ಕಾಡು ಪ್ರಾಣಿಗಳು ಅಟ್ಯಾಕ್ ಮಾಡಿದರೆ ಹೀಗೆ ಮಾಡಿ ಸಾಕು ತಪ್ಪಿಸಿಕೊಳ್ಳಬಹುದು. .!!!!

56

ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವವನ್ನು ಉಳಿಸಿಕೊಳ್ಳಲು ಒಂದಲ್ಲ ಒಂದು ರೀತಿಯಲ್ಲಿ ಪ್ರಯತ್ನಿಸುತ್ತಾನೆ ಅದರಲ್ಲಿ ನಾನು ನಿಮಗೀಗ ಪ್ರಾಣಿಗಳಿಂದ ಜೀವವನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ ಪ್ರಾಣಿಗಳಿಂದ ನಮ್ಮ ಜೀವವನ್ನು ರಕ್ಷಿಸಿಕೊಳ್ಳುವುದು.ತುಂಬಾ ಕಷ್ಟ ಎಂದು ಪ್ರತಿಯೊಬ್ಬರು ಅಂದುಕೊಂಡಿರುತ್ತಾರೆ ಆದರೆ ಪ್ರಾಣಿಗಳಿಂದ ಜೀವನವಲ್ಲ ರಕ್ಷಣೆ ಮಾಡಿಕೊಳ್ಳುವುದು ತುಂಬಾ ಸುಲಭದ ಕೆಲಸ ಅದು ಹೇಗೆ ಯಾವ ಪ್ರಾಣಿಯಿಂದ ರಕ್ಷಣೆಯನ್ನು ಪಡೆಯಲು ನಾವು ಏನು ಮಾಡಬೇಕು .

ಎಂಬುದು ಪ್ರತಿಯೊಬ್ಬರ ತಲೆಯಲ್ಲಿರುವ ಪ್ರಶ್ನೆಯಾಗಿದೆ ಅದರ ಬಗ್ಗೆ ನಾನು ನಿಮಗೀಗ ತಿಳಿಸಿಕೊಡುತ್ತೇನೆ ನಾನು ಪ್ರಾಣಿಗಳಿಂದ ನಮ್ಮ ಜೀವವನ್ನು ಅದರಲ್ಲೂ ಕೂಡ ಸಿಂಹ ತಿಮಿಂಗಿಲ ಅಂದರೆ ಶಾರ್ಕ್ ಕಾಂಗರೂ ಆನೆ ಹೋರಿ ಇವುಗಳಿಂದ ನಮ್ಮ ಜೀವನ ರಕ್ಷಣೆಯನ್ನು ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ನಿಮಗೊಂದು ಪುಟ್ಟ ಮಾಹಿತಿಯನ್ನು ನೀಡುತ್ತೇನೆ.ಎಲ್ಲರಿಗೂ ಕೂಡ ಪ್ರಾಣದ ಮೇಲೆ ಆಸೆ ಎಂಬುದು ಅತಿಯಾಗಿರುತ್ತದೆ ಯಾರೂ ಕೂಡ ಪ್ರಾಣವನ್ನು ಕಳೆದುಕೊಳ್ಳಲು ಇಚ್ಛೆ ಪಡುವುದಿಲ್ಲ ಅದರಲ್ಲೂ ಈ ರೀತಿ ಅಚಾನಕ್ಕಾಗಿ ಪ್ರಾಣಿಗಳು ನಮ್ಮ ಎದುರಿಗೆ ಬಂದಾಗ ಆದ್ದರಿಂದ ಬಚಾವ್ ಆಗಿ ಪ್ರಾಣವನ್ನು ಉಳಿಸಿಕೊಂಡರೆ ಸಾಕು ಎಂಬುದು ಎಲ್ಲರ ತಲೆಯಲ್ಲಿ ಓಡುತ್ತಿರುವ ದೊಡ್ಡ ಪ್ರಶ್ನೆಯಾಗಿರುತ್ತದೆ.

ನಾನು ನಿಮಗೆ ಹೇಳಲು ಹೊರಟಿರುವ ವಿಷಯ ಇದೆ ಸ್ನೇಹಿತರೇ ಮೊದಲಿಗೆ ಶಾರ್ಕ್ ಅಥವಾ ತಿಮ್ಮಿ ಗಿಡದಿಂದ ನಮ್ಮ ಜೀವವನ್ನು ಹೇಗೆ ರಕ್ಷಣೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ತಿಳಿಸುತ್ತೇನೆ ತಿಂಗಳದಲ್ಲಿ ಅಥವಾ ಶಾರ್ಕ್ ನಲ್ಲಿ ಕೇವಲ ಇಪ್ಪತ್ತು ಜಾತಿಯ ಶಾರ್ಕ್ ಗಳು ಮಾತ್ರ ಮನುಷ್ಯನನ್ನು ತಿನ್ನುತ್ತವೆ .ಉಳಿದ ಪ್ರಾಣಿಗಳು ಅಂದ್ರೆ ಉಳಿದ ಶಾರ್ಕ್ ಮಾಂಸವನ್ನು ಅದರಲ್ಲೂ ಮನುಷ್ಯನ ಮಾಂಸವನ್ನು ತಿನ್ನುವುದಿಲ್ಲ ಈ ಶಾರ್ಕ್ ಗಳು ನಮ್ಮ ಮುಂದೆ ಅಚಾನಕ್ಕಾಗಿ ನಾವು ಸಮುದ್ರ ಕೇಳಿದಾಗ ಬರುತ್ತವೆ ಅವು ಮನುಷ್ಯನ ವಾಸನೆಯನ್ನು ಹಿಡಿದು ಕೂಡ ಬರುತ್ತವೆ ಅದನ್ನು ನಾವು ಗಮನದಲ್ಲಿಟ್ಟುಕೊಂಡು ಸಮುದ್ರದಲ್ಲಿ ಮೂತ್ರ ವಿಸರ್ಜನೆ ಮಾಡುವುದು ಜೊತೆಗೆ ನಮ್ಮ ರಕ್ತದ ಹನಿಗಳು ಬಿಡದಂತೆ ನೋಡಿಕೊಳ್ಳುವುದು ಅತಿ ಮುಖ್ಯ ಯಾವಾಗಲೂ ಕೂಡ ನಮ್ಮ ಮುಂದೆ ಶಾರ್ಪ್ ಬಂದಾಗ ನಾವು ಅದಕ್ಕೆ ಹೆದರಿ ಅದರ ವಿರುದ್ಧ ದಿಕ್ಕಿನಲ್ಲಿ ಹೋಗಬಾರದು .

ಅಂದರೆ ಹೆದರಿ ಓಡಿ ಹೋಗಬಾರದು ಅದರ ಬದಲಾಗಿ ಅದರ ನೇರವಾಗಿ ಅದಕ್ಕೆ ಮುಖಕ್ಕೆ ಮುಖ ಕೊಟ್ಟು ನೋಡಿ ಅದನ್ನು ಹೆದರಿಸಲು ಪ್ರಯತ್ನಿಸಬೇಕು ಹಾಗೆ ಮಾಡುವುದರಿಂದ ಶಾರ್ಕ್ ನಾವು ಧೈರ್ಯಶಾಲಿಗಳು ಎಂದು ತಿಳಿದು ನಮ್ಮಿಂದ ದೂರ ಹೋಗುತ್ತದೆ ಜೊತೆಗೆ ಸಿಂಹ ಸಿಂಹವು ನಮ್ಮ ಮುಂದೆ ಬಂದಾಗ ನಾವು ಅತಿ ಹೆಚ್ಚು ಗಾಂಭೀರ್ಯದಿಂದ ಅದರ ಮುಂದೆ ವರ್ತಿಸಬೇಕು .

ಅಥವಾ ನಮ್ಮ ಕೈಗಳನ್ನು ಮೇಲೆತ್ತಿ ನಾವು ಅದಕ್ಕೆ ದೊಡ್ಡ ಆಕೃತಿಗಳ ರೀತಿ ಕಾಣಿಸಬೇಕು ಅದರ ಬದಲು ನಮ್ಮ ಕೋಟ್ ಅಥವಾ ಸ್ವೆಟರ್ ಈ ರೀತಿಯ ವಸ್ತುಗಳನ್ನು ತೆಗೆದು ದೊಡ್ಡದಾಗಿ ಹಿಡಿದುಕೊಂಡು ತೋರಿಸಬೇಕು ಮತ್ತೊಂದು ಪ್ರಾಣಿ ಎಂದರೆ ಕಾಂಗರೂ ಕಾಂಗರೂ ಮುಂದೆ ಬಂದಾಗ ಎಲ್ಲರಿಗೂ ಭಯ ಇರುತ್ತದೆ ಆ ಸಂದರ್ಭದಲ್ಲಿ ನಾವು ಕೆಮ್ಮ ಬೇಕು ಕೆಮ್ಮಿದಾಗ ಅದಕ್ಕೆ ನಮಗೆ ಕಾಯಿಲೆ ಇದೆ ಎಂಬ ಅರಿವು ಬರುತ್ತದೆ ಜೊತೆಗೆ ಅದಕ್ಕೆ ಹೆದರಿ ಹೋಗಬಾರದು ಅದರ ಕಣ್ಣಿನಲ್ಲಿ ಕಣ್ಣ ನ್ನಿಟ್ಟು ನೋಡಬೇಕು.

ಆ ಸಂದರ್ಭದಲ್ಲಿ ಅತಿ ಹೆಚ್ಚು ಭಯವನ್ನು ಕಾಂಗರೂ ಪಟ್ಟು ಅದೇ ವಾಪಸ್ಸು ಹೋಗುತ್ತದೆ ಮತ್ತೊಂದು ಎಂದರೆ ಆನೆ ಅದರಲ್ಲೂ ಹೆಣ್ಣು ಆನೆ ತನ್ನ ಮರಿಗಳಿಗೆ ತೊಂದರೆಯಾದಾಗ ಮನುಷ್ಯರ ವಿರುದ್ಧ ಸೇಡು ತೀರಿಸಿಕೊಳ್ಳುತ್ತದೆ ಅದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಆ ಸಂದರ್ಭದಲ್ಲಿ ಅದರ ಮುಂದೆ ನಾವು ಇದ್ದಾಗ ಅಕ್ಕಪಕ್ಕದಲ್ಲಿ ಯಾವುದರದ್ದು ಡಬ್ ಬಂಡೆ ಮರ ಇದ್ದರೆ ಅದರ ಹಿಂದೆ ನಿಂತುಕೊಳ್ಳುವುದು ಉತ್ತಮ ಮತ್ತೊಂದು ಎಂದರೆ ಹೋರಿ ಹೋರಿಯನ್ನು ಪಳಗಿಸುವುದು ತುಂಬಾ ಕಷ್ಟ ಅದನ್ನು ಪಳಗಿಸುವ ಬದಲು ನಾವು ಅದು ಮುಂದೆ ಬಂದಾಗ ನಮ್ಮ ಕೈಯಲ್ಲಿರುವ ವಸ್ತುಗಳನ್ನು ಹಿಡಿದುಕೊಂಡು ಅದರ ದೃಷ್ಟಿ ಅದರ ಮೇಲೆ ಬೀಳುವಂತೆ ಮಾಡಿ.

ಸುಮ್ಮನೆ ನಿಲ್ಲಬೇಕು ಅದಾದ ನಂತರ ವಸ್ತುವನ್ನು ತೆಗೆದು ಎಸೆಯಬೇಕು ಆ ರೀತಿ ಮಾಡುವುದರಿಂದ ಹರಿ ನಮ್ಮ ಕಡೆಗಿಂತ ವಸ್ತುವಿನ ಕಡೆ ಹೆಚ್ಚು ಗಮನವನ್ನು ಕೊಡುತ್ತದೆ ಅದೇ ರೀತಿಯಲ್ಲಿ ಯಾವುದೇ ಪ್ರಾಣಿ ಮುಂದೆ ಬಂದಾಗಲೂ ಕೂಡ ನಾವು ಹೆದರಿ ಓಡಿ ಹೋಗಬಾರದು ಅದನ್ನು ನೇರವಾಗಿ ದಿಟ್ಟಿಸಿ ನೋಡಬೇಕು ಇದರಿಂದ ಅಪಾಯವೂ ತುಂಬಾ ಕಡಿಮೆ ಹೆದರದೆ ಧೈರ್ಯವಾಗಿ ಇರುವುದು ಒಂದು ದೊಡ್ಡ ಸವಾಲಾಗಿರುತ್ತದೆ ಧನ್ಯವಾದಗಳು ….