ಆ 400 ಕೋಟಿ ಆಸ್ತಿಯ ಮೇಲೆ ಬಿತ್ತ ನರಿಗಳ ಕಣ್ಣು? ಮಹೇಶ್ ಬಾಬು ಬದುಕಲ್ಲಿ ನಡೆಯುತ್ತಿರೋದು ಅದೆಂತ ದುರಂತ ಗೊತ್ತಾ

81
Fox's eye on that 400 crore property Do you know what tragedy is happening in Mahesh Babu's life
Fox's eye on that 400 crore property Do you know what tragedy is happening in Mahesh Babu's life

ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ಬಣ್ಣದ ಲೋಕ ಅದೊಂದು ಮಾಯಾಲೋಕ ಅಲ್ಲಿ ಎಲ್ಲವೂ ಇದೆ ಹಣ ಇದೆ ಅಭಿಮಾನ ಇದೆ ನೇಮ ಇದೆ ಫೇಮ್ ಇದೆ ಎಲ್ಲಿ ಹೋದರು ಮುತ್ತಿಕೊಳ್ಳುವ ಅಭಿಮಾನಿಗಳು ಇದ್ದಾರೆಯೇ ಈ ಬಣ್ಣದ ಲೋಕದಲ್ಲಿ ಹಲವಾರು ನಕ್ಷತ್ರಗಳು ಕೂಡ ಇದೆ ಹಾಗಂತ ಈ ಬಣ್ಣದ ಲೋಕ ಎಲ್ಲರನ್ನು ಅಪ್ಪಿಕೊಳ್ಳುವುದಿಲ್ಲ ಒಪ್ಪಿಕೊಳ್ಳುವುದಿಲ್ಲ ಕೆಲವೇ ಕೆಲವು ಮಂದಿ ಮಾತ್ರ ಈ entertainment industry ಅಲ್ಲಿ success ಆಗುತ್ತಾರೆ ಇನ್ನು ಕೆಲವರಿಗೆ ದೀರ್ಘಕಾಲದ success ಸಿಗುತ್ತೆ ಹೀಗೆ ಬಣ್ಣದ ಲೋಕವನ್ನ ಅಕ್ಷರಶಃ ರಾಜನಂತೆ ಆಳಿದವರಲ್ಲಿ prince ಮಹೇಶ್ ಬಾಬು ಕೂಡ ಒಬ್ಬರು ಚಿತ್ರಲೋಕ ಇವರನ್ನ prince ಅಂತಾನೆ ಕರೆಯುತ್ತೆ ಬಾಲ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟ,

ಇವರ ಯಶಸ್ಸು ಇವತ್ತಿನವರೆಗೂ ಹಾಗೆ ಇದೆ ಮಹೇಶ್ ಬಾಬು ಇವತ್ತಿನವರೆಗೂ ವಯಸ್ಸಿಗೆ ಆಗದಂತೆ ಇದ್ದಾರೆ ಆ ಮುದ್ದು ಮುಖ stylish look ಮುಗ್ದ ನಗುವೇ ಯಾರಿಗೆ ಇಷ್ಟ ಆಗೋದಿಲ್ಲ ಹೇಳಿ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಮಹೇಶ್ ಬಾಬು ಮಾಡಿದ ಮೋಡಿ ಅಂತಿಂತದ ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಮಹೇಶ್ ಬಾಬು ಟೊಲ್ಲಿವುಡ್ನ ಆರಾಧ್ಯ ದೈವದ ರೀತಿ ಇದ್ದಾರೆಯೇ ಇಂತಹ ಮಹೇಶ್ ಬಾಬು ಜೀವನದಲ್ಲಿ ಈಗ ಆಘಾತದ ಮೇಲೆ ಆಘಾತಗಳು ನಡೆಯುತ್ತಿದೆಯೇ ಒಂದೂವರೆ ತಿಂಗಳಲ್ಲಿ ಸಂಭವಿಸಿದ ದುರಂತಗಳು ಮಹೇಶ್ ಬಾಬು ಅವರನ್ನು ಅಕ್ಷರಶಹ ಕುಗ್ಗಿ ಹೋಗುವಂತೆ ಮಾಡಿದೆ ತಿಂಗಳ ಹಿಂದೆ ಮಹೇಶ್ ಬಾಬು ಅವರ ತಂದೆ ತೀರಿಕೊಂಡಿದ್ದರು ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ತಂದೆಯನ್ನು ಕಳೆದುಕೊಂಡು ಮಹೇಶ್ ಬಾಬು ಕಣ್ಣೀರ ಕಡಲಲ್ಲಿ ಮುಳುಗಿದ್ದರು.

ಅದರಿಂದ ಇನ್ನೇನು ಎಂದಾಗ ಮಹೇಶ್ ಬಾಬು ಅವರಿಗೆ ಮತ್ತೊಂದು ಆಘಾತ ಕಾದಿತ್ತು ತಾಯಿ ಕೂಡ ತೀರಿಕೊಳ್ಳುತ್ತಾರೆ ಹೀಗೆ ಸಾಲು ಸಾಲು ಆಘಾತಗಳು ಮಹೇಶ್ ಬಾಬು ಜೀವನದಲ್ಲಿ ಬಂದಿದೆ ಇದೆಲ್ಲದರ ಮಧ್ಯೆ ಇದೀಗ ಆಸ್ತಿಗಾಗಿ ಕಚ್ಚಾಟ ಕೂಡ ಶುರುವಾಗಿದೆ ಮಹೇಶ್ ಬಾಬು ನೋವಿನಲ್ಲಿ ಇರುವ ಈ ಸಂದರ್ಭದಲ್ಲಿ ನರೇಶ್ ಸಾವಿನ ಮನೆಯಲ್ಲಿ ಜಗಳ ತೆಗೆದಿದ್ದಾರೆ ಈ ನರೇಶ್ ಯಾರು ಅನ್ನುವುದು ನಿಮಗೆ ಚೆನ್ನಾಗಿಯೇ ನೆನಪಿರಬಹುದು ಅದೇ ನರೇಶ್ ಈಗ ಆಸ್ತಿಗಾಗಿ ಲಡಾಯಿ ಶುರು ಮಾಡಿದ್ದಾರೆಯೇ ಅಷ್ಟಕ್ಕೂ ಏನಿದು ಆಸ್ತಿ ಜಗಳ ನರೇಶ್ ಗು ಮಹೇಶ್ ಬಾಬು ಅವರ ನಡುವೆ ಇರುವ ಸಂಬಂಧ ಏನು ತಂದೆ FBL ನಲ್ಲಿ ಏನು ಬರೆದಿಟ್ಟಿದ್ದಾರೆ ಎಲ್ಲವನ್ನ detail ಆಗಿ ತೋರಿಸ್ತೀವಿ ನೋಡಿ ಸ್ನೇಹಿತರೆ ಮಹೇಶ್ ಬಾಬು ಬಗ್ಗೆ ನಿಮಗೆಲ್ಲ ಗೊತ್ತಿರಬಹುದು,

ಆದರೆ ತುಂಬಾ ಜನಕ್ಕೆ ಮಹೇಶ್ ಬಾಬು ಅವರ ತಂದೆ ಸೂಪರ್ ಸ್ಟಾರ್ ಅನ್ನೋದು ಗೊತ್ತಿಲ್ಲ ಇವತ್ತು ಮಹೇಶ್ ಬಾಬು ಸಿನಿರಂಗದಲ್ಲಿ ಇಷ್ಟೆಲ್ಲ ಹೆಸರು ಮಾಡುವುದಕ್ಕೆ ಕಾರಣ ಅವರ ತಂದೆ ಹೌದು ಮಹೇಶ್ ಬಾಬು ಅವರ ತಂದೆಯ ಹೆಸರು ಸೂಪರ್ ಸ್ಟಾರ್ ಕೃಷ್ಣ ಇವರನ್ನ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಅಂತಾನೆ ಕರೀತಾರೆ ಮಹೇಶ್ ಬಾಬು ಭೂಮಿಗೆ ಬರುವುದಕ್ಕಿಂತ ಮುನ್ನವೇ ತಂದೆ ಕೃಷ್ಣ ತೆಲುಗು ಸಿನಿಮಾ ಇಂಡಸ್ಟ್ರಿಯ ಜೇಮ್ಸ್ ಬಾಂಡ್ ಅಂತಾನೆ ಪ್ರಖ್ಯಾತಿ ಪಡೆದಿದ್ದರು ಒಂದೇ ಮಾತಿನಲ್ಲಿ ಹೇಳಬೇಕು ಅಂದ್ರೆ ಕೃಷ್ಣ ತೆಲುಗು ಇಂಡಸ್ಟ್ರಿಯ ಸಾಮ್ರಾಟ ಕೃಷ್ಣ ಹಗಲು ರಾತ್ರಿ ದುಡಿದು ಸಾಮ್ರಾಜ್ಯ ಕಟ್ಟಿದವರು,

ಸೂಪರ್ ಸ್ಟಾರ್ ಅಂದ ಮೇಲೆ ಕೇಳಬೇಕಾ ನೇಮ್ ಫೇಮು ಎಲ್ಲವೂ ಇತ್ತು ಅದರ ಜೊತೆಗೆ ಕೃಷ್ಣ ಹಣವನ್ನು ಕೂಡ ದೊಡ್ಡ ಪ್ರಮಾಣದಲ್ಲಿ ಸಂಪಾದಿಸಿದರು ಕೃಷ್ಣ ಅವರ ಆಸ್ತಿ ಎಷ್ಟಪ್ಪಾ ಅಂತ ಕೇಳಿದರೆ ನಾನೂರು ಕೋಟಿಗೂ ಅಧಿಕ ಅಂತ ಹೇಳುತ್ತೇವೆ ಕೆಲ ಮೂಲಗಳು ಅಂದು ಸೂಪರ್ ಸ್ಟಾರ್ ಕೃಷ್ಣ ಅವರು ಸಂಪಾದಿಸಿದ ಈ ಆಸ್ತಿಯೇ ಈಗ ಜಗಳಕ್ಕೆ ಕೃಷ್ಣ ಮೃತಪಟ್ಟ ಬಳಿಕ ಈ ಆಸ್ತಿಯ ಸುದ್ದಿ ಭಾರಿ ಸದ್ದು ಮಾಡುತ್ತಿದೆಯೇ ಈಗ ಇರೋದು ಈ ಆಸ್ತಿ ಯಾರಿಗೆ ಸೇರುತ್ತೆ ಅನ್ನುವ ಪ್ರಶ್ನೆಯೇ ಮಹೇಶ್ ಬಾಬು ಅವರ ತಂದೆ ತನ್ನ ಸಾವಿನ ಬಳಿಕ ಆಸ್ತಿ ಯಾರಿಗೆ ಸೇರಬೇಕು ಅನ್ನುವುದನ್ನು ವೀಲ್ ನಲ್ಲಿ ಬರೆದಿಟ್ಟಿದ್ದಾರೆಯೇ ಆಸ್ತಿ ಯಾರಿಗೆ ಸೇರಬೇಕು ಅಂದರೆ ಉತ್ತರ ಸಿಂಪಲ್ ಮಕ್ಕಳಿಗೆ ಸೇರುತ್ತೆ ಮತ್ಯಾರಿಗೆ ಸೇರುತ್ತೆ,

ಇದೆ ಉತ್ತರ ನಿಮ್ಮ ಮನಸ್ಸಿನಲ್ಲೂ ಕೂಡ ಮೂಡಿರಬಹುದು ಆದರೆ ಈ ಮಕ್ಕಳ ವಿಷಯದಲ್ಲಿ ಇಲ್ಲಿ ಕಾಂಪ್ಲಿಕೇಷನ್ ಇದೆ ಅದು ನಿಮಗೆ ಅರ್ಥವಾಗಬೇಕು ಅಂದರೆ ಏನು super star ಕೃಷ್ಣ ಅವರ ಇಬ್ಬರು ಪತ್ನಿಯರ ಬಗ್ಗೆ ನಿಮಗೆ ಗೊತ್ತಿರಬೇಕು ಸ್ನೇಹಿತರೆ ನಿಮಗೆ ಗೊತ್ತಿರಲಿ ಸಾವಿರದ ಒಂಬೈನೂರ ಅರವತ್ತ ಒಂದರಲ್ಲಿ ಮಹೇಶ್ ಬಾಬು ಅವರ ತಂದೆ ಕೃಷ್ಣ ಇಂದಿರಾ ದೇವಿ ಎನ್ನುವವರನ್ನು ಮದುವೆಯಾಗುತ್ತಾರೆ ಈ ಇಂದಿರಾ ದೇವಿ ಹಾಗೂ ಕೃಷ್ಣ ದಂಪತಿಗಳಿಗೆ ಒಟ್ಟು ಐದು ಮಂದಿ ಮಕ್ಕಳು ಜನಿಸುತ್ತಾರೆಯೇ ಅದರಲ್ಲಿ ನಾಲ್ಕನೇ ಮಗನೆ ಮಹೇಶ್ ಬಾಬು ಅಷ್ಟರಲ್ಲಿ ಕೃಷ್ಣ ಬದುಕಿನಲ್ಲಿ ಮತ್ತೊಬ್ಬ ಹೆಣ್ಣಿನ entry ಆಗುತ್ತದೆ ವಿಜಯ್ ನಿರ್ಮಲ ಎಂಬುವವರ ಜೊತೆ ಕೃಷ್ಣ ಅವರಿಗೆ ಪ್ರೀತಿ ಚಿಗುರುತ್ತದೆ ಮೊದಲೇ ಮದುವೆಯಾಗಿದ್ದ ಕೃಷ್ಣ ತಮ್ಮ ಮೊದಲ ಹೆಂಡತಿಯ ಅನುಮತಿ ಪಡೆದು ನಿರ್ಮಲ ಅವರನ್ನು ಮದುವೆಯಾಗುತ್ತಾರೆ ಅಲ್ಲಿಗೆ ಕೃಷ್ಣರವರಿಗೆ ಎರಡು ಮದುವೆ ಆಗುತ್ತೆ ಇಲ್ಲಿ ನಿಮಗೆ ಗೊತ್ತಿರಲೇ ಬೇಕಾದ ಮತ್ತೊಂದು ವಿಷಯ ಏನಪ್ಪಾ ,

ಅಂದರೆ ವಿಜಯ ನಿರ್ಮಲ ಅವರಿಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು ಅಂದರೆ ಕೃಷ್ಣರವರನ್ನು ಮದುವೆಯಾಗುವ ಮೊದಲೇ ವಿಜಯ್ ನಿರ್ಮಲರಿಗೆ ಒಂದು ಮದುವೆಯಾಗಿತ್ತು ಅವರಿಬ್ಬರಿಗು ಕೂಡ ಒಂದು ಮಗು ಕೂಡ ಇತ್ತು ಆದರೆ ಒಂದು ಮಗುವಿನ ತಾಯಿಯಾಗುವಾಗಲೇ ವಿಜಯ್ ನಿರ್ಮಲ ಅವರ ಮೊದಲ ಪತಿ ಸಾವನ್ನಪ್ಪುತ್ತಾರೆ ಅಂದ ಹಾಗೆ ವಿಜಯ ನಿರ್ಮಲ ಅವರ ಆ ಮಗುವಿನ ಹೆಸರು ನರೇಶ್ ಹೌದು ಇದೆ ನರೇಶ್ ವಿಜಯ್ ನಿರ್ಮಲ ಅವರ ಮಗ ಮುಂದೆ ವಿಜಯ ನಿರ್ಮಲ ಕೃಷ್ಣ ಅವರನ್ನ ಮದುವೆ ಆಗ್ತಾರೆಯೇ ಅಲ್ಲಿಗೆ ನರೇಶ್ ಕೂಡ ಸೂಪರ್ಸ್ಟಾರ್ ಕುಟುಂಬವನ್ನ ಸೇರಿಕೊಳ್ಳುತ್ತಾರೆ ಈಗ ಪ್ರಶ್ನೆ ಎದ್ದಿರೋದು ಇಲ್ಲೇ ನರೇಶ್ ತಮ್ಮ ಮಲತಂದೆಯ ಆಸ್ತಿಗಾಗಿ ಕಚ್ಚಾಟ ಮಾಡಲು ಶುರು ಮಾಡಿದ್ದಾರೆ ಏನೇ ಮಾಡಿದ್ರು ಈ ಆಸ್ತಿ ನರೇಶ್ ಅವರಿಗೆ ಸೇರುತ್ತಾ ಅನ್ನುವ ಪ್ರಶ್ನೆ ಕೂಡ ಎದ್ದಿದೆ ಮತ್ತೊಂದು ಕಡೆ a ಕೃಷ್ಣ,

ಅವರು ಸಾಯೋದಕ್ಕಿಂತ ಮುಂಚೆಯೇ wheel ಬರೆದ ಅನ್ನುವ ಮಾತುಗಳು ಕೂಡ ಕೇಳಿ ಬರ್ತಾ ಇದೆ ಕೆಲವರು ಹೇಳುವ ಪ್ರಕಾರ ಕೃಷ್ಣ ಹಾಗು ಇಂದಿರಾ ದೇವಿಗೆ ಹುಟ್ಟಿದ ಮಕ್ಕಳ ಮಕ್ಕಳು ಅಂದರೆ ಮೊಮ್ಮಕ್ಕಳಿಗೆ ಎಲ್ಲರಿಗೂ ಸಮಾನವಾಗಿ ಅವರ ಆಸ್ತಿ ಹಂಚಿಕೆ ಮಾಡಿ ಕೃಷ್ಣ will ಬರೆದಿದ್ದಾರೆಯೇ ಹಾಗಾದರೆ ನರೇಶ್ ಅವರಿಗೆ ಈ ಆಸ್ತಿ ಸಿಗುವುದಿಲ್ಲವಾ ಅಂತ ಕೇಳಿದರೆ ಅದಕ್ಕೆ ಉತ್ತರ ಕೊಡುವುದು ಸ್ವಲ್ಪ ಕಷ್ಟ ಇದೆ ಕೃಷ್ಣ ಅವರಿಗೆ ಕುಟುಂಬವಿದ್ದು ಅವರ ಆಸ್ತಿಯೇ ಬೇರೆ ವಿಜಯ್ ನಿರ್ಮಲ ಅವರ ಆಸ್ತಿಯೇ ಬೇರೆ ವಿಜಯ್ ನಿರ್ಮಲ ಅವರಿಗೆ ಮಗನಾಗಿ ನರೇಶ್ ಇದ್ದಾರೆ ಕೃಷ್ಣ ಅವರದ್ದು ತುಂಬ ಕುಟುಂಬವಾಗಿದ್ದರಿಂದ ಅವರು ತಮ್ಮ ಪ್ರತಿಯೊಬ್ಬ ಅಣ್ಣ-ತಮ್ಮಂದಿರಿಗೂ ಆಸ್ತಿಯನ್ನ ಸಮಾನವಾಗಿ ಹಂಚಿದ್ದಾರೆಯೇ ಮತ್ತೊಂದು ಕಡೆ ವಿಜಯ ನಿರ್ಮಲ ಅವರು ಅವರ ಅಣ್ಣ ತಮ್ಮಂದಿರು ನರೇಶ್ K ಹರೀಶ್ ಅವರ ಮಗನಿಗೆ ಹಾಗೂ ವ್ಯಕ್ತವಾಗಿ ಸೇರಿದವರಿಗೆ ಆಸ್ತಿಯನ್ನು ಹಂಚಿದ್ದಾರಂತೆ,

ಹೀಗಾಗಿ ಈಗ ಸದ್ಯಕ್ಕೆ ನರೇಶ್ ಅವರಿಗೆ ಈ ಆಸ್ತಿಯಲ್ಲಿ ಪಾಲು ಸಿಗುವುದು ತುಂಬಾ ಕಷ್ಟ ಸ್ನೇಹಿತರೆ ನಿಮಗೆ ಗೊತ್ತಿರಲಿ ಈಗ ಪವಿತ್ರ ಲೋಕೇಶ್ ಅವರ ಜೊತೆ ಕುಲ್ಲಂ ಕುಲ್ಲವಾಗಿ ಓಡಾಡುತ್ತಿರುವ ನರೇಶ್ ಅವರ ತಾಯಿ ಸಾಮಾನ್ಯ ಮಹಿಳೆ ಅಲ್ಲ ವಿಜಯ್ ನಿರ್ಮಲ ಅವರು ಕೂಡ ಶ್ರೀಮಂತ ಮಹಿಳೆ ವಿಜಯ್ ನಿರ್ಮಲ ಕೂಡ ನಟಿಯಾಗಿದ್ದವರು ಆ ಕಾಲದ ಸ್ಟಾರ್ ಹೀರೋಯಿನ್ ಇವರು ಅವರು ಕೂಡ ಆಸ್ತಿ ಮಾಡಿದ್ದಾರೆಯೇ ಆ ಆಸ್ತಿಯೇ ನೂರಾರು ಕೋಟಿ ಎನ್ನಲಾಗುತ್ತೆ ಇವತ್ತು ನರೇಶ್ ಕೂಡ ನೂರಾರು ಕೋಟಿಯ ಒಡೆಯ ಇಷ್ಟೆಲ್ಲ ಇದ್ದರು ನರೇಶ್ ಮತ್ತೊಮ್ಮೆ ತನ್ನ ಮಲತಂದೆಯ ಆಸ್ತಿಗೆ ಕಣ್ಣು ಹಾಕಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿಬರ್ತಾಯಿದೆ ಇದೆಲ್ಲದರ ಮಧ್ಯೆ ಅದೊಂದು ಪ್ರಶ್ನೆ ಕೂಡ ಮೂಡುತ್ತೆ ಮಹೇಶ್ ಬಾಬು ತಂದೆ ಕೃಷ್ಣ ಹಾಗೂ ವಿಜಯ ನಿರ್ಮಲ ಚಿತ್ರರಂಗದಲ್ಲಿ ಒಟ್ಟಿಗೆ ದುಡಿದವರು ಇಬ್ಬರು ಸೇರಿ ಸಾಕಷ್ಟು ಸಂಪಾದಿಸಿದ್ದಾರೆ ತುಂಬಾನೇ ಪ್ರಾಪರ್ಟಿ ಗಳನ್ನ ಖರೀದಿಸಿದ್ದಾರೆ,

ಇಬ್ಬರು ಸೇರಿ ಮಾಡಿಟ್ಟ ಅಸ್ತಿ ಯಾರ ಪಾಲಾಗಲಿದೆ ಅನ್ನುವ ಚರ್ಚೆಗಳು ಕೂಡ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಇದೆಲ್ಲದರ ನಡುವೆ ಅದೊಂದು ಭವ್ಯ ಬಂಗಲೆಯ ಬಗ್ಗೆ ಚರ್ಚೆಗಳು ಶುರುವಾಗಿದೆ ಹೌದು ಹೈದ್ರಾಬಾದ್ನ ಗುಡದಲ್ಲಿರುವ ದುಬಾರಿ ಮನೆ ಹಾಗೂ ಊಟಿಯಲ್ಲಿರುವ ಭವ್ಯ ಬಂಗಲೆ ಬಗ್ಗೆ ಚರ್ಚೆ ಶುರುವಾಗಿದೆಯೇ ಸೂಪರ್ ಸ್ಟಾರ್ ಕೃಷ್ಣ ಹಾಗೂ ವಿಜಯ್ ನಿರ್ಮಲ ಒಟ್ಟಿಗೆ ಸೇರಿ ಹತ್ತು ಎಕರೆಗೂ ಹೆಚ್ಚಿನ ಜಾಗದಲ್ಲಿ ಭವ್ಯ ಬಂಗಲೆಯನ್ನು ಕಟ್ಟಿಸಿದ್ದಾರೆ ಅಂತ ಅದೇ ಬಂಗಲೆಯಲ್ಲಿ ಈಗ ನರೇಶ್ ಹಾಗೂ ವಿಜಯ ನಿರ್ಮಲರ ಸಹೋದರರು ನೆಲೆಸಿದ್ದಾರೆ ಈಗ ಆ ಬಂಗಲೆ ಕೂಡ ಯಾರಿಗೆ ಸೇರಬೇಕು,

ಎಂಬುದರ ಬಗ್ಗೆ ಚರ್ಚೆಗಳು ಕೂಡ ಶುರುವಾಗಿದೆಯೇ ಆದರೆ ಸಾವಿನ ಸೂತಕದ ಮನೆಯಲ್ಲಿ ಈ ರೀತಿಯ ಚರ್ಚೆಗಳು ಈಗ ಸದ್ಯಕ್ಕೆ ನಡೆಯುವುದು ಎಷ್ಟು ಸಮಂಜಸ ಅಥವಾ ಪ್ರತಿಯೊಂದು ಮನೆಯಲ್ಲೂ ಕೂಡ ಇದೇ ರೀತಿ ನಡೆಯುತ್ತಾ ತಂದೆ ಸತ್ತಾಗ ತಂದೆ ಮಾಡಿದ್ದ ಆಸ್ತಿಗಾಗಿ ಈ ರೀತಿಯ ಚರ್ಚೆಗಳು ನಡೆಯುವುದು ಸಾಮಾನ್ಯನಾ ಈ ಪ್ರಶ್ನೆಗೆ ಉತ್ತರ ಕೊಡುವುದು ಕೂಡ ಕಷ್ಟ ನರೇಶ್ ಲೋಕೇಶ್ ಜೊತೆ ಈಗ ಜಾಲಿಯಾಗಿ ಓಡಾಡುತ್ತಿದ್ದಾರೆ ಅವರಿಗೆ ಈಗ ಆಸ್ತಿ ವಿಚಾರದ ಜಗಳ ಬೇಕಾ ಅನ್ನೋದು ಅಭಿಮಾನಿಗಳ ಪ್ರಶ್ನೆ,

ಅದೀನೇ ಇರಲಿ ಆರಂಭದಲ್ಲಿ ಅಣ್ಣನ ಸಾವು ಅಣ್ಣನ ಸಾವಿನ ನೋವಿನಿಂದ ಹೊರಬರಬೇಕು ಅಂದಾಗ ತಾಯಿಯ ಅಗಲಿಕೆ ತಾಯಿ ಸದ್ದು ವಾರಗಳು ಕಳೆಯುವುದರೊಳಗೆ ತಂದೆ ಕೂಡ ಬಿಟ್ಟು ಹೋಗಿದ್ದಾರೆಯೇ ಒಬ್ಬ ಮನುಷ್ಯನಿಗೆ ಈ ರೀತಿ ಪದೇ ಪದೇ ಆಘಾತ ಆದರೆ ಅವರ ಪರಿಸ್ಥಿತಿ ಹೇಗಿರಬಹುದು ಒಮ್ಮೆ ಯೋಚನೆ ಮಾಡಿ ಮಹೇಶ್ ಬಾಬು ಆಸ್ತಿಯ ಬಗ್ಗೆ ಯಾವುದೇ ತಲೆ ಕೆಡಿಸಿಕೊಂಡಿಲ್ಲ ಸದ್ಯಕ್ಕೆ ನರೇಶ್ ಕೂಡ ಈ ವಿಚಾರದಲ್ಲಿ ಸುಮ್ಮನಾಗಿದ್ದಾರೆ ಅಂತ ಹೇಳಲಾಗುತ್ತೆ ಏನೇ ಆದರೂ ಈಗ ಆಸ್ತಿಯ ವಿಚಾರದಲ್ಲಿ ಚರ್ಚೆ ನಡೆಯುತ್ತಿರುವುದು ದುರಂತವೇ ಸರಿಯೇ

LEAVE A REPLY

Please enter your comment!
Please enter your name here