WhatsApp Logo

ತಾಜ್ ಮಹಲ್ ನ ಈ ಬಾಗಿಲನ್ನು ತೆರೆಯಲು ಈಗಲೂ ಸರ್ಕಾರ ಹೆದರುತ್ತಿದೆ.! ಅದು ಯಾಕೆ ಗೊತ್ತ …

By Sanjay Kumar

Updated on:

ನಮಸ್ತೆ ಸ್ನೇಹಿತರೇ ನಮ್ಮ ಸುತ್ತಮುತ್ತ ಎಲ್ಲಿ ನೋಡಿದರೂ ನಾವು ಈಗಿನ ಜಗತ್ತಿನಲ್ಲಿ ಅಚ್ಚರಿಗಳನ್ನು ಕಾಣುತ್ತೇವೆ .
ಈ ರೀತಿಯ ಅಚ್ಚರಿಗಳನ್ನು ನೋಡುತ್ತಾ ಹೋದರೆ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ನಮ್ಮ ದೇಶದ ತಾಜ್ ಮಹಲ್ ಈ ಅಚ್ಚರಿಗಳಿಗೆ ಒಂದು ಉತ್ತಮ ಉದಾಹರಣೆ ಆಗಿರುವುದನ್ನು ನಾವು ಕಾಣಬಹುದಾಗಿದೆ .

ವಿಶ್ವವೇ ಬೆಚ್ಚಿ ಬೆರಗಾಗಿ ನೋಡುವಂತಹ ಒಂದು ಉತ್ತಮ ಕೆತ್ತನೆ ಮತ್ತು ಶಹಜಹಾನ್ ಮತ್ತು ಮುಮ್ತಾಜಳ ಪ್ರೇಮದ ಸಂಕೇತವಾಗಿರುವ ತಾಜ್ ಮಹಲ್ ಅದ್ಭುತಗಳಲ್ಲಿ ಸೇರುವುದಕ್ಕೆ ಆಶ್ಚರ್ಯವಿಲ್ಲ ಈ ತಾಜ್ ಮಹಲ್ ನ ಪ್ರತಿ ಗೋಡೆ ಬಾಗಿಲುಗಳು ಕೂಡ ಅಚ್ಚರಿಯ ಪ್ರತ್ಯೇಕವಾಗಿ ರುವುದನ್ನು ನಾವು ಕಾಣಬಹುದು ಆ ಅಚ್ಚರಿಗಳಲ್ಲಿ ಒಂದಾಗಿರುವ ತಾಜ್ ಮಹಲ್ ನ ನೆಲಮಾಳಿಗೆಯಲ್ಲಿರುವ ಒಂದು ಬಾಗಿಲನ್ನು ಇಟ್ಟಿಗೆಗಳಿಂದ ಮುಚ್ಚಲಾಗಿದೆ ಎಂಬ ಮಾಹಿತಿಯನ್ನು ನಾವು ನೋಡಬಹುದು ಅದರ ಇತಿಹಾಸದ ಬಗ್ಗೆ ಈಗ ತಿಳಿದುಕೊಳ್ಳೋಣ .

ಸಾವಿರದ ಆರುನೂರ ಮೂವತ್ತು ಒಂದರಲ್ಲಿ ಪ್ರಾರಂಭಗೊಂಡ ಈ ತಾಜ್ ಮಹಲ್ ಕಟ್ಟಡದ ಆರಂಭ ಸಾವಿರದ ಆರುನೂರ ಐವತ್ತ್ ಎಂಟರಲ್ಲಿ ಮುಕ್ತಾಯಗೊಂಡಿದೆ ಈ ಕಟ್ಟಡವು ಕೌಶಲ್ಯ ಮಾದರಿಯ ಕಟ್ಟಡವಾಗಿರುವುದರಿಂದ ನೋಡಲು ಅತಿ ಸುಂದರವಾಗಿರುವ ವೈಟ್ ಮಾರ್ಬಲ್ ನಿಂದ ಇದನ್ನು ನಿರ್ಮಾಣ ಮಾಡಲಾಗಿದೆ ಶಹಜಹಾನ್ ತನ್ನ ಪತ್ನಿ ಮಮತಾಜಲ ನೆನಪಿಗಾಗಿ ಈ ತಾಜ್ಮಮಹಲನ್ನು ಕಟ್ಟಿದ್ದಾನೆ ಎಂದು ಇತಿಹಾಸದಿಂದ ತಿಳಿದು ಬಂದಿದೆ .

ನಾನು ಮೊದಲೇ ಹೇಳಿದ ರೀತಿ ಕೌಶಲ್ಯ ಮಾದರಿಯ ಕಟ್ಟಡ ಕೌಶಲ್ಯ ಮಾದರಿಯ ಕಟ್ಟಡ ಎಂದರೆ ಒಂದು ಕಟ್ಟಡವೂ ಮೇಲೆ ನೋಡಲು ಎಷ್ಟು ಅಡಿ ಎತ್ತರವಿರುತ್ತದೆ ಅದರ ಆಳದಲ್ಲೂ ಕೂಡ ಅದು ಅಷ್ಟೇ ಆಳದಲ್ಲಿರುವ ಉದಾಹರಣೆಗೆ ಈಗ ಪ್ರಸ್ತುತ ತಾಜ್ ಮಹಲ್ ಸಾವಿರ ಡಿ ಎತ್ತರದಲ್ಲಿದ್ದರೆ ಅದು ಆಳದಲ್ಲೂ ಕೂಡ ಸಾವಿರ ಅಡಿ ಆಳದಲ್ಲಿದೆ ಅದನ್ನು ಕೌಶಲ್ಯ ಮಾದರಿಯ ಕಟ್ಟಡ ಎನ್ನಲಾಗುತ್ತದೆ .

ಈ ರೀತಿಯ ಕಟ್ಟಡದ ನೆಲಮಾಳಿಗೆಗೆ ಹೋಗಲು ಯಾರಿಗೂ ಕೂಡ ಪ್ರವೇಶವನ್ನು ಸರ್ಕಾರ ಕೂಡ ನೀಡಲು ನಿಷೇಧಿಸಿದೆ ಆ ರೀತಿ ವಿಶೇಷತೆ ಅಥವಾ ಅಚ್ಚರಿ ಈ ಕಟ್ಟಡದಲ್ಲಿ ಏನಿರಬಹುದು ಎಂಬುದನ್ನು ನೋಡುತ್ತಾ ಹೋದರೆ ಅನೇಕ ವಿಷಯಗಳು ಪ್ರಸ್ತಾಪವನ್ನು ನಾವಿಲ್ಲಿ ಮಾಡಬಹುದಾಗಿದೆ ಮುಖ್ಯವಾಗಿ ಇತಿಹಾಸಕಾರರ ಪ್ರಕಾರ ಕೆಳಗೆ ಒಂದು ಮಾರ್ಗವಿದೆ ಅದನ್ನು ಶಹಜಾನ್ ಮುಚ್ಚಿದ್ದಾನೆ ಎಂದೂ ಕೂಡ ಇತಿಹಾಸಕಾರರು ನಿರ್ಣಯವನ್ನು ಮಾಡಿದ್ದಾರೆ.

ಅದನ್ನು ಮುಚ್ಚಲು ಅನೇಕ ಕಾರಣಗಳನ್ನು ನೀಡುತ್ತಾರೆ ಕೊಠಡಿಯೊಳಗೆ ಮುಮ್ತಾಜಳ ಸಮಾಧಿ ಇದೆ ಎಂದೂ ಕೂಡ ಕೆಲವೊಂದು ಇತಿಹಾಸಕಾರರು ಪ್ರಸ್ತಾಪಿಸಿರುವುದನ್ನು ನಾವು ನೋಡಬಹುದಾಗಿದೆ ಮತ್ತೆ ಕೆಲವೊಬ್ಬ ಇತಿಹಾಸಕಾರ ಹೇಳುತ್ತಾರೆ ನೆಲಮಾಳಿಗೆ ಅಂದರೆ ಅಥವಾ ಒಂದು ಕಟ್ಟಡದ ನಿರ್ಮಾಣ ಮಾಡಬೇಕಾದರೆ ರಾಜರ ಕಾಲದಲ್ಲಿ ಆ ಕಟ್ಟಡಗಳಿಗೆ ಒಂದು ರಹಸ್ಯ ಮಾರ್ಗವಿರುತ್ತಿತ್ತು.

ಆ ಮಾರ್ಗವೂ ಅವರ ಮತ್ತೊಂದು ಅರಮನೆಯನ್ನು ಸೇರುತ್ತಿತ್ತು ಈ ರೀತಿ ರಹಸ್ಯ ದಾರಿಯನ್ನು ಮಾಡಿಕೊಂಡಿರುತ್ತಿದ್ದರು ಆ ರೀತಿ ದಾರಿಯಿದ್ದು ಆ ದಾರಿಯನ್ನು ಶಹಜಹಾನ್ ತಾಜ್ ಮಹಲನ್ನು ಕಟ್ಟಿದ ನಂತರ ಇಟ್ಟಿಗೆಗಳಿಂದ ಮುಚ್ಚಿರಬಹುದು ಎಂಬ ಮಾಹಿತಿ ಕೂಡ ಲಭ್ಯವಿರುವುದನ್ನು ನಾವು ಕಾಣಬಹುದು ಅದಲ್ಲದೆ ಮತ್ತೊಂದು ಮತ್ತೊಂದು ಅಚ್ಚರಿಯ ವಿಷಯವೇ ವಿಷಯವೇನೆಂದರೆ ಪುರಾತನ ಲೇಖಕರ ಪ್ರಕಾರ ತಾಜ್ ಮಹಲ್ ಕಟ್ಟುವುದಕ್ಕೆ ಮೊದಲು ಶಿವನ ಮಂದಿರವಾಗಿತ್ತು ಅಲ್ಲಿ ಶಿವನ ವಿಗ್ರಹ ಕೂಡ ಪ್ರತಿಷ್ಠಾಪಿಸಲಾಗಿತ್ತು ಅದನ್ನು ತೇಜೋ ಮಂದಿರ ಎಂದು ಕೂಡ ಕರೆಯಲಾಗುತ್ತಿತ್ತು ಎಂದು ಕೆಲವೊಂದು ಪುರಾತನ ಲೇಖಕರು ಮಾಹಿತಿಗಳನ್ನು ನೀಡಿದ್ದಾರೆ .

ಅದಲ್ಲದ ಆ ಕೊಠಡಿಯೊಳಕ್ಕೆ ಪ್ರವೇಶವನ್ನು ನೀಡದಿರುವುದರಿಂದ ಹಲವಾರು ಮೆಟಲ್ ಡಿಟೆಕ್ಟರ್ ಗಳಿಂದ ಆ ಕೊಠಡಿಯ ಒಳಗೆ ಅಮೂಲ್ಯವಾದ ವಸ್ತುಗಳಿರಬಹುದು ಎಂಬ ನಿರ್ಣಯಕ್ಕೆ ಬರಲಾಗಿದೆ ಈ ರೀತಿಯಾದ ಹಲವಾರು ಸಂಶಯಗಳು ಊಹೆಗಳು ಇರುವುದನ್ನು ನಾವು ನೋಡಬಹುದಾಗಿದೆ ಆದರೆ ಸರ್ಕಾರವೂ ಕೂಡ ಕೊಠಡಿಯನ್ನು ತೆರೆಯಲು ಅನುಮತಿಯನ್ನು ನೀಡಿಲ್ಲದ ಕಾರಣದಿಂದಾಗಿ ಇದು ಅಚ್ಚರಿ ವಿಸ್ಮಯ ಯಾವ ನಿರ್ಣಯಕ್ಕೂ ಬರದೆ ಸಂಶಯವಾಗಿ ಉಳಿದಿದೆ ಎಂದು ಹಲವಾರು ಇತಿಹಾಸಕಾರರು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ .

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment