WhatsApp Logo

ಒಂದು ಹಿಂದಿ ಹಾಡಿಗೆರಂಬೆ ಊರ್ವಶಿಯನ್ನು ಕೂಡ ಮೀರಿಸುವ ಹಾಗೆ ನಟಿ ವೈಷ್ಣವಿ ಗೌಡ ಮಾಡಿದ ಡಾನ್ಸ್ ಗೆ ಇಡೀ ಬಾಲಿವುಡ್ ದೂಳೀಪಟ ಆಗಿದೆ ! ನೋಡಿ ಹೇಗಿದೆ ..

By Sanjay Kumar

Updated on:

ನಟಿ ವೈಷ್ಣವಿ ಗೌಡ ಪರಭಾಷಾ ಹಾಡೊಂದಕ್ಕೆ ಕುಡಿದ ವೀಡಿಯೋ ಈಗ ಸಖತ್ ವೈರಲ್ ನೋಡಿ ಈ ಡ್ಯಾನ್ಸ್ ಹೇಗಿದೆ ಎಂದು…ಹೌದು ಸಿನಿಮಾ ರಂಗದಲ್ಲಿಯೇ ಆಗಲೇ ಕಿರುತೆರೆಯಲ್ಲಿಯೇ ಆಗಲಿ ನಾವು ಬೆಳೆಯಬೇಕೆಂದರೆ ಕೇವಲ ನಟನಾ ಪ್ರತಿಭೆ ಒಂದಿದ್ದರೆ ಸಾಲದು ನಮ್ಮಲ್ಲಿ ಹಲವು ರೀತಿಯ ಪ್ರತಿಭೆ ಇರಬೇಕು ಆಗಲೇ ನೋಡಿ ನಾವು ಅಂದುಕೊಂಡಂತೆ ಬೆಳೆಯಲು ಸಾಧ್ಯವಾಗುವುದು. ಹೌದು ಹಾಗಾಗಿ ಸದ್ಯ ಬಹಳಷ್ಟು ಮಂದಿ ತಮ್ಮ ನಟನೆಯಿಂದ ಮಾತ್ರವಲ್ಲ ತಮ್ಮ ಬೇರೆ ಪ್ರತಿಭೆ ಇದರಿಂದಲೂ ಸಹ ಈಗ ಜನರಿಂದ ಪ್ರಶಂಸೆಯನ್ನು ಪಡೆದುಕೊಳ್ಳುತ್ತಿದ್ದಾರೆ ಅಂಥವರಲ್ಲಿ ನಟಿ ವೈಷ್ಣವಿ ಗೌಡ ಅವರು ಕೂಡ ಒಬ್ಬರು.

ನಟಿ ವೈಷ್ಣವಿ ಗೌಡ ಕೆಲವರಿಗೆ ಅವರ ನಟನೆಯಿಂದ ಪರಿಚಯವಾಗಿದ್ದರೆ ಇನ್ನೂ ಕೆಲವರಿಗೆ ಅವರ ಡಾನ್ಸ್ ನಿಂದಾಗಿ ಇನ್ನೂ ಕೆಲವರಿಗೆ ಅವರ ಡಿಂಪಲ್ ನಿಂದಾಗಿ ಒಬ್ಬೊಬ್ಬರಿಗೆ ಇಷ್ಟವಾಗ್ತಾರೆ ಹಾಗೆ ನಟಿ ವೈಷ್ಣವಿ ಗೌಡ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮಲ್ಟಿ ಟ್ಯಾಲೆಂಟ್ ಎಂದು ಗುರುತಿಸಿಕೊಂಡಿತು ಇವರು ಹಾಡು ಹೇಳ್ತಾರೆ ಡ್ಯಾನ್ಸು ಮಾಡ್ತಾರೆ ಜೊತೆಗೆ ಜೋಕು ಕೂಡ ಹೇಳಿ ಬೇರೆಯವರನ್ನು ನಗಿಸುತ್ತ ಹೀಗೆ ಮಲ್ಟಿ ಟ್ಯಾಲೆಂಟೆಡ್ ಆಗಿರುವ ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಮಲ್ಟಿ ಟ್ಯಾಲೆಂಟ್ ಎಂದು ಗುರುತಿಸಿಕೊಂಡಿದ್ದು ಈಗ ಅವರ ಮತ್ತೊಂದು ಡ್ಯಾನ್ಸಿಂಗ್ ವಿಡಿಯೋ ಭಾರೀ ವೈರಲ್ ಆಗುತ್ತಿದೆ ಹಿಂದಿ ಹಾಡಿಗೆ ಕುಣಿದ ಹಾಕಿರುವ ವೈಶು ನೋಡಿ ಈಗ ಆ ವಿಡಿಯೋ ಭಾರೀ ಸುದ್ದಿ ಮಾಡುತ್ತಿದೆ.

ಹೌದು ಈ ಸೋಷಿಯಲ್ ಮೀಡಿಯಾದಿಂದ ಎಷ್ಟೋ ಜನರು ಗುರುತಿಸಿಕೊಂಡಿದ್ದಾರೆ ಸಮಾಜದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ ಅಂದರೆ ಇದೊಂದೆ ಪ್ಲಾಟ್ಫಾರ್ಮ್ ಎಂದಾಕೆ ಬಹಳಷ್ಟು ಮಂದಿ ಹಣವನ್ನು ಕೂಡ ಸಂಪಾದನೆ ಮಾಡುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾ ಅನ್ನೋದು ಸದ್ಯ ದೊಡ್ಡ ಪ್ಲ್ಯಾಟ್ ಫಾರ್ಮ್ ಆಗಿದೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ನಮ್ಮ ಪ್ರತಿಭೆಯನ್ನು ನಾವು ಎತ್ತಿಹಿಡಿಯಲು ಹಾಗೆ ವಯಸ್ಸು ಕೂಡ ಇವರು ಮೊದ ಮೊದಲು ಧಾರಾವಾಹಿಗಳಲ್ಲಿ ಅಭಿನಯ ಮಾಡುತ್ತಿದ್ದರು ಆಗ ಅಭಿಮಾನಿಗಳಿಗೆ ವೈಷ್ಣವಿ ಗೌಡ ಅವರ ಕುರಿತು ಹೆಚ್ಚಾಗಿ ಗೊತ್ತಿರಲಿಲ್ಲ ಆದರೆ ಯಾವಾಗ ಇವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ ಇರಲು ಶುರು ಮಾಡಿದರು ಅಂದಿನಿಂದ ಅಭಿಮಾನಿಗಳು ಇವರನ್ನು ಗುರುತಿಸಲ್ಪಟ್ಟರು.

ಹಾಗಾಗಿ ವೈಷ್ಣವಿ ಗೌಡ ಇಂದು ಏನೇ ವೀಡಿಯೋಗಳನ್ನ ಶೇರ್ ಮಾಡಿಕೊಂಡರು ಅದು ಜನರು ಇಷ್ಟಪಟ್ಟು ನೋಡ್ತಾರೆ ಹಾಗೆ ಅವರು ಡಾನ್ಸ್ ನಲ್ಲಿಯೂ ಕೂಡ ಅತ್ಯುತ್ತಮ ರಾಗಿದ್ದು ಒಳ್ಳೆಯ ಡ್ಯಾನ್ಸಿಂಗ್ ಪ್ರತಿಭೆಯಾಗಿದ್ದು ಇವರ ಡಾನ್ಸ್ ಕೂಡ ಫಿದಾ ಆಗದವರೆ ಇಲ್ಲ ನೋಡಿ. ಹೌದು ವೈಷ್ಣವಿ ಗೌಡ ಅವರು ಹಿಂದಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದು ಈಗ ಈ ವೀಡಿಯೋಗೆ ಬಹಳಷ್ಟು ವೀಕ್ಷಣೆ ಲೈಕ್ ಗಳು ಕೂಡ ಬರುತ್ತಿದೆ ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲಿಯೂ ತಮ್ಮದೇ ಸ್ವಂತ ವೈಷ್ಣವಿ ಗೌಡ ಬಹಳಷ್ಟು ವಿಚಾರಗಳ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ತಮ್ಮ ಸಬ್ ಸ್ಕ್ರೈಬರ್ ಗಳೊಂದಿಗೆ ಹಂಚಿಕೊಳ್ತಾರೆ.

ಹಾಗೂ ಹೊಸ ಹೊಸ ವಿಚಾರಗಳ ಬಗ್ಗೆ ಜನರ ಬಳಿ ಹಂಚಿಕೊಳ್ಳುವ ವೈಷ್ಣವಿ ಗೌಡ ಹಿರಿತೆರೆಯಲ್ಲಿಯೂ ಕೂಡ ಬ್ಯುಸಿ ಆಗಿದ್ದು, ಮುಂದಿನ ದಿನಗಳಲ್ಲಿ ವೈಷ್ಣವಿ ಗೌಡ ಅವರ ಅಭಿಮಾನಿಗಳು ಅವರನ್ನು ಹಿರಿ ತೆರೆ ಮೇಲೆಯೂ ಕೂಡ ನೋಡಬಹುದಾಗಿದೆ ಸದ್ಯ ವೈಷ್ಣವಿ ಗೌಡ ಅವರ ಈ ವೈರಲ್ ಡಾನ್ಸಿಂಗ್ ವಿಡಿಯೋ ನೀವು ಕೂಡ ನೋಡಿದ್ರಾ. ಹಾಗಾದರೆ ಡ್ಯಾನ್ಸ್ ಹೇಗಿದೆ ಅನ್ನೋದನ್ನ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment