WhatsApp Logo

ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರ ಹಿನ್ನಲೆ ಬ್ಯಾಕ್ ಗ್ರೌಂಡ್ ಏನು ಗೊತ್ತಾ…ಇಲ್ಲಿದೆ ನೋಡಿ ಸತ್ಯ

By Sanjay Kumar

Updated on:

ನಮಸ್ಕಾರಗಳು ಪ್ರಿಯ ಓದುಗರೆ ಪುನೀತ್ ರಾಜ್ ಕುಮಾರ್ ಅವರ ಯಶಸ್ಸಿಗೆ ಏಳಿಗೆಗೆ ಕಾರಣಕರ್ತರಾದ ಅವರ ಪತ್ನಿಯ ಬ್ಯಾಗ್ರೌಂಡ್ ಏನು ಗೊತ್ತಾ? ಹೌದು ಮೂಲತಃ ಚಿಕ್ಕಮಗಳೂರಿನವರಾದ ಆಗಿರುವ ಅಶ್ವಿನಿ ಅವರು ಬೆಳೆದದ್ದೆಲ್ಲಾ ಬೆಂಗಳೂರಿನಲ್ಲೇ ಸಖತ್ ಟ್ಯಾಲೆಂಟೆಡ್ ಆಗಿರುವ ಅಶ್ವಿನಿಯವರ ಬ್ಯಾಗ್ರೌಂಡ್ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ. ಹೌದು ಒಬ್ಬ ವ್ಯಕ್ತಿಯ ಏಳಿಗೆಗೆ ಒಬ್ಬ ಹೆಣ್ಣು ಕಾರಣಕರ್ತಳಾಗುತ್ತಾಳೆ ಅಂತ ಹಾಗೆ ಅಪ್ಪು ಅವರ ಜೀವನದಲ್ಲಿಯೂ ಕೂಡ ಅವರ ಪ್ರತಿಯೊಂದು ಯಶಸ್ಸಿಗೂ ಅವರ ಏಳಿಗೆಗೆ ಕಾರಣಕರ್ತರಾದವರು,

ಅವರ ಧರ್ಮಪತ್ನಿ ದೊಡ್ಮನೆ ಚಿಕ್ಕಸೊಸೆ ಆಗಿರುವ ಅಶ್ವಿನಿ ಅವರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಹಾಗೂ ನಿರ್ವಹಿಸುತ್ತಿದ್ದಾರೆ ಕೂಡ. ಇಂದಿಗೂ ತಮ್ಮ ಪತಿ ಇಲ್ಲದ ಸಮಯದಲ್ಲಿ ತಮ್ಮ ಪತಿಯ ಎಲ್ಲಾ ಕೆಲಸಗಳನ್ನು ತಾವೇ ಜವಬ್ದಾರಿಯುತವಾಗಿ ನೋಡಿಕೊಳ್ಳುತ್ತಾ ಮನೆಯ ಜವಾಬ್ದಾರಿ ಅನ್ನೂ ವಹಿಸಿಕೊಂಡು ಮಕ್ಕಳನ್ನು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾ ಅಶ್ವಿನಿಯವರು ತಮ್ಮ ಪತಿಯ ಎಲ್ಲಾ ಕೆಲಸಗಳಲ್ಲಿಯೂ ತಾವು ಕೂಡ ಕೈಜೋಡಿಸಿ ಅವರ ಏಳಿಗೆಗೆ ಕಾರಣಕರ್ತರಾಗಿದ್ದರು.

ಸದ್ಯ ಅಪ್ಪು ಅವರ ಕನಸುಗಳನ್ನು ನನಸು ಮಾಡುವಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಪಿಆರ್ ಕೆ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿ ಅಪ್ಪು ಅವರು ಹೊಸಬರಿಗೆ ಅವಕಾಶಗಳನ್ನು ಕೊಡಬೇಕು ಅನ್ನುವ ನಿಟ್ಟಿನಲ್ಲಿ ಹಾಗೆ ಪಿಆರ್ ಕೆ ಪ್ರೊಡಕ್ಷನ್ ಅನ್ನೋ ಜವಾಬ್ದಾರಿಯುತವಾಗಿ ನಡೆಸಿಕೊಂಡು ಹೋಗುತ್ತಿರುವ ಅಶ್ವಿನಿ ಅವರು ಅಪ್ಪು ಅವರ ಈ ಸಾಧನೆಗೆ ಬಾಲಿವುಡ್ ಕೂಡ ಅಚ್ಚರಿಪಟ್ಟಿತು ಪಿಆರ್ ಕೆ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾದ ಬಹಳಷ್ಟು ಸಿನೆಮಾಗಳು ಸಮಾಜದಲ್ಲಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೂಡ ನೀಡುವಲ್ಲಿ ಯಶಸ್ವಿಗೊಂಡಿತ್ತು.

ಹೌದು ಇಷ್ಟೆಲ್ಲಾ ಜವಾಬ್ದಾರಿ ಅನ್ನೋ ತಮ್ಮ ಮೇಲೆ ಹಾಕಿಕೊಂಡು ಉತ್ತಮ ಪತಿಯ ಹೆಸರುಳಿಸುವ ತಮ್ಮ ಪತಿಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ರುವ ಅಶ್ವಿನಿಯವರ ಬ್ಯಾಗ್ರೌಂಡ್ ನ ನಾವು ತಿಳಿಯಲೇ ಬೇಕು ಅಲ್ವಾ ಹೌದು ಈ ಮೊದಲೇ ಹೇಳಿದಂತೆ ಇವರು ಮೂಲತಃ ಚಿಕ್ಕಮಗಳೂರಿನವರು. ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿಗೆ ಸೇರಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ತಂದೆ ರೇವನಾಥ್ ಇವರು ಮಹಾನಗರಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅಶ್ವಿನಿ ಅವರ ತಾಯಿ ಬೆಂಗಳೂರಿನ ವಿಜಯ ಕಾಲೇಜಿನಲ್ಲಿಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದರು.

ಅಶ್ವಿನಿ ಅವರಿಗೆ ಒಬ್ಬ ಸಹೋದರಿ ಒಬ್ಬ ಸಹೋದರನಿದ್ದಾನೆ ಸಹೋದರಿ ಹೆಸರು ಡಿಂಪಲ್ ಮತ್ತು ಸಹೋದರನ ಹೆಸರು ವಿನಯ್. ಬಹಳ ನೇಮಿಸಿಕೊಂಡಿರುವ ಅಶ್ವಿನಿ ಅವರು ಬಹಳ ಟಾಲೆಂಟೆಡ್ ಹಾಗೆ ತಮ್ಮ ಪತಿಯ ಔಟ್ ಪುಟ್ ಅನ್ನು ತಾವೇ ಡಿಸೈನ್ ಮಾಡುತ್ತಿದ್ದ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮನೆಯ ಜವಾಬ್ದಾರಿ ಜತೆಗೆ ಅಪ್ಪು ಅವರು ಇಲ್ಲದ ಸಮಯದಲ್ಲಿ ಅಪ್ಪು ಅವರು ಚಿತ್ರೀಕರಣಕ್ಕೆ ಹೋದ ಸಮಯದಲ್ಲಿ ಪಿಆರ್ ಕೆ ಪ್ರೊಡಕ್ಷನ್ಸ್ ಜವಾಬ್ದಾರಿಯನ್ನು ಕೂಡ ಹೊತ್ತಿರುತ್ತಿದ್ದರು.

ಹೀಗಿರುವಾಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪುನೀತ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದಾರೆ ಆದರೆ ಮನೆಯಲ್ಲಿ ಮೊದಮೊದಲು ಅಪ್ಪು ಅವರನ್ನ ಪ್ರೀತಿಸುತ್ತಿರುವ ವಿಚಾರವನ್ನು ಅಶ್ವಿನಿ ಅವರು ಮನೆಯಲ್ಲಿ ಹೇಳಿಕೊಂಡಾಗ ಮನೆಯಲ್ಲಿ ಹಿರಿಯರು ಒಪ್ಪಿರಲಿಲ್ಲ ಆದರೆ ಯಾವಾಗ ಅಶ್ವಿನಿ ಅವರು ತಮ್ಮ ಮನೆಯವರ ಮನ ಒಲಿಸುವಲ್ಲಿ ಪ್ರಯತ್ನಪಟ್ಟಿದ್ದರೂ ಹಿರಿಯರು ಮುಂದೆ ನಿಂತು ಈ ಜೋಡಿಗಳ ಮದುವೆ ಅನ್ನೂ ರಾಜಾಜಿನಗರ ಕಲ್ಯಾಣ ಮಂಟಪದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು….

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment