ಅಪ್ಪು ಅವರ ಡೈರಿಯಲ್ಲಿ ಬರೆದ ಕೊನೆಯ ಆಸೆ 29 ಡೈರಿಯ ಕೊನೆಯ ಪುಟದಲ್ಲಿ ಏನಿತ್ತು ಗೊತ್ತಾ?

ಅಪ್ಪು ಅವರು ಆಗಲಿ ವರ್ಷಗಳು ಕಳೆದರು ಈಗಲೂ ಅವರ ನಗು ಮುಖದ ಆ ಫೋಟೋಗಳನ್ನು ನೋಡಿದರೆ ಒಂದು ಕ್ಷಣ ಇದೆಲ್ಲವೂ ನಿಜಾನಾ ಅನಿಸುತ್ತದೆ ಅಷ್ಟೇ ಅಲ್ಲದೆ ಇದೆಲ್ಲವೂ ಈಗಲೂ ಸುಳ್ಳಾಗಬಾರದೇ ಎಂದು ಸಂಕಟವಾಗುತ್ತದೆ ಆದರೆ ಪ್ರತಿನಿತ್ಯ ಈಗಲೂ ಅಪ್ಪು ಅವರಿಗೆ ಸಂಬಂಧಪಟ್ಟ ಹಲವಾರು ವಿಷಯಗಳು ಒಂದೊಂದಾಗಿ ಹೊರ ಬರುತ್ತಿವೆ ಅಂದ್ರೆ ನಿಜಕ್ಕೂ ಆಶ್ಚರ್ಯವಾಗುತ್ತದೆ ಅಂತಹದರಲ್ಲಿ ಒಂದು ಅಪ್ಪು ಬರೆಯುತ್ತಿದ್ದ ಡೈರಿ ಪುನೀತ್ ರಾಜಕುಮಾರ್ ಅವರಿಗೆ dairy ಬರೆಯುವ ಅಭ್ಯಾಸವಿತ್ತು ಪ್ರತಿ ರಾತ್ರಿ ಮಲಗುವ ಮುನ್ನ ಅವರು ಅವತ್ತು ನಡೆದ ವಿಷಯಗಳನ್ನ ಹಾಗು ಕೆಲವು secretಗಳನ್ನ ಆ ಡೈರಿಯಲ್ಲಿ ಬರೆದು ತಮ್ಮ ಪರ್ಸನಲ್ drawನಲ್ಲಿ ಹಾಕಿ ಮಲಗುತ್ತಿದ್ದರು ಆದರೆ ಇತ್ತೀಚಿಗೆ ಅವರ ಡೈರಿ ಬೆಳಕಿಗೆ ಬಂದಿದೆ .

ಅದರಲ್ಲಿ ಹಲವಾರು ವಿಷಯಗಳು ಬಹಿರಂಗವಾಗಿವೆ ಹಾಗಾದರೆ ಆ ವಿಷಯಗಳು ಯಾವುದು ಎಂಬುವುದನ್ನ ತಿಳಿಯುವ ಮೊದಲು ನೀವು ನಮ್ಮ ಚಾನೆಲಗೆ ಹೊಸಬರಾಗಿದ್ದರೆ ದಯವಿಟ್ಟು ಈಗಲೇ subscribe ಮಾಡಿ ಜೊತೆಗೆ bell icon ಕೂಡ press ಮಾಡಿ ನಮಸ್ಕಾರ್ ಸ್ನೇಹಿತರೆ ಈ focus YouTube ಕನ್ನಡ channelಗೆ ಸ್ವಾಗತ ಸುಸ್ವಾಗತ ಪುನೀತ್ ರಾಜಕುಮಾರ್ ಅವರು ಅಗಲಿದ ಬಳಿಕ ಅವರ ಕುರಿತು ಸಾಕಷ್ಟು ವಿಚಾರಗಳು ಹೊರ ಬರುತ್ತಿವೆ ಇದ್ದಾಗ ಮಾಡಿದ ದಾನ ಧರ್ಮಗಳೆಲ್ಲವೂ ಅವರು ಹೋದನಂತರ ಈಗ ತಿಳಿಯುತ್ತಿವೆ ಇದ್ದಾಗ ಒಬ್ಬ ಮನುಷ್ಯನಂತೆ ಮಾತ್ರವೇ ಇದ್ದ ಆ ಪುಣ್ಯಾತ್ಮ ಹೋದನಂತರವೇ ಎಲ್ಲರಿಗೂ ತಿಳಿದಿದ್ದು ಹೋಗಿದ್ದು ಒಬ್ಬ ದೇವಾ ಮಾನವ ಎಂದು ಪುನೀತ್ ರಾಜಕುಮಾರ್ ಅವರು ತಮ್ಮ ಆಸೆಗಳನ್ನು ಸೇರಿದಂತೆ ಪ್ರತಿಯೊಂದು ವಿಚಾರಗಳನ್ನು ತಮ್ಮ ಡೈರಿಯಲ್ಲಿ ಬರೆಯುತ್ತಿದ್ದರು .

ಅದರಲ್ಲಿ ಗಂಧದ ಗುಡಿ ಸಿನಿಮಾವನ್ನ ದೊಡ್ಡ ಮಟ್ಟದಲ್ಲಿ ಪ್ರತಿಯೊಬ್ಬರೂ ಕನ್ನಡಿಗರಿಗೆ ತಲುಪುವ ಹಾಗೆ ಬಿಡುಗಡೆ ಮಾಡುವುದು ಕೂಡ ಅವರ ಉದ್ದೇಶವಾಗಿತ್ತು ಇದಕ್ಕಾಗಿಯೇ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಗಂಧದ ಗುಡಿ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವ ಮೂಲಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆಸೆಯನ್ನು ಈಡೇರಿಸಿದ್ದಾರೆ ಹಾಗೆಯೇ ಈ dairy ಯ ಮೂಲಕ ಇನ್ನೊಂದು ವಿಷಯ ಗೊತ್ತಾಗಿದೆ power star ಪುನೀತ್ ರಾಜಕುಮಾರ್ ಅವರು ಒಂದು ಸಿನಿಮಾಗೆ dates ನೀಡಿದ್ದರು ಜೊತೆಗೆ ಆ ನಿರ್ಮಾಪಕರಿಂದ ಎರಡು ಕೋಟಿ ರೂಪಾಯಿ advance ಕೂಡ ಪಡೆದಿದ್ದರು ಪುನೀತ್ ರಾಜಕುಮಾರ್ ನಿಧನದ ನಂತರ ಆ ನಿರ್ಮಾಪಕರು ಕೂಡ ಅಪ್ಪು ಇಲ್ಲ ಎಂಬುದನ್ನು ನೆನೆದು ಕಣ್ಣೀರಿಟ್ಟಿದ್ದರು ದುಃಖ ಪಟ್ಟಿದ್ದರು ಅವರು ಕೂಡ ಹಣವನ್ನು ವಾಪಸ್ಸು ಕೇಳಿರಲಿಲ್ಲ ಆದರೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಈ ವಿಷಯ ಆ ಡೈರಿಯಿಂದ ಗೊತ್ತಾದ ತಕ್ಷಣ ಆ ನಿರ್ಮಾಪಕರನ್ನು ಕರೆದು ಎರಡು ಕೋಟಿ ರೂಪಾಯಿಯನ್ನು ಮಾಡಿದ್ದಾರೆ.

ಇನ್ನು ಆ ಡೈರಿಯಲ್ಲಿ ಬರೆದಿರುವಂತಹ ಇನ್ನೊಂದು ಆಸೆಯನ್ನು ಕೂಡ ಈಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪೂರೈಸಲು ಪಣ ತೊಟ್ಟಿದ್ದಾರೆ ಅದೇನೆಂದರೆ ಅಣ್ಣಾವ್ರು ಹಾಗೂ ಪರ್ವತಮ್ಮ ರಾಜಕುಮಾರ್ ಅವರು ಜೀವನ ಸಾಗಿಸುತ್ತಿದ್ದ ಗಾಜನೀರಿನ ಮನೆ power star ಪುನೀತ್ ರಾಜಕುಮಾರ್ ಅವರಿಗೆ ಅತ್ಯಂತ ಇಷ್ಟವಾದ ಜಾಗ ಎಂಬುವುದು ನಿಮಗೆಲ್ಲ ತಿಳಿದಿರಬಹುದು ಆ ಮನೆ ಈಗ ಶೀತಲ ವೇಷದಲ್ಲಿದ್ದು ಅದನ್ನು ಮತ್ತೆ ರಿಪೇರಿ ಮಾಡಬೇಕು ಮತ್ತು ಅದನ್ನು ಒಂದು ವಸ್ತು ಸಂಗ್ರಹಾಲಯ ಹಾಗೂ ಮ್ಯೂಸಿಯಂ ಮಾಡಬೇಕೆಂದು ಆಸೆಯನ್ನು ಅಪ್ಪು ಅದನ್ನು ಪೂರೈಸುವ ಮುನ್ನವೇ ಅಪ್ಪು ಈಗ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದು,

ಡೈರಿಯಲ್ಲಿ ಆಸೆಯನ್ನು ನೋಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಹಾಗೂ ಕುಟುಂಬದವರೆಲ್ಲರೂ ಸೇರಿ ಈಗ ಅಪ್ಪು ಅವರ ಗುಣ ಆಸೆಯನ್ನು ಪೂರೈಸಬೇಕೆಂದು ನಿರ್ಧಾರ ಮಾಡಿದ್ದಾರೆ ಅವರ ಆಸೆ ಆದಷ್ಟು ಬೇಗ ಈಡೇರಲಿ ಕರ್ನಾಟಕ ರತ್ನನಿಗೆ ಆ ಒಂದು ಸೇವೆ ಆದಷ್ಟು ಬೇಗ ಆಗಲಿ ಎಂದು ನಾವು ಕೂಡ ಹಾರೈಸುತ್ತೇವೆ ಅಲ್ಲಿಯವರೆಗೆ ಜೈ ಹಿಂದ್ ಜೈ ಕರ್ನಾಟಕ keep watching focus ಕನ್ನಡ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.