ವಿದೇಶದಲ್ಲಿ ಟಾಯ್ಲೆಟ್ ತೊಳಿತಿದ್ದಾರೆ ಕನ್ನಡದ ಖ್ಯಾತ ನಟ .! ಪೆಟ್ರೋಲ್ ಬಂಕ್ ನಲ್ಲೂ ಕೆಲ್ಸ ಮಾಡ್ತಿದ್ದ ನಟ ಅಹಂಕಾರದಿಂದ ಅವಕಾಶ ಕಳ್ಕೊಂಡ ನಟ.. ಅಷ್ಟಕ್ಕೂ ಯಾರು ಗೊತ್ತ …

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಮನುಷ್ಯನ ಬದುಕೇ ಹಾಗೆ ಯಾವಾಗ ಏನು ಎತ್ತ ಅಂತ ಹೇಳೋದಕ್ಕೆ ಸಾಧ್ಯ ಆಗೋದಿಲ್ಲ ಮೇಲೆ ಹೋದಂತ ಮನುಷ್ಯ ಕೆಳಗೆ ಬರಬಹುದು ಕೆಳಗೆ ಇದ್ದಂತ ಮನುಷ್ಯ ಮೇಲೆ ಹೋಗಬಹುದು ಹೀಗಾಗಿ ಹೇಳೋದು ನಮ್ಮ ಬದುಕನ್ನ ನಮ್ಮ ಭವಿಷ್ಯವನ್ನ ನಾವು ಯಾವತ್ತೂ ಕೂಡ ಹೀಗೆ ಅಂತ ಹೇಳೋದಕ್ಕೆ ಸಾಧ್ಯವೇ ಆಗೋದಿಲ್ಲ ಆ ಭಗವಂತ ಕೊಟ್ಟಂತ ಸಂದರ್ಭದಲ್ಲಿ ಅದನ್ನ ಪ್ರೀತಿಯಿಂದ ಸ್ವೀಕರಿಸಬೇಕು ಅಲ್ಲೇನಾದರೂ ನಾವು ಅಹಂಕಾರವನ್ನ ತೋರಿದ್ವೋ ಅಥವಾ ಇನ್ನೇನೋ ಮಾಡಿದ್ವೋ ಕೊಟ್ಟಂತ ಭಗವಂತ ಹಾಗೆ ವಾಪಾಸ್ ಕಿತ್ತುಕೊಳ್ಳುತ್ತಾನೆ ಈ ಪೀಠಿಕೆಯನ್ನ ಹಾಕೋದಕ್ಕೆ ಕಾರಣ ನಟ ಅಬ್ಬಾಸ್ ಅಬ್ಬಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಒಂದು ಕಾಲದಲ್ಲಿ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನವನ್ನ ಮೂಡಿಸಿದಂತ ನಟ ಸ್ಪುರದ್ರೂಪಿಯಾಗಿದ್ದಂತ ನಟ ಅತ್ಯಂತ ಬೇಡಿಕೆಯುಳ್ಳಂತ ನಟ.

ಅತ್ಯಂತ ಅತಿ ಹೆಚ್ಚು ಅಭಿಮಾನಿಗಳನ್ನ ಸಂಪಾದನೆ ಮಾಡಿದಂತ ನಟ ಎಲ್ಲಿಯವರೆಗೆ ಅಬ್ಬಾಸ್ ಉತ್ತುಂಗಕ್ಕೆ ಏರಿದರು ಅಂದ್ರೆ ಅವರ ಒಂದೇ ಒಂದು ಸಂದರ್ಶನಕ್ಕಾಗಿ ಮಾದ್ಯಮದವರು ಕಾಯ್ತಾಯಿದ್ದರೂ ಅವರ ಒಂದೇ ಒಂದು ಭೇಟಿಗಾಗಿ ಅಭಿಮಾನಿಗಳು ಬೆಳಿಗ್ಗೆಯಿಂದ ರಾತ್ರಿಯವರೆಗೂ ಕೂಡ ಅವರ ಮನೆ ಮುಂದೆ ಮಾಡ್ತಾ ಇದ್ರೂ ಆ ಪರಿಯಾಗಿ ಅಬ್ಬಾಸ್ ಪ್ರಖ್ಯಾತಿಯನ್ನ ಗಳಿಸಿಕೊಂಡಿದ್ರು ನಾನು ಆಗಲೇ ಹೇಳ್ತಾಯಿದ್ದೆ ಬದುಕು ಹೀಗೆ ಇರೋದಿಲ್ಲ ಏನು ಬೇಕಾದರು ಆಗಬಹುದು ಅಂತ ಅಬ್ಬಾಸ್ ವಿಚಾರದಲ್ಲು ಕೂಡ ಹಾಗೆ ಆಗುತ್ತೆ ನೋಡಿ ಹೀಗೆ ಉತ್ತುಂಗಕ್ಕೆ ಹೋದಂತ ನಟ ಇದ್ದಕ್ಕಿದ್ದ ಹಾಗೆ ದಪ್ ಅಂತ ಕೆಳಗಡೆ ಬಿದ್ಬಿಡ್ತಾರೆ ಪರಿಸ್ಥಿತಿ ಎಲ್ಲಿವರೆಗೂ ಹೋಗ್ಬಿಡುತ್ತೆ ಅಂದ್ರೆ ವಿದೇಶದಲ್ಲಿ ಟಾಯ್ಲೆಟ್ ತೊಳೆಯುವ ಕೆಲಸವನ್ನ ಮಾಡುವ ಹಂತಕ್ಕೂ ಕೂಡ ನಟ ಅಬ್ಬಾಸ್ ಹೋಗಿಬಿಡ್ತಾರೆ ಹಾಗಾದ್ರೆ ಅಬ್ಬಾಸ್ ಪರಿಸ್ಥಿತಿ ಹೀಗೆ ಯಾಕಾಗಿತ್ತು.

ತಮ್ಮ ಬದುಕನ್ನ ತಾವೇ ಹಾಳು ಮಾಡಿಕೊಂಡ್ರಾ ಏನು ವಿಚಾರ ಅದನ್ನ ಹೇಳ್ತ ಹೋಗ್ತೀನಿ ಕೇಳಿ ಬಂಧುಗಳೇ ಅಬ್ಬಾಸ್ ಹುಟ್ಟಿದ್ದು ಪಶ್ಚಿಮ ಬಂಗಾಳದಲ್ಲಿ ಸಾವಿರದ ಒಂಬೈನೂರ ಎಪ್ಪತೈದರಲ್ಲಿ ಆ ಪ್ರಕಾರವಾಗಿ ಅವರ ವಯಸ್ಸು ನಲವತ್ತಾರರಿಂದ ನಲವತ್ತೇಳರ ಆಸುಪಾಸು ಆರಂಭದಲ್ಲಿ modelling ಅನ್ನ ಮಾಡ್ತಾಯಿದ್ರು ನೋಡೋಕೆ ಬಹಳ ಮುದ್ದು ಮುದ್ದಾಗಿದಂತ ಕಾರಣಕ್ಕಾಗಿ ಸ್ಪುರದ್ರೂಪಿಯಾಗಿದ್ದಂತ ಕಾರಣಕ್ಕಾಗಿ ಸಿನಿಮಾ ಅವಕಾಶಗಳನ್ನ ಹುಡುಕಿಕೊಂಡು ಅಲೆದಾಡುತ್ತಿದ್ದರು ಸಾಕಷ್ಟು ಸಿನಿಮಾಗಳಿಗೆ ಆಡಿಷನ್ ಅನ್ನು ಕೂಡ ಕೊಟ್ಟಿದ್ದರು ಇದೆ ಸಂದರ್ಭದಲ್ಲಿ ಈ ಖಾದಲ್ ದೇಶಂ ಎನ್ನುವಂತ ಸಿನಿಮಾ ತಮಿಳಿನಲ್ಲಿ ರೆಡಿ ಆಗ್ತಾಯಿರುತ್ತೆ ಅದರಲ್ಲಿ ಇಬ್ಬರು ಬೇಕಾಗಿರುತ್ತೆ ಓರ್ವ ಹೀರೋನ selection already ಆಗಿರುತ್ತೆ ಇನ್ನೋರ್ವ ಹೀರೋ selection ಗೋಸ್ಕರ ನಿರ್ದೇಶಕರು ಹುಡುಕಾಡುತ್ತಿರುತ್ತಾರೆ .

ಆ ಸಂದರ್ಭದಲ್ಲಿ ನಿರ್ದೇಶಕರ ಕಣ್ಣಿಗೆ ಬಿದ್ದಂತ ನಟ ಅಂದರೆ ಈ ಅಬ್ಬಾಸ್ ಎನ್ನುವಂತ ಸ್ಪುರದ್ರೂಪಿ ನಟ ಅವರು ಹಿಂದೆ ಮುಂದೆ ನೋಡದೆ ಅಬ್ಬಾಸ ಅನ್ನು ತಮ್ಮ ಸಿನಿಮಾಗೆ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ ಅನಂತರ ಸಿನಿಮಾ ಇತಿಹಾಸವನ್ನೇ ಬರೆದು ಬಿಡುತ್ತೆ ನಿಮ್ಮೆಲ್ಲರಿಗೂ ಕೂಡ ಬಹಳ ಚೆನ್ನಾಗಿ ಗೊತ್ತು ಯಾವ ರೀತಿಯಾಗಿ ಸಾವಿರದ ಒಂಬೈನೂರ ತೊಂಬತ್ತಾರರಲ್ಲಿ release ಆದಂತಹ ಸಿನಿಮಾ ಸಂಚಲನವನ್ನು ಮೂಡಿಸಿತ್ತು ಅಂತ ಹೇಳಿ ಆ ಸಿನಿಮಾ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಸದ್ದು ಮಾಡಿದಲ್ಲ ತಮಿಳು ನಾಡಿನಲ್ಲಿ ಈಗಲೂ ಕೂಡ ಆ ಸಿನಿಮಾವನ್ನ ನೆನಪು ಮಾಡಿಕೊಳ್ಳುವಂತವರು ಇದ್ದಾರೆ ಒಂದು ರೀತಿಯಲ್ಲಿ ಇತಿಹಾಸವನ್ನ ಬರೆದಂತ ಸಿನಿಮಾ ಅಂದರು ಕೂಡ ತಪ್ಪಾಗಲಿಕ್ಕಿಲ್ಲ ಆ ಸಿನಿಮಾದ ಹಾಡು ನಿಮ್ಮೆಲ್ಲರಿಗೂ ಕೂಡ ಗೊತ್ತು ಮುಸ್ತಾಫಾ ಮುಸ್ತಫಾ don’t worry ಮುಸ್ತಫಾ ಎನ್ನುವಂತ ಹಾಡು ಕೇವಲ AR ರೆಹಮಾನ್ ಗೆ ಮಾತ್ರ ಹೆಸರನ್ನ ತಂದು ಕೊಟ್ಟಿದ್ದಲ್ಲ.

ಆ ಸಿನಿಮಾದಲ್ಲಿ ನಟನೆಯನ್ನ ಮಾಡಿದಂತ ಅಭ್ಯಾಸಕ್ಕೂ ಕೂಡ ಬಹಳ ದೊಡ್ಡ ಮಟ್ಟಿಗೆ ಹೆಸರನ್ನ ತಂದು ಕೊಡ್ತು ಅದಾದ ನಂತರ ಅಬ್ಬಾಸ್ ಪರಿಸ್ಥಿತಿ ಎಲ್ಲಿವರೆಗೂ ಹೋಗಿಬಿಡುತ್ತೆ ಅಂದ್ರೆ ಇದ್ದಕ್ಕಿದ್ದ ಸಂಭಾವನೆಯನ್ನ ಜಾಸ್ತಿ ಮಾಡಿಕೊಂಡು ಬಿಡುತ್ತಾರೆ ಕಾಲ್ ಶೀಟ್ ಗಾಗಿ ಮನೆ ಮುಂದೆ ನಿರ್ದೇಶಕರು ನಿರ್ಮಾಪಕರೆಲ್ಲರೂ ಕೂಡ ಕಾಯುತ್ತ ಇರುತ್ತಾರೆ ಅವರನ್ನು ನೋಡಬೇಕು ಒಮ್ಮೆ ಕೈ ಕುಲುಕಬೇಕು ಒಂದು ಆಟೋಗ್ರಾಫ್ ಬೇಕು ಅಂತ ಹೇಳಿ ಅಭಿಮಾನಿಗಳು ಮನೆ ಮುಂದೆ ಬಂದು wait ಮಾಡುತ್ತಿರುತ್ತಾರೆ .

ಎಲ್ಲಿಯವರೆಗೆ ಅಬ್ಬಾಸ್ busy ಆಗಿಬಿಡುತ್ತಾರೆ ಅಂದರೆ ಯಾವ ಸಿನಿಮಾವನ್ನು select ಮಾಡಿಕೊಳ್ಳಬೇಕು ಯಾವ ಸಿನಿಮಾವನ್ನು ರಿಜೆಕ್ಟ್ ಮಾಡಬೇಕು ಇದು ಯಾವುದು ಕೂಡ ಗೊತ್ತಾಗದಂತಹ ಪರಿಸ್ಥಿತಿ ಆ ಬಾಸ್ ಗೆ ಬಂದು ಬಿಡುತ್ತೆ ಈ ಕಾರಣಕ್ಕಾಗಿಯೇ ಸಾಕಷ್ಟು ಒಳ್ಳೊಳ್ಳೇ ಸಿನಿಮಾಗಳನ್ನ ಅಬ್ಬಾಸ್ ಮಿಸ್ ಮಾಡಿಕೊಳ್ಳುತ್ತಾರೆ ಅಬ್ಬಾಸ್ ಮಿಸ್ ಮಾಡಿದಂತ ಸಿನಿಮಾವನ್ನ ದಳಪತಿ ವಿಜಯ್ ಆಗಿರಬಹುದು ಅಥವಾ ಬೇರ್ ಒಂದಷ್ಟು ಈಗ ಪ್ರಖ್ಯಾತಿಯನ್ನ ಪಡೆದಿರುವಂತ ನಟರು ಅವರೆಲ್ಲರೂ ಕೂಡ ಮಾಡ್ತಾ ಮಾಡ್ತಾ ಅವರೆಲ್ಲರೂ ಕೂಡ ಉತ್ತುಂಗಕ್ಕೆ ಹೋಗ್ತಾ ಹೋಗ್ತಾರೆ ಅಬ್ಬಾಸಗೆ ಯಾವ ಸಿನಿಮಾವನ್ನ ನಾನು ಸೆಲೆಕ್ಟ್ ಮಾಡಿಕೊಳ್ಳಬೇಕು ಅನ್ನೋದೇ ಗೊತ್ತಾಗೋದಿಲ್ಲ ಆಗ ಅಬ್ಬಾಸ್ ಇಟ್ಟಂತಹ ಒಂದೇ ಒಂದು ತಪ್ಪು ಹೆಚ್ಚು ಏನಪ್ಪಾ ಅಂದ್ರೆ ಯಾರು ಅತಿ ಹೆಚ್ಚು ಸಂಭಾವನೆಯನ್ನ ಕೊಡ್ತಿರ್ತಾರೋ ಅಂತಹ ಸಿನಿಮಾಗಳನ್ನ ಅಭ್ಯಾಸ ಸೆಲೆಕ್ಟ್ ಮಾಡಿಕೊಳ್ಳುತ್ತ ಹೋಗ್ತಾರೆ ಬಿಟ್ರೆ ಕಂಟೆಂಟ್ ಇರುವಂತ ಸಿನಿಮಾಗಳು ಜನರಿಗೆ ಚೆನ್ನಾಗಿ reach ಆಗುವಂತ ಸಿನಿಮಾಗಳನ್ನ ಅವರು ರಿಜೆಕ್ಟ್,

ಮಾಡ್ತಾ ಹೋಗ್ಬಿಡ್ತಾರೆ ಅಲ್ಲಿಂದ ಅಬ್ಬಾಸಗೆ ಹೊಡೆತ ಬೀಳೋದಕ್ಕೆ ಶುರುವಾಗುತ್ತೆ ಮೊದಲ ಸಿನಿಮಾ ಏನೋ ಬಿಗ್ ಹಿಟ್ ಆಗ್ಬಿಡ ಅದರ ಅದಾದ ನಂತರ ಹೇಗೆ ಹೆಜ್ಜೆ ಇಡಬೇಕು ಅನ್ನೋದೇ ಅವರಿಗೆ ಗೊತ್ತಾಗೋದಿಲ್ಲ ಅವರು ಒಂದಷ್ಟು ಸಿನಿಮಾಗಳನ್ನ ಹೇಳ್ತ ಹೋಗ್ತೀನಿ ಅದಾದ ನಂತರ ತಮಿಳಿನ VIP ಅನ್ನುವಂತ ಸಿನಿಮಾ ಅದು ಮಕಾಡೆ ಮಲಗುತ್ತೆ ಆ ನಂತರ ತೆಲುಗು ಗೆ ಹೋಗ್ತಾರೆ ಪ್ರಿಯ ಓ ಪ್ರಿಯಾ ಎನ್ನುವಂತ ಸಿನಿಮಾ ಮಾಡ್ತಾರೆ ತಕ್ಕ ಮಟ್ಟಿಗೆ ಸದ್ದು ಮಾಡುತ್ತೆ ಕನ್ನಡಕ್ಕೂ ಕೂಡ ಬರ್ತಾರೆ ಶಾಂತಿ ಶಾಂತಿ ಎನ್ನುವಂತ ಸಿನಿಮಾ ಮಾಧವನ್ ಜೊತೆಗೆ ಮಾಡ್ತಾರೆ ಅದು ಕೂಡ ಕನ್ನಡದಲ್ಲಿ ಸೌಂಡ್ ಮಾಡಿದಂತ ಸಿನಿಮಾ ಅದಾದ ನಂತರ ತಮಿಳಿನಲ್ಲಿ ಜಾಲಿ ಅನ್ನುವಂತ ಸಿನಿಮಾ ಅಸಯ್ಯ ತಂಬಿ ಎನ್ನುವಂತ .

ಸಿನಿಮಾ ಹಾಗೆ ಪಡೆಯಪ್ಪದಲ್ಲಿ ಪಾತ್ರವನ್ನ ಮಾಡ್ತಾರೆ ಹೇರಾಮ್ಸ್ ಎನ್ನುವಂತ ಪಾತ್ರವನ್ನ ಮಾಡ್ತಾರೆ ಮಿನ್ನಲ್ಲೇ ಎನ್ನುವಂತ ಸಿನಿಮಾ ಮತೊಮ್ಮೆ ಕನ್ನಡಕ್ಕೆ ಬರ್ತಾರೆ ಹಲೋ ಎನ್ನುವಂತ ಸಿನಿಮಾ ಅಪ್ಪು ಪಪ್ಪು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಸವಾರಿ two ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಹೀಗೆ ಸಾಕಷ್ಟು ಸಿನಿಮಾಗಳನ್ನ ಮಾಡ್ತಾ ಹೋಗ್ತಾರೆ ಆದರೆ ಆ ನಂತರ ಮಾಡಿದಂತ ಸಿನಿಮಾಗಳು ಈ ಕಾದಲ್ ದೇಸಂ ಸಿನಿಮಾ ಯಾವ ರೀತಿಯಾಗಿ ಹೆಸರು ತಂದು ಕೊಟ್ಟಿತ್ತು ಆ ಪರಿಯಾಗಿ ಹೆಸರನ್ನ ತಂದು ಕೊಡಲಿಲ್ಲ ಆದರೆ ಒಂದಷ್ಟು ವರ್ಷಗಳ ಕಾಲ ಅಬ್ಬಾಸ್ ಬೇಡಿಕೆ ಎಲ್ಲೆಲ್ಲೂ ಕೂಡ ಕಡಿಮೆಯಾಗಲಿಲ್ಲ ದಿನೆ ದಿನೆ ಬೇಡಿಕೆ ಜಾಸ್ತಿಯಾಗುತ್ತಿತ್ತು ದಿನೆ ದಿನೆ ಸಂಭಾವನೆ ಜಾಸ್ತಿ ಮಾಡಿಕೊಳ್ಳುತ್ತ ಹೋಗುತಿದ್ದರು ಬಾಸ್ ಆದರೆ ಈ ಸಂದರ್ಭದಲ್ಲಿ ನಾನು ಆಗಲೇ ಹೇಳಿದ ಹಾಗೆ ಅಬ್ಬಾಸ್ ಮಾಡಿದಂತ ಒಂದು ಎಡವಟ್ಟು ಅಂದರೆ content ಹಿಂದೆ ಅಥವಾ ಸಮಾಜಕ್ಕೆ ಒಂದು ಸಂದೇಶವನ್ನು ಕೊಡುವಂತಹ ಸಿನಿಮಾವನ್ನು ಮಾಡಬೇಕು .

ಅಂತ ಅದರ ಹಿಂದೆ ಹೋಗದೆ ಕೇವಲ ಹಣದ ಹಿಂದೆ ಹೋದರು ಇಷ್ಟು ಮಾತ್ರ ಅಲ್ಲ ಅವರಿಗೆ ಎಡವಟ್ಟು ಆದಂತಹ ಇನ್ನೊಂದು ವಿಚಾರ ಏನಪ್ಪಾ ಅಂದರೆ ಅವರೇ ಸ್ವತಃ ಹೇಳಿಕೊಂಡ ಹಾಗೆ ಅಹಂಕಾರ ನೆತ್ತಿಗೆ ಏರಿತ್ತು ಅವಳ ಒಂದು ಸಂದರ್ಶನದಲ್ಲಿ ಇತ್ತೀಚಿಗೆ ಹೇಳಿಕೊಂಡಿದ್ದರು ತುಂಬಾ ಚಿಕ್ಕ ವಯಸ್ಸಿಗೆ ನಾನು ತುಂಬಾ ಪ್ರಸಿದ್ದಿ ಪಡೆದುಬಿಟ್ಟೆ ನೇಮ ಫೇಮು ಎಲ್ಲವೂ ಕೂಡ ಬರುವುದಕ್ಕೆ ಶುರುವಾಯಿತು ನನಗೆ ನನ್ನನ್ನು ನಾನು ಹೇಗೆ ಮ್ಯಾನೇಜ್ ಮಾಡಬೇಕು ಅಂತ ಗೊತ್ತಾಗಲಿಲ್ಲ ನನಗೆ ಅಹಂಕಾರ ನೆತ್ತಿಗೇರಿಬಿಡ್ತು ನಾನು ಯಾರಿಗೂ ಕೂಡ ಸರಿಯಾದ ರೀತಿಯಲ್ಲಿ ಸ್ಪಂದಿಸ್ತಾ ಇರ್ಲಿಲ್ಲ ಸಿನಿಮಾ ಕೊಡ್ತೀವಿ ಅಂತ ಹೇಳಿ ಬಂದವರಿಗೂ ಕೂಡ ನಾನು ಸರಿಯಾದ ರೀತಿಯಲ್ಲಿ ಸಕಾರಾತ್ಮಕವಾಗಿ ಅವರಿಗೆ ಪ್ರತಿಕ್ರಿಯೆಯನ್ನ ಕೊಡ್ತಾ ಇರಲಿಲ್ಲ ಇದರ ಪರಿಣಾಮ ಎನ್ನುವಂತೆ ನಿಧಾನಕ್ಕೆ ನಾನು ಪಾತಾಳಕ್ಕೆ ಕುಸಿಯುವಂತ ಪರಿಸ್ಥಿತಿ ಎದುರಾಯ್ತು ಬರ್ತಾ ಬರ್ತಾ ಕಂಡ ಕಂಡ ಸಿನಿಮಾಗಳನ್ನ ನಾವು ಒಪ್ಕೋಳೋಕೆ ಶುರು ಮಾಡ್ಬಿಟ್ಟೆ .

ಇಲ್ಲಿವರೆಗೂ ಹೋಗ್ಬಿಡ್ತು ಅಂದ್ರೆ ಕೊನೆ ಕೊನೆಗೆ ನನಗೆ ಅವಕಾಶಗಳು ತೀರಾ ತೀರಾ ಕಡಿಮೆ ಆಗ್ಬಿಡ್ತು ಬರ್ತಾ ಇದ್ದಂತಹ ಅವಕಾಶಗಳು ಯಾವುದಪ್ಪಾ ಅಂದ್ರೆ ಚಿಕ್ಕಪುಟ್ಟ ಸಿನಿಮಾಗಳು ಆ ಸಿನಿಮಾದಲ್ಲಿ ಯಾವುದೇ ರೀತಿಯಲ್ಲೂ ಕೂಡ ಕಥೆ ಇರ್ತಿರ್ಲಿಲ್ಲ ಅಂತದ್ದು ಏನು ಕೂಡ ಇರ್ತಿರ್ಲಿಲ್ಲ ಅಂತ ಸಿನಿಮಾ ಅವಕಾಶಗಳು ಬರೋದಿಕ್ಕೆ ಶುರುವಾಯ್ತು ಇದ್ದಕ್ಕಿದ್ದ ಹಾಗೆ ನಾನು ದಪ್ ಅಂತ ಕೆಳಗಡೆ ಬೀಳುವಂತ ಪರಿಸ್ಥಿತಿ ಎದುರಾಯ್ತು alternative ಏನಾದ್ರು ನಾನು ಮಾಡ್ಲೇಬೇಕಾಯ್ತು ಹೀಗಾಗಿ ಹೆಚ್ಚು ಕಡಿಮೆ ಎರಡು ಸಾವಿರದ ಹದಿಮೂರು ಹದಿನಾಲ್ಕರಲ್ಲಿ ಸಿನಿಮಾ ಇಂಡಸ್ಟ್ರಿ ಇಂದ ನಿಧಾನಕ್ಕೆ ದೂರ ಆದೆ ಅಂತ ಹೇಳಿ ಅಬ್ಬಾಸಿ ಹೇಳ್ಕೊಳ್ತಾರೆ ಅಷ್ಟು ಮಾತ್ರ ಅಲ್ಲ ಬಾಸ್ ಆ ಸಂದರ್ಭದಲ್ಲಿ ತನ್ನ ಪತ್ನಿಯ ಜೊತೆಗೆ ಸೇರಿ ಚೆನ್ನೈನಲ್ಲಿ ಒಂದು ಕಂಪನಿಯನ್ನ ಕೂಡ ಓಪನ್ ಮಾಡ್ತಾರೆ ತಕ್ಕ ಮಟ್ಟಿಗೆ ಅದರಲ್ಲೂ ಕೂಡ ವ್ಯಾಪಾರ ವಹಿವಾಟು ಅಂತದೆಲ್ಲವೂ ಕೂಡ ನಡೀತಾ ಇರುತ್ತೆ ಆದರೆ ಸಂದರ್ಭದಲ್ಲೂ ಅವರ ಜೊತೆಗೆ ನಿಂತವರು ಅಂದ್ರೆ ಅವರ ಪತ್ನಿ ಗಂಡ ದೊಡ್ಡ ಹೆಸರನ್ನ ಮಾಡಿದಂತ ಸಂದರ್ಭದಲ್ಲೂ ಕೂಡ ಜೊತೆಗೆ ಪಾತಾಳಕ್ಕೆ ಬಿದ್ದಂತ ಸಂದರ್ಭದಲ್ಲೂ ಕೂಡ ಗಂಡನ ಜೊತೆಗೆ ಗಟ್ಟಿಯಾಗಿ ನಿಂತುಕೊಂಡವರು .

ಅಂದ್ರೆ ಅವರ ಪತ್ನಿ ಆಗಿರುವಂತ ಇರೊನ್ ಹುಸೇನ್ ಖಾನ್ ಅವರು ಗಟ್ಟಿಯಾಗಿ ನಿಂತ್ಕೊಳ್ತಾರೆ ಆಗ ಬಾಸ್ಗೆ ಅನ್ಸುತ್ತಂತೆ ಇದು ಬದುಕಲ್ಲ ನಾನು ಬೇರೆ ಏನಾದ್ರು ಮಾಡಬೇಕು ಬೇರೆ ಎಲ್ಲಾದರೂ ನನ್ನ ಬದುಕನ್ನ ಕಟ್ಕೊಳ್ಬೇಕು ಸಣ್ಣ ಪುಟ್ಟ ಕೆಲಸ ಮಾಡಿದ್ರು ಅಡ್ಡಿ ಇಲ್ಲ ನಾನು ನೆಮ್ಮದಿಯನ್ನ ಕಾಣಬೇಕು ಅಂತ ಹೇಳಿ ಯಾಕೆ ಬಹುತೇಕರಿಗೆ ಇಂತ ಮನ ಸ್ಥಿತಿ ಬಂದು ಬಿಡುತ್ತೆ ಅಂದ್ರೆ ಹಣ ಅಂತಸ್ತು, ಐಷಾರಾಮಿ ಬದುಕು ಎಲ್ಲವನ್ನು ಕೂಡ ನೋಡಿರುತ್ತಾರೆ.
00:06:56
ಆದರೆ ಯಾವಾಗ ಅವರ career ಪಾತಾಳಕ್ಕೆ ಕುಸಿಯೋದಕ್ಕೆ ಶುರುವಾಗುತ್ತೋ ಯಾವಾಗ ಜನ ಅವರನ್ನ ತಿರಸ್ಕರಿಸೋದಕ್ಕೆ ಶುರು ಮಾಡುತ್ತಾರೋ? ಯಾವಾಗ ಒಂದು ಕಾಲದಲ್ಲಿ, ಒಂದೇ ಒಂದು autographಗಾಗಿ ಮುಗಿಬೀಳುತ್ತಿದ್ದಂತಹ ಅಭಿಮಾನಿಗಳು ಇವರ ಕಡೆ ತಿರುಗಿಯೂ ನೋಡುವುದಿಲ್ಲವೋ. ಆಗ ಬದುಕು ಸಾಕು ಅನಿಸುವುದಕ್ಕೆ ಶುರುವಾಗುತ್ತೆ. ಈ ಬದುಕಲ್ಲ ಬೇರೆ ರೀತಿಯಾದಂತಹ ಬದುಕನ್ನು ಸಾಗಿಸಬೇಕು ಅಂತ ಅನ್ನಿಸುವುದಕ್ಕೆ ಶುರುವಾಗುತ್ತೆ. ಆ ಬಾಸ್ಗೂ ಕೂಡ ಹಾಗೆ ಅನಿಸುತ್ತೆ. ಹೀಗಾಗಿ ಅವರು New Zealandನ Oklandಗೆ ಹೋಗುತ್ತಾರೆ. ಅಲ್ಲಿ ಯಾವುದೋ ಒಂದು ಮದುವೆಗೆ ಹೋದಂತ ಸಂದರ್ಭದಲ್ಲಿ ಅಲ್ಲಿಯ ವಾತಾ ಬಹಳ್ ಚೆನ್ನಾಗಿದೆ ಅನ್ಸುತ್ತೆ ಜೊತೆಗೆ ಆ ಭಾಗದಲ್ಲಿ ಸಾಕಷ್ಟು ಭಾರತೀಯರು ಕೂಡ ಇದ್ದರು ಈ ಕಾರಣಕ್ಕಾಗಿ ಅಲ್ಲೇ ಹೋಗಿ settle ಆಗ್ತಾರೆ ಇಲ್ಲಿ ಇದ್ದಂತ ಆಸ್ತಿ ಇಲ್ಲಿದಂತ company ಎಲ್ಲವನ್ನು ಕೂಡ ಮಾರಾಟ ಮಾಡ್ಬಿಟ್ಟಿದ್ರು .

ಅಲ್ಲಿಗೆ ಹೋಗ್ತಾ ಇದ್ದಹಾಗೆ ಅವರಿಗೆ ಯಾವುದೇ ಕೆಲಸವೂ ಕೂಡ ಸಿಗ್ಲಿಲ್ಲ ಅಂದ್ರೆ ಇಲ್ಲಿ ಸಿನಿಮಾದಲ್ಲಿ ನಟನೆಯನ್ನ ಮಾಡ್ತಾ ಇದ್ದಂತವರು ಅಂತ ಹೇಳಿಕೊಳ್ಳುವಂತ ಒಳ್ಳೆ ಕ್ವಾಲಿಫಿಕೇಷನ್ ಅಂತದೆಲ್ಲವೂ ಕೂಡ ಇದ್ರೂ ಕೂಡ ಅವರಿಗೆ ಅಲ್ಲಿ ತಕ್ಷಣಕ್ಕೆ job ಸಿಗೋದು ಕಷ್ಟ ಆಯ್ತು ಯಾಕಂದ್ರೆ ಆ qualification ತಕ್ಕಂತೆ ಇಲ್ಲಿ ಯಾವುದೇ ಕೆಲಸವನ್ನು ಮಾಡಿರಲಿಲ್ಲ working experience ಏನು ಕೂಡ ಇರಲಿ ಹೀಗಾಗಿ New Zealandನಲ್ಲಿ ಏನು ಮಾಡಬೇಕು ಬದುಕನ್ನ ಸಾಗಿಸೋದು ಹೇಗೆ ಯಾವುದು ಕೂಡ ಗೊತ್ತಾಗದಂತ ಪರಿಸ್ಥಿತಿ ಆ ಬಾಸ್ ಗೆ ಎದುರಾಗುತ್ತೆ ಅಬ್ಬಾಸ್ ಆಗ ಶುರುಮಾಡಿದಂತ ಕೆಲಸ ಅಂದ್ರೆ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕುವಂತ ಕೆಲಸವನ್ನ ಅಬ್ಬಾಸ್ ಮಾಡ್ತಾರೆ ಒಂದಷ್ಟು ದಿನಗಳ ಕಾಲ ನಿರಂತರವಾಗಿ ಆ ಕೆಲಸವನ್ನ ಮಾಡ್ತಾ ಹೋಗ್ತಾರೆ ಅಷ್ಟು ಮಾತ್ರ ಅಲ್ಲ ಅಬ್ಬಾಸ್ ಪರಿಸ್ಥಿತಿ ಎಲ್ಲಿಯವರೆಗೆ ಬಂದು ಬಿಡುತ್ತೆ ಅಂದ್ರೆ ಟಾಯ್ಲೆಟ್ ತುಳಿಯುವಂತ ಕೆಲಸವನ್ನ ಕೂಡ ಅಬ್ಬಾಸ್ ಮಾಡ್ತಾರೆ .

ಒಂದಷ್ಟು ದಿನಗಳ ಕಾಲ ನೀವೆಲ್ಲರೂ ಕೂಡ ಗಮನಿಸಿದ್ರಿ ಈ ಟಾಯ್ಲೆಟ್ ಕ್ಲೀನ್ ಮಾಡುವಂತ add ನಲ್ಲಿ ಅಭಾ ಬರ್ತಾ ಇದ್ರೂ ಆ ಜಾಹಿರಾತಿನ ಮೂಲಕವೇ ಹಬ್ಬ ಸಾಕಷ್ಟು ಪ್ರಸಿದ್ದಿಯನ್ನ ಕೂಡ ಪಡೆದುಕೊಂಡಿದ್ದರು ಅದರ ಬದುಕು ಹೇಗಾಗಿ ಬಿಟ್ಟಿತು ಅಂದ್ರೆ ಜಾಹಿರಾತಿನಲ್ಲಿ ಬರ್ತಾ ಇದ್ದ ರೀತಿಯಲ್ಲಿ ಅವರು ಕೂಡ ಟಾಯ್ಲೆಟ್ ತೊಳೆಯುವಂತ ಪರಿಸ್ಥಿತಿ ಎದುರಾಗಿಬಿಡ್ತು ಆಗ ಆ ಬಾಸ್ ಗೆ ಒಂದು ಕ್ಷಣ ಅನ್ಸುತ್ತಂತೆ ಈ ಬದುಕು ಸಾಕು ಆತ್ಮಹತ್ಯೆಯನ್ನ ಮಾಡಿಕೊಂಡು ಬಿಡೋಣ ಅಂತ ಹೇಳಿ ಅದಾದ ನಂತರ ಮತ್ತೆ ಅವರು ಬೇಡ ಇನ್ನೇನಾದರೂ ಮಾಡಬೇಕು ಹೊಸ ಬದುಕನ್ನ ಕಂಡುಕೊಳ್ಳಬೇಕು ಅಂತ ಹೇಳಿ ಆ ಆತ್ಮಹತ್ಯೆ ಯೋಚನೆಯಿಂದ ವಾಪಾಸ್ ಬರ್ತಾರೆ ಅದಾದ ನಂತರ ಎಲ್ಲೆಲ್ಲಿ ಏನೇನು ಕೆಲಸವನ್ನ ಮಾಡಲಿಕ್ಕೆ ಸಾಧ್ಯವಾಗುತ್ತೋ ಎಲ್ಲವನ್ನು ಕೂಡ ಮಾಡಿತು ಬೈಕ್ ಮೆಕ್ಯಾನಿಕ್ ಆಗಿ ಕೆಲಸವನ್ನ ಮಾಡ್ತಾರೆ ಕಾಲ್ ಸೆಂಟರ್ನಲ್ಲಿ ಅನಾಲಿಸ್ಟ್ ಆಗಿ ಕೆಲಸವನ್ನ ಮಾಡ್ತಾರೆ ಜೊತೆಗೆ ಅಲ್ಲಿ ಈ ಮರದ ಮನೆಯನ್ನ ಕಟ್ಟೋದು ಜಾಸ್ತಿ ಈ ನ್ಯೂಜಿಲ್ಯಾಂಡ್ ಭಾಗದಲ್ಲಿ ನೀವೆಲ್ಲರೂ ಕೂಡ ಗಮನಿಸಿರಬಹುದು.

ಆ ಮರದ ಮನೆಯನ್ನ ಕಟ್ಟೋದ್ರಲ್ಲಿ ಯಾವುದೋ ಒಂದು ಕೆಲಸವನ್ನ ಅದನ್ನು ಕೂಡ ಆಯ್ಕೆ ಮಾಡಿಕೊಂಡು ಅಬ್ಬಾಸ್ ಮಾಡ್ತಾ ಹೋಗ್ತಾರೆ ಈ ಮೂಲಕ ಏನೇನು ಕೆಲಸ ಸಿಗುತ್ತೋ ಆ ಎಲ್ಲ ಕೆಲಸವನ್ನು ಕೂಡ ಅಬ್ಬಾಸ್ ಮಾಡ್ತಾ ಹೋಗ್ತಾರೆ ಕಾರಣ ಬದುಕನ್ನ ಸಾಗಿಸಲೇಬೇಕಾಗಿತ್ತು ಇತ್ತೀಚಿಗೆ ಒಂದು ಸಂದರ್ಶನವನ್ನ ಕೊಟ್ರು ಆ ಸಂದರ್ಶನವನ್ನ ಕೊಟ್ಟಂತ ಸಂದರ್ಭ ಎಲ್ಲ ವಿಚಾರಗಳನ್ನು ಕೂಡ ಅವರು ಮುಕ್ತವಾಗಿ ಹಂಚಿಕೊಳ್ಳುತ್ತಾ ಹೋದರು ಅವರೇ ಹೇಳುತ್ತಾರೆ ಮನುಷ್ಯನ ಬದುಕು ಹೇಗೆ ಅಂತ ಹೇಳುವುದಕ್ಕೆ ಆಗುವುದಿಲ್ಲ ನನ್ನ ಬದುಕು ಹಾಗೆ ಆಗಿ ಬಿಡ್ತು ಆದರೆ ನನ್ನ ಹೆಂಡತಿ ಮಕ್ಕಳನ್ನು ಎಲ್ಲರನ್ನು ಕೂಡ ಸಾಕಬೇಕಾಗಿತ್ತು ಈ ಕಾರಣಕ್ಕಾಗಿ ನಾನು ಯಾವುದಾದರು ಒಂದು ಕೆಲಸವನ್ನು ಆಯ್ಕೆ ಮಾಡಿಕೊಳ್ಳಲೇ ಬೇಕಾದಂತಹ ಪರಿಸ್ಥಿತಿಯಲ್ಲಿದೆ ಹಾಗೆ ಹೊಸ ಬದುಕನ್ನು ನಾನು ನೋಡಬೇಕಾಗಿತ್ತು.

ನನ್ನ ಬದುಕಿನಲ್ಲಿ ತೃಪ್ತಿ ನೆಮ್ಮದಿ ಎಲ್ಲವನ್ನು ಕಂಡುಕೊಳ್ಳಬೇಕಾಗಿತ್ತು ಹೀಗಾಗಿ ಯಾವ ಯಾವ ಕೆಲಸದಲ್ಲಿ ನೆಮ್ಮದಿ ಸಿಗುತ್ತಾ ಹೋಗುತ್ತೋ ಯಾವ ಯಾವ ಕೆಲಸದಲ್ಲಿ ಬದುಕನ್ನು ಸಾಗಿಸುವುದಕ್ಕೆ ಒಂದಷ್ಟು ಹಣ ಬರುತ್ತೋ ಆ ಎಲ್ಲ ಕೆಲಸವನ್ನು ಕೂಡ ನಾನು ಮಾಡುತ್ತಾ ಹೋಗುತ್ತಾ ಹೋಗಿಬಿಟ್ಟೆ ಅನ್ನುವಂತಹ ಮಾತನ್ನು ಸ್ವ ಅಬ್ಬಾಸ ಹೇಳಿಕೊಳ್ಳುತ್ತಾರೆ ಅಷ್ಟು ಮಾತ್ರ ಅಲ್ಲ ಅಬ್ಬಾಸ್ ಜನಕ್ಕೆ ಒಂದು ಪಾಠವನ್ನು ಹೇಳುತ್ತಾರೆ ನಿಮಗೆ ಎಲ್ಲವೂ ಕೂಡ ಸಿಗುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅಹಂಕಾರ ತೋರಬೇಡಿ ಅಹಂ ಪಡಬೇಡಿ ನೀವು ಯಾವಾಗ ಅಹಂಕಾರವನ್ನು ತೋರುವುದಕ್ಕೆ ಶುರು ಮಾಡುತ್ತಿರೋ ಬದುಕು ನಿಮ್ಮಿಂದ ನಿಧಾನಕ್ಕೆ ದೂರ ಆಗುವುದಕ್ಕೆ ಶುರುವಾಗುತ್ತೆ .

ನನ್ನ ಬದುಕಿನಲ್ಲೂ ಆಗಿದ್ದದ್ದೇ ಅಹಂಕಾರವೇ ನನ್ನ ಬದುಕನ್ನು ಕಿತ್ತುಕೊಂಡು ಬಿಟ್ಟಿತ್ತು ಎನ್ನುವಂತಹ ಮಾತನ್ನು ಹೇಳುತ್ತಾರೆ ಒಟ್ಟಾರೆಯಾಗಿ ಸದ್ಯ ಅಬ್ಬಾಸ ಸದ್ಯಕ್ಕೆ ಕಾಲ್ ಸೆಂಟರ್ ನಲ್ಲಿ analyst ಆಗಿ ಕೆಲಸವನ್ನು ಮಾಡುತಿದ್ದಾರೆ ಅಂದರೆ ಕಾಲ್ ಸೆಂಟರ್ ನಲ್ಲಿ ಯಾರು ಯಾರು ಕೆಲಸಕ್ಕೆ ಬರುತ್ತಾರೆ ಅವರೆಲ್ಲರಿಗೂ ಕೂಡ ತರಬೇತಿ ಕೊಡುವಂತ ಕೆಲಸವನ್ನ ಮಾಡ್ತಿದ್ದಾರೆ ತಕ್ಕ ಮಟ್ಟಿಗೆ ಹೆಂಡ್ತಿ ಮಕ್ಕಳ ಜೊತೆಗೆ ತಮ್ಮ ಬದುಕನ್ನ ಕೂಡ ಕಟ್ಕೊಂಡಿದ್ದಾರೆ ಬಂಧುಗಳೇ ಈ ಸ್ಟೋರಿಯನ್ನ ನಿಮ್ಮ ಮುಂದೆ ಇಡೋದಿಕ್ಕೆ ಕಾರಣ ಏನಪ್ಪಾ ಅಂದ್ರೆ ಒಂದಷ್ಟು ಜನರಿಗೆ ಈ ಸ್ಟೋರಿ part ಆಗುತ್ತೆ ಬದುಕನ್ನ ರೂಪಿಸಿಕೊಳ್ಳೋದಿಕ್ಕೆ ಒಂದಷ್ಟು ಸಂದೇಶವನ್ನ ಸಾರುವ ರೀತಿಯಲ್ಲಿ ಅಬ್ಬಾಸ್ ಸ್ಟೋರಿ ಇದೆ ಬಂಧುಗಳೇ ನಿಮಗೇನು ಅನ್ಸ್ತು ಈ ಸ್ಟೋರಿಗೆ ಸಂಬಂಧಪಟ್ಟ ಹಾಗೆ ಅದನ್ನ ಕಾಮೆಂಟ್ ಮಾಡಿ ತಿಳಿಸಿ ನಿಮ್ಮ ಅಭಿಪ್ರಾಯ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.