ಮದುವೆಯಾದ ಹೆಣ್ಣುಮಕ್ಕಳ ಕೊರಳಲ್ಲಿ ಇರುವ ತಾಳಿಯಲ್ಲಿ ಇವುಗಳು ಇದ್ದರೆ ತಮ್ಮ ಗಂಡನಿಗೆ ಯಾವುದೇ ತೊಂದರೆಗಳು ಆಗುವುದಿಲ್ಲ ಕಷ್ಟಗಳು ಹತ್ತಿರಕ್ಕೂ ಸುಳಿಯುವುದಿಲ್ಲ !

65

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಕೆಲವೊಂದು ಆಸೆ ಆಕಾಂಕ್ಷೆಗಳಿರುತ್ತವೆ ಅದಕ್ಕೆ ಅನುಗುಣವಾಗಿ ಜೀವನ ಮಾಡುತ್ತಿರುವುದನ್ನು ನಾವು ಕಾಣಬಹುದು ಅದರಲ್ಲೂ ಕೂಡ ಮಹಿಳೆಯರ ಜೀವನ ಮಹಿಳೆಯರಿಗೆ ಮದುವೆಯಾದ ನಂತರ ಗಂಡನೇ ಸರ್ವಸ್ವ ಪ್ರತಿಯೊಂದರಲ್ಲೂ ಕೂಡ ಗಂಡನ ಏಳಿಗೆಯನ್ನು ಬಯಸುವ ಹೆಣ್ಣು ಮಕ್ಕಳು ಮದುವೆಯಾದ ನಂತರ ಗಂಡನ ಶ್ರೇಯಸಿಗೋಸ್ಕರ ಎಲ್ಲ ರೀತಿಯಲ್ಲೂ ಶ್ರಮಿಸುತ್ತಾರೆ.

ಅದರಲ್ಲೂ ಕೂಡ ಮಹಿಳೆ ಧರಿಸುವ ಮಂಗಳಸೂತ್ರ ಈ ಮಂಗಳಸೂತ್ರದಲ್ಲಿ ಏನೆಲ್ಲಾ ವಸ್ತುಗಳು ಅಂದ್ರೆ ಯಾವ ರೀತಿಯಾದಂತ ಮಣಿ ಇರಬೇಕು ಮಂಗಳಸೂತ್ರ ಯಾವ ರೀತಿ ಇರಬೇಕು ಯಾವ ರೀತಿ ಮಂಗಳಸೂತ್ರ ಇದ್ದರೆ ಗಂಡನಿಗೆ ಯಾವ ರೀತಿಯ ಅಭಿವೃದ್ಧಿಯಾಗುತ್ತದೆ ಎಂಬುದನ್ನೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಮಂಗಲ ಸೂತ್ರವನ್ನು ಮಹಿಳೆಯರು ಧರಿಸುತ್ತಾರೆ.

ಅದೇ ರೀತಿ ಅವರ ಕುಟುಂಬಕ್ಕೆ ಅನುಗುಣವಾಗಿ ಕೂಡ ಮಂಗಳ ಸೂತ್ರಗಳಿರುತ್ತವೆ ಈ ಮಂಗಳ ಸೂತ್ರದಿಂದ ಆಗುವ ಉಪಯೋಗಗಳೇನು ಮಹಿಳೆಯರು ಮದುವೆಯಾದ ನಂತರ ಯಾಕೆ ಈ ಮಂಗಳ ಸೂತ್ರವನ್ನು ಧರಿಸುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ದಿನ ನಿಮಗೆ ನೀಡುತ್ತೇನೆ .

ಹೌದು ಸ್ನೇಹಿತರೇ ನಾನು ಈಗ ಹೇಳಹೊರಟಿರುವ ವಿಷಯ ಇದೆ ಮಂಗಳಸೂತ್ರದಲ್ಲಿ ಸಾಮಾನ್ಯವಾಗಿ ಕಪ್ಪು ಮಣಿ ಹವಳ ಮುತ್ತು ಎಲ್ಲವನ್ನೂ ಮಹಿಳೆಯರು ಧರಿಸಿರುತ್ತಾರೆ ಆದರೆ ಯಾಕೆ ಈ ಇವುಗಳನ್ನು ಧರಿಸಿರುತ್ತಾರೆ .ಎಂಬುದು ಅವರಿಗೆ ತಿಳಿದಿರುವುದಿಲ್ಲ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾನು ಈ ದಿನ ನೀಡುತ್ತೇನೆ ಸಾಮಾನ್ಯವಾಗಿ ಮಹಿಳೆಯರು ಮಂಗಳಸೂತ್ರವನ್ನು ಕಪ್ಪು ಮಣಿ ಹಾಕಿ ಧರಿಸಿರುತ್ತಾರೆ ಅದಕ್ಕೆ ಕಾರಣ ದೇಹದ ಉಷ್ಣತೆ ಕಡಿಮೆಯಾಗುತ್ತದೆ ಅದರ ಜೊತೆಯಲ್ಲಿ ಆ ಮಂಗಳಸೂತ್ರವನ್ನು ಮಹಿಳೆಯರು ತಮ್ಮ ಎದೆ ಭಾಗದವರೆಗೆ ಧರಿಸಿರುತ್ತಾರೆ.

ಅದಕ್ಕೆ ಕಾರಣ ಎದೆ ಹಾಲು ಹಾಳಾಗಬಾರದು ಜೊತೆಗೆ ಎದೆ ಹಾಲಿನಲ್ಲಿ ಉಷ್ಣತೆ ಇದ್ದರೆ ಕಡಿಮೆಯಾಗುತ್ತದೆ ಅದರ ಜೊತೆಯಲ್ಲಿ ಹವಳವನ್ನು ಯಾಕೆ ಧರಿಸಿರುತ್ತಾರೆ ಎಂದರೆ ಅದು ಕುಜಕ್ಕೆ ಸಂಬಂಧಪಟ್ಟಿದ್ದು ಕುಜ ದೋಷ ಬರಬಾರದು ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಹವಳವನ್ನು ಮಂಗಳಸೂತ್ರದಲ್ಲಿ ಧರಿಸಿರುತ್ತಾರೆ.ಮಂಗಳಸೂತ್ರವನ್ನು ಧರಿಸಲು ಪ್ರಮುಖವಾದ ಕಾರಣ ಎಂದರೆ ಮಹಿಳೆಯರಿಗೆ ದೃಷ್ಟಿ ಆಗಬಾರದು ಅಂದರೆ ಮಂಗಳಸೂತ್ರವನ್ನು ಕತ್ತಿಗೆ ಹಾಕುವುದರಿಂದ ಬೇರೆ ಗಂಡಸರು ಅವರನ್ನು ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ ಆ ಕಾರಣದಿಂದಾಗಿ ಮಂಗಳಸೂತ್ರವನ್ನು ಧರಿಸುತ್ತಾರೆ.

ಅದರ ಜೊತೆಯಲ್ಲಿ ಮಂಗಳಸೂತ್ರವನ್ನು ಕತ್ತಿಗೆ ಹಾಕುವುದರಿಂದ ಕತ್ತಿನ ಭಾಗದಲ್ಲಿರುವ ಉಷ್ಣತೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಅದರ ಜೊತೆಯಲ್ಲಿ ಮಂಗಳ ಸೂತ್ರಕ್ಕೆ ಕೆಲವೊಬ್ಬರು ಮುತ್ತನ್ನು ಹಾಕುತ್ತಾರೆ ಅದು ಚಂದ್ರನನ್ನು ಸೂಚಿಸುತ್ತದೆ ಚಂದ್ರನಿಂದ ಯಾವುದೇ ಅನಾಹುತ ಆಗಬಾರದು ಎಂಬ ಕಾರಣದಿಂದಾಗಿ ಮುತ್ತನ್ನು ಮಂಗಳಸೂತ್ರದಲ್ಲಿ ಧರಿಸುತ್ತಾರೆ ಗಂಡನಿಗೆ ಮಂಗಳ ಸೂತ್ರ ಶ್ರೇಷ್ಠವಾದದ್ದು ಎಂಬುದಕ್ಕೆ ಕಾರಣ ಯಾವಾಗಲೂ ಕೂಡ ಮಂಗಳಸೂತ್ರ ಧರಿಸಿರುವ ಹೆಂಗಸರನ್ನು ಬೇರೆ ಗಂಡಸರು ಕೆಟ್ಟ ದೃಷ್ಟಿಯಿಂದ ನೋಡುವುದಿಲ್ಲ ಆದ್ದರಿಂದಾಗಿ ಮಂಗಳಸೂತ್ರವನ್ನು ಧರಿಸುತ್ತಾರೆ.

ಈ ಮಂಗಳ ಸೂತ್ರವನ್ನು ಕಪ್ಪು ಮಣಿಯಿಂದಲೇ ಏತಕ್ಕೆ ಮಾಡಿರುತ್ತಾರೆ ಎಂದರೆ ಅದು ದೃಷ್ಟಿಯನ್ನು ನಿವಾರಿಸುತ್ತದೆ ಜೊತೆಗೆ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಅದು ಪ್ರಮುಖವಾದ ಕಾರಣವಾಗಿದೆ ಆದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಯಾರೂ ಕೂಡ ಚಿನ್ನದ ಸರವನ್ನು ಹೆಚ್ಚಾಗಿ ಧರಿಸದೇ ಮಂಗಳ ಸೂತ್ರ ಎಂದರೆ ಕರಿ ಮಣಿಯನ್ನು ಧರಿಸುವುದು ಅದು ಕೂಡ ಸಾಮಾನ್ಯವಾಗಿ ಎದೆಯ ಭಾಗಕ್ಕೆ ನೇರವಾಗಿ ಇರುವ ಬದಲು ಎದೆಯಿಂದ ಸ್ವಲ್ಪ ಕೆಳಗಿನ ಭಾಗ ಅಥವಾ ಎದೆಯಿಂದ ಸ್ವಲ್ಪ ಮೇಲ್ಭಾಗದಲ್ಲಿ ಇದ್ದರೆ ಗಂಡನಿಗೆ ಆಯಸ್ಸಿನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಸಾಧ್ಯವಾದಷ್ಟು ಎಲ್ಲರೂ ಕೂಡ ಈ ನಿಯಮಗಳನ್ನು ಪಾಲಿಸಿ ನಿಮ್ಮ ಗಂಡಂದಿರ ಆಯಸ್ಸನ್ನು ಹೆಚ್ಚು ಮಾಡಿ ಧನ್ಯವಾದಗಳು …

WhatsApp Channel Join Now
Telegram Channel Join Now