ಪಾದಗಳು ಒಡೆಯುತ್ತಾ ಇದ್ದರೆ ಅದಕ್ಕಾಗಿ ಪರಿಹಾರ ಇಲ್ಲಿದೆ ಹೌದು ಪಾದಗಳು ಹಲವು ಕಾರಣಗಳಿಂದ ಒಡೆಯುತ್ತದೆ ಕೆಲವರಿಗೆ ಮಳೆಗಾಲದಲ್ಲಿ ಒಡೆದರೆ ಇನ್ನು ಕೆಲವರಿಗೆ ಚಳಿಗಾಲದಲ್ಲಿ ಒಡೆಯತ್ತೆ ಕೆಲವರಿಗೆ ದೇಹದ ಉಷ್ಣತೆ ಹೆಚ್ಚುವುದರಿಂದ ಕೂಡ ಆಗಾಗ ಪಾದಗಳಲ್ಲಿ ಚರ್ಮ ಸಿಪ್ಪೆ ಸುಲಿದಂತೆ ಆಗುತ್ತಿರುತ್ತದೆ.
ಈ ರೀತಿ ಪಾದಗಳು ಒಡೆಯುತ್ತಿದ್ದರೆ ಅದಕ್ಕಾಗಿ ಸುಲಭ ಪರಿಹಾರವನ್ನು ಮಾಡಿ, ಮೊದಲು ನೀವು ಮಾಡಬೇಕಿರುವ ವಿಧಾನ ಯಾವುದು ಆ ನಂತರ ಮಾಡಬೇಕಾದ ಪರಿಹಾರ ಏನು ಎಲ್ಲವನ್ನ ಕೂಡ ತಿಳಿಸುತ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು, ಈ ಮನೆಮದ್ದನ್ನು ಕಾಲು ಹೊಡೆಯುತ್ತಿರುವಂತಹ ಪ್ರತಿಯೊಬ್ಬರು ಕೂಡ ಪಾಲಿಸಿ ಒಂದೆರಡು ದಿನಗಳಲ್ಲಿಯೇ ನಿಮ್ಮ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಿ ತುಂಬ ಸುಲಭ ಹಾಗೂ ಪರಿಣಾಮಕಾರಿಯಾಗಿ ಫಲಿತಾಂಶ ಕೊಡುತ್ತದೆ ಈ ಮನೆಮದ್ದು.
ಹೌದು ಪಾದಗಳು ಕೋಮಲವಾಗಿ ಇರಬೇಕಂತ ಎಲ್ಲರಿಗೂ ಇಷ್ಟ ಆದರೆ ಧೂಳು ಪ್ರದೂಷಣೆ ಇರುವ ಪ್ರದೇಶಗಳಲ್ಲಿ ಮತ್ತು ನೀರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಹೋರಾಡಿದಾಗ ಏನಾಗುತ್ತದೆ ಅಂದರೆ ಪಾದಗಳಲ್ಲಿ ಬಿರುಕು ಬಿಡುವುದು ಚರ್ಮ ಕಿತ್ತು ಬರುವುದು ಅಥವಾ ಹಿಮ್ಮಡಿ ಒಡೆಯುವುದು ಇಂತಹ ಎಲ್ಲ ಸಮಸ್ಯೆಯಾಗುತ್ತದೆ ಹಲವರಿಗೆ ಪಾದಗಳಲ್ಲಿ ಅದರಲ್ಲಿಯು ಹಿಮ್ಮಡಿ ಒಡೆದಾಗ ವಿಪರೀತ ನೋವು ಸಹ ಇರುತ್ತದೆ, ಕೆಲವರಿಗೆ ಈ ಹಿಮ್ಮಡಿ ಭಾಗದಲ್ಲಿ ರಕ್ತ ಕೂಡ ಬರುತ್ತಾ ಇರುತ್ತದೆ.
ಹೀಗಿರುವಾಗ ಇದನ್ನು ಸಹಿಸಿಕೊಂಡು ಇಷ್ಟು ದಿನ ತಾನೇ ಇರಲು ಸಾಧ್ಯ ಅಲ್ವಾ ಮನೆಯಲ್ಲಿಯೇ ದೊರೆಯುವ ಕೆಲವೊಂದು ಪದಾರ್ಥ ಬಳಸಿ ಈ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಿ ಬೇಕಾಗಿರುವ ಪದಾರ್ಥ ಅಂದರೆ ಮೇಣದ ಬತ್ತಿ ಕೊಬ್ಬರಿ ಎಣ್ಣೆ ಮತ್ತು ಬಾದಾಮಿ ಎಣ್ಣೆ ವಿಟಮಿನ್ ಇ ಕ್ಯಾಪ್ಸೂಲ್.
ಈ ಎಲ್ಲ ಪದಾರ್ಥಗಳು ಕೈಗೆಟಕುವ ಬೆಲೆಯಲ್ಲಿ ಯ ನಿಮಗೆ ದೊರೆಯುತ್ತಾ ಮೇಣದಬತ್ತಿ ಅನ್ನೋ ಮೊದಲು ತುರಿದುಕೊಂಡು ಪುಡಿ ಮಾಡಿಕೊಳ್ಳಿ ಬಳಿಕ ಈ ಪುಡಿ ಕೊಬ್ಬರಿ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಮಿಶ್ರ ಮಾಡಿ ಇದಕ್ಕೆ ಒಂದೇ ಒಂದು ವಿಟಮಿನ್ ಇ ಕ್ಯಾಪ್ಸುಲ್ ಅನ್ನು ಹಾಕಿ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಇಟ್ಟುಕೊಳ್ಳಿ.
ಈಗ ಡಬಲ್ ಪಾಯಿಂಟ್ಸ್ ರಾಕ್ಷಸನ ಮಾಡಬೇಕೋ ಅದನ್ನು ಮಾಡುವ ವಿಧಾನ ಹೇಗೆ ಅಂದರೆ ಪಾತ್ರೆಯಲ್ಲಿ ನೀರನ್ನು ಕಾಯಲು ಬಿಡಿ, ಬಳಿಕ ಆ ಪಾತ್ರೆಯ ಒಳಗೆ ಮತ್ತೊಂದು ಪಾತ್ರೆಯನ್ನು ಇಟ್ಟು ಮೇಲೆ ತಯಾರಿಸಿದಂತಹ ಮಿಶ್ರಣವನ್ನೂ ಪಾತ್ರೆಯ ಒಳಗೆ ಇರುವ ಪಾತ್ರೆಯೊಳಗೆ ಇಟ್ಟು ಆ ಎಣ್ಣೆಯನ್ನು ಕರಗಲು ಬಿಡಿ.
ಈ ರೀತಿ ಮಾಡಿಟ್ಟುಕೊಂಡ ಮಿಶ್ರಣ ಸಂಪೂರ್ಣವಾಗಿ ಕರಗಿದ ಮೇಲೆ ಅದನ್ನು ಯಾವುದಾದರೂ ಗಟ್ಟಿ ಇರುವ ಪ್ಲಾಸ್ಟಿಕ್ ಡಬ್ಬ ಹಾಕಿ ಈ ರೀತಿ ಮಾಡುವುದರಿಂದ ಮ್ಯಾಪ್ ಸ್ಕ್ರೀನ್ ಅಥವಾ ವಯೋಲಿನ್ ಹೇಗೆ ಜಲ್ ರೀತಿ ಇರುತ್ತದೆ ಅದೇ ರೀತಿ ಈ ತಯಾರಿಸಿಕೊಂಡ ಮಿಶ್ರಣ ಕೂಡ ಜೆಲ್ ರೀತಿ ಆಗುತ್ತದೆ.
ಇದೀಗ ನೀವು ಹಿಮ್ಮಡಿಗೆ ಹಚ್ಚುವಂತಹ ಕ್ರೀಮ್ ತಯಾರಾಗಿದೆ ಇದಕ್ಕೂ ಮೊದಲು ಬಿಸಿ ನೀರನ್ನು ಟಬ್ಬ್ ನಲ್ಲಿ ತೆಗೆದುಕೊಂಡು ಅದಕ್ಕೆ ಶ್ಯಾಂಪೂ ಉಪ್ಪು ಸೇರಿಸಿ ಅದರೊಳಗೆ ನಿಮ್ಮ ಕಾಲುಗಳನ್ನು ಇರಿಸಿ ಸುಮಾರು ಇಪ್ಪತ್ತು ನಿಮಿಷಗಳ ಕಾಲ ನೀರಿನೊಳಗೆ ನಿಮ್ಮ ಕಾಲುಗಳನ್ನು ನೆನೆಯಲು ಬಿಡಬೇಕು.
ಬಳಿಕ ನಿಮ್ಮ ಪಾದಗಳನ್ನು ಒರೆಸಿ ಈ ತಯಾರಿಸಿಕೊಂಡಂತ ಕ್ರೀಮ್ ಅನ್ನು ಲೇಪ ಮಾಡಿ ಸಾಕ್ಸ್ ಅಥವಾ ಪ್ಲಾಸ್ಟಿಕ್ ಕವರ್ ಅನ್ನು ಕಟ್ಟಿ ಮಲಗಬೇಕು. ಬೆಳಿಗ್ಗೆ ನಿಮ್ಮ ಪಾದಗಳನ್ನು ತಣ್ಣೀರಿನಲ್ಲಿ ಸ್ವಚ್ಛ ಮಾಡಿಕೊಳ್ಳಿ. ಇದೇ ರೀತಿ ಒಂದೆರಡು ದಿನಗಳು ಮಾಡಿಬಿಟ್ಟರೆ ಕೋಮಲವಾದ ಮೃದುವಾದ ಪಾದಗಳು ನಿಮ್ಮದಾಗುತ್ತದೆ, ಒಡೆದಿರುವ ಚರ್ಮ ಆದಷ್ಟು ಬೇಗ ಪರಿಹಾರವಾಗುತ್ತೆ.