ಹಸಿವಿನಿಂದ ನರಳುತ್ತಿದ್ದ ಕೋತಿಗಳಿಗೆ ,ಕಲಿಯುಗದ ದೇವರಾದ ಕಾಮದೇನು ಮಾಡಿದ ಈ ಕೆಲಸ ಈಗ ಎಲ್ಲಾ ಕಡೆ ವೈರಲ್ ಅಷ್ಟಕ್ಕೂ ಹಸು ಮಾಡಿದ್ದೇನು ಗೊತ್ತ …!!!!

87

ನಮ್ಮ ಭಾರತ ದೇಶದಲ್ಲಿ ಗೋವನ್ನು ದೇವರ ಸಮಾನವಾಗಿ ಪೂಜಿಸುತ್ತಾರೆ ಹೌದೋ ಗೋವು ಯಾರಿಗೂ ಕೆಟ್ಟದ್ದನ್ನು ಬಯಸುವ ಪ್ರಾಣಿಯಲ್ಲ ಈ ಗೋವು ಸಾಕುಪ್ರಾಣಿ ಆಗಿದ್ದು ಪ್ರೀತಿ ಅನ್ನೋ ತೋರಿದರೆ ಮನುಷ್ಯರಿಗಿಂತ ಹೆಚ್ಚಿನ ಪ್ರೀತಿ ಅನ್ನೋ ಈ ಗೋವು ನಮಗೆ ನೀಡುತ್ತದೆ. ಹೌದು ಗೋವು ಬಗ್ಗೆ ನಾವು ನಮ್ಮ ಭಾರತ ದೇಶದಲ್ಲಿ ಈಗಾಗಲೇ ಸಾಕಷ್ಟು ವಿಚಾರವನ್ನು ಕೇಳಿರುತ್ತೇವೆ ಹಾಗೂ ಗೋವನ್ನು ದೇವರ ಸ್ವರೂಪ ಅಂತಾನೇ ಕಾಣುವುದಲ್ಲದೆ ಗೋವಿನಿಂದ ಹಲವು ಉಪಯೋಗಗಳನ್ನು ಪಡೆದುಕೊಳ್ಳುತ್ತವೆ ವೈಜ್ಞಾನಿಕವಾಗಿ ಹೇಳುವುದಾದರೆ ಗೋಪೂಜೆಯಿಂದ ಆಗುವ ಸ್ಪರ್ಶದಿಂದ ಗೋವಿನ ವಸ್ತುಗಳಿಂದ ಅನೇಕ ಲಾಭಗಳನ್ನು ಕೂಡ ನಾವು ಪಡೆದುಕೊಳ್ಳಬಹುದಾಗಿದೆ.

ಇದೀಗ ಮತ್ತೊಂದು ವಿಚಾರವನ್ನು ನಿಮಗೆ ತಿಳಿಸಿಕೊಡುತ್ತೇವೆ ಗೋವು ತಾಯಿ ಸ್ವರೂಪ ಅನ್ನೋದಕ್ಕೆ ಈ ಘಟನೆ ನಿಮಗೆ ಸಾಕ್ಷಿ ಆಗಿರುತ್ತದೆ ಹೌದು ಗೋವು ಮಾಡಿದ ಕೆಲಸದಿಂದ ಹಲವು ಮಂಗಗಳು ಹೊಟ್ಟೆತುಂಬಿಸಿಕೊಳ್ಳುತ್ತಾ ಇದೆ ಎಂತಹ ಉಷ್ಣಾಂಶದಲ್ಲಿಯೂ ಬದುಕುಳಿದಿರುವ ಈ ಮಂಗಗಳು ಆ ಘಟನೆಯನ್ನು ಅಂತ ಹೇಳಿದ್ದೇವೆ ಈ ಲೇಖನ ನೀವು ಸಂಪೂರ್ಣವಾಗಿ ತಿಳಿಯಿರಿ ಹೌದು ರಾಜಸ್ಥಾನ ಮೂಲದ ಸಿರೋಹಿ ಎಂಬ ಜಿಲ್ಲೆಗೆ ಸೇರಿರುವ ಮಹಾದೇವ ದೇವಾಲಯದಲ್ಲಿ ನಡೆದ ಈ ಘಟನೆ ಅಲ್ಲಿ ಹಲವು ಮಂಗಗಳು ಹೆಚ್ಚಿನ ಉಷ್ಣಾಂಶದಿಂದ ಎಲ್ಲಿಯೂ ಕೂಡ ನೀರೂ ದೊರೆಯದೆ ಪರದಾಡುತ್ತಾ ಇದ್ದವು ಇಂತಹ ಸಮಯದಲ್ಲಿ ಮಹದೇವನ ದೇವಾಲಯದಲ್ಲಿ ಇರುವ ಗೋವು ಒಂದು ಆಹಾರವಿಲ್ಲದೇ ಪರದಾಡುತ್ತಾ ಇದ್ದಾನೆ ಮಂಗಗಳಿಗೆ ತಾಯಿಯಾಗಿದೆ.

ಹೌದು ಫ್ರೆಂಡ್ಸ್ ಹಸಿವಾದಾಗ ಹೇಗೆ ತಾಯಿ ತನಗೆ ಆಹಾರವಿಲ್ಲದಿದ್ದರೂ ಮಕ್ಕಳಿಗೆ ಆಹಾರವನ್ನು ನೀಡುತ್ತಾಳೆ ಅದೇ ರೀತಿ ಇದೀಗ ಗೋವು ಹಸಿದು ಇರುವ ದಾಹದಿಂದ ಇರುವ ಹಲವು ಮಂಗಗಳಿಗೆ ಹಾಲನ್ನು ನೀಡುವ ಮೂಲಕ ಮಂಗಗಳ ಹೊಟ್ಟೆ ತುಂಬಿಸಿದೆ ಮತ್ತು ಅವುಗಳ ದಾಹವನ್ನು ನೀಗಿಸಿದೆ ಈ ಗೋವು. ಮಹದೇವನ ಆಲಯದಲ್ಲಿ ನಡೆಯುತ್ತಾ ಇರುವ ಈ ಸನ್ನಿವೇಶವನ್ನು ಕಾಣಲು ಗ್ರಾಮದ ಜನರು ಸಾಲು ಸಾಲಾಗಿ ಬರುತ್ತಾ ಇದ್ದರಂತೆ ಹೌದು ಫ್ರೆಂಡ್ಸ್ ರಾಜಸ್ಥಾನ ಅಂದರೆ ನಮಗೆ ನೆನಪಿಗೆ ಬರುವುದು ದೆಹಲಿಯ ಉಷ್ಣಾಂಶ ಅಲ್ಲಿಯ ಬಿಸಿಲು ಅಂತಹ ಉರಿಬಿಸಿಲಿನಲ್ಲಿಯೂ ಅಲ್ಲಿ ಮನುಷ್ಯರಿಗೆ ನೀರು ಸಿಗುವುದೇ ಬಹಳ ಕಷ್ಟ ಆದರೆ ಅಲೆ ಮಂಗಗಳಿಗೆ ಹೇಗೆ ನೀರು ಸಿಗಬೇಕೋ ಹೇಗೆ ಅವರ ದಾಹ ತಿರಬೇಕು ಹೊಟ್ಟೆ ಹೇಗೆ ತುಂಬಬೇಕು.

ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಅನ್ನೋದಕ್ಕೆ ಮಂಗಗಳಿಗೆ ಆ ದೇವಸ್ವರೂಪ ಆಗಿರುವ ಗೋವು ಪ್ರತಿದಿವಸ ಹಾಲು ಕೊಡುತ್ತಾ ಆ ಮಂಗಗಳಿಗೆ ತಾಯಿಯ ಸ್ಥಾನವನ್ನು ತುಂಬಿದೆ. ಕೇಳಲು ಬಹಳ ಆಶ್ಚರ್ಯ ಅನಿಸಬಹುದು ಆದರೆ ಇದು ನಿಜವಾಗಿಯೂ ನಡೆದ ಘಟನೆಯಾಗಿದ್ದು ಗೋವು ತಾಯಿ ಸ್ವರೂಪಿ ಅಂತ ಈ ಮೂಲಕವೂ ಮತ್ತೊಮ್ಮೆ ಸಾಬೀತು ಪಡಿಸಿದೆ.

ಹೌದು ಜಗತ್ತಿಗೆ ಗೋಮಾತೆ ಅಮೃತವನ್ನು ನೀಡುವ ಮೂಲಕ ಜಗತ್ತಿಗೆ ತಾಯಿಯಾಗಿದ್ದಾರೆ ತಾಯಿಯ ಸ್ವರೂಪ ಆಗಿರುವ ಈ ಗೋಮಾತೆ ಮತ್ತೊಮ್ಮೆ ಪ್ರಾಣಿಗಳಿಗೂ ಹಾಲು ನೀಡುವ ಮೂಲಕ ಪ್ರಾಣಿಗಳಿಗೂ ಒಲವು ತೋರಿಸುವ ಮೂಲಕ ಆ ದೇವರ ಸ್ವರೂಪವಾಗಿಯೇ ಆ ಮಂಗಗಳಿಗೆ ಹಾಲನ್ನು ನೀಡುತ್ತ ಇರುವ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಕೂಡ. ಈ ಗೋ ಮಾತೆ ಕುರಿತು ನಿಮ್ಮ ಅನಿಸಿಕೆಯನ್ನ ನೀವು ಕೂಡ ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ.