ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ” ಅಂಕರ್ ಅನುಶ್ರೀ ಜೀವನದ ಕಣ್ಣೀರಿನ ಕಥೆ … ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಾ..

226
The tearful story of Ankar Anushree's life who lost her father at a young age... You will be shocked if you know.
The tearful story of Ankar Anushree's life who lost her father at a young age... You will be shocked if you know.

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸನ್ನ ಕಾಣುತ್ತಿರುವ ಪ್ರತಿಯೊಬ್ಬ ಕನಸುಗಾರನಿಗೂ ನಮ್ಮ million dreams ಕನ್ನಡ ಚಾನೆಲಗೆ ಸ್ವಾಗತ ಸುಸ್ವಾಗತ ಇಂದು ನಾವು ಹೇಳುತ್ತಿರುವುದು ಬೇರೆ ಯಾರ ಬಗ್ಗೆನೂ ಅಲ್ಲ ಇವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಅಪ್ಪನನ್ನ ಕಳೆದುಕೊಂಡು ಮನೆಯ ಜವಾಬ್ದಾರಿಯನ್ನ ತಮ್ಮ ಹೆಗಲ ಮೇಲೆ ಹೊತ್ತು ಶಾಲೆಗೆ ಹೋಗುತ್ತಿರುವಾಗಲೇ ದುಡ್ಡಿಗಾಗಿ ಶ್ರಮ ಪಟ್ಟಂತಹ ಒಬ್ಬ ಬಗ್ಗೆ ಇಂದು ತಮ್ಮ್ ಮಾತನ್ನೇ ಇವರು ಬಂಡವಾಳ ಮಾಡಿಕೊಂಡು .

ಕನ್ನಡ ಇಂಡಸ್ಟ್ರಿಯಲ್ಲಿ number one anchor ಆಗಿರುವ ನಮ್ಮ anchor ಅನುಶ್ರೀ ಅವರ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ top anchor number one anchor ಆಗಿರುವ ಅನುಶ್ರೀ ಅವರು ಈ ಸ್ಥಾನಕ್ಕೆ ಬರಲು ಪಟ್ಟಂತಹ ಕಷ್ಟ ಅಶಿಷ್ಟ ಅಲ್ಲ ಹಣದ ಅವಶ್ಯಕತೆಗಾಗಿ ಕೇವಲ್ ಹದಿನೇಳು ವರ್ಷಕ್ಕೆ anchoring ಆರಂಭಿಸಿದ ಅನುಶ್ರೀ ಅವರಿಗೆ ಬಂದಂತಹ ಕಷ್ಟಗಳು ಎಲ್ಲ ಕಷ್ಟಗಳನ್ನ ಎದುರಿಸಿದಂತಹ ಅನುಶ್ರೀ ಅವರು ಇಂದು ನಮ್ಮ ಸಾಧಕರಾಗಿದ್ದರೆ ಅನುಶ್ರೀ ಅವರ ಕಣ್ಣೀರಿನ ಕಥೆಯನ್ನ ನಿಮಗೆ ನಮ್ಮ ಈ ವಿಡಿಯೋದಲ್ಲಿ ತಿಳಿಸಿಕೊಡ್ತೇವೆ .

ಈ ವಿಡಿಯೋವನ್ನ ದಯವಿಟ್ಟು ಒಮ್ಮೆ ಪೂರ್ತಿಯಾಗಿ ನೋಡಿ Anchor Anushree ಅವರು January ಇಪ್ಪತ್ತೈದು ಸಾವಿರದ ಒಂಬೈನೂರ ಎಂಬತ್ತೆಂಟರಲ್ಲಿ ಮಂಗಳೂರಿನಲ್ಲಿ ಸಂಪತ್ ಮತ್ತು ಶಶಿಕಲಾ ಎಂಬ ದಂಪತಿಗೆ ಹಿರಿಯ ಮಗಳಾಗಿ ಜನಿಸ್ತಾರೆ ಇವರಿಗೆ ಅಭಿಜಿ ತಿನ್ನುವ ತಮ್ಮ ಇದ್ದಾನೆ ಅನುಶ್ರೀ ಅವರು ನಾರಾಯಣ ಗುರು school ಮಂಗಳೂರಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಾರೆ ಇದೆ ಸಂದರ್ಭದಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿರುವಾಗಲೇ ಅನುಶ್ರೀ ಅವರ ತಂದೆ ತೀರಿಕೊಳ್ಳುತ್ತಾರೆ ಇದರಿಂದ ಇಬ್ಬರು ಮಕ್ಕಳ ಹೊರೆಯನ್ನು ಹೊತ್ತುಕೊಂಡಂತಹ ಅನುಶ್ರೀ ಅವರ ತಾಯಿ ಅನುಶ್ರೀ ಅವರನ್ನು.

ಮತ್ತು ಅಭಿಜಿತ್ ಅವರನ್ನು ಓದಿಸುತ್ತಾ ಇರುತ್ತಾರೆ ಆಗ ಅನುಶ್ರೀ ಅವರು ತಮ್ಮ ಅಮ್ಮನಿಗೆ ನೆರವಾಗಲಿ ಅಂತ ತುಂಬಾ ಚಿಕ್ಕ ವಯಸ್ಸ ಓದುತ್ತಾನೆ ಶಾಲೆಗೆ ಹೋಗಿ ಬಂದನಂತರ ಒಂದು ಚಿಕ್ಕ ಆಸ್ಪತ್ರೆಯಲ್ಲಿ ಬರುವ ರೋಗಿಗಳಿಗೆ ಡಾಕ್ಟರ್ ನೋಡುವುದಕ್ಕೆ appointment ಕೊಡಿಸುವೆ ಕೆಲಸವನ್ನು ಮಾಡುತ್ತಿರುತ್ತಾರೆ ತುಂಬಾ ಕಷ್ಟದ ಜೀವನದಲ್ಲಿ ಬೆಳೆದಂತಹ ಅನುಶ್ರೀ ಅವರಿಗೆ ಅವರ ಸಂಬಂದಿಕರು ಬಂಧುಗಳು ತಮ್ಮ ಅಪ್ಪ ತೀರಿಕೊಂಡಾಗ ಯಾರು ನೆರವಿಗೆ ಬರುವುದಿಲ್ಲ ಅಂತಹ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲಿ ಐನೂರು ರೂಪಾಯಿ ಬಾಡಿಗೆ ಕಟ್ಟುತ್ತಿದ್ದ,

ಮನೆಯ ತಮ್ಮ ತಮ್ಮ ಮತ್ತು ಅಮ್ಮನ ಜೊತೆ ವಾಸಿಸ್ತಾ ಇರ್ತಾರೆ ಅನುಶ್ರೀ ಅವರು ಚಿಕ್ಕ ವಯಸ್ಸಿನಿಂದಲೂ ಅನುಶ್ರೀಯವರಿಗೆ ತಾನು anchor ಆಗ್ತೀನಿ ಅಂತ ಯಾವತ್ತೂ ತಲೆಗೆ ಆಲೋಚನೆನೆ ಬಂದಿರೋದಿಲ್ಲ ಅವರ ತಾಯಿ ನೀನು ಒಬ್ಬ nurse ಆಗು ಅಂತ ಹೇಳಿರ್ತಾರೆ ಆದ್ರೆ ಅನುಶ್ರೀ ಅವರು ರಕ್ತ ನೋಡಿದರೇನೇ ತಲೆ ತಿರುಗಿ ಬೀಳುವವರು ಆದ್ದರಿಂದ ನಾನು nurse ಆಗೋದಿಲ್ಲ ಎಂದು ತಮ್ಮ ಅಮ್ಮನಿಗೆ ಬಹಳ ಮೊದಲು ಹೇಳಿರುತ್ತಾರೆ ಅನುಶ್ರೀ ಅವರು ಹೀಗೆ ಅಕ್ಕಪಕ್ಕದವರಿಂದ ತುಂಬಾ ಮಾತನಾಡುತ್ತಿದ್ದ ಅನುಶ್ರೀ ಅವರಿಗೆ ಒಬ್ಬರು ನೀನು ಸುಮ್ಮನೆ ಇಲ್ಲಿ ಮಾತನಾಡುವ ಬದಲು ಅಲ್ಲಿ ನಮ್ಮ TV channel ನವರು ಯಾವುದೊ showಗೆ ಆಡಿಷನ್ಗೆ ಬಂದಿದ್ದಾರಂತೆ .

ಅಲ್ಲಿ ಹೋಗಿ ಮಾತನಾಡು ಅಂತ ಹೇಳುತ್ತಾರೆ ಆಗ ಅನುಶ್ರೀ ಅವರು ಮಂಗಳೂರಿನಲ್ಲಿ ನಡೆಯುತ್ತಿದ್ದ ನಮ್ಮ TV channel showಗೆ ಆಡಿಷನ್ ನಲ್ಲಿ ಭಾಗವಹಿಸುತ್ತಾರೆ ಈ ಆಡಿಷನ್ ಅಲ್ಲಿ ಅನುಶ್ರೀ ಅವರ anchoring ಶೈಲಿಗೆ ನಮ್ಮ TV channelನವರು ಒಪ್ಪಿಕೊಂಡು ತಕ್ಷಣ ಅನುಶ್ರೀ ಅವರೇ ಟೆಲಿ ಅಂತಕ್ಷರಿಯ ಮೂರೂ ಶೋಗಳನ್ನ ಆಂಕರಿಂಗ್ ನೀವೇ ಮಾಡಿ ಅಂತಹೇಳ್ತಾರೆ ಆದ್ರೆ ಅನುಶ್ರೀ ಅವರಿಗೆ anchoring ಬಗ್ಗೆ ಅಷ್ಟು ಇಷ್ಟ ಇರೋದಿಲ್ಲ ಆದರೂ ಸಹ ಏನೋ ದುಡ್ಡು ಬರುತ್ತದೆ ಅಲ್ಲ ಅಂತ ಕಷ್ಟದ ಪರಿಸ್ಥಿತಿಯಲ್ಲಿ ಒಪ್ಪಿಕೊಳ್ಳುತ್ತಾರೆ ಬೇಕು ಬೇಡವೋ ಅನ್ನೋ ರೀತಿಯಲ್ಲಿ anchoring ಅನ್ನ ಮಾಡಿರುತ್ತಾರೆ ಅನುಶ್ರೀ ಆದರೆ ಅಶೋಕ್ ಭರ್ಜರಿ hit ಆಗುತ್ತೆ.

ಇದರಿಂದ ಅನುಶ್ರೀಯವರಿಗೆ ಬೆಂಗಳೂರಿನ ಖಾಸಗಿ anchoringಗೆ ಅವಕಾಶ ಸಿಗುತ್ತೆ ಆಗ ಅನುಶ್ರೀ ಅವರು ನನ್ನ life settle ಆಯಿತು ನಾನು ಬೆಂಗಳೂರಿಗೆ ಹೋಗ್ತೀನಿ ಅಂತ ತಮ್ಮ ಪಕ್ಕದ ಮನೆಯವರಿಗೆಲ್ಲರಿಗೂ ಹೇಳಿ ಮಂಗಳೂರಿನಿಂದ ಬೆಂಗಳೂರಿಗೆ ಬಂದಿರ್ತಾರೆ ಆದರೆ ಬೆಂಗಳೂರಿಗೆ ಬಂದ ಮೇಲೆ ಗೊತ್ತಾಗುತ್ತೆ ಆ ಖಾಸಗಿ channel ನವರು ಒಂದು episode ನಡೆಸೋಕೆ ಕೇವಲ ಇನ್ನೂರ ಐವತ್ತು ರೂಪಾಯಿ ಕೊಡ್ತಾರೆ ಅಂತ ಆದರೂ ಇರಲಿ ಬಿಡಿ ಮಾಡೋಣ ಅಂತ ಅಂದುಕೊಂಡ ಅನುಶ್ರೀ ಅವರು ಖಾಸಗಿ ಚಾನೆಲಗೆ ಹೋಗುತ್ತಾರೆ ಆದರೆ ಅನುಶ್ರೀಯವರಿಗೆ ಅಲ್ಲಿ ಬೆಂಗಳೂರು ಕನ್ನಡ ಮಾತನಾಡೋಕೆ ಬರೋದಿಲ್ಲ

ಬದಲಾಗಿ ಅವರು ಮಂಗಳೂರಿನವರಾದ್ದರಿಂದ ಕನ್ನಡವನ್ನ ಬಿಡಿಸಿ ಬಿಡಿಸಿ ಮಾತನಾಡುತ್ತಿರುತ್ತಾರೆ ಹೀಗೆ ಬೆಂಗಳೂರಿಗೆ ಬಂದು ಎರಡು ತಿಂಗಳಾದರೂ ಅನುಶ್ರೀ ಅವರಿಗೆ ಬೆಂಗಳೂರಿನ ಕನ್ನಡ ಮಾತನಾಡೋಕೆ ಬರೋದಿಲ್ಲ ಇದರಿಂದ TV channelನವರು ಬೇಸತ್ತು ನಿಮಗೆ ಎರಡು ತಿಂಗಳಾದರೂ ಬೆಂಗಳೂರು ಕನ್ನಡ ಮಾತನಾಡುವುದಕ್ಕೆ ಬರುತ್ತಿಲ್ಲ ಎಂದು ನೀವಿನ್ನು ಹೊರಟು ಬಿಡ ಅಂತ ಅನುಶ್ರೀಯವರಿಗೆ ಹೇಳ್ತಾರೆ ಆಗ ಅನುಶ್ರೀ ಅವರು channelನವರಿಗೆ request ಮಾಡಿಕೊಳ್ತಾರೆ ಸರ್ ನನಗೆ ಒಂದು ತಿಂಗಳು ಟೈಮ್ ಕೊಡಿ ಹೇಗಾದರು ಮಾಡಿ ನಾನು ಕನ್ನಡವನ್ನ ಕಲಿತುಕೊಳ್ಳುತ್ತೀನಿ ಅಂತಹೇಳ್ತಾರೆ .

ಇದಕ್ಕೆ okay ಅಂತಾರೆ ಆ ಖಾಸಗಿ channel ನವರು ಆಗ ಅನುಶ್ರೀ ಅವರು ಹಾಸ್ಟೆಲನಲ್ಲಿ ಇರ್ತಾರೆ ಆದರೆ ಅನುಶ್ರೀ ಅವರಿಗೆ hostel fees ಕಟ್ಟೋಕು ಸಹ ದುಡ್ಡು ಇರೋದಿಲ್ಲ ಇದರಿಂದ ಅವರು ಎರಡು ತಿಂಗಳು ಫೀಸ್ ಅನ್ನ ಕಟ್ಟಿರೋದಿಲ್ಲ ಆಗ ಆರ್ಡರ್ ಮುಂದಿನ ತಿಂಗಳು ನೀವು ಫೀಸ್ ಅನ್ನ ಕಟ್ಟದಿದ್ದರೆ ಹಾಸ್ಟೆಲ್ ಬಿಟ್ಟು ಕಲಿಸ್ತೇವೆ ಅಂತ ಹೇಳಿರ್ತಾರೆ ಇದನ್ನ ತುಂಬಾ ಮನಸಿಗೆ ಹಾಕಿಕೊಂಡಂತಹ ಅನುಶ್ರೀ ಅವರು ಹೇಗಾದರು ಮಾಡಿ ಬೆಂಗಳೂರು ಕನ್ನಡವನ್ನ ಕಲೀಲೇಬೇಕು ಅಂತ ಅಂದುಕೊಂಡ ಅನುಶ್ರೀ ಅವರು ಹಾಸ್ಟೆಲ್ ಪಕ್ಕದಲ್ಲಿದ್ದ ಕಿರಾಣಿ ಅಂಗಡಿಗಳಲ್ಲಿ ಚಿಪ್ಸ್ ಅಂಗಡಿಗಳಲ್ಲಿ ಎಳನೀರು ಮಾರುವವರ ಜೊತೆ ಮಾತನಾಡಿ ಮಾತನಾಡಿ ಸುಮಾರು ಎರಡು ತಿಂಗಳ ನಂತರ ಕನ್ನ ಕಲಿತುಕೊಳ್ಳುತ್ತಾರೆ .

ನಂತರ ಅದೇ ಸಂದರ್ಭದಲ್ಲಿ ಮೇಕೆದಾಟು ಎಂಬ ಕಾರ್ಯಕ್ರಮ ಇರುತ್ತೆ ಇದಕ್ಕೆ ಹೋದಂತಹ anushree ಅವರು ಕಾರ್ಯಕ್ರಮ ನಡೆಸಿಕೊಡಬೇಕಾಗಿದ್ದ Ankar ಅವರು ಗೈರಾಗಿರುತ್ತಾರೆ ಇದರಿಂದ ಆ ಕಾರ್ಯಕ್ರಮವನ್ನು ಅನುಶ್ರೀ ಅವರೇ ಅದ್ಭುತವಾಗಿ ನಡೆಸಿಕೊಡುತ್ತಾರೆ ಈ ಕಾರ್ಯಕ್ರಮವನ್ನು ನೋಡಿದ TV channel ನವರು ಅನುಶ್ರೀ ಅವರ anchoring ಗೆ ಫಿದಾ ಆಗಿ ಹೋಗಿರುತ್ತಾರೆ ಇನ್ನು ಪ್ರಾರಂಭದಲ್ಲೇ ಈ TV ವಾಹಿನಿಯ ಡಿಮ್ಯಾಂಡ್ ಡಿಮ್ಯಾಂಡು ಕಾರ್ಯಕ್ರಮವನ್ನ ನಡೆಸಿಕೊಡುತ್ತಿದ್ದ ಸಮಯದಲ್ಲಿ ಅನುಶ್ರೀ ಅವರು ತಮ್ಮ ಹಾಸ್ಟೆಲ್ ನಿಂದ ಸ್ಟುಡಿಯೋಗೆ ಸುಮಾರು ಮೂರೂ ಪಾಯಿಂಟ್ ನಾಲ್ಕು ಕಿಲೋಮೀಟರ್ ನಡೆದುಕೊಂಡೇ ಹೋಗಿರುತ್ತಾರೆ .

ಇದಕ್ಕೆ ಕಾರಣ ಆಗ ಅನುಶ್ರೀ ಅವರಿಗೆ ಒಂದು ಎಪಿಸೋಡ್ ಗೆ ಕೇವಲ ಇನ್ನೂರ ಐವತ್ತು ರೂಪಾಯಿ ಸಂಭಾವನೆ ಇರುತ್ತೆ ಇದರಿಂದ ಅವರು ಆಟೋದಲ್ಲಿ ಹೋಗಿ ಬರುವುದಕ್ಕೆ ದಿನಕ್ಕೆ ಮೂವತ್ತು ರೂಪಾಯಿ ಆಗುತ್ತೆ ಅಂತ ನಡೆದುಕೊಂಡು ಹೋಗಿ ಬರುತ್ತಾ ಇರುತ್ತಾರೆ ಆದರೆ ಒಂದು ದಿನ ಅನು ಅವರಿಗೆ ಹುಷಾರಿರೋದಿಲ್ಲ ಇದರಿಂದ ಅವರು ಸ್ಟುಡಿಯೋದಿಂದ ಹಾಸ್ಟೆಲ್ಗೆ ಹೋಗೋಕೆ ಆಟೋವನ್ನು ಹತ್ತುತ್ತಾರೆ ಆದರೆ ಇದ್ದಕ್ಕಿದ್ದಂತೆ ಆಟೋ ಹತ್ತುತ್ತಿದಂತೆ ನಿದ್ರೆಗೆ ಜಾರಿ ಬಿಡುತ್ತಾರೆ ಅನುಶ್ರೀ ಅವರು ಕಣ್ಣು ತೆರೆದು ನೋಡಿದಾಗ ಆ ಆಟೋ ಚಾಲಕ ಅನುಶ್ರೀ ಅವರನ್ನು ಬೇರೆ ಕಡೆಗೆ ಕರೆದುಕೊಂಡು ಹೋಗುತ್ತಿರುತ್ತಾನೆ .

ಅಣ್ಣ ಯಾವ ಕಡೆ ಹೋಗುತ್ತಿದ್ದೀರಾ ಅಂತ ಕೇಳಿದರು ಸಹ ಆ ಆಟೋ ಚಾಲಕ ಏನನ್ನು ಮಾತನಾಡದೆ ಅನುಶ್ರೀ ಅವರನ್ನು ಕಿಡ್ನಾಪ್ ಮಾಡ ಹೊರಟಿರ್ತಾನೆ ಆಗ ಎಚ್ಚೆತ್ತ ಅನುಶ್ರೀ ಅವರು ತಮ್ಮ phoneನಿಂದ ಸುಮ್ಮನೆ ನಾನು ಹೀಗೆ ಹೋಗ್ತಾಯಿದಿನಿ ನೀನು ಬೇಗ ಬಾ ಅಂತಹೇಳ್ತಾರೆ ಇದರಿಂದ ಹೆದರಿದ ಆಟೋ ಚಾಲಕ ಆಟೋವನ್ನ ಅಲ್ಲೇ ನಿಲ್ಲಿಸಿ ಓಡಿ ಹೋಗಿ ಬಿಡ್ತಾನೆ ನಂತರ ಅಲ್ಲೇ ಒಂದು ಪಕ್ಕದಲ್ಲಿದ್ದ ಮೆಡಿಕಲ್ ಸ್ಟೋರ್ ನವರ ಸಹಾಯದಿಂದ ಅನುಶ್ರೀ ಅವರು ಬೇರೊಂದು ಆಟವನ್ನ ಹತ್ತಿ ಹಾಸ್ಟೆಲ್ಗೆ ತಲುಪ್ತಾರೆ ಇದು ಅನುಶ್ರೀ ಅವರ ಜೀವನದಲ್ಲಿ ನಡೆದಂತಹ ಒಂದು ದೊಡ್ಡ ದುರ್ಘಟ ಅಂತಾನೆ ಹೇಳಬಹುದು .

ಎರಡು ಸಾವಿರದ ಆರರಲ್ಲಿ ಅನುಶ್ರೀಯವರಿಗೆ E TV ಕನ್ನಡ channel ನವರು Demand ಅಪ್ಪೋ Demand ಎಂಬ ಶೋನಲ್ಲಿ Anchoring ಮಾಡೋಕೆ ಅವಕಾಶವನ್ನ ಕೊಟ್ಟಿರ್ತ್ತಾರೆ ಈ show ಅನ್ನ ಅದ್ಭುತವಾಗಿ ನಡೆಸಿಕೊಟ್ಟಂತ ಅನುಶ್ರೀ ಅವರಿಗೆ ತಾವು ಮಾಡುತ್ತಿರುವ anchoring ಬಗ್ಗೆ ಆಸಕ್ತಿ ಶ್ರದ್ದೆ ಮೂಡುತ್ತೆ ಇದಲ್ಲದೆ ಅನೇಕ ಅವಕಾಶಗಳು ಸಹ ಇವರನ್ನ ಹುಡುಕಿಕೊಂಡು ಬರುತ್ತವೆ ಅನುಶ್ರೀ ಅವರಿಗೆ ಆದರೂ ಸಹ ನಾನು ಇನ್ನು anchoring ನಲ್ಲಿ ಯಾವ ರೀತಿ ಮಾತನಾಡಬಹುದು ಅನ್ನೋದನ್ನ ಕಲಿತುಕೊಳ್ಳಬೇಕಿದೆ .

ಆ ಸಮಯದಲ್ಲಿ famous anchor ಆಗಿದ್ದ ರೀನಾ ಎನ್ನುವವರ anchoring ಅನ್ನ ನೋಡೋಕೆ ಇವರು ಸ್ಟುಡಿಯೋಗೆ ಹೋಗ್ತಾ ಇರ್ತಾರೆ ಪ್ರತಿದಿನ ಹೀಗೆ ರೀನಾರವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮಗಳ shootingಗೆ ಹೋಗ್ತಿದ್ದ ಅನುಶ್ರೀ ಅವರನ್ನು ನೋಡಿದ ರೀನಾರವರು ಯಾರು ನೀನು ಯಾವಾಗಲು ನಾನು anchoring ಮಾಡುವಾಗ ಬಂದು ನೋಡ್ತಾ ಇರ್ತಿಯಲ್ಲ ಅಂತ ಕೇಳ್ತಾರೆ ಆಗ ಅನುಶ್ರೀ ಅವರು ಮೇಡಂ fan ನಿಮ್ಮ ತರ anchor ಆಗಬೇಕು ಅದಕ್ಕೆ ನಿಮ್ಮ anchoring ಅನ್ನ ನೋಡೋಕೆ ಬರ್ತಾಯಿದ್ದೀನಿ ಅಂತಹೇಳ್ತಾರೆ .

ಆಗ ರೀನಾರವರು ಅನುಶ್ರೀ ಅವರನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಸಿ ಬಿಸಿ ಊಟವನ್ನ ಬಡಿಸಿ ನಂತರ ಒಂದು ಕಾರ್ಯಕ್ರಮ ಇದೆ ಅಲ್ಲಿಗೆ ಹೋಗೋಣ ಎಂದು ಅನುಶ್ರೀ ಅವರನ್ನು ಜೊತೆಗೆ ಕರೆದುಕೊಂಡು ಹೋಗಿ ನಾನು ಸ್ಟೇಜ್ ಮೇಲೆ ಹೇಗೆ anchoring ಮಾಡ್ತೀನಿ ಅನ್ನೋದನ್ನ ನೀನು ಕುಳಿತುಕೊಂಡು ನೋಡು ಎಂದು ರೀನಾರವರು ಅನುಶ್ರೀ ಅವರ ಹೇಳ್ತಾರೆ ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಆಂಕರ್ ರೀನಾ ರವರಿಂದ ಆಂಕರಿಂಗ್ ನಲ್ಲಿ ಹೇಗೆ ಮಾತನಾಡುವುದು ಅಂತ ತಿಳಿದುಕೊಳ್ಳುತ್ತಾರೆ .

ಅನುಶ್ರೀ ಅವರು ನಂತರ ಎರಡು ಸಾವಿರದ ಆರರಲ್ಲಿ ಸ್ಟಾರ್ ಲೈಫ್ ಎನ್ನುವ ಸ್ಟಾರ್ ಸುವರ್ಣ ವಾಹಿನಿಯ ಶೋವನ್ನು ನಡೆಸಿಕೊಟ್ಟಂತಹ ಅನುಶ್ರೀ ಅವರು ಎರಡು ಸಾವಿರದ ಏಳರಲ್ಲಿ ಕಸ್ತೂರಿ ವಾಹಿನಿಯ ನಮಸ್ತೆ ಕಸ್ತೂರಿ ಶೋಗೆ anchor ಆಗಿ ಆ ಷೋವನ್ನ ನಡೆಸಿಕೊಟ್ಟಂತ ಅವರು ತಮ್ಮ anchoring ಮೂಲಕ ಅನೇಕ showಗಳನ್ನ ಮಾಡಿದ ನಂತರ ಇವರು ಎರಡು ಸಾವಿರದ್ ಹದಿಮೂರರಲ್ಲಿ contestant ಆಗಿ colors ಕನ್ನಡ ವಾಹಿನಿಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಸುಮಾರು ಎಂಬತ್ತು ದಿನಗಳ ಕಾಲ big boss ಮನೆಯಲ್ಲಿ ಸ್ಥಾನ ಪಡೆದುಕೊಂಡಂತ ಅನುಶ್ರೀ ಅವರು ಇಡೀ ಕರ್ನಾಟಕದ ಜನರ ಮನೆಮಾತಾಗುತ್ತಾರೆ .

ನಂತರ ಎರಡು ಸಾವಿರದ ಹದಿನಾಲ್ಕರಲ್ಲಿ ಚಿನ್ನದ ಬೇಟೆ ಶೋವನ್ನು ಕಸ್ತೂರಿ ವಾಹಿನಿಯಲ್ಲಿ ನಡೆಸಿಕೊಟ್ಟಂತಹ ಎರಡು ಸಾವಿರದ ಹದಿನೈದರಲ್ಲಿ ಮೊದಲ ಬಾರಿಗೆ Zee ಕನ್ನಡ ವಾಹಿನಿಯ ಸರಿಗಮಪ little champ season tenನಲ್ಲಿ anchor ಆಗಿ ಭರ್ಜರಿ ಯಶಸ್ಸನ್ನ ಗಳಿಸ್ತಾರೆ ನಂತರ ಸುವರ್ಣ ವಾಹಿನಿಯ ಸ್ವಲ್ಪ adjust ಮಾಡ್ಕೊಳಿ showನಲ್ಲಿ anchor ಆಗಿ ಕೆಲಸ ಮಾಡಿದ ಅನುಶ್ರೀ ರವರು ಸತತ ಐದು ವರ್ಷಗಳಿಂದ zee kannada TV channel ನಲ್ಲಿ ಪ್ರಸಾರವಾಗುತ್ತಿರುವ ಸರಿಗಮಪದ ಹತ್ತು season ಗಳಲ್ಲಿ anchor ಆಗಿ ಕೆಲಸ ಮಾಡಿದ ಇವರು ಇದೀಗ ಕನ್ನಡ ಇಂಡಸ್ಟ್ರಿಯಲ್ಲಿ ಟಾಪ್ and ನಂಬರ್ one anchor ಆಗಿ ಬೆಳೆದಿದ್ದಾರೆ sandalwood ಶೋಗಳಲ್ಲಿ anchor ಆಗಿ ಕಾಣಿಸಿಕೊಂಡಿದ್ದಲ್ಲದೆ ,

ಸಿನಿಮಾ ರಂಗದಲ್ಲೂ ಹೆಸರನ್ನು ಮಾಡಿದ್ದಾರೆ ಎರಡು ಸಾವಿರದ ಹನ್ನೊಂದರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಡಿದ ಇವರು ಭೂಮಿ ತಾಯಿ ಎನ್ನುವ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ act ಮಾಡುತ್ತಾರೆ ನಂತರ ಎರಡು ಸಾವಿರದ ಹನ್ನೆರಡರಲ್ಲಿ ಬೆಳ್ಳಿ ಕಿರಣ ಎರಡು ಸಾವಿರದ ಹದಿನಾಲ್ಕರಲ್ಲಿ tube light ಸಾವಿರದ್ ಹದಿನೈದರಲ್ಲಿ ಬೆಂಕಿಪಟ್ಣ ಎರಡು ಸಾವಿರದ್ ಹದಿನೈದರಲ್ಲಿ ರಿಂಗ್ master ಎರಡು ಸಾವಿರದ್ ಹದಿನೇಳರಲ್ಲಿ ಉಪ್ಪು ಹುಳಿ ಕಾರ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರು ಎರಡು ಸಾವಿರದ್ ಹನ್ನೊಂದರಲ್ಲಿ ಕರ್ನಾಟಕ state film award best dubbing artist ಮುರುಳಿ meets ಮೇರಾ ಸಿನಿಮಾಗೆ ಪಡೆದಿರುವ zee ಕನ್ನಡ ಕುಟುಂಬ awards two thousand nineteen favorite anchor ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನ ತಮ್ಮ್ ಮುಡಿಗೇರಿಸಿಕೊಂಡಿದ್ದಾರೆ ನೋಡಿದ್ರಲ್ಲಾ ಸ್ನೇಹಿತರೆ ಚಿಕ್ಕ ವಯಸ್ಸಿನಲ್ಲಿ ತಂದೆ ತೀರಿಕೊಂಡು ಸಂಸಾರ ಕುಟುಂಬದ ಭಾರ ಅನ್ನುವಂತದ್ದು ಹೆಗಲ ಮೇಲೆ ಬಿದ್ದರು ಕೂಡ ಹೆದರದೆ ದೃತಿಗೆಡದೆ ಕಷ್ಟ ಪಟ್ಟು ಅವಕಾಶಗಳನ್ನ ಹುಡುಕಿಕೊಂಡು ,

ಅಲ್ಲಿ ಸತತ ಪರಿಶ್ರಮದಿಂದ ಶ್ರದ್ದೆ ನಿಷ್ಠೆಗಳಿಂದ ಕೆಲಸ ಮಾಡಿ ಉತ್ತಮ ಹೆಸರುಗಳನ್ನ ಪಡೆದು ಒಂದೊಂದೇ ಹಂತ ಹಂತವಾಗಿ ಮೇಲೆ ಬಂದು ಇಂದು ಕನ್ನಡ industryಯಲ್ಲೇ ಟಾಪ್ anchor ಆಗಿ ಗುರುತಿಸಿಕೊಂಡಿದ್ದಾರೆ ನಮ್ಮ ಅನುಶ್ರೀ ಅವರು ಅನುಶ್ರೀ ಅವರ ಜೀವನದ ಕಥೆ ಮತ್ತು ಸ್ಪೂರ್ತಿದಾಯಕ story ನಿಮಗೆ ಇಷ್ಟವಾಗಿದ್ದಲ್ಲಿ ತಪ್ಪದೆ likeನ್ನ ಮಾಡಿ ಇವರ ಪರಿಶ್ರಮದ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ .