ಮತ್ತೆ ಒಂದಾಗಲಿದ್ದಾರೆ ದಿಗ್ಗಜರು ಸುದೀಪ್ ಟ್ವೀಟ್ ಗೆ ಮರು ಉತ್ತರಿಸಿದ ದರ್ಶನ್.. ಅಷ್ಟಕ್ಕೂ ಸುದೀಪ್ ಹೇಳಿದ್ದು ಏನು ..

271

ವೀಕ್ಷಕರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಎರಡು ದಿನಗಳ ಹಿಂದೆ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದು ಅವಮಾನ ಮಾಡಿದ್ದಾರೆ ಘಟನೆಯಿಂದ ಇಡೀ ಕನ್ನಡ ಇಂಡಸ್ಟ್ರಿಗೆ ಹಾಗು ಕರ್ನಾಟಕಕ್ಕೆ ಅವಮಾನ ಆಗುವಂತ ಕೆಲಸವನ್ನು ಕಿಡಿಗೇಡಿಗಳು ಮಾಡಿದ್ದಾರೆ ಹಾಗು ಈ ಘಟನೆಯ ವಿರುದ್ಧ ಕನ್ನಡ ಇಂಡಸ್ಟ್ರಿಯ ಹಲವಾರು ನಟರು ಪ್ರತಿಕ್ರಿಯೆ ನೀಡಿದ್ದಾರೆ ಅದರಲ್ಲಿ ಸುದೀಪ್ ಅವರು ಕೂಡ ಒಬ್ಬರು ವೀಕ್ಷಕರೇ ನಿಮಗೆ ಗೊತ್ತಿರುವ ಹಾಗೆ ಸುದೀಪ್ ಹಾಗೂ ದರ್ಶನ್ ಅವರು ಮಾತು ಬಿಟ್ಟು ಬಹಳ್ ವರ್ಷಗಳೇ ಆಗಿತ್ತು ಹಾಗೂ ಅವರ ಸ್ನೇಹ ಮುರಿದು ಬಿದ್ದಿದ್ದು ಹಲವಾರು ಅಭಿಮಾನಿಗಳಿಗೆ ಬೇಸರ ಸಂಗತಿಯಾಗಿತ್ತು.

ಇಷ್ಟು ವರ್ಷಗಳಲ್ಲಿ ಹಲವಾರು ಬಾರಿ ಸುದೀಪ್ ಅವರಿಗೆ ಇವರ ಸ್ನೇಹದ ಬಗ್ಗೆ ಕೇಳಿದಾಗ ಯಾವುದೇ ತರಹದ react ಮಾಡಿರಲಿಲ್ಲ ಹಾಗೆ ದರ್ಶನ್ ಅವರು ಕೂಡ ಇಬ್ಬರ ನಡುವಿನ ಮನಸ್ತಾಪದ ಬಗ್ಗೆ ಕಾರಣ ಕೂಡ ಹೇಳಿಕೊಂಡಿರಲಿಲ್ಲ ವೀಕ್ಷಕರೇ ಇವರ ನಡುವೆ ಎಷ್ಟೇ ಮುನಿಸಿದ್ದರು ಸ್ನೇಹ ಮಾತ್ರ ಕಡಿಮೆ ಆಗಿರಲಿಲ್ಲ ದರ್ಶನನಿಗೆ ಆದ ಅವಮಾನ ನೋಡಿ ಸಹಿಸಲಾಗದ ಸುದೀಪ್ ಅವರು ಕಡೆಗೂ ತಮ್ಮ Twitter ಖಾತೆಯೆಲ್ಲಿ ಈ ರೀತಿಯಾಗಿ ಹೇಳಿಕೊಂಡಿದ್ದಾರೆ ದೇಶ ಎಲ್ಲದಕ್ಕೂ ಉತ್ತರವಲ್ಲ ನಮ್ಮ ನೆಲ ಭಾಷೆ ಹಾಗು ಸಂಸ್ಕೃತಿ ಎಲ್ಲವೂ ಪ್ರೀತಿ ಮತ್ತು ಗೌರವಿತವಾದದ್ದು ಪ್ರತಿ ಸಮಸ್ಯೆಗೂ ಇಲ್ಲಿ ಪರಿಹಾರ ಇದೆ ಹಾಗೆ ಈ ಒಂದು ಪರಿಹಾರವು ಹಲವಾರು ಪರಿಹಾರ ದಾರಿಗಳನ್ನು ಹೊಂದಿದೆ ಈ ಒಬ್ಬ ವ್ಯಕ್ತಿಯು ಘನತೆಯಿಂದ ವರ್ತಿಸಲು ಹರನಾಗಿದ್ದಾನೆ.

ಮತ್ತು ಸಮಸ್ಯೆಯನ್ನು ಅಲ್ಲಾದಕರ ಶಾಂತ ರೀತಿಯಲ್ಲಿ ಪರಿಹರಿಸಬಹುದು ಆ ವೀಡಿಯೋ ನೋಡಿ ನಾನು ತುಂಬಾ ವಿಚಲಿತನಾದ ಆ ಸಿನೆಮಾಗೆ ಸಂಬಂಧಪಟ್ಟ ಅನೇಕರು ಮತ್ತು ಸಿನಿಮಾದ ಭಾಗವಾಗಿದ್ದ ಪ್ರಮುಖ ಮಹಿಳೆ ಕೂಡ ಇದ್ದರು ಅವಾಗೆಲ್ಲ ಸಿನಿಮಾ ಕಾರ್ಯಕ್ರಮದ ಭಾಗವಾಗಿದ್ದರು ಆ ಸಮಯದಲ್ಲಿ ಸಂಭವಿಸಿದ ಅಗೌರವ ಅವಘಡಕ್ಕೆ ಯಾವುದೇ ಸಂಬಂಧವಿರಲಿಲ್ಲ ಅವರನ್ನು ಸಾರ್ವಜನಿಕವಾಗಿ ಅವಮಾನಿಸುವುದು ಈ ಅನ್ಯಾಯದ ಪ್ರತಿಕ್ರಿಯೆಗಳಿಗೆ ತಾವು ಕನ್ನಡಿಗರೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ ಒಳಗಿರುವ ಆಕ್ರೋಶವನ್ನು ಹೊರಹಾಕುವ ಮಾರ್ಗವು ಇದು ಅಲ್ಲ ದರ್ಶನ್ ಮತ್ತು ಪುನೀತ್ ಅಭಿಮಾನಿಗಳಿಗೆ ಕೆಲವೊಂದು ವಿಷಯಗಳಿಗೆ ಅಸಮಾಧಾನವಿದೆ ಎಂಬುವುದು ನನಗೆ ಗೊತ್ತಿದೆ ಆದರೆ ಪುನೀತ್ ರವರು ಕೂಡ ಈ ರೀತಿಯ ಘಟನೆಗಳನ್ನು ಒಪ್ಪುತ್ತಿರಲಿಲ್ಲ.

ಮತ್ತು ಸಹಕರಿಸುತ್ತಿರಲಿಲ್ಲ ಏಕಂದರೆ ಅವರು ಎಲ್ಲರನ್ನು ಗೌರವಿಸುತ್ತಿದ್ದರು ಯಾವನು ಒಬ್ಬ ಗುಂಪಿನಲ್ಲಿ ಮಾಡುವ ಕ್ಷುಲ್ಲಕ ಕೆಲಸಕ್ಕೆ ಇಡೀ ವ್ಯವಸ್ಥೆಯನ್ನು ದೋಷಣೆ ಮಾಡುವುದು ಬೇಡ ಇಡೀ ವ್ಯವಸ್ಥೆ ಪ್ರೀತಿ ಘನತೆ ಗೌರವದಿಂದ ತುಂಬಿದೆ ಎಂಬುವುದು ಪುನೀತ್ ಅಭಿಮಾನಿಗಳಿಗೆ ಗೊತ್ತಿರಬೇಕು ದರ್ಶನ್ ಅವರು ಕನ್ನಡ ಚಿತ್ರರಂಗಕ್ಕೆ ಮತ್ತು ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ ನಮ್ಮ ನಡುವೆ ಏನ ಭಿನ್ನಾಭಿಪ್ರಾಯ ಇರಬಹುದು ನನ್ನ ಮನಸ್ಸಿನಲ್ಲಿ ಇರುವುದನ್ನು ನಾನು ಹೇಳಲೇಬೇಕು ನಿಜಕ್ಕೂ ಈ ಘಟನೆ ನನ್ನನ್ನು ವಿಚಲೇತನನ್ನಾಗಿ ಮಾಡಿದೆ ಕನ್ನಡ ಚಿತ್ರರಂಗ ಮತ್ತು ಜನ ಕನ್ನಡ ಹಾಗು ಕರ್ನಾಟಕಕ್ಕೆ ಹಾಗು ಎಲ್ಲರಿಗು ಗೌರವ ತಂದು ಕೊಡುವ ಕೆಲಸವನ್ನು ಮಾಡಿದೆ ಒಳ್ಳೆಯದನ್ನು ನಾವು ಎಲ್ಲರಲ್ಲಿ ಹರಡಬೇಕು ವಿನಃ ಇಂತಹ ನೀಚ ಕೃತ್ಯಗಳ ಮೂಲಕ ಕೆಟ್ಟ ಸಂದೇಶವನ್ನು ಹರಡಬಾರದು.

ನನಗೆ ಗೊತ್ತಿದೆ ಕೆಲವು ನಟರುಗಳ ನಡುವೆ ಹಾಗು ಅಭಿಮಾನಿಗಳ ನಡುವೆ ಅಸಮಾಧಾನವಿದೆ ಅಭಿಪ್ರಾಯವಿದೆ ನಾನು ದರ್ಶನ್ ಮತ್ತು ಪುನೀತ್ ಇಬ್ಬರನ್ನು ಹತ್ತಿರದಿಂದ ಬಲ್ಲವನಾಗಿದ್ದೇನೆ ಇಬ್ಬರ ಜೀವನವನ್ನು ನೋಡಿದ್ದೇನೆ ಆ ಸಲಿಗೆಯಿಂದ ನನ್ನ ಮನದ ಮಾತುಗಳನ್ನು ಹೇಳುತ್ತಿದ್ದೇನೆ ನಾನು ಇಪ್ಪತ್ತೇಳು ವರ್ಷ ಸಿನಿಮಾ ರಂಗದಲ್ಲಿ ಜೀವಿಸಿದ್ದೇನೆ ಎದುರಿಸಿದ್ದೇನೆ ಹಾಗೂ ನೋಡಿದ್ದೇನೆ ನಾವು ಪ್ರೀತಿ ಮತ್ತು ಗೌರವವನ್ನ ಹಂಚಬೇಕು ಇದೆ ನಮಗೆ ಪ್ರತಿಯಾಗಿ ಸಿಗುವುದು ಕೂಡ ಒಬ್ಬ ಪ್ರೀತಿಯ ಕಿಚ್ಚ ಈ ರೀತಿಯಾಗಿ ಸುದೀಪ್ ಅವರು ಸ್ನೇಹಿತನಿಗೆ ಆದ ಅವಮಾನವನ್ನು ನೋಡಿ ತಡೆದುಕೊಳ್ಳಲಾಗದೆ ಸುದೀಪ್ ಅವರು ಕಡೆಗೂ ತಮ್ಮ Twitter ಖಾತೆಯೆಲ್ಲಿ ಈ ರೀತಿಯಾಗಿ ಹೇಳಿಕೊಂಡಿದ್ದಾರೆ