WhatsApp Logo

ನೀವೆಂದಾದರೂ ಈ ಅಕ್ಷರದಿಂದ ಶುರು ಆಗುವಂತಹ ಹುಡುಗಿಯನ್ನ ಮದುವೆ ಅಗೋದ್ರಿಂದ ನಿಮ್ಮ ಜೀವನ ನೀವು ಅಂದುಕೊಳ್ಳೋಕಿಂತ ಹೆಚ್ಚು ಸ್ವಾರಸ್ಯಕರವಾಗಿ ಇರುತ್ತದೆ… ಸದಾಕಾಲ ದೇವರ ಅನುಗ್ರಹ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ…

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ತಣಿಸುವ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಲೇಖನ ತಿಳಿದ ಬಳಿಕ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಹೌದು ಮದುವೆ ಎಂಬುದು ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಅಂತ ಹೇಳ್ತಾರೆ. ಹೌದು ಋಣಾನುಬಂಧ ಎಲ್ಲಿರುತ್ತದೆ ಅಲ್ಲಿ ನಾವು ಮದುವೆ ಆಗಿ ಹೋಗುವುದು ಅಂತ ಹೇಳ್ತಾರೋ ಹಾಗೆ ಕಂಕಣಭಾಗ್ಯ ಕೂಡಿ ಬಂದಾಗ ಮದುವೆ ಆಗುತ್ತೆ ಅಂತ ಕೂಡ ಹೇಳ್ತಾರೆ ಇದಲ್ಲದೆ ಬಿಡಿ ಆದರೆ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿಯ ಭಿನ್ನವಾಗಿದೆ. ಹೌದು ಯಾರಿಗೇ ಆಗಲಿ ಜೀವನದಲ್ಲಿ ಮದುವೆ ಆಗುತ್ತಾ ಇದ್ದೇವೆ ಅಂದರೆ ಅದು ಖುಷಿಯ ಕ್ಷಣಗಳ ಆಗಿರುತ್ತದೆ ಅಂತಹ ಕ್ಷಣವನ್ನು ನಾವು ಜೀವನ ಪರ್ಯಂತ ಮರೆಯಲು ಸಾಧ್ಯವೇ ಇಲ್ಲ. ಈ ಮದುವೆ ಅಂದರೆ ಹೆಣ್ಣುಮಕ್ಕಳು ತಾವು ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಮತ್ತೊಬ್ಬರ ಮನೆಗೆ ಬಂದು ಆ ಮನೆಯ ಬೆಳಗುವ ದೀಪ ಆಗುತ್ತಾರೆ.

ಇತ್ತ ಯಾರು ಅಂತ ಗೊತ್ತಿಲ್ಲದೆ ಇರುವವರ ಜೊತೆ ಜೀವನ ಪರ್ಯಂತ ಜೀವನ ನಡೆಸಬೇಕಿರುತ್ತದೆ ಗಂಡು ಹೆಣ್ಣು ಇಬ್ಬರೂ ಸಹ ಹಿರಿಯರ ಸಮ್ಮುಖದಲ್ಲಿ ನಡೆಯುವ ಈ ಮದುವೆ ಸುಮ್ಮನೆ ಅಲ್ಲ ಹಲವು ಶಾಸ್ತ್ರ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ಮುಕ್ಕೋಟಿ ದೇವರುಗಳ ಆಶೀರ್ವಾದ ಗಳ ನಡುವೆ ಎರಡು ಆತ್ಮವು ಎರಡು ಬಂದವು ಬೆಸೆಯುತ್ತದೆ. ಹೀಗೆ ಯಾರು ಅಂತ ಗೊತ್ತಿಲ್ಲದೇ ಇರುವ 2ಜೀವಗಳು ಮದುವೆಯ ಬಳಿಕ ಒಂದಾಗಿ ಜೀವನ ನಡೆಸುತ್ತದೆ ಅಂದರೆ ಆ ಮದುವೆಯೆಂಬುದು ನಂಬಿಕೆಯ ಮೇಲೆ ನಿಂತಿರುತಕ್ಕಂತಹ ಆ ದೇವರು ಬಯಸದಂತಹ ಬಂಧಿತವಾಗಿರುತ್ತದೆ.

ಇವತ್ತಿನ ಮಾಹಿತಿಯಲ್ಲಿ ಹೇಳುವ ಈ ಲೇಖನ ಏನು ಅಂದರೆ ಯಾವ ಜೋಡಿಗೆ ಯಾವ ಜೋಡಿ ಆದರೆ ಅದು ಉತ್ತಮವಾಗಿರುತ್ತದೆ ಜೀವನಪರ್ಯಂತ ಸುಖವಾಗಿ ಸಂಸಾರ ನಡೆಸುತ್ತಾರೆ ಎಂಬ ಮಾಹಿತಿ ತಿಳಿಸಲು ಹೊರಟಿದ್ದಾರೆ ಹೌದು ಯಾವ ಅಕ್ಷರದಿಂದ ಶುರುವಾಗುವ ಹೆಸರಿನ ಮಂದಿ ಯಾವ ಅಕ್ಷರದ ಹೆಸರಿನ ವ್ಯಕ್ತಿಗೆ ಮದುವೆ ಆದರೆ ಅವರ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ ಎಂಬುದನ್ನು ತಿಳಿಸುವುದೇ ಇವತ್ತಿನ ಲೇಖನ. ಹೌದು ಸಾಮಾನ್ಯವಾಗಿ ಕೆಲವೊಂದು ಅಕ್ಷರದಿಂದ ಶುರುವಾಗುವ ಹೆಸರಿನ ಮಂದಿ ಕೆಲವೊಂದು ಅಕ್ಷರದ ಹೆಸರಿನ ಮಂದಿಯನ್ನು ಮದುವೆಯಾದಾಗ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಆ ಜೋಡಿಯು ಆದರ್ಶ ದಂಪತಿಗಳ ಅಂತಹವರ ನಡುವೆ ಗಂಡ ಹೆಂಡತಿಯೆಂಬ ಬಂದ ಅದೆಷ್ಟು ಗಟ್ಟಿಯಾಗಿರುತ್ತದೆ ಅಂದರೆ ಯಾವ ವಿಚಾರವೂ ಕೂಡ ಅವರ ದಾಂಪತ್ಯ ಜೀವನವನ್ನು ಹಾಳು ಮಾಡುತ್ತಿರುವುದಿಲ್ಲ.

ದಾಂಪತ್ಯ ಜೀವನ ಅಂದರೆ ನಂಬಿಕೆ ಆ ನಂಬಿಕೆ ಎಂಬುದು ಇಂತಹ ಅಕ್ಷರದ ಜೋಡಿಗಳ ನಡುವೆ ಇನ್ನಷ್ಟು ಗಟ್ಟಿಯಾಗಿರುತ್ತದೆ ಅದರಲ್ಲಿ ಮೊದಲನೆಯ ಅಕ್ಷರ ಈ ಅಕ್ಷರ ಮತ್ತು ಎಸ್ ಅಕ್ಷರ. ಹೌದು ಯಾವಾಗ ಈ 2ಅಕ್ಷರದ ಮಂದಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಅಂಥವರ ಜೀವನ ಬಹಳ ಉತ್ತಮವಾಗಿರುತ್ತದೆ ಬೇರೆಯವರು ಇವರನ್ನು ನೋಡಿ ಕಲಿಯುತ್ತಾರೆ ಅಂತಹ ದಂಪತಿಗಳು ಇವರಾಗಿರುತ್ತಾರೆ ಎರಡನೆಯದಾಗಿ ಆ ಮತ್ತು ಟಿ ಅಕ್ಷರದಿಂದ ಶುರುವಾಗುವ ಹೆಸರಿನ ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಇವರುಗಳು ಬಹಳ ಖಾಲಿಯಾಗಿರುತ್ತಾರೆ ಬಹಳ ಫ್ರೆಂಡ್ಲಿ ಆಗಿ ಇರುತ್ತಾರೆ.

ಮೂರನೆಯದಾಗಿ ಆರ್ ಮತ್ತು ಎಸ್ ಅಕ್ಷರದಿಂದ ಶುರುವಾಗುವ ಮಂದಿ ಏನಾದರೂ ದಂಪತಿಗಳಾದರೆ ಅವರ ನಡುವೆ ಗಂಡ ಹೆಂಡತಿ ಎಂಬ ಬಾಂಧವ್ಯ ಅದೆಷ್ಟು ಬೆರೆತಿರುತ್ತದೆ ಅಂದರೆ ಖಂಡಿತವಾಗಿಯೂ ಹೇಳತೀರದು. ಅವರ ಪ್ರೀತಿ ವಾತ್ಸಲ್ಯ ಒಬ್ಬರನೊಬ್ಬರು ಕಾಳಜಿ ಮಾಡುವುದು ಈ ಅಕ್ಷರಗಳಿಂದ ಶುರುವಾಗುವ ಹೆಸರಿನ ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ ಅಂಥವರ ಜೀವನ ಬಹಳ ಸುಖಮಯವಾಗಿರುತ್ತದೆ. ಬೇರೆಯವರ ಕಣ್ಣು ಕುಕ್ಕುವ ಹಾಗೆ ಪ್ರೀತಿ ಮಾಡ್ತಾರೆ ಈ ಜೋಡಿಗಳು ಶಿವಪಾರ್ವತಿಯ ಜೋಡಿಗಳು ಅಂತ ಹೇಳಬಹುದು ಈ ಅಕ್ಷರದಿಂದ ಶುರುವಾಗುವ ಹೆಸರಿನ ಮಂದಿ ಈ ಮಾಹಿತಿ ಕೃಪೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ…

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment