನಮಗೆ ದಿನನಿತ್ಯ ನೋಡಿದರೂ ಕೂಡ ಅವುಗಳ ಏನಿರಬಹುದು ಎನ್ನುವಂತಹ ಗೊಂದಲಕ್ಕೆ ನಾವು ಹೋಗುತ್ತೇವೆ ಹಾಗೆ ಕೆಲವೊಂದು ಪ್ರಶ್ನೆಗಳು ತುಂಬಾ ಸಿಂಪಲ್ ಆಗಿರುತ್ತದೆ ನಮ್ಮ ಹತ್ತಿರವೇ ಇದೆ ಅಂತ ಅನಿಸುತ್ತದೆ ಆದರೆ ಉತ್ತರವನ್ನು ನಾವು ಹೇಳುವುದಕ್ಕೆ ಸಾಧ್ಯವಿಲ್ಲ ಆ ರೀತಿಯಾದಂತಹ ಒಗಟುಗಳು ಕೂಡ ಇವೆ.ಹಾಗಾದ್ರೆ ಎಷ್ಟೊಂದು ಮನುಷ್ಯನ ತಲೆಯನ್ನ ಕೆಡಿಸುವಂತಹ ಓಟಿನ ಬಗ್ಗೆ ಹೇಳುವುದಾದರೆ ಕೆಲವೊಂದು ಒಗಟುಗಳನ್ನು ನಾವು ಇವತ್ತು ತಿಳಿದುಕೊಳ್ಳೋಣ ಬನ್ನಿ.

ಸಮುದ್ರದಲ್ಲಿ ಹುಟ್ಟುತ್ತೇನೆ ಆದರೆ ಎಲ್ಲರ ಮನೆಯಲ್ಲೂ ಕೂಡ ಇರುತ್ತೇನೆ ಹಾಗಾದರೆ ಈ ಒಗಟಿನ ಉತ್ತರವೇನು ಇದು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ ಈ ವಸ್ತುವನ್ನು ಪ್ರತಿಯೊಬ್ಬರ ಮನೆಯಲ್ಲೂ ಬಳಕೆ ಮಾಡುತ್ತಾರೆ ಇದು ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಏನು ಕೂಡ ಮಾಡುವುದಕ್ಕೆ ಸಾಧ್ಯವಿಲ್ಲ ಆದರೆ ಎಲ್ಲರ ಮನೆಯಲ್ಲಿ ಇದ್ದಂತಹ ವಸ್ತುಗೆ ಆಗಿರುತ್ತದೆ ಆದರೆ ಅದನ್ನು ಆಲೋಚನೆ ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಇದಕ್ಕೆ ಉತ್ತರ ಏನು ಗೊತ್ತಾಗಿದೆ ಉತ್ತರ ಉಪ್ಪು.ಇದು ಸಮೃದ್ಧ ಸಮುದ್ರದಲ್ಲಿ ಹುಟ್ಟುತ್ತದೆ ಹಾಗೂ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಇರುತ್ತದೆ ಇದು ಕೆಲವರಿಗೆ ಇದನ್ನ ಕಂಡುಹಿಡಿಯುವುದಕ್ಕೆ ಆಗುವುದಿಲ್ಲ ಹಾಗೂ ತುಂಬಾ ಚಡಪಡಿಸುತ್ತಿರುತ್ತಾರೆ.

ಇನ್ನೊಂದು ಒಗಟು ನಿಮಗೆ ಹೇಳುತ್ತೇನೆ ಅದು ಏನು ಅಂತ ನೀವು ಆಲೋಚನೆ ಮಾಡಿ ಹೇಳಿ ಬುಡ ಇಲ್ಲದೆ ಇರುವಂತಹ ಮರ ಆದರೂ ಯಾವುದು.ರೀತಿಯಾದಂತಹ ಪ್ರಶ್ನೆಯನ್ನು ಕೇಳಿದಾಗ ನಿಜವಾಗ್ಲೂ ಯಾರಿಗೂ ಕೂಡ ಗೊತ್ತಾಗುವುದಿಲ್ಲ ಇದು ತುಂಬಾ ಸಿಂಪಲ್ ಆಗಿರುತ್ತದೆ ಅಣ್ಣನ ನಾವು ನಮ್ಮ ದೇಹಕ್ಕೆ ತುಂಬಾ ಅವಶ್ಯಕ ಕೂಡ ಹೌದು ಕನದ ಅಂಶಗಳನ್ನು ಹೊಂದಿರುತ್ತದೆ ಇವೆಲ್ಲಾ ಹೇಳಿದರೂ ಕೂಡಇದರ ಬಗ್ಗೆ ಆಲೋಚನೆ ಮಾಡುವುದು ತುಂಬಾ ಕಷ್ಟ ಆಗುತ್ತದೆ ಹಾಗಾದರೆ ಈ ಒಗಟಿನ ಉತ್ತರ ಏನು ಗೊತ್ತಾ ಬುಡನ ಇಲ್ಲದಂತಹ ಮರಕ್ಕೆ ಬಾಳೆಮರ ಅಂತ ಹೇಳುತ್ತಾರೆ.ಬಾಳಿ ಮರವನ್ನು ನೀವೇನಾದರೂ ನೋಡಿದ್ದೆ ಆದರೆ ಇದನ್ನು ಮರ ಅಂತ ಕರೆಯುತ್ತಾರೆ ಆದರೆ ಇದಕ್ಕೆ ಗಟ್ಟಿಯಾದಂತಹ ಬುಡ ಇರುವುದಿಲ್ಲ.

ಇನ್ನು ಕೊನೆಯದಾಗಿ ನಾವು ಹೆಡ್ ಲೈನ್ ನಲ್ಲಿ ಹೇಳುವ ಹಾಗೆ ಯಾವ ವಸ್ತುವನ್ನು ಗಂಡಸರು ಮುಚ್ಚಿಟ್ಟುಕೊಂಡು ಓಡಾಡುತ್ತಾರೆ ಹಾಗೂ ಹೆಂಗಸರು ಎಲ್ಲರಿಗೂ ತೋರಿಸಿಕೊಂಡು ಓಡಾಡುತ್ತಾರೆ ಗೊತ್ತಾ. ಇದು ಕೇಳುವುದಕ್ಕೆ ನಿಜವಾಗಲೂ ಕಷ್ಟಕರ ಇದೇನೋ ವಿಚಿತ್ರವಾಗಿ ಇದೆ ಅಂತ ಪ್ರತಿಯೊಬ್ಬರು ಅಂದುಕೊಳ್ಳುತ್ತಾರೆ.ಅಲ್ಲದೆ ಇದನ್ನು ಕೆಲವರು ಬೇರೆತರ ಕೂಡ ಆಲೋಚನೆ ಮಾಡುತ್ತಾರೆ ಆದರೆ ಇದರ ಹಿಂದೆ ಯಾವುದೇ ರೀತಿಯಾದಂತಹ ಕೆಟ್ಟ ಹಿನ್ನೆಲೆಯಿಲ್ಲ ಹೋಗಿದ್ದಕ್ಕೆ ಕೆಟ್ಟದ ಅಂತಹ ಅರ್ಥವು ಕೂಡ ಇಲ್ಲ.

ಎಲ್ಲ ಗಂಡಸರು ಮುಚ್ಚಿಟ್ಟುಕೊಂಡು ಅಥವಾ ತಮ್ಮ ಜೀವನಲ್ಲಿ ಇಟ್ಟುಕೊಂಡು ಓಡಾಡುತ್ತಾರೆ ಎಂದರೆ ಅದು ಪರ್ಸು. ಗಂಡಸರು ಯಾರೂ ಕೂಡ ಪರ್ಸನ್ನು ತಮ್ಮ ಕೊರಳಿಗೆ ಅಥವಾ ಕೈಯಲ್ಲಿ ಹಿಡಿದುಕೊಂಡು ಓಡಾಡುವುದಿಲ್ಲ ನೀಟಾಗಿ ತಮ್ಮ ಜೇಬಿನಲ್ಲಿಇಟ್ಟುಕೊಂಡು ಹೋರಾಡುತ್ತಾರೆ ಆದರೆ ಹೆಣ್ಣುಮಕ್ಕಳು ನೋಡಿ ತಮ್ಮ ಪರ್ಸನ್ ನಂತರ ತಮ್ಮ ಕೈಯಲ್ಲಿಟ್ಟುಕೊಂಡು ಓಡಾಡುತ್ತಾರೆ ಹಾಗೂ ಪ್ರತಿಯೊಬ್ಬರಿಗೂ ತೋರಿಸುತ್ತಾರೆ. ಹೀಗಾಗಿ ಇದಕ್ಕೆ ಉತ್ತರ ಪರ್ಸು ಅಂತ ನಾವು ಹೇಳಬಹುದು. ಇವಾಗ ನಿಮಗೆ ಇದನ್ನ ಕೇಳಿದ ತಕ್ಷಣ ತುಂಬಾ ಈಸಿ ಅನ್ನಿಸಿತು ಆದರೆ ಮೊದಲು ಕೇಳಿದಾಗ ಇದು ಏನು ಅಂತ ಬ್ರಹ್ಮಗಂಟು ಆದ ರೀತಿಯಲ್ಲಿ ನೀವು ಚಡಪಡಿಸುತ್ತಿದೆ.

ಸ್ನೇಹಿತರೆ ಇದೇ ರೀತಿಯಾಗಿ ನಮ್ಮ ಸುತ್ತಮುತ್ತಲಿನಲ್ಲಿ ಅನೇಕ ಈ ರೀತಿಯಾದಂತಹ ಒಗಟನ್ನು ನಾವು ನೋಡಬಹುದು ಕೆಲವೊಂದು ಸಾರಿ ನೀವು ಅದನ್ನು ಗಮನಿಸಿದ ಕ್ರಿಯೇಟ್ ಮಾಡಬಹುದು ಆದರೆ ತುಂಬಾ ಸಿಂಪಲ್ ಆಗಿ ಉತ್ತರ ಇರಬೇಕು ಆದರೆ ಕಷ್ಟಕರವಾದ ಪ್ರಶ್ನೆ ಆಗಿರಬೇಕು ಹಾಗೆ ಮಾಡಿದರೆ ಮಾತ್ರವೇ ಅದು ಒಳ್ಳೆಯದು ಅನಿಸಿಕೊಳ್ಳುತ್ತದೆ ಹಾಗೂ ತುಂಬಾ ಜನರ ತಲೆಯನ್ನು ನೀವು ತಿನ್ನಬಹುದು.ಒಗಟುಗಳು ಜನರ ಮಧ್ಯದಲ್ಲಿ ಹೇಳುವಾಗ ತುಂಬಾ ಮಜಾ ಅನಿಸುತ್ತದೆ ಅದನ್ನ ಕೇಳಿದಂತಹ ವ್ಯಕ್ತಿಗಳಿಗೆ ಏನೋ ಬ್ರಹ್ಮಗಂಟು ಅಂತ ಹೇಳುತ್ತಾರೆ ಆದರೆ ಅಂತಹವುಗಳನ್ನು ನಾವು ಮಾಡುತ್ತಿರಬೇಕು ಹೀಗೆ ಮಾಡಿದಾಗ ನಮ್ಮ ಬುದ್ಧಿಶಕ್ತಿಯ ಹಾಗೂ ನಮ್ಮ ಮೆದುಳು ತುಂಬಾ ಚುರುಕಾಗಿ ಕೆಲಸ ಮಾಡುತ್ತದೆ.

ಒಂದು ಕಾಲದಲ್ಲಿ ನಮ್ಮ ಹಿರಿಯರುಅಥವಾ ಸಾವಿರ 980 ರಿಂದ ಯಾರ್ಯಾರು ಹುಟ್ಟಿದ್ದರು ಅವರಿಗೆ ಒಗ್ಗಟ್ಟಿನ ಬಗ್ಗೆ ತುಂಬಾ ಗೊತ್ತಿರುತ್ತದೆ ಏಕೆಂದರೆ ಆ ಸಂದರ್ಭದಲ್ಲಿ ಒಗಟುಗಳನ್ನು ಎಲ್ಲರ ಮನೆಯಲ್ಲಿ ಹೇಳುತ್ತಿದ್ದರು ಹಾಗೂ ಸಣ್ಣ ಮಕ್ಕಳು ಇರುವಂತಹ ಸಂದರ್ಭದಲ್ಲಿ ಒಗಟುಗಳನ್ನು ಹೇಳಿಕೊಂಡು ಆಟವನ್ನೇ ಆಡುತ್ತಿದ್ದರು ನಮ್ಮ ದೇಶದಲ್ಲಿ ಆವಾಗಿನ ಕಾಲದಲ್ಲಿ ಹುಟ್ಟಿಕೊಂಡಿದೆ. ಕೆಲವೊಂದು ಒಳ್ಳೆಯ ಪ್ರಶ್ನೆಗಳನ್ನು ಅಥವಾ ಜೀವನದಲ್ಲಿ ಬಳಕೆ ಆಗುವಂತಹ ಕೆಲವು ಪ್ರಶ್ನೆಗಳನ್ನು ಈ ರೀತಿಯಾಗಿ ಒಗಟುಗಳು ಆಗಿ ಮಾರ್ಪಡಿಸಿ ಅವುಗಳನ್ನು ಮಾಡಿದ್ದೆ ಆದಲ್ಲಿ ಜನರು ತಮ್ಮ ಮನಸ್ಸಿನಲ್ಲಿ ಯಾವಾಗಲೂ ಇಟ್ಟುಕೊಳ್ಳುತ್ತಾರೆ ಹಾಗೂ ಅವುಗಳು ಯಾವುದಾದರೂ ಒಂದು ಸಾರಿ ಜೀವನದಲ್ಲಿ ಹೆಲ್ಪ್ ಆಗುತ್ತವೆ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment