ಸ್ನೇಹಿತರೇ ನಮಗೆ ಇಂದಿನ ದಿನಗಳಲ್ಲಿ ಸ್ವಲ್ಪ ಆರೋಗ್ಯ ಸಮಸ್ಯೆ ಬಂದರೂ ಕೂಡ ಆಸ್ಪತ್ರೆಗೆ ಹೋಗುತ್ತೇವೆ ಸಾವಿರ ರೂಪಾಯಿಗಳನ್ನು ಸುರಿಯುತ್ತೇವೆ ಸುಮ್ಮನೆ ಇದು ವ್ಯರ್ಥ ಆದರೆ ನಮಗೆ ಯಾವ ರೋಗವೂ ಕೂಡ ಅಷ್ಟು ಬೇಗ ವಾಸಿಯಾಗುವುದಿಲ್ಲ ಆದರೆ ನಮ್ಮ ಹಿಂದಿನ ಕಾಲದಲ್ಲಿ ಪೂರ್ವಜರು ಮಾಡಿಕೊಡುತ್ತಿದ್ದಂತೆ ಕಷಾಯವಾಗಿ ಕೆಲವೊಂದು ಗಿಡಮೂಲಿಕೆಗಳನ್ನು ಬಳಸಿ ಮಾಡಿಕೊಡುತ್ತಿದ್ದಂತೆ. ಔಷಧಿಯಾಗಿ ನಮ್ಮ ದೇಹದ ಮೇಲೆ ಒಳ್ಳೆಯ ರೀತಿ ಪರಿಣಾಮವಾಗಿ ನಮಗೆ ಆಗುತ್ತಿರುವಂತ ಕೆಲವೊಂದು ರೋಗಗಳು ಆದಷ್ಟು ಬೇಗ ದೂರವಾಗುತ್ತದೆ . ಸ್ನೇಹಿತರೇ ಆದ್ದರಿಂದ ನಾವು ಇಂದು […]
