ನೀವು ಮಲಗುವ ಮಂಚದ ಮೇಲೆ ಈ ವಸ್ತುಗಳು ಇಟ್ಟರೆ ದರಿದ್ರ ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತೆ … ಅಷ್ಟಕ್ಕೂ ಅವುಗಳು ಯಾವುವು…

192

ಹಾಸಿಗೆ ಮೇಲೆ ಯಾವುದೇ ಕಾರಣಕ್ಕೂ ಇಂತಹ ಕೆಲಸವನ್ನು ಮಾಡಬೇಡಿ ಹೌದು ಸ್ನೇಹಿತರೆ ನೀವೇನಾದರೂ ಮಲಗುವ ಹಾಸಿಗೆ ಮೇಲೆ ಈ ಕೆಲಸವನ್ನು ಮಾಡಿದ್ದೇ ಆದಲ್ಲಿ ದಟ್ಟದಾರಿದ್ರ್ಯ ಉಂಟಾಗುತ್ತದೆ ಎಚ್ಚರ!ಪ್ರಿಯ ಸ್ನೇಹಿತರೆ ನಮಸ್ಕಾರಗಳು ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಮಂಚ ಇದ್ದೇ ಇರುತ್ತದೆ. ಹೌದು ಮನುಷ್ಯ ತನ್ನ ಪೋಷಣೆಗಾಗಿ ಏನೆಲ್ಲಾ ಬೇಕಾಗಿರುತ್ತದೆ.

ಅದನ್ನು ಚೆನ್ನಾಗಿಯೇ ಮಾಡಿಕೊಂಡಿರುತ್ತಾನೆ ಹಾಗೆ ಮನೆ ಎಂದ ಮೇಲೆ ಅಲ್ಲಿ ತಾನು ಮಲಗುವುದಕ್ಕಾಗಿ ಸಹ ಕೆಲವೊಂದು ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ. ಹಾಗೆ ಆ ಮಲಗುವ ಕೋಣೆಯಲ್ಲಿ ಮಂಚದ ಮೇಲೆ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ ಹೀಗೆ ಮಾಡಿದ್ದೇ ಆದಲ್ಲಿ ನೀವು ಎಷ್ಟೇ ಕಷ್ಟಪಟ್ಟರೂ ಮನೆಗಾಗಿ ಎಷ್ಟೇ ದುಡಿದರೂ ಮನೆ ಅಲ್ಲಿ ಏಳಿಗೆಯಾಗುವುದಿಲ್ಲ ಮತ್ತು ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ನೀವು ಯಾವುದೇ ಕಾರಣಕ್ಕೂ ಯಶಸ್ಸು ಕಾಣಲು ಕೂಡ ಸಾಧ್ಯವಾಗುವುದಿಲ್ಲ.

ಹೌದು ಸ್ನೇಹಿತರ ಮನೆಯಲ್ಲಿ ಹೀಗೆ ಮಾಡುವುದರಿಂದ ಏನಾಗಬಹುದು ಅನ್ನುವ ಊಹೆ ಕೂಡ ನಿಮಗೆ ಇರುವುದಿಲ್ಲ ಮಂಚದ ಮೇಲೆ ಕೆಲವರು ಕೂತು ಊಟ ಮಾಡ್ತಾ ಇರ್ತಾರೆ ಈ ಮಂಚವನ್ನು ಕೇವಲ ಮಲಗುವುದಕ್ಕಾಗಿ ಮತ್ತು ಲೈಂ ಗಿಕ ಕ್ರಿಯೆಗೆ ಮಾತ್ರ ಬಳಸಿಕೊಳ್ಳಲಾಗುತ್ತದೆ ಆದರೆ ಯಾವುದೇ ಕಾರಣಕ್ಕೂ ಊಟ ಮಾಡುವುದಕ್ಕಾಗಲಿ ಅಥವಾ ಅಥವಾ ಇನ್ನೂ ಕೆಲವರು ಹಣ ಎಣಿಸುವುದು ಇನ್ನೂ ಕೆಲವೊಂದು ಬೇರೆ ತರದ ಕೆಲಸಗಳನ್ನು ಅಂದರೆ ಸಾಮಾನು ಬರೆಯುವುದು ಅಥವಾ ಮಕ್ಕಳನ್ನು ಓದಿಸುವುದಕ್ಕಾಗಿ ಅಥವಾ ಲೆಕ್ಕ ಬರೆಯುವುದು ತಮ್ಮ ಕೆಲಸಗಳನ್ನಾಗಲಿ ಈ ಮಂಚದ ಮೇಲೆ ಕುಳಿತು ಮಾಡ್ತಾ ಇರ್ತಾರೆ.

ಯಾವಾಗ ನೀವು ಇಂತಹ ಕೆಲಸಗಳನ್ನು ಮಂಚದ ಮೇಲೆ ಕುಳಿತು ಮಾಡ್ತೀರಾ ಅಂದಿನಿಂದಲೇ ನಿಮಗೆ ದಾರಿದ್ರ್ಯ ಉಂಟಾಗುತ್ತದೆ. ಹೌದು ನಾವು ಅನ್ನಕ್ಕೆ ಅನ್ನಪೂರ್ಣೇಶ್ವರಿಗೆ ಹೋಲಿಸುತ್ತಾ ದೇವರ ಸ್ವರೂಪವಾಗಿ ಅನ್ನವನ್ನು ಕಾಣುತ್ತೇವೆ. ಆದರೆ ಯಾವಾಗ ಈ ರೀತಿ ನಾವು ಮಂಚದ ಮೇಲೆ ಕುಳಿತು ಊಟ ಮಾಡಿದರೆ ಆಗ ನಾವು ಅನ್ನಕ್ಕೆ ಅವಮಾನ ಮಾಡಿದಂತೆ ಆಗುತ್ತದೆ.

ಇನ್ನು ಮಕ್ಕಳು ಓದುವಾಗ ಯಾವುದೇ ಕಾರಣಕ್ಕೂ ಹಾಸಿಗೆ ಮೇಲೆ ಅಂದರೆ ಮಲಗುವ ಹಾಸಿಗೆ ಮೇಲೆ ಅಥವಾ ಮಂಚದ ಮೇಲೆ ಕುಳಿತು ಓದಿಕೊಳ್ಳಬಾರದು ಈ ರೀತಿ ಮಾಡುವುದರಿಂದ ಮಕ್ಕಳಿಗೆ ಬೇಗ ಓದಿದ್ದು ಮರೆತು ಹೋಗುತ್ತದೆ ಜ್ಞಾಪಕಶಕ್ತಿ ಬಹಳ ಬೇಗ ಕುಂಠಿತವಾಗುತ್ತದೆ ಓದಿದ್ದು ತಲೆಗೆ ಹತ್ತುವುದಿಲ್ಲ ಮತ್ತು ಆ ಊರು ವ್ಯರ್ಥವಾಗುವ ಸಾಧ್ಯತೆಗಳು ಕೂಡ ಇರುತ್ತದೆ ಸರಸ್ವತಿ ಮಾತೆಗೆ ನಾವು ಅವಮಾನಿಸಿದಂತೆ ಆಗುತ್ತದೆ. ಹಾಗಾಗಿ ಮಂಚದ ಮೇಲೆ ಕುಳಿತು ಈ ತಪ್ಪನ್ನು ಕೂಡಾ ನೀವು ಎಂದಿಗೂ ಮಾಡಬೇಡಿ.

ಕೆಲ ಹೆಣ್ಣುಮಕ್ಕಳು ಏನು ಮಾಡುತ್ತಾರೆಂದರೆ ತಾವು ಮಲಗುವ ಹಾಸಿಗೆ ಮೇಲೆಯೇ ತಲೆಬಾಚಿಕೊಳ್ಳುತ್ತಾರೆ ಅಷ್ಟೇ ಅಲ್ಲದೆ ಆ ಉದುರಿದ ಕೂದಲನ್ನು ಗಂಟು ಕಟ್ಟಿ ಅಲ್ಲೇ ಕೋಣೆಯ ಮೂಲೆಯೊಂದರಲ್ಲಿ ಅಥವಾ ಹಾಸಿಗೆ ಮೇಲೆಯೇ ಬಿಡ್ತಾರೆ ಈ ರೀತಿ ಮಾಡುವುದರಿಂದ ಗಂಡನಿಗೆ ದಟ್ಟ ದಾರಿದ್ರ್ಯ ಉಂಟಾಗುತ್ತದೆ. ಅದು ನಮಗೆ ಗೊತ್ತಾಗೋದೆ ಕಷ್ಟಪಡುತ್ತಾ ಇರ್ತವೆ ಕಷ್ಟ ಪಡುತ್ತಾ ಇರುತ್ತೇವೆ ಆದರೆ ನಾವು ಕಷ್ಟಪಟ್ಟಿದ್ದಕ್ಕೆ ಯಾವ ಫಲವೂ ಸಿಗುವುದಿಲ್ಲ ಎಲ್ಲವೂ ವ್ಯರ್ಥ ಆಗಿ ಹೋಗುತ್ತಾ ಇರುತ್ತದೆ. ನಾವು ಬೇರೆ ಪರಿಹಾರಗಳನ್ನು ಮಾಡಿಕೊಳ್ಳುತ್ತಾ ಮನೆಯಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಮಾಡುತ್ತಾ ಇರುತ್ತೇವೆ. ಆದರೆ ಯಾವುದೇ ಕಾರಣಕ್ಕೂ ನಾವು ಎಷ್ಟೇ ಪ್ರಯತ್ನಗಳನ್ನು ಪರಿಹಾರಗಳನ್ನ ಮಾಡಿಕೊಂಡರು ಮನೆಯಲ್ಲಿ ಕಾಡುತ್ತಿರುವಂತಹ ಕೆಲವೊಂದು ಸಮಸ್ಯೆಗಳು ನಿವಾರಣೆ ಇರುವುದಿಲ್ಲ.

ಹೀಗೆ ನೀವು ಪರಿಹಾರಗಳನ್ನು ಮಾಡಿಕೊಂಡರೆ ನಿಮಗೆ ಅದರ ಫಲ ಸಿಗುತ್ತಿಲ್ಲ ಅಂದಾಗ ನೀವು ಇತರ ಚಿಕ್ಕಪುಟ್ಟ ತಪ್ಪುಗಳು ಅರಮನೆಯಲ್ಲಿ ಮಾಡುತ್ತಾ ಇದ್ದೀರಾ ಅಂತ ಅರ್ಥ ಹಾಗಾಗಿ ಈ ಸೂಕ್ಷ್ಮಗಳನ್ನು ಅರಿತು ಇಂತಹ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ಊಟ ಮಾಡುವುದಕ್ಕೆಂದು ಪ್ರತ್ಯೇಕ ಸ್ಥಳವಿದೆ ಓದುವುದಕ್ಕಾಗಿ ಕೂಡ ಪ್ರತ್ಯೇಕ ಸ್ಥಳವಿರುತ್ತದೆ ಕೆಲಸ ಮಾಡುವುದಕ್ಕೂ ಪ್ರತ್ಯೇಕ ಸ್ಥಳವಿರುತ್ತದೆ. ಹಾಗಾಗಿ ಅಂತಹ ಸ್ಥಳಗಳಲ್ಲಿ ಓದುವುದನ್ನು ಊಟ ಮಾಡುವುದನ್ನು ಮಾಡಿ ಮಂಚದ ಮೇಲೆ ಇಂಥ ಕೆಲಸಗಳನ್ನು ಮಾಡಬೇಡಿ.

WhatsApp Channel Join Now
Telegram Channel Join Now