ಹೇಗಿದ್ದೀರಿ ಎಲ್ಲರೂ ಬಂಧುಗಳೇ ನರೇಶ್ ಮತ್ತು ಪವಿತ್ರ ಲೋಕೇಶ್ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದಂತವರು ಬಹುತೇಕ ಸಂದರ್ಭಗಳಲ್ಲಿ ಸುದ್ದಿಗೆ ಗ್ರಾಸವಾದಂತವರು ಇದಕ್ಕೆ ಕಾರಣ ಆರಂಭದಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದರು ಅದಾದ ನಂತರ ನಾವು ಫ್ರೆಂಡ್ಸ್ ಎನ್ನುವಂತ ಮಾತನ್ನು ಹೇಳಿದರು ಒಂದೇ ರೂಮಿನಲ್ಲಿ ಸಿಕ್ಕಿ ಹಾಕಿಕೊಂಡರು ಅನಂತರವು ಕೂಡ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಆದರೂ ನಮ್ಮ ನಡುವೆ ಏನು ಇಲ್ಲ ಎನ್ನುವ ಮಾತನ್ನು ಹೇಳುತಿದ್ದರು ಆದರೆ ಅಂತಿಮವಾಗಿ ಎಲ್ಲ ಊಹಾಪೋಹ ಗೊಂದಲಗಳಿಗೆ ತೆರೆ ಎಳೆಯುವಂತ ಕೆಲಸ ಮಾಡಿದ್ದಾರೆ ನಾವಿಬ್ಬರು ಕೂಡ ಮದುವೆ ಆಗುತ್ತಿದ್ದೇವೆ .
ಅಂತ ಅಧಿಕೃತ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ ಬಂಧುಗಳೇ ಇವರು ಇಬ್ಬರು ಕೂಡ ಮದುವೆ ಆಗೋದರ ಜೊತೆ ಜೊತೆಗೆ ಎರಡು ಸಂಸಾರವನ್ನು ಕೂಡ ಹಾಳು ಮಾಡಿ ಹಾಕಿದ್ದಾರೆ ಎರಡು ಸಂಸಾರದ ನೆಮ್ಮದಿಯನ್ನು ಕೂಡ ಕೆಡಿಸಿ ಹಾಕಿದ್ದಾರೆ ಈ ಮೂಲಕ ಅರವತ್ತು ವಯಸ್ಸಿನ ನರೇಶ್ ಗೆ ಇದು ನಾಲ್ಕನೇ ಮದುವೆಯಾದರೆ ನಲವತ್ಮೂರು ವರ್ಷದ ಪವಿತ್ರ ಲೋಕೇಶ್ ಗೆ ಇದು ಮೂರನೆ ಮದುವೆ ಆಗುತ್ತೆ ಬಂಧುಗಳೇ ನಿಮ್ಮಲ್ಲಿ ತುಂಬಾ ಜನ ಪ್ರಶ್ನೆ ಮಾಡಬಹುದು .
ಇದು ಅವರ ತೀರ ವೈಯಕ್ತಿಕ ವಿಚಾರ ನಾವು ತಿಳಿದುಕೊಳ್ಳುವುದು ಏನಿದೆ ಅಂತ ಹೇಳಿ ಹೌದು ಇದರಿಂದ ತಿಳಿದುಕೊಳ್ಳುವುದು ಏನು ಕೂಡ ಇಲ್ಲ ಜನರ knowledge ಅಥವಾ ಇನ್ನೊಂದು political knowled ಅನ್ನೋದು ಏನು ಕೂಡ ಇಲ್ಲ ಆದರೆ ಇವರ ಜೀವನದಿಂದ ನಾವು ಪಾಠ ಕಲಿಯೋದು ಬಹಳ ಇದೆ ಹಾಗೆ ಇವರ ಬಗ್ಗೆ ನಾವು ಮಾತನಾಡಲೇ ಬೇಕಾಗುತ್ತೆ ಮಾತನಾಡುವ ಹಕ್ಕು ಕೂಡ ಇದೆ ಇವರು ಸಾರ್ವಜನಿಕ ಜೀವನದಲ್ಲಿ ಇರುವಂತವರು ಹೌದು ಅವರಿಗೊಂದು ವೈಯಕ್ತಿಕ ಬದುಕು ಇರಲ್ವಾ ಅಂತ ಪ್ರಶ್ನೆ ಮಾಡಬಹುದು ವೈಯಕ್ತಿಕ ಬದುಕು ಇರುತ್ತೆ ಆದರೆ ಅಲ್ಲಿ ಒಂದಷ್ಟು ಎಡವಟ್ಟನ್ನು ಮಾಡಿಕೊಂಡಾಗ ಸಮಾಜಕ್ಕೆ ಕಾಡುವಂತ ತಪ್ಪನ್ನು ಮಾಡಿದಾಗ ನಾವೆಲ್ಲರೂ ಕೂಡ ಪ್ರಶ್ನೆ ಮಾಡಬೇಕಾಗುತ್ತೆ .
ಮಾತನಾಡುತ್ತ ಹೋಗಬೇಕಾಗುತ್ತದೆ ಕಾರಣ ಇವತ್ತು ನಾವು ನೂರು ರೂಪಾಯಿನೋ ಇನ್ನೂರು ರೂಪಾಯಿ ಹಣವನ್ನು ಕೊಟ್ಟು ಟಿಕೆಟ್ ಅನ್ನು ಖರೀದಿ ಮಾಡಿ ಥಿಯೇಟರಗೆ ಹೋಗಿ ಸಿನಿಮಾ ನೋಡಿದ ಕಾರಣಕ್ಕಾಗಿ ಇವರಿಬ್ಬರೂ ಕೂಡ ಬಹಳ ದೊಡ್ಡ ನಟ ನಟಿಯರು ಅಂತ ನಾವು ಅಂದ್ರೆ ಪ್ರೇಕ್ಷಕರು ಅವರನ್ನ ಬೆಳೆಸಿದಂತ ಕಾರಣಕ್ಕಾಗಿ ಇದೆ ಪ್ರೇಕ್ಷಕರಿಗೆ ಅವರ ಜೀವನದ ಬಗ್ಗೆ ಮಾತನಾಡುವಂತ ಹಕ್ಕು ಎಲ್ಲವೂ ಕೂಡ ಇದೆ ಆ ಕಾರಣಕ್ಕಾಗಿ ಇವತ್ತು ಮಾತನಾಡ್ತಾ ಇದ್ದೀನಿ ಬಂಧುಗಳೇ ಈ ನರೇಶ್ ಬಾಬು ಹಿನ್ನಲೆ ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ನರೇಶ್ ಬಾಬು ಒಂದು ಅಂದಾಜಿನ ಪ್ರಕಾರ ಆರು ಸಾವಿರ ಕೋಟಿಯ ಒಡೆಯನಂತೆ ಇವರ ತಂದೆ ಸೂಪರ್ ಸ್ಟಾರ್ ಕೃಷ್ಣ ಅಂದ್ರೆ ಕೃಷ್ಣಾರ ಎರಡನೇ ಪತ್ನಿಯ ಮಗ ಅಂದ್ರೆ ಕೃಷ್ಣ biological father ಅಲ್ಲ ನರೇಶ್ ಬಾಬುವಿನ ತಾಯಿ ಎರಡನೇ ಗಂಡ ಕೃಷ್ಣ ಸೂಪರ್ ಸ್ಟಾರ್ ಕೃಷ್ಣ ಫ್ಯಾಮಿಲಿ ಆಗಿರುವ ಕಾರಣಕ್ಕಾಗಿ ಜೊತೆಗೆ ನರೇಶ್ ಬಾಬು ತಾಯಿಯು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನು ಮಾಡಿದಂತ ಕಾರಣಕ್ಕಾಗಿ ಕೋಟಿ ಕೋಟಿ ಆಸ್ತಿಯನ್ನು ಸಂಪಾದನೆ ಮಾಡಿದ್ದಾರೆ .
ಹೀಗಾಗಿ ನರೇಶ್ ಬಾಬು ಗೆ ಹಣದ ವಿಚಾರದಲ್ಲಿ ಯಾವುದೇ ರೀತಿಯಲ್ಲೂ ಸಮಸ್ಯೆ ಇಲ್ಲ financially ತುಂಬಾ strong ಆಗಿರುವಂತ ವ್ಯಕ್ತಿ ಮೊದಲ ಮದುವೆಯನ್ನು ಆಗುತ್ತಾರೆ ಅಲ್ಲೂ ಕೂಡ ಮಕ್ಕಳು ಮರಿ ಎಲ್ಲರೂ ಕೂಡ ಆಗುತ್ತಾರೆ ಏನೋ ಬಿನ್ನಾಭಿಪ್ರಾಯ ಅಂತೂ ಬಿಟ್ಟರು okay ಅನ್ನೋಣ ಎರಡನೇ ಮದುವೆ ಆಗುತ್ತಾರೆ ಅಲ್ಲೂ ಕೂಡ ಈ ಮನುಷ್ಯನಿಗೇನೋ ಬಿನ್ನಾಭಿಪ್ರಾಯ ಬಂತು ಮಕ್ಕಳು ಅವರನ್ನು ಕೂಡ ಬಿಟ್ಟಾಯ್ತು ಮೂರನೇ ಮದುವೆ ಆಗ್ತಾರೆ ರಮ್ಯಾ ರಘುಪತಿ ಅಂತ ಹೇಳಿ ಒಂದೇ ಒಂದು ಕಾರಣ politically ನಾನು strong ಆಗಬೇಕು politically ನನಗೆ ಒಂದು grip ಬೇಕು ಅನ್ನುವ ಕಾರಣಕ್ಕಾಗಿ ರಮ್ಯಾ ರಘುಪತಿ family ಅವರು politically ತುಂಬಾ strong ಇದ್ದಾರೆ ಅನ್ನುವ ಕಾರಣಕ್ಕಾಗಿ ಆ ಹೆಣ್ಣು ಮಗಳು ಹಿಂದೆ ಬಿದ್ದು ಪ್ರೀತಿ ಅಂತ ನಾಟಕ ಆಡಿ ಆ ಹೆಣ್ಣು ಮಗಳನ್ನ ಮದುವೆಯಾಗಿ ಅದಾದ ನಂತರ ಇದೀಗ ರಮ್ಯಾ ರಘುಪತಿ ಮಾಧ್ಯಮಗಳ ಮುಂದೆ ಬಂದು ಕಣ್ಣೀರನ್ನು ಹಾಕುವಂತಹ ಪರಿಸ್ಥಿತಿ ಗೋಗರುವಂತಹ ಪರಿಸ್ಥಿತಿಯನ್ನು ಮಾಡಿ ಆ ಹೆಣ್ಣು ಮಗಳನ್ನು ಕೂಡ ಬಿಟ್ಟಾಯಿತು .
ಅಂತಿಮವಾಗಿ ಪವಿತ್ರ ಲೋಕೇಶ್ ಅನ್ನುವಂತಹ ನಟಿಯ ಹಿಂದೆ ಮದುವೆ ಆಗ್ತಾ ಇದ್ದಾರೆ ಆದರೆ ಇದು ಎಷ್ಟು ದಿನವೋ ಏನೋ ಗೊತ್ತಿಲ್ಲ ನರೇಶ್ ಬಾಬು ಹಿನ್ನಲೆ ನೋಡಿದರೆ ಇದು ಕೂಡ long time ಬಾಳುವಿಕೆ ಬರುತ್ತೆ ಅಂತ ಕಾಣುವುದಿಲ್ಲ ಪವಿತ್ರ ಲೋಕೇಶ್ ವಿಚಾರಕ್ಕೆ ಬರೋಣ ಪವಿತ್ರ ಲೋಕೇಶ್ ತಂದೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರನ್ನು ಮಾಡಿದಂತವರು ಆದರೆ ಅವರು ಕೂಡ ದುರಂತ ಅಂತ್ಯವನ್ನು ಕಂಡರು ಜೀವನದಲ್ಲಿ ಒಂದು ಎಡವಟ್ಟನ್ನು ಮಾಡಿಕೊಂಡು ಅದಾದ ಬಳಿಕ ಪವಿತ್ರ ಲೋಕೇಶ್ ಹಾಗೆ ಅವರ ಕುಟುಂಬ ಸಿನಿಮಾ ಇಂಡಸ್ಟ್ರಿಯಲ್ಲಿ ಗಟ್ಟಿಯಾಗಿ ನೆಲೆದೋರುವುದಕ್ಕೆ ಬಹಳಾನೆ ಕಷ್ಟಪಟ್ಟರು ಒಂದು ಕಡೆಯಿಂದ ಕಿಚ್ಚು ಮಾತುಗಳನ್ನು ಕೇಳಿದರು ಮತ್ತೊಂದು ಕಡೆಯಿಂದ ಪವಿತ್ರ ಲೋಕೇಶ್ ಗೆ ಪ್ರತಿಭೆ ಇತ್ತು ಸೌಂದರ್ಯ ಇತ್ತು ಆದರೂ ಕೂಡ ಸಿನಿಮಾ industry ಅವರನ್ನ ಚೆನ್ನಾಗಿ ದುಡಿಸಿಕೊಳ್ಳಲಿಲ್ಲ .
ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳಲಿಲ್ಲ ಈ ಕಾರಣಕ್ಕಾಗಿ ಅವರು ತೆಲುಗುಗೆ ವಲಸೆ ಹೋಗುತ್ತಾರೆ ಅಲ್ಲಿ ದೊಡ್ಡ ಮಟ್ಟಿಗೆ ಹೆಸರು ಮಾಡುತ್ತಾರೆ ಹೀಗಾಗಿ ಕನ್ನಡಿಗರು ಅವರನ್ನು ಪ್ರೀತಿಸುತ್ತಿದ್ದರು ಗೌರವಿಸುತ್ತಿದ್ದರು ಗಟ್ಟಿಗಿತ್ತಿ ಹೆಣ್ಣು ಮಗಳಪ್ಪ ಚೆನ್ನಾಗಿ ಬದುಕನ್ನು ಕಟ್ಟಿಕೊಂಡರು ಅಂತ ವೈಯಕ್ತಿಕ ಬದುಕಿನ ವಿಚಾರಕ್ಕೆ ಬರುವುದಾದರೆ ಮೊದಲು software ಇಂಜಿನಿಯರ್ ಒಬ್ಬರನ್ನು ಮದುವೆ ಆಗುತ್ತಾರೆ ಅವರಿಂದ ದೂರ ಆಗುತ್ತಾರೆ ಭಿನ್ನಾಭಿಪ್ರಾಯಗಳು ಅದು ಇದು ಅಂದರು okay ಬಿಟ್ಟಾಕೋಣ ಏನೋ ಸಮಸ್ಯೆ ಇತ್ತು ಅನ್ನಬಹುದು ಎರಡನೇ ಮದುವೆ ಆಗುತ್ತಾರೆ .
ಸುಚೇಂದ್ರ ಪ್ರಸಾದ್ ಜೊತೆಗೆ ಸುಚೇಂದ್ರ ಪ್ರಸಾದ್ ಅವರಿಗೂ ಕೂಡ ಅದು ಎರಡನೇ ಮದುವೆ ಆಗಿರುತ್ತೆ ಅವರಿಬ್ಬರೂ ನೋಡುತ್ತಿದ್ದ ಹಾಗೆ ಬಹಳ ಖುಷಿ ಪಡ್ತಾಯಿದ್ರು ಇದ್ರೆ ಈ ತರ ಇರ್ಬೇಕಪ್ಪ ಮಾದರಿಯುತವಾಗಿದ್ದರೆ ಗಂಡ ಹೆಂಡತಿ ಅಂತ ಹೇಳಿ ಸುಚೇಂದ್ರ ಪ್ರಸಾದ್ ಅವರ ಬಗ್ಗೆ ಇಡೀ ಇಂಡಸ್ಟ್ರಿಗೆ ಗೊತ್ತು ಎಂತ ಸಂಭಾವಿತ ವ್ಯಕ್ತಿ ಯಾವ ರೀತಿಯಾಗಿ ಸಾರ್ವಜನಿಕವಾಗಿ ತಮ್ಮನ್ನ ತಾವು ಗುರುತಿಸಿಕೊಂಡಿದ್ದಾರೆ ಅಂತ ಹೇಳಿ ಆದರೆ ಆ ಮನುಷ್ಯನಿಗೂ ಕೂಡ ಪವಿತ್ರ ಲೋಕೇಶ್ goodbye ಹೇಳಿದ್ರು goodbye ಹೇಳಿದ್ದು ಮಾತ್ರ ಅಲ್ಲ ಅವರು ಮಾತನಾಡುವಾಗ ಒಂದು ವಿಚಾರವನ್ನ ಹೇಳ್ತಾರೆ ನಮಗೆ ಆಸೆ ಇರಲ್ವೇನ್ರಿ ಕಾರು ಬಂಗಲೆ ಬೇಕು ಐಷಾರಾಮಿ ಜೀವನ ಬೇಕು ಅಂತ ಹೇಳಿ ಅಂದ್ರೆ ಪವಿತ್ರ ಲೋಕೇಶ್ ಕೇವಲ ಐಷಾರಾಮಿ ಜೀವನಕ್ಕೋಸ್ಕರ ಕಾರು ಬಂಗಲೆಗೋಸ್ಕರ ಹಿಂದೆ ಹೋಗುತ್ತಿದ್ದಾರೆ ಅಂತ ಆಯಿತು .
ಅಲ್ಲಿಗೆ ಸಂಬಂಧ ಬಾಂಧವ್ಯ ಯಾವುದು ಕೂಡ ಮುಖ್ಯ ಅಲ್ಲ ಹಾಗಾದರೆ ಪವಿತ್ರ ಲೋಕೇಶ್ ಬರಿ ಹೋಗುವುದು ಮಾತ್ರ ಅಲ್ಲ ತನ್ನ ಇಬ್ಬರು ಮಕ್ಕಳನ್ನು ಅನಾಥರನ್ನಾಗಿ ಮಾಡಿ ಹೋಗುತ್ತಿದ್ದಾರೆ ತಾಯಿಯ ಪ್ರೀತಿಯನ್ನು ವಂಚಿಸುತ್ತಿದ್ದಾರೆ ಪವಿತ್ರ ಲೋಕೇಶ್ ಆ ಮಕ್ಕಳು ದೊಡ್ಡವರು ಆದ ಮೇಲೆ ನನ್ನ ತಾಯಿ ಈ ರೀತಿಯಾಗಿ ಮಾಡಿದ್ದು ಅಂದಾಗ ಆ ಮಕ್ಕಳ ಮನಸ್ಸಿನಲ್ಲಿ ಹೇಗೆ ಅನಿಸಬೇಡ ಹೇಳಿ ಯಾಕೆಂದರೆ ಸುಚೇಂದ್ರ ಪ್ರಸಾದ್ ಮತ್ತೆ ಪವಿತ್ರ ಲೋಕೇಶ್ ಅವರಿಬ್ಬರ ದಾಂಪತ್ಯದಲ್ಲಿ ಒಂದು ಗಂಡು ಮತ್ತು ಹೆಣ್ಣು ಇಬ್ಬರು ಮಕ್ಕಳಿದ್ದಾರೆ ಆ ಮಕ್ಕಳನ್ನು ಕೂಡ ಇದೀಗ ಪವಿತ್ರ ಲೋಕೇಶ್ ಅನಾಥರನ್ನಾಗಿ ಮಾಡಿ ಹೋಗ್ತಾ ಇದ್ದಾರೆ.
ಅಲ್ಲಿಗೆ ಏನಾಯ್ತು ಹೇಳಿ ಎರಡು ಕಡೆಯ ಸಂಸಾರವು ಕೂಡ ಹಾಳಾಯಿತು ಒಂದು ಕಡೆಯಿಂದ ನರೇಶ್ ರಮ್ಯ ರಘುಪತಿ ಸಂಸಾರ ಕಂಪ್ಲೀಟ್ ಹಾಳಾಗಿ ಹೋಯಿತು ರಮ್ಯಾ ರಘುಪತಿ ಪಾಪ ಏಕಾಂಗಿಯಾಗಿ ಜೀವನ ಸಾಗಿಸುವಂತ ಪರಿಸ್ಥಿತಿ ಎದುರಾಯಿತು ಆ ಹೆಣ್ಣು ಮಗಳು ಗೋಗರೆದು ಕಣ್ಣೀರು ಹಾಕಿದರು ಯಾವುದಕ್ಕೂ ಕೂಡ ನರೇಶ್ ತಲೆ ಕೆಡಿಸಿಕೊಳ್ಳಲಿಲ್ಲ ನೀನು ಏನು ಮಾಡ್ತೀಯೋ ಮಾಡಿಕೋ ಹೋಗು ಅನ್ನುವ ರೀತಿಯಲ್ಲಿ ಹೇಳಿದರು ಈ ಕಡೆ ಸುಚೇಂದ್ರ ಪ್ರಸಾದ್ ತಣ್ಣನೆಯ ಪ್ರತಿಕ್ರಿಯೆ ಕೊಟ್ಟರು ನೀವೆಲ್ಲರೂ ಕೂಡ ಗಮನಿಸಿದ್ದೀರಿ ಅವರು ಅಬ್ಬರಿಸೋಕೆ ಹೋಗಲಿಲ್ಲ ಅಥವಾ ಇನ್ನೇನು ಮಾಡಲಿಕ್ಕೆ ಹೋಗಿಲ್ಲ ಆಯಮ್ಮನಿಗೆ ಇಷ್ಟ ಇಲ್ಲ ಅಂದ್ರೆ ಹೋಗಲಿ ಎಷ್ಟು ದಿನ ಸಂಸಾರ ಬಾಳುತ್ತೆ ಅನ್ನೋದು ನನಗು ಕೂಡ ಬಹಳ ಚೆನ್ನಾಗಿ ಗೊತ್ತು ಅಂತ ಹೇಳಿ ಸಣ್ಣನೇ ತಿರುಗೇಟನ್ನ ಕೊಟ್ಟು ಸೈಲೆಂಟ್ ಆದರು .
ಅಲ್ಲಿಗೆ ಸುಚೇಂದ್ರ ಪ್ರಸಾದರನ್ನು ಕೂಡ ಬಿಟ್ಟು ಈ ಸಂಸಾರವನ್ನು ಕೂಡ ಪವಿತ್ರ ಲೋಕೇಶ್ ಹಾಳು ಮಾಡಿ ಹಾಕಿದರು ಇವರಿಬ್ಬರ ಶೋಕಿಗೆ ಇವರಿಬ್ಬರ ತೆವಲಿಗೆ ಅಥವಾ ಪವಿತ್ರ ಲೋಕೇಶ್ ದುಡ್ಡಿನ ಆಸೆಗೆ ಆ ಕಡೆಯಿಂದ ನರೇಶ್ ಗೆ ಇನ್ಯಾವುದೋ ಆಸೆಗೆ ಎರಡು ಕಡೆಯ ಸಂಸಾರ ಹಾಳಾಗುವಂತ ಪರಿಸ್ಥಿತಿ ಎದುರಾಯಿತು ಅಷ್ಟು ಮಾತ್ರ ಅಲ್ಲ ನಮ್ಮೆಲ್ಲರ ಒಂದು ಸಂಸ್ಕೃತಿ ಅಂತ ಏನಿದೆ ಅಥವಾ ಭಾರತ ಅಂದಾಗ ಒಂದು ಸ್ಪೆಷಲ್ culture ನೆನಪಾಗುತ್ತೆ ಅದೆಲ್ಲವನ್ನು ಕೂಡ ಬುಡಮೇಲು ಮಾಡುವಂತ ಕೆಲಸ ಇವರಿಬ್ಬರು ಕೂಡ ಸೇರಿಕೊಂಡು ಮಾಡಿದ್ದಾರೆ ಬಂಧುಗಳೇ ನೀವು ಯಾವುದಾದರೂ ವಿದೇಶಕ್ಕೆ ಹೋಗಿ ಅಥವಾ ಬೇರೆ ದೇಶಗಳಿಗೆ ಹೋಗಿ ನಾವು ಭಾರತದವರು ಅಂತಿದ್ದ ಹಾಗೆ ಅವರು ನಮಗೆ ತಲೆ ಬಾಗ್ತಾರೆ .
ವಿಶೇಷವಾಗಿ ಗೌರವವನ್ನ ಕೊಡ್ತಾರೆ ಅದಕ್ಕೆ ಒಂದೇ ಒಂದು ಕಾರಣ ಏನು ಗೊತ್ತ ಭಾರತದಲ್ಲಿ ಇರುವಂತ ಸಂಸ್ಕೃತಿ ಭಾರತದ ವಿಶೇಷವಾದಂತ ಆಚರಣೆಗಳು ನಮ್ಮದೇ ಆದಂತಹ ಒಂದು ಮಣ್ಣಿನ ಸೊಗಡು ಮಣ್ಣಿನ ಸೊಗಡು ಅಂದ್ರೆ ನಾವು ಒಂದಷ್ಟು culture ಅನ್ನ follow ಮಾಡ್ಕೊಂಡು ಬರ್ತಾಯಿದೀವಿ ಸಂಸಾರ ಅಂದ್ರೆ ಹೇಗೆ ಬದುಕು ಅಂದ್ರೆ ಹೀಗೆ ಗಂಡ ಹೆಂಡತಿ ಅಂದ್ರೆ ಹೀಗೆ ಸಂಬಂಧಗಳು ಹೀಗಿರಬೇಕು ಬಾಂಧವ್ಯಗಳು ಹೀಗಿರಬೇಕು ಅಂತ ಬೇರೆ ಎಲ್ಲ ದೇಶಗಳಿಗೆ ಹೋಲಿಕೆಯನ್ನ ಮಾಡಿಕೊಂಡರೆ ನಮ್ಮಲ್ಲಿ ಸಂಬಂಧಗಳು ತುಂಬಾ ಸ್ಟ್ರಾಂಗ್ ಇಲ್ಲಿ ಬಾಂಧವ್ಯಗಳು ತುಂಬಾ ಗಟ್ಟಿಯಾಗಿ ಇರುತ್ತವೆ ಆದರೆ ಭಾರತದ ಆ ಸಂಸ್ಕೃತಿ ಆ ಸಂಬಂಧ ಬಾಂದವ್ಯ ಎಲ್ಲವನ್ನು ಕೂಡ ತಲೆ ಕೆಳಗೆ ಮಾಡುವಂತ ಕೆಲಸವನ್ನ ಈ ನರೇಶ್ ಮತ್ತು ಪವಿತ್ರ ಲೋಕೇಶ್ ಮಾಡಿದ್ದಾರೆ.
ಈ ಮೂಲಕ ನರೇಶ್ ಅರವತ್ತನೇ ವಯಸ್ಸಿನಲ್ಲಿ ನಾಲ್ಕನೇ ಮದುವೆ ಆಗುತ್ತಿದ್ದರೆ ನಲವತ್ತು ಮೂರನೇ ವಯಸ್ಸಿನಲ್ಲಿ ಪವಿತ್ರ ಲೋಕೇಶ್ ಮೂರನೇ ಮದುವೆ ಆಗುತ್ತಾ ಇದ್ದಾರೆ ನಾವೊಂದಷ್ಟು ಕಾಮೆಂಟ್ಸ್ ಗಳನ್ನ ನೋಡುತ್ತಿದ್ದೆ ಆಗ ಜನ ಹೇಳುತ್ತಾ ಇದ್ದರು ಈ ಮದುವೆ ಎಷ್ಟು ದಿನ ಉಳಿಯುತ್ತೆ ಇದು ಕೂಡ ಯಾವುದೊ ಒಂದು attraction ಗೆ ಯಾವುದೊ ಒಂದು ಶೋಕಿಗೆ ಮದುವೆ ಆಗ್ತಿದ್ದಾರೆ ಹೊರತಾಗಿ ಅವರಿಬ್ಬರ ನಡುವೆ ನಿಜವಾದ ಪ್ರೀತಿ ಬಾಂಧವ್ಯ ಯಾವುದು ಕೂಡ ಇದ್ದಹಾಗೆ ಕಾಣಿಸ್ತಾಯಿಲ್ಲ ಅಂತ ಹೇಳಿ ಒಬ್ಬ ಮನುಷ್ಯನಿಗೆ ಒಬ್ಬರ ಮೇಲೆ ಮಾತ್ರ ಪ್ರೀತಿ ಆಗೋದಕ್ಕೆ ಸಾಧ್ಯ ಅಥವಾ ಒಬ್ಬರ ಮೇಲೆ ಮಾತ್ರ ಒಂದು ವಿಶೇಷವಾದಂತ ಆ ಬಾಂದವ್ಯ .
ಅದೆಲ್ಲವೂ ಕೂಡ ಶುರುವಾಗೋದಕ್ಕೆ ಸಾಧ್ಯ ಆದರೆ ನರೇಶ್ಗೆ ನಾಲ್ಕ್ ನಾಲ್ಕು ಜನರ ಮೇಲೆ ಆಗುತ್ತೆ ಪವಿತ್ರ ಲೋಕೇಶ್ ಗೆ ಮೂರು ಮೂರು ಜನರ ಮೇಲೆ ಆಗುತ್ತೆ ಅಂದ್ರೆ ಅದು ಯಾವ ರೀತಿಯಾದಂತ ಪ್ರೀತಿಯೋ ಅದು ಯಾವ ರೀತಿಯಾದಂತ ಬಾಂಧವ್ಯವೋ ಗೊತ್ತಿಲ್ಲ ನಾನು ಯಾಕೆ ಈ ವಿಚಾರವನ್ನ ನಾನು ಆರಂಭದಲ್ಲೇ ಹೇಳಿದೆ ಇವರಿಬ್ಬರು ಕೂಡ ಸಾರ್ವಜನಿಕ ಜೀವನದಲ್ಲಿ ಇರುವಂತ ಕಾರಣಕ್ಕಾಗಿ ಇವರನ್ನ ಪ್ರೀತಿಸೋರು ಅಭಿಮಾನಿಸೋರು ಆರಾಧಿಸೋರು follow ಮಾಡುವಂತವರು ಸಾಕಷ್ಟು ಜನ ಇರ್ತಾರೆ ನರೇಶ್ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರು ಮಾಡಿದ್ದಾರೆ ಪವಿತ್ರ ಲೋಕೇಶ್ ಕನ್ನಡದಲ್ಲಿ ಆಪರಿಯಾಗಿ ಹೆಸರು ಮಾಡದೇ ಇದ್ದರು ಕೂಡ ಕನ್ನಡದಲ್ಲಿ ಕೆಲವೇ ಕೆಲವು ಸಿನಿಮಾಗಳಿಗೆ ಸೀಮಿತ ಆಗಿದ್ದರು ಕೂಡ ತೆಲುಗು ಇಂಡಸ್ಟ್ರಿಯಲ್ಲಿ ಅವರು ಕೂಡ ಸೂಪರ್ ಸ್ಟಾರ್ ಈ ದೊಡ್ಡ ದೊಡ್ಡ ನಟರು ಯಾವ ರೀತಿಯಾಗಿ ಸಂಭಾವನೆ ಕೊಡುತ್ತಾರೆ.
ಅದೇ ರೀತಿ ಸಂಭಾವನೆಯನ್ನು ಪವಿತ್ರ ಲೋಕೇಶ್ ಗೆ ಕೊಡುತ್ತಾರೆ ಇಬ್ಬರನ್ನು ಕೂಡ ಈ ಕಾರಣಕ್ಕಾಗಿ ಫಾಲೋ ಮಾಡುವಂತವರು ಸಾಕಷ್ಟು ಜನ ಇರ್ತಾರೆ ಆದ್ರೆ ಇವ್ರಿಬ್ರೇ ಈ ರೀತಿಯಾಗಿ ಮಾಡ್ಬಿಟ್ರೆ ಇನ್ನು follow ಮಾಡೋರ್ ಕಥೆ ಏನು ಅನ್ನೋದು ಮತ್ತೊಂದು ಮಾತು ಕೂಡ ಕೇಳಿ ಬರ್ತಾ ಇದೆ ಇವ್ರಿಬ್ರ ನಡುವೆ ಯಾವ್ದೋ ಒಂದು agreement ಆಗಿದೆಯಂತೆ ಈ ಸಂಬಂಧ ಇದಿಯಲ್ಲ ಇದು ಹೃದಯದಿಂದ ಏರ್ಪಟ್ಟಿರುವಂತ ಸಂಬಂಧ ಅಲ್ಲ ಅರವತ್ತನೇ ವಯಸ್ಸಿಗೆ ನರೇಶ್ಗೆ ಒಂದು ಹೆಣ್ಣು ಬೇಕು ಅಂತ ಕಾಣುತ್ತೆ ಈ ಕಡೆಯಿಂದ ಪವಿತ್ರ ಲೋಕೇಶ್ ಗೆ ಹಣ ಬೇಕು ಅಂತ ಕಾಣುತ್ತೆ ಹೀಗಾಗಿ ಪವಿತ್ರ ಲೋಕೇಶ್ ಒಂದು agreementಗೆ sign ಮಾಡಿದರಂತೆ agreement ಅಲ್ಲಿ ಇರುವಂತ ವಿಚಾರ ಏನಪ್ಪಾ ಅಂದ್ರೆ ಅಪ್ಪಿತಪ್ಪಿ ನರೇಶ್ ಕೈ ಕೊಟ್ಟು ಹೋದ ಅಂದ್ರೆ ಐವತ್ತು ಕೋಟಿ ಹಣವನ್ನ ಪವಿತ್ರ ಲೋಕೇಶ್ ಗೆ ಕೊಡಬೇಕು ಅಂತ ಪವಿತ್ರ ಲೋಕೇಶ್ ಗೆ ಇರ್ತಾನೆ ನರೇಶ್ ನನ್ನ ಗಂಡ ಎನ್ನುವಂತ ಯಾವುದೇ ನಂಬಿಕೆಯು ಕೂಡ ಇಲ್ಲ ಯಾವಾಗ ಬೇಕಾದರು ಕೈ ಕೊಟ್ಟು ಹೋಗಬಹುದು .
ನನಗೆ ಒಂದಿಷ್ಟು ಹಣ ಸಿಗುತ್ತೆ ಅಲ್ಲ ಎನ್ನುವಂತ ಮನಸ್ಥಿತಿ ಇದ್ದ ಹಾಗಿದೆ ಆ ಕಡೆಯಿಂದ ನರೇಶ್ ಗೆ ನೋಡೋಣ ಎಷ್ಟು ದಿನ ಆಗುತ್ತೆ ಅಷ್ಟು ದಿನ ಬಳಸೋಣ ಎನ್ನುವಂತ ಮನಸ್ಥಿತಿ ಇದ್ದರು ಕೂಡ ಇರಬಹುದು ಒಟ್ಟಾರೆಯಾಗಿ ಇವರಿಬ್ಬರೂ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದುಕೊಂಡು ಒಂದು ಅಸಹ್ಯಕ್ಕೆ ಸಾಕ್ಷಿ ಆದರೂ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ರಮ್ಯಾ ರಘುಪತಿ ಪರಿಸ್ಥಿತಿಯನ್ನ ನೆನಪು ಮಾಡಿಕೊಂಡರೆ ಬಹಳ ಬೇಸರ ಆಗುತ್ತೆ ಆ ಹೆಣ್ಣು ಮಗಳು ತುಂಬಾ ಆಗಿರುವಂತ family ಇಂದ ಬಂದಂತವರು financial strong ಇದ್ದಂತವರು ಹಾಗೆ ರಾಜಕೀಯವಾಗಿಯೂ ಕೂಡ strong ಇದ್ದಂತ family ಇಂದ ರಮ್ಯಾ ರಘುಪತಿ ಬಂದಂತವರು ಮೂಲತಃ ಬೆಂಗಳೂರಿನವರೆ ಅವರು ಬಹಳ ಚೆನ್ನಾಗಿ ಕನ್ನಡವನ್ನು ಕೂಡ ಮಾತನಾಡುತ್ತಾರೆ.
ಅಂತಹ ರಮ್ಯಾ ರಘುಪತಿ ಈ ನರೇಶ್ ನ ಮೋದಿಯ ಮಾತಿಗೆ ಒಳಗಾಗಿ ಅಥವಾ ಈ ನರೇಶನಾ ಬಣ್ಣ ಬಣ್ಣದ ಮಾತಿಗೆ ಮರುಳಾಗಿ ಮದುವೆ ಆಗಿದ್ದರು ಆದರೆ ಇದೀಗ ಅದೇ ನರೇಶ್ ಹೇಳದೆ ಕೇಳದೆ ರಮ್ಯಾ ರಘುಪತಿಗೆ ಕೈ ಕೊಡುತ್ತಿದ್ದಾರೆ ಆ ಹೆಣ್ಣು ಮಗಳ ಪರಿಸ್ಥಿತಿ ಮುಂದೆ ಏನು ಎತ್ತ ಅಂತ ಗೊತ್ತಿಲ್ಲ ಆಕೆ ಗೋಗರದಿದ್ದು ಆಯಿತು ಹಾಕಿದ್ದು ಆಯಿತು ಆದರೆ ಆ ಹೆಣ್ಣು ಮಗಳಿಗೆ ಮಾತ್ರ ಇಲ್ಲಿವರೆಗೂ ನ್ಯಾಯ ಸಿಗಲಿಲ್ಲ ಮುಂದೆ ನ್ಯಾಯ ಸಿಗುತ್ತೆ ಎನ್ನುವ ನಿರೀಕ್ಷೆಯು ಕೂಡ ಇಲ್ಲ ಯಾಕೆಂದರೆ ನಮ್ಮ ಸಮಾಜ ದುಡ್ಡು ಇದ್ದವರ ಪರವಾಗಿ ನಿಂತುಕೊಳ್ಳುತ್ತೆ ಅಷ್ಟೆಲ್ಲ ಸುದ್ದಿಯನ್ನು ಮಾಡಿದ್ದರು ಇನ್ನೇನೋ ಮಾಡಿದರು ಕೂಡ ಈ ನರೇಶ್ ನನ್ನ ಏನು ಮಾಡಿಕೊಳ್ಳುವುದಕ್ಕೆ ಯಾರಿಗೂ ಕೂಡ ಸಾಧ್ಯ ಆಗಲೇ ಇಲ್ಲ.
ಈ ಕಡೆಯಿಂದ ಪವಿತ್ರ ಲೋಕೇಶ್ ವಿಚಾರದಲ್ಲಿ ಸುಚೇಂದ್ರ ಪ್ರಸಾದ್ ನಾನು ಆಗಲೇ ಹೇಳುತ್ತಿದ್ದೆ ಬಹಳ ಸಂಭಾವಿತ ನಟ ಅಂತ ಕರೆಸಿಕೊಳ್ಳುತ್ತಿದ್ದವರು ಇಲ್ಲಿಯವರೆಗೆ ಯಾವುದೇ controversy ಇಲ್ಲ black mark ಇಲ್ಲ ಅಂತದ್ದು ಏನು ಕೂಡ ಇಲ್ಲ ಅಂತಹ ನಟ ಇದೀಗ ಪವಿತ್ರ ಲೋಕೇಶ್ ನ ನಂಬಿ ಮದುವೆ ಆಗಿದ್ದಕ್ಕೆ ಏಕಾಂಗಿಯಾಗಿ ಬದುಕನ್ನ ಸಾಗಿಸೋದು ಅಷ್ಟು ಮಾತ್ರ ಅಲ್ಲ ತಾಯಿ ಇಲ್ಲದೆ ಮಕ್ಕಳನ್ನ ಸಾಕುವಂತ ಹೊಣೆ ಜವಾಬ್ದಾರಿ ಕೂಡ ಅವರ ಮೇಲೆ ಬಿದ್ದಿದೆ ನೋಡೋಣ ಎಲ್ಲಿವರೆಗೂ ಹೋಗುತ್ತೆ ಎಷ್ಟು ದಿನಗಳ ಕಾಲ ಇರುತ್ತೆ ಇವರಿಬ್ಬರ ಈ ಬಾಂಧವ್ಯ ಪ್ರೀತಿ ಏನು ಎತ್ತ ಅಂತ ಹೇಳಿ ಬಂಧುಗಳೇ ನಿಮಗೆ ಏನು ಅನಿಸುತ್ತೆ ಕಾಮೆಂಟ್ ಮಾಡಿ ತಿಳಿಸಿ ನಿಮ್ಮ ಅಭಿಪ್ರಾಯ ಬಹಳ ಮುಖ್ಯ ಧನ್ಯವಾದಗಳು story ನೋಡಿದಕ್ಕಾಗಿ