ಪುನೀತ್ ರಾಜಕುಮಾರ್ ತಮ್ಮ ತಂದೆ ಜೊತೆಗೆ ಇದ್ದ ಈ ಫೋಟೋ ಸದ್ಯಕ್ಕೆ ಸುದ್ದಿಯಾಗಿದೆ…

101

ಆ.೨೯ ಅಕ್ಷರಶಃ ಕನ್ನಡ ಜನತೆಗೆ ಬ್ಲ್ಯಾಕ್ ಫ್ರೈಡೆ ಆಗಿತ್ತು ನಾವು ಎಂದಿಗೂ ಕೂಡ ಜನರು ಈ ದಿನವನ್ನು ಮರೆಯುವುದಿಲ್ಲ ಅದರಲ್ಲಿಯೂ ಅಪ್ಪು ಅಭಿಮಾನಿಗಳು ಈ ದಿನವನ್ನು ಎಂದಿಗೂ ಮರೆಯುವುದಿಲ್ಲ ಯಾಕೆಂದರೆ ನಮ್ಮೆಲ್ಲರ ಮಾಣಿಕ್ಯ ಯುವರತ್ನ ಅವರು ನಮ್ಮನೆಲ್ಲ ಅಗಲಿದ ಈ ದಿನ ವಿಧಿ ಗೆದ್ದಿತ್ತು ಕೋಟ್ಯಾಂತರ ಜನ ಮನಸ್ಸುಗಳು ಒಡೆದು ಹೋಗಿತ್ತು. ಹೌದು ತಪ್ಪು ಅವರು ಹೃದಯಾಘಾತದಿಂದ ಶುಕ್ರವಾರದ ಬೆಳಗಿನ ಸಮಯದಲ್ಲಿ ತಮ್ಮ ಪತ್ನಿ ಅಶ್ವಿನಿ ಅವರ ಜೊತೆ ಆಸ್ಪತ್ರೆಗೆ ತೆರಳಿದ್ದರು ತಮ್ಮ ಫ್ಯಾಮಿಲಿ ಡಾಕ್ಟರ್ ಬಳಿ ಹೋಗಿದ್ದ ಹಕ್ಕು ಅವರಿಗೆ ಇಸಿಜಿ ಮಾಡಲಾಗಿತ್ತು ಆದರೆ ಆ ಕ್ಷಣದಲ್ಲಿ ಫ್ಯಾಮಿಲಿ ಡಾಕ್ಟರ್ ಆಗೋದಿಲ್ಲ ಕೂಡಲೇ ವಿಕ್ರಮ್ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿದರು ಇದೇ ಸಮಯದಲ್ಲಿ ಅಶ್ವಿನಿ ಅವರು ಪುನೀತ್ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.

ಹೌದು ವಿಕ್ರಂ ಆಸ್ಪತ್ರೆಗೆ ಅಪ್ಪು ಅವರನ್ನ ಕರೆದುಕೊಂಡು ಹೋಗುತ್ತಿದ್ದ ಹಾಗೆ ಅಲ್ಲಿನ ಡಾಕ್ಟರ್ ಗಳು ಅಪ್ಪು ಅವರನ್ನು ಬದುಕಿಸುವ ಪ್ರಯತ್ನ ಮಾಡಿದ್ದರು ಆದರೆ ತಪ್ಪು ಅವರಿಗೆ ಆದದ್ದು ಹೃದಯಾಘಾತ ಅಲ್ಲ ಅವರಿಗೆ ಆದದ್ದು ಹೃದಯಾಘಾತವಲ್ಲ ಕಾರ್ಡಿಯಾಕ್ ಅರೆಸ್ಟ್ ಈ ಕಾರಣದಿಂದಾಗಿ ಅವರು ಬದುಕುಳಿಯಲು ಸಾಧ್ಯ ವಾಗಲಿಲ್ಲ ಹೌದಾ ಹೃದಯಾಘಾತವಾಗಿದ್ದರೆ ಖಂಡಿತವಾಗಿಯೂ ಉಳಿಸಿಕೊಳ್ಳಬಹುದಾಗಿತ್ತು. ಆದರೆ ನಮ್ಮ ಹಕ್ಕು ಅವರಿಗೆ ಆದದ್ದು ಕಾಡ್ಯ ಕರೆಕ್ಟ್ ಎಂದು ವೈದ್ಯರು ತಿಳಿಸಿದ್ದು ಏನೇ ಪ್ರಯತ್ನ ಮಾಡಿದರೂ ಕೂಡ ಅಪ್ಪು ಅವರನ್ನು ಉಳಿಸಿಕೊಳ್ಳಲು ಸಾಧ್ಯವೆ ಆಗಲಿಲ್ಲ ಹೌದು ಹಲವು ವೈದ್ಯರುಗಳು ಅಪ್ಪು ಅವರನ್ನು ಉಳಿಸಿಕೊಳ್ಳುವ ಕಷ್ಟದ ಪ್ರಯತ್ನ ಮಾಡಿದರು ಆದರೆ ಕೊನೆಗೂ ಅಪ್ಪು ಇನ್ನಿಲ್ಲ ಎಂಬ ಮಾತು ಸತ್ಯವಾಗಿಯೇಬಿಟ್ಟಿತು. ಇದರಿಂದ ಅದೆಷ್ಟೋ ಮಂದಿ ಆಘಾತಕ್ಕೊಳಗಾದರೂ ಅದೆಷ್ಟೋ ಮಂದಿ ಹೃದಯಾಘಾತಕ್ಕೆ ಒಳಗಾಗಿ ತಮ್ಮ ಪ್ರಾ ..ಣವನ್ನು ಬಿಟ್ಟರು.

ಇನ್ನು ಅಪ್ಪು ಅವರನ್ನು ವಿಕ್ರಂ ಆಸ್ಪತ್ರೆ ಯಿಂದ ನೇರವಾಗಿ ಮನೆಗೆ ಕರೆದುಕೊಂಡು ಹೋಗುವುದಿಲ್ಲ ಅವರನ್ನು ಕಂಠೀರವ ಸ್ಟೇಡಿಯಂಗೆ ಕರೆದುಕೊಂಡು ಬರಲಾಗಿತ್ತು ಇನ್ನೂ ಸರ್ಕಾರವು ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನವನ್ನು ಮಾಡಿಸುವುದಕ್ಕಾಗಿ ಸಕಲ ವ್ಯವಸ್ಥೆಯನ್ನು ಆಗಲೇ ಕೈಗೊಂಡಿದ್ದು ಪುನೀತ್ ರಾಜ್ ಕುಮಾರ್ ಅವರ ಪಾರ್ಥಿವ ಶರೀರ ವನ್ನು ಕಂಠೀರವ ಸ್ಟೇಡಿಯಂಗೆ ತರುತ್ತಿದ್ದ ಹಾಗೆ ಅಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳ ಬಳಗವೇ ನೆರೆದಿತ್ತು ಹೌದು ನೀವು ನಂಬುತ್ತೀರೋ ಇಲ್ಲವೋ ನಟ ಪುನೀತ್ ಅವರು ಇನ್ನಿಲ್ಲ ಎಂಬ ವಿಚಾರ ಅದೆಷ್ಟು ಬೇಗ ಜನರಿಗೆ ತಿಳಿದಿತ್ತು ಅಂದರೆ ಈ ವಿಚಾರ ತಿಳಿತ್ತಿದ ಹಾಗೆ ಬೆಂಗಳೂರಿನಲ್ಲಿ ಎಲ್ಲಾ ಅಂಗಡಿಗಳು ಮುಚ್ಚಲಾಗಿತ್ತು.

ಹೌದು ಪುನೀತ್ ಅವರು ಅದೆಷ್ಟು ಜನ ಅಭಿಮಾನಿಗಳನ್ನ ಸಂಪಾದಿಸಿದ್ದರು ಎಂದು ಇವರ ಅಂತಿಮ ದರ್ಶನದ ವೇಳೆ ನಾವು ನೋಡಬಹುದಾಗಿದ್ದು. ಪುನೀತ್ ಅವರ ಅಂತ್ಯಸಂಸ್ಕಾರವನ್ನು ರಾಮನಗರದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ನಡೆಸಬೇಕು ಎಂದು ಕುಟುಂಬ ಆಲೋಚನೆ ಮಾಡಿತ್ತು ನಿರ್ಧಾರ ಮಾಡಿತ್ತು ಆದರೆ ಸರ್ಕಾರ ಕಂಠೀರವ ಸ್ಟೇಡಿಯಂ ಅಲ್ಲಿ ನಟ ಪುನೀತ್ ಅವರ ಅಂತಿಮ ಸಂಸ್ಕಾರ ನಡೆಸುವುದಾಗಿ ಹೇಳಿದ್ದರು, ಆದರೆ ಇದರ ನಿರ್ಧಾರವನ್ನ ಕುಟುಂಬಕ್ಕೆ ಬಿಟ್ಟಿತ್ತು ಸರ್ಕಾರ.

ನಂತರ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಅವರು ವಾರಕ್ಕೆ ಒಮ್ಮೆ ಅಪ್ಪು ಅವರು ತಮ್ಮ ತಂದೆ ತಾಯಿಯನ್ನು ನೋಡಲು ಇಲ್ಲಿಗೆ ಬರುತ್ತಾ ಇದ್ದರು, ಇವರಿಗೆ ಇಲ್ಲಿ ಬಂದರೆ ಏನೋ ನೆಮ್ಮದಿ ಇರುತ್ತಾ ಇತ್ತು ಆದ್ದರಿಂದ ಪುನೀತ್ ಅವರನ್ನು ಇಲ್ಲಿಯೇ ಅಂತ್ಯಕ್ರಿಯೆ ನಡೆಸುವುದಾಗಿ ಕುಟುಂಬ ನಿರ್ಧಾರ ತೆಗೆದುಕೊಂಡಿದ್ದು ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ಅವರ ತಂದೆಯವರು ಆಗಿರುವ ರಾಜ್ ಕುಮಾರ್ ಅವರಿಗೆ ಸೇರಿದ ಜಾಗದಲ್ಲಿಯೇ ಪುನೀತ್ ಅವರ ಅಂತ್ಯ ಸಂಸ್ಕಾರವನ್ನು ಮಾಡಲಾಗಿತ್ತು ಅಪ್ಪ ಅಮ್ಮನ ಮಡಿಲಿಗೆ ಪುನೀತ್ ರಾಜ್ ಕುಮಾರ್ ಅವರು ಭಾನುವಾರದ ಬೆಳಗಿನ ಸಮಯದಲ್ಲಿ ಸೇರಿದ್ದಾರೆ ಇವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ.

WhatsApp Channel Join Now
Telegram Channel Join Now