WhatsApp Logo

ಮನುಷ್ಯನಿಗೆ ಇನ್ನೇನು ದೇವರ ಪಾದ ಸೇರಿಕೊಳ್ಳುತ್ತೇನೆ ಅನ್ನೋ ಸಮಯ ಬರುವ ಮುಂದೆ ಈ ರೀತಿ ಸೂಚನೆಗಳು ಸಿಗುತ್ತವೆಯಂತೆ… ಅದು ಯಾವ ಸೂಚನೆಗಳು ಅಂತ ಗೊತ್ತಾದ್ರೆ ನಿಮ್ಮ ಬುಡ ಅಲ್ಲಾಡೋದು ಖಂಡಿತಾ .. ಯಾವುದೇ ಕಾರಣಕ್ಕೂ ಈ ರೀತಿ ಸೂಚನೆ ಬಂದ್ರೆ ನಿರ್ಲಕ್ಷ್ಯ ಬೇಡ..

By Sanjay Kumar

Updated on:

ಸ್ನೇಹಿತರೆ ಸಾ-ಮಾನ್ಯವಾಗಿ ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ಸಾ–ವು ಎಂಬುದು ಒಂದಲ್ಲ 1ಸಮಯದಲ್ಲಿ ಸಂಭವಿಸುತ್ತದೆ ಅದರಲ್ಲೂ ವಯಸ್ಸಾ-ದವರಿಗೆ ಸಾ–ವು ಯಾವಾಗ ಸಂಭವಿಸುತ್ತದೆ ಎಂದು ಅನುಭವಕ್ಕೆ ಬರುವುದು ಕೆಲವರು ಹೇಳುವ ರೀತಿಯಲ್ಲಿ ಕಷ್ಟಸಾ-ಧ್ಯ ಆದರೆ ನಮ್ಮ ಪುರಾಣಗಳಲ್ಲಿ ವಯಸ್ಸಾ-ದವರು ಸಾ-ಯುವಂತಹ ಸಂದರ್ಭವನ್ನು ಅವರು ಹೇಗೆ ಅರಿಯಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ ಸಾ-ಮಾನ್ಯವಾಗಿ ವಯಸ್ಸಾ-ದವರಿಗೆ ತಮ್ಮ ಸಾ-ವಿನ ಸಮಯ ಹತ್ತಿರ ಬಂದಾಗ ಅವರು ಯಾವ ಯಾವ ರೀತಿಯಲ್ಲಿ ವರ್ತಿಸುತ್ತಾರೆ ಅವರಿಗೆ ಯಾವ ಯಾವ ರೀತಿಯಲ್ಲಿ ಕನಸುಗಳು ಬೀಳುತ್ತವೆ ಯಾವ ಯಾವ ರೀತಿಯ ಅನುಭವಗಳು ಆಗುತ್ತವೆ ಎಂಬುದನ್ನು ಸಂಪೂರ್ಣವಾಗಿ ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ.
ವಯಸ್ಸು ಆಗದೇ ಇರುವವರು ಸಾ-ಯುವುದೇ ಬೇರೆ ಅಂದರೆ ಅಕಾಲಿಕ ಮರಣವೇ ಬೇರೆ ಅಥವಾ ವಯಸ್ಸಾ-ದವರು ಸಾ-ಯುವುದೇ ಬೇರೆ ನಾವು ಈ ದಿನ ವಯಸ್ಸಾ-ದವರು ಸಾ-ಯುವಾಗ ಅವರಿಗೆ ಆಗುವಂತಹ ಕೆಲವೊಂದು ಅನುಭವಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.

ಸಾ-ಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಸಂಬಂಧಿಕರ ಜೊತೆಯಲ್ಲಿ ಇರಲು ಆಸೆ ಪಡುತ್ತಾರೆ ಆದರೆ ಅವರಿಗೆ ಮರಣ ಇನ್ನೇನು ಹತ್ತಿರ ಬಂತು ಎನ್ನುವಂತಹ ಸಂದರ್ಭದಲ್ಲಿ ಸಾ-ಮಾನ್ಯವಾಗಿ ಅವರು ಅವರ ಹತ್ತಿರ ಇಲ್ಲದೆ ಇರುವ ಸಂಬಂಧಿಕರನ್ನು ನೋಡಲು ಆಸೆಪಡುತ್ತಾರೆ ಈ ರೀತಿ ಅವರು ಏನಾದ್ರೂ ಆಸೆಪಟ್ಟರೆ ಖಂಡಿತವಾಗಿಯೂ ಅವರಿಗೆ ಮರಣ ಎಂಬುದು ಹತ್ತಿರ ಬಂದಿದೆ ಎಂದು ನಾವು ಅರಿತುಕೊಳ್ಳಬಹುದು ಮತ್ತೊಂದು ವಿಶೇಷವಾದ ವಿಷಯ ಎಂದರೆ ಸಾ-ಮಾನ್ಯವಾಗಿ ವಯಸ್ಸಾ-ದವರಿಗೆ ಸಾ–ವು ಹತ್ತಿರ ಬಂದರೆ ಹೆಚ್ಚಾಗಿ ಬಿಳಿ ಕೂದಲು ಸಂಭವಿಸುತ್ತದೆ ವಯಸ್ಸಾ-ದವರಿಗೆ ಬಿಳಿಕೂದಲು ಇರುವುದು ಸರ್ವೇಸಾ-ಮಾನ್ಯ ಆದರೆ ಸಾ–ವು ಹತ್ತಿರ ಬಂದರೆ ಅವರಿಗೆ ಅತಿ ಹೆಚ್ಚಾಗಿ ಬಿಳಿ ಕೂದಲು ಇರುವುದನ್ನು ನಾವು ಗಮನಿಸಬಹುದಾಗಿದೆ .
ಮತ್ತೊಂದು ವಿಶೇಷವಾದ ಅಂಶವೆಂದರೆ ಸಾ–ವು ಸಮೀಪಿಸಿದಾಗ ವಯಸ್ಸಾ-ದವರಿಗೆ ಕಿವಿ ಕೇಳುವುದಿಲ್ಲ ಕಣ್ಣು ಕಾಣುವುದಿಲ್ಲ ಇದನ್ನ ನಾವು ಹೆಚ್ಚಾಗಿ ಗಮನಿಸಬಹುದಾಗಿದೆ.

ಸಂಪೂರ್ಣವಾಗಿ ಕಿವಿ ಕೇಳುವುದು ಕಣ್ಣು ಕಾಣದೇ ಇರುವುದು ನಿಲ್ಲುವುದನ್ನು ನಾವು ಗಮನಿಸಬಹುದಾಗಿದೆ ಅದನ್ನು ದೇವರು ಯಾಕೆ ಮಾಡುತ್ತಾನೆ ಎಂಬುದರಲ್ಲಿ 1ವಿಶೇಷ ಅಂಶ ಇರುವುದನ್ನು ಗಮನಿಸಬಹುದಾಗಿದೆ ನಿನ್ನ ಕೊನೆಯ ಕಾಲ ಹತ್ತಿರ ಬಂದಿದೆ ನೀನು ಯಾವುದನ್ನೂ ಕೇಳುವ ಮತ್ತು ನೋಡುವ ಅವಶ್ಯಕತೆಯಿಲ್ಲ ಎಂಬ ನಿರ್ಧಾರಕ್ಕೆ ದೇವರು ಬಂದು ಕಿವಿ ಕೇಳುವುದನ್ನ ಮತ್ತು ಕಣ್ಣು ಕಾಣದ ರೀತಿಯಲ್ಲಿ ಮಾಡುವುದನ್ನು ಗಮನಿಸಬಹುದು ಅಂದರೆ ದೇವರು ನೀನು ಎಲ್ಲದರಿಂದ ಮುಕ್ತಿಯನ್ನು 1ನಿರಾಳವಾಗಿ ನಿನ್ನ ಕೊನೆಯ ಕಾಲವನ್ನು ಕಳೆ ಎಂಬ ಅರ್ಥದಲ್ಲಿ ಈ ಕೆಲಸವನ್ನೇ ಮಾಡುತ್ತಾನೆ ಎಂಬುದನ್ನು ಗಮನಿಸಬಹುದಾಗಿದೆ ಅದರ ಜೊತೆಯಲ್ಲಿ ನಿಮ್ಮ ಪ್ರೀತಿಪಾತ್ರರ ಜೊತೆಯಲ್ಲಿ ಹೆಚ್ಚಾಗಿ ನೀವು ಜಗಳ ಆಡುವುದನ್ನು ಗಮನಿಸಬಹುದಾಗಿದೆ ಸಂದರ್ಭ ಸನ್ನಿವೇಶಗಳಿಗೆ ಅನುಗುಣವಾಗಿ ನಾವು ಹೊಂದಾಣಿಕೆಯನ್ನು ಮಾಡಿಕೊಂಡು ಹೋಗುತ್ತೇವೆ.

ಆದರೆ ನಮ್ಮ ಕೊನೆಯ ಕಾಲದಲ್ಲಿ ನಮ್ಮ ಪ್ರೀತಿಪಾತ್ರರು ಜೊತೆಯಲ್ಲಿ ಜಗಳ ಆಡಿಕೊಂಡು ಅಂದರೆ ಅವರನ್ನ ಬಿಟ್ಟು ಹೋಗಲು ಇಷ್ಟ ಇಲ್ಲದ ಕಾರಣದಿಂದ ಜಗಳ ಆಡಿದರೆ ಅದರಿಂದ ನಮಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ಸಿಗುತ್ತದೆ ಎಂಬ ಅಂಶದಿಂದ ದೇವರು ನಿಮ್ಮ ನಡುವೆ ಜಗಳ ಮಾಡಿಸುತ್ತಾನೆ ಎಂದರೂ ತಪ್ಪಾಗುವುದಿಲ್ಲ ಸಾ-ಮಾನ್ಯವಾಗಿ ಕೊನೆಯ ಕಾಲದಲ್ಲಿ ಅದರಲ್ಲೂ ಕೂಡ ವಯಸ್ಸಾ-ದವರಿಗೆ ಈ 4ಸಂಕೇತಗಳು ಕಾಣಿಸಿಕೊಂಡರೆ ಖಂಡಿತವಾಗಿಯೂ ನಿಮ್ಮ ಕೊನೆಯ ಕಾಲಗಳನ್ನ ನೀವು ಎಣಿಸುತ್ತಿದ್ದೀರಿ ಇನ್ನೇನು ಯಮ ಬಂದು ನಿಮ್ಮನ್ನ ಅವನ ಬಳಿಗೆ ಕರೆದುಕೊಂಡು ಹೋಗಲು ಸಿದ್ಧರಾಗುತ್ತಿದ್ದೇವೆ ಎಂದು ಅರ್ಥಮಾಡಿಕೊಳ್ಳಬೇಕು ಅಂಥ ಸಂದರ್ಭಗಳು ಕಾಣಿಸಿಕೊಂಡ ತಕ್ಷಣ ಮನಸ್ಸಿನಲ್ಲಿ ದೃಢ ನಿರ್ಧಾರವನ್ನು ತೆಗೆದುಕೊಂಡು ಎಲ್ಲರ ಅಗಲಿಕೆಗೆ ಯೋಚನೆ ಮಾಡದೆ ಸಾ-ವಿನ ದಿನಗಳನ್ನು ಎಣಿಸುತ್ತಾ ಕೂರುವ ಒಳ್ಳೆಯದು ಮತ್ತು ಕೊನೆಯ ಕಾಲದಲ್ಲಾದರೂ ಕೂಡ ಒಳ್ಳೆಯದನ್ನು ಬಯಸಿ ಕೆಲವರಿಗಾದರೂ ಒಳ್ಳೆಯದು ಮಾಡಿ ಧನ್ಯವಾದಗಳು.

WhatsApp Channel Join Now
Telegram Channel Join Now

Sanjay Kumar

Sanjay Kumar is a mechanical engineer turned journalist, currently working as a reporter for a leading Kannada news website. He has a passion for bringing the latest news and events to the people in his community through accurate and engaging reporting.

Related Post

Leave a Comment