ತನ್ನ ಬಳಿ ಇದ್ದ ಬಾಟಲಿಯಲ್ಲಿ ಬಾಯಾರಿದ ಕೋತಿಗೆ ನೀರು ಕೊಟ್ಟು ಮಾನವೀಯತೆ ಮೆರೆದಿದ್ದಾನೆ ನಮ್ಮ ಕಡೆಯಿಂದ ಇವನಿಗೆ ದೊಡ್ಡ ಸಲಾಂ …!!!!

89

ಬೇಸಗೆ ಅಂದಮೇಲೆ ಯಾರಿಗೇ ಆಗಲಿ ಹಂದರ ಮನುಷ್ಯರಿಗೆ ಪ್ರಾಣಿ ಪಕ್ಷಿಗಳಿಗೆ ಆಗಲಿ ವಾತಾವರಣದ ಉಷ್ಣಾಂಶದಿಂದಾಗಿ ಬಾಯಾರಿಕೆ ಆಗುತ್ತದೆ ನೀರು ಬೇಕು ಅಂತ ಅನಿಸುತ್ತದೆ. ಆದರೆ ಬೇಸಿಗೆ ಸಮಯದಲ್ಲಿ ನೀರು ಸಿಗುವುದು ಕಷ್ಟವೆ ಇನ್ನೂ ಮನುಷ್ಯರಿಗೆ ಆದರೆ ಅವರು ಮಾತನಾಡುವ ಶಕ್ತಿ ಅನ್ನೋ ಹೊಂದಿರುತ್ತಾರೆ, ಪ್ರಾಣಿ ಪಕ್ಷಿಗಳ ವಿಚಾರಕ್ಕೆ ಬರುವುದಾದರೆ ಪ್ರಾಣಿ ಪಕ್ಷಿಗಳು ತಮಗೆ ಬೇಕಾದ ನೀರನ್ನು ಅವುಗಳೇ ಹುಡುಕ ಬೇಕಾಗುತ್ತದೆ. ಬೇಸಿಗೆ ಸಮಯದಲ್ಲಿ ನೀರು ಸಿಗುವುದು ಕಷ್ಟ ಸಾಧ್ಯವೇ ಹಾಗೂ ಈ ಕಾಲದಲ್ಲಿ ಅಂದರೆ ಬೇಸಿಗೆ ಸಮಯದಲ್ಲಿ ಆಹಾರ ಸಿಗುವುದೇ ಕಷ್ಟ ಇನ್ನೂ ನೀರಿನ ವಿಚಾರಕ್ಕೆ ಬರುವುದಾದರೆ ಪ್ರಾಣಿ ಪಕ್ಷಿಗಳಿಗೆ ನೀರು ಸಿಗುವುದು ಅಷ್ಟೇ ಕಷ್ಟವಾಗಿರುತ್ತದೆ.

ಒಬ್ಬ ವ್ಯಕ್ತಿ ಆಹಾರವಿಲ್ಲದೆ ಸ್ವಲ್ಪ ದಿವಸಗಳ ಕಾಲ ಇರಬಹುದು ಆದರೆ ಬಾಯಾರಿಕೆಯಾದಾಗ ನೀರು ಸಿಗದೇ ಇದ್ದಾಗ ಪ್ರಾಣ ಹೋಗುವಷ್ಟು ಸಂಕಟ ಆಗುತ್ತದೆ ಅದೇ ರೀತಿ ಪ್ರಾಣಿ ಪಕ್ಷಿಗಳಿಗೂ ಕೂಡ ಬಾಯಾರಿಕೆ ತಣಿಸುವುದಕ್ಕಾಗಿ ನೀರು ಅವಶ್ಯಕವಾಗಿರುತ್ತದೆ ನೀರಿನ ಬದಲು ಏನನ್ನೇ ಸೇವಿಸಿದರೂ ಕೂಡಾ ಬಾಯಾರಿಕೆ ತಣಿಸುವುದಿಲ್ಲ ಇಂತಹ ಸಮಯದಲ್ಲಿ ಪ್ರಾಣಿಪಕ್ಷಿಗಳಿಗೆ ಬೇಸಿಗೆ ಸಮಯದಲ್ಲಿ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡೋಣ ಎನ್ನುವ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಲೇ ಇರುತ್ತೀರಿ, ಬೇಸಿಗೆ ಸಮಯದಲ್ಲಿ ಪ್ರಾಣಿ ಪಕ್ಷಿಗಳಿಗಾಗಿಯೇ ಮನೆಯ ಮೇಲೆ ನೀರನ್ನು ಇಡಿ ಎಂಬ ಸಂದೇಶ ಆಗಾಗ ಓದುತ್ತ ಇರುತ್ತೀರಾ.

ಇಂತಹ ಬೇಸಿಗೆ ಸಮಯದಲ್ಲಿ ಒಬ್ಬ ವ್ಯಕ್ತಿ ಕೋತಿಗೆ ನೀರನ್ನು ಕುಡಿಸಿ ಕೋತಿಯ ಬಾಯಾರಿಕೆ ತಣಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ವಿಡಿಯೋವನ್ನು ನೀವೂ ಸಹ ನೋಡಬಯಸಿದರೆ ಈ ಮಾಹಿತಿಯಲ್ಲಿ ಇಲ್ಲಿ ನೀಡಿರುವ ವೀಡಿಯೋವನ್ನು ಸಂಪೂರ್ಣವಾಗಿ ವೀಕ್ಷಣೆ ಮಾಡಿ ಹಾಗೂ ಈ ವ್ಯಕ್ತಿ ಬಾಯಾರಿದ ಕೋತಿಗೆ ನೀರನ್ನು ಕುಡಿಸುವ ಈ ದೃಶ್ಯ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ.

ಈ ವಿಡಿಯೋ ಇದೀಗ ವೈರಲ್ ಆಗಿದ್ದು ಈ ವೀಡಿಯೊ ವೈರಲ್ ಆಗೋದಕ್ಕೂ ಕೂಡ ಕಾರಣವಿದೆ ಏಕೆಂದರೆ ಪ್ರತಿಯೊಬ್ಬರೂ ಕೂಡ ಈ ವೀಡಿಯೋವನ್ನು ನೋಡಬೇಕು ಇದರಿಂದ ಮುಖ್ಯ ಮಾಹಿತಿಯನ್ನು ತಿಳಿದುಕೊಳ್ಳಬೇಕು. ಹೌದು ಪ್ರಾಣಿ ಪಕ್ಷಿಗಳು ಕೂಡ ಪರಿಸರದ ಭಾಗವಾಗಿರುತ್ತದೆ, ಈ ಪ್ರಾಣಿ ಪಕ್ಷಿಗಳೇ ಇಲ್ಲವಾದರೆ ಪರಿಸರ ನಾಶವಾಗುತ್ತದೆ ಆದ್ದರಿಂದ ನಮ್ಮಂತೆಯೇ ಅವುಗಳು ಕೂಡ ನಮ್ಮಂತೆಯೇ ಪ್ರಾಣಿ ಪಕ್ಷಿಗಳಿಗೂ ಸಹ ಈ ಪರಿಸರದಲ್ಲಿ ಪಾಲಾಗಿರುವುದರಿಂದ ನಮ್ಮ ಕೈಲಾದಷ್ಟು ಸಹಾಯವನ್ನು ಪ್ರಾಣಿಪಕ್ಷಿಗಳಿಗೂ ಕೂಡ ಮಾಡೋಣ.

ನಾವು ತೊಂದರೆ ನೀಡಿದರೆ ಆ ಪ್ರಾಣಿ ಪಕ್ಷಿಗಳು ಕೂಡ ನಮಗೆ ತೊಂದರೆ ನೀಡುತ್ತದೆ ಆದರೆ ಅವುಗಳಿಗೆ ಒಳ್ಳೆಯದನ್ನೇ ಬಯಸಿದರೆ ಅವುಗಳು ಕೂಡ ನಮಗೆ ಪ್ರೀತಿ ತೋರುತ್ತದೆ ಅದೇ ರೀತಿ ನಿಮಗೆ ಮಂಗ ಅಂದರೆ ಅದರ ಚೇಷ್ಟೆಯೇ ನೆನಪಿಗೆ ಬರುತ್ತದೆ, ಆದರೆ ಈ ವಿಡಿಯೋ ನೋಡಿದರೆ ನಿಮಗೂ ಅನಿಸುತ್ತದೆ. ಹೌದು ಪ್ರಾಣಿಗಳಿಗೂ ಸಹಾಯ ಮಾಡುವುದರಿಂದ ನಮಗೆ ಯಾವ ತೊಂದರೆಯೂ ಆಗುವುದಿಲ್ಲ ಇದರಿಂದ ನಮಗೆ ಖುಷಿಯೇ ದೊರೆಯುತ್ತದೆ ನೆಮ್ಮದಿ ದೊರೆಯುತ್ತದೆ. ನೀವು ಸಹ ವೀಡಿಯೋ ನೋಡಿ ತಪ್ಪದೆ ಬೇಸಿಗೆ ಸಮಯದಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರನ್ನು ನೀಡಿ ಪಕ್ಷಿಗಳಿಗೆ ಮನೆಯ ಮೇಲ್ಚಾವಣಿಯಲ್ಲಿ ಹಾಗೂ ಪ್ರಾಣಿಗಳಿಗೆ ಮನೆಯ ಮುಂಭಾಗದಲ್ಲಿ ನೀರನ್ನು ಇರಿಸಿದರೆ ಇದರಿಂದ ಕಳೆದುಕೊಳ್ಳುವಂಥಾದ್ದು ಏನೂ ಇಲ್ಲ ಧನ್ಯವಾದಗಳು.

WhatsApp Channel Join Now
Telegram Channel Join Now