ಸಮಸ್ತ ಪ್ರಿಯ ಸ್ನೇಹಿತರೆ ಯಾರಿಗೆಲ್ಲ ಮಂಡಿ ನೋವು ಕೀಲು ನೋವು ಸೊಂಟ ನೋವು ಹಾಗೂ ಕೈ ಕೀಲುಗಳಲ್ಲಿ ನೋವು ಇಂತಹ ನೋವು ಕಾಣಿಸಿಕೊಳ್ಳುತ್ತಾ ಇರುತ್ತದೆ ಅಂಥವರು ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ನಿಮಗೆ ಈ ದಿನ ಉಪಯುಕ್ತವಾದ ಮಾಹಿತಿಯನ್ನು ನೀಡುತ್ತೇವೆ. ಯಾಕೆ ಅಂದರೆ ಇವತ್ತಿನ ದಿವಸ ಚಿಕ್ಕವಯಸ್ಸಿನಲ್ಲಿಯೇ ಕೀಲುನೋವು ಮಂಡಿನೋವು ಅಂತಾ ಹೇಳುತ್ತಾ ಇರುತ್ತಾರೆ ಇದಕ್ಕಾಗಿ ಪೇನ್ಕಿಲ್ಲರ್ ಮಾತ್ರೆಗಳನ್ನು ನುಂಗುತ್ತಾ ಇರುತ್ತಾರೆ ಆದರೆ ಈ ರೀತಿ ಖಂಡಿತ ಮಾಡಲೇಬೇಡಿ ನಾವು ಎಷ್ಟೋ ಮಾಹಿತಿ ತಿಳಿಸಿ ಕೊಟ್ಟಿದ್ದೇವೆ ಮಂಡಿನೋವು ಹಾಗು ಮೂಳೆಗೆ ಸಂಬಂಧಿಸಿದ ನೋವುಗಳಿಗೆ ಯಾವ ಪರಿಹಾರವನ್ನು ಮನೆಯಲ್ಲಿಯೇ ಮಾಡಬಹುದು ಎಂದು ಇಂತಹ ಪರಿಹಾರಗಳನ್ನು ಪಾಲಿಸುವುದರ ಜೊತೆಗೆ ಈ ದಿನ ನಾವು ನೀಡುವ ಈ ಮಾಹಿತಿ ತಿಳಿದು ನೋವು ನಿವಾರಣೆಗೆ ಇಂತಹ ಪರಿಹಾರಗಳನ್ನ ಪಾಲಿಸಿಕೊಂಡು ಬನ್ನಿ.
ಹೌದು ಮಂಡಿ ನೋವಿನ ಸಮಸ್ಯೆ ಕೀಲು ನೋವಿನ ಸಮಸ್ಯೆ ಸಾಮಾನ್ಯವಾದದ್ದಲ್ಲ ಇದು ಮಾತ್ರೆಗಳನ್ನು ತೆಗೆದುಕೊಂಡು ಪರಿಹಾರ ಪಡೆದುಕೊಳ್ಳಲು ವಂತಹ ಸಮಸ್ಯೆ ಕೂಡ ಆಗಿರುವುದಿಲ್ಲ ಅದಕ್ಕಾಗಿ ನೀವು ಈ ಪರಿಹಾರವನ್ನು ಪಾಲಿಸಿಕೊಂಡು ಬಂದದ್ದೇ ಆದಲ್ಲಿ ಹಾಗೂ ನಾವು ಹೇಳುವ ಈ ಆಹಾರ ಪದಾರ್ಥಗಳನ್ನು ಸೇರಿಸಿಕೊಂಡು ಬಂದದ್ದೇ ಆದಲ್ಲಿ ಖಂಡಿತವಾಗಿಯೂ ನಿಮಗೆ ಮಂಡಿ ನೋವಿನ ಸಮಸ್ಯೆ ಕೀಲು ನೋವಿನ ಸಮಸ್ಯೆ ಜೊತೆಗೆ ಮೂಳೆಗೆ ಸಂಬಂಧಿಸಿದ ಯಾವ ನೋವಿನ ಸಮಸ್ಯೆಗಳನ್ನು ಪರಿಹಾರ ಮಾಡಿ ಕೊಳ್ಳುವಲ್ಲಿ ಉಪಯುಕ್ತವಾಗಿರುತ್ತದೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಈ ಪರಿಹಾರಗಳು.
ಡ್ರೈ ಪ್ಲಮ್ :ಹೌದು ಇದು ನಿಮಗೆ ಮಾರುಕಟ್ಟೆಯಲ್ಲಿ ಸಿಗುತ್ತದೆ ಇದನ್ನು ನೀವು ಪ್ರತಿದಿನ ಸೇವನೆ ಮಾಡಿಕೊಂಡು ಬರಬೇಕು ಹೇಗೆ ಅಂದರೆ ನೀರಿನಲ್ಲಿ ನೆನೆಸಿಟ್ಟು ಬೆಳಗಿನ ಸಮಯದಲ್ಲಿ ಸೇವನೆ ಮಾಡಿಕೊಂಡು ಬಂದದ್ದೇ ಆದಲ್ಲಿ ನಿಮಗೆ ಡ್ರೈ ಪ್ಲಮ್ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಆದಷ್ಟು ಬೇಗ ದೂರ ಮಾಡುತ್ತದೆ ಹಾಗೆಯೇ ಈ ಡ್ರೈ ಪ್ಲಮ್ ಹೆಚ್ಚು ಕ್ಯಾಲ್ಸಿಯಂ ಅಂಶವನ್ನು ಹೊಂದಿರುವ ಕಾರಣ ಮೂಳೆಗಳಿಗೆ ಬಲ ನೀಡುತ್ತದೆ ಈ ಕಾರಣದಿಂದಾಗಿ ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬೇಗ ಪರಿಹಾರ ಆಗುತ್ತದೆ.
ಡ್ರೈ ಆಪ್ರಿಕಾಟ್ :ಈ ಆಹಾರದಲ್ಲಿಯೂ ಸಹ ಕ್ಯಾಲ್ಶಿಯಂ ಅಂಶ ಫೈಬರ್ ನ ಅಂಶ ಹೇರಳವಾಗಿರುತ್ತದೆ ಜೊತೆಗೆ ಫ್ಲಾವಿನೋಯ್ಡ್ಸ್ ಅಂಶ ಇರುವುದರಿಂದ ಮೂಳೆಗೆ ಹೆಚ್ಚು ಬಲ ನೀಡಿ ಆದಷ್ಟು ಬೇಗ ನೋವು ನಿವಾರಣೆ ಮಾಡಲು ಸಹಕಾರಿಯಾಗಿರುತ್ತದೆ ಇನ್ನು ನೀವು ಡ್ರೈವ್ ಅಪ್ರಿಕೋಟ್ ಸೇವನೆ ಮಾಡುವುದರಿಂದ ಇದರಲ್ಲಿರುವ ಫೈಬರ್ ನ ಅಂಶ ಮಲಬದ್ಧತೆ ಸಮಸ್ಯೆ ಅನ್ನೂ ಸಹ ದೂರ ಮಾಡುತ್ತದೆ.
ಅಂಜೀರ :ಈ ಹಣ್ಣು ನಿಮಗೆ ಸಹ ದೊರೆಯುತ್ತದೆ ಮಾರುಕಟ್ಟೆಯಲ್ಲಿ ನಿಮಗೆ ದೊರೆಯುತ್ತದೆ ಹಾಗೂ ಆನ್ ಲೈನ್ ಮೂಲಕ ಸಹ ನಾವು ಹೇಳಿದ ಈ ಮೇಲಿನ ಎಲ್ಲಾ ಪದಾರ್ಥಗಳು ನಿಮಗೆ ದೊರೆಯುತ್ತದೆ ಆದ್ದರಿಂದ ನಿಮಗೆ ಮಂಡಿನೋವು ಕೀಲುನೋವು ಸಮಸ್ಯೆ ಕಾಡುತ್ತಾ ಇದ್ದರೆ ಅಂಜೀರಾ ಸೇವಿಸಿ ಇದರಿಂದ ಸಹ ನಿಮಗೆ ಬಹಳ ಉಪಯುಕ್ತ ಪ್ರಯೋಜನಗಳು ಲಭಿಸುತ್ತವೆ ಆರೋಗ್ಯ ಸಹ ವೃದ್ಧಿ ಆಗುತ್ತದೆ.
ಮಸ್ಟರ್ಡ್ ಕೇಕ್ :ಈ ಮಾಸ್ಟರ್ ಕೆ ಕೂಡ ನಿಮಗೆ ಆನ್ ಲೈನ್ ಮೂಲಕ ದೊರೆಯುತ್ತದೆ ಹೌದು ಮಾರುಕಟ್ಟೆಯಲ್ಲಿ ದೊರೆಯುವುದು ಕಡಿಮೆ ಅದರೆ ಆನ್ ಲೈನ್ ಮೂಲಕ ನೀವು ಇದನ್ನು ಪರ್ಚೇಸ್ ಮಾಡಿಕೊಳ್ಳಬಹುದು ಮಸ್ಟರ್ಡ್ ಕೇಕ್ ಎಂದರೆ ಸಾಸಿವೆ ಎಣ್ಣೆಯನ್ನು ತೆಗೆದು ನಂತರ ಉಳಿದ ಪುಡಿ ಅನ್ನು ಕೆ ಕೃತಿ ಮಾಡಿರುತ್ತಾರೆ ಇದನ್ನು ರಾತ್ರಿ ನೀರಿನಲ್ಲಿ ನೆನೆಸಿಡಬೇಕು ನಂತರ ಬೆಳಿಗ್ಗೆ ಇದನ್ನು ಪೇಸ್ಟ್ ಮಾಡಿಕೊಂಡು ಇದಕ್ಕೆ ಅರಿಶಿಣ ಮಿಶ್ರಣ ಮಾಡಿಕೊಂಡು ಪೇಸ್ಟ್ ಮಾಡಿಕೊಂಡು ನಂತರ ನಿಮಗೆ ನೋವು ಇರುವ ಭಾಗದಲ್ಲಿ ಈ ಪೇಸ್ಟ್ ಅನ್ನು ಬಿಸಿ ಮಾಡಿ ಗೋಳು ಇದರಿಂದ ನೋವು ಇರುವ ಜಾಗದಲ್ಲಿ ಶಾಖ ನೀಡುತ್ತ ಬರಬೇಕು ಈ ರೀತಿ ಮಾಡುತ್ತಾ ಬನ್ನಿ ಖಂಡಿತವಾಗಿಯೂ ನಿಮಗೆ ನೋವು ಶಮನ ಆಗುತ್ತದೆ.