ನಮಸ್ಕಾರಗಳು ಪ್ರಿಯ ಸ್ನೇಹಿತರೆ ಸಾಲದ ಸಮಸ್ಯೆಯಿಂದ ಬಳಲುತ್ತಿದ್ದೀರಾ, ಹಾಗಾದರೆ ಈ ದಿನ ತಿಳಿಸುವ ಸರಳ ತಂತ್ರವನ್ನು ಶುಕ್ಲಪಕ್ಷದ ಮಂಗಳವಾರ ದಿನದಂದು ಮಾಡುತ್ತಾ ಬನ್ನಿ, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಸಾಲದ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳುತ್ತೀರಾ…
ಇವತ್ತಿನ ದಿನದಲ್ಲಿ ಹಣ ಎಂಬುದು ಎಲ್ಲರಿಗೂ ಅವಶ್ಯಕವಾಗಿ ಬೇಕಾಗಿರುವ ಒಂದು ವಸ್ತು ಆಗಿದೆ, ಹಾಗಾಗಿ ಇಂದು ಒಂದೊತ್ತು ಊಟ ಇಲ್ಲದಿದ್ದರೂ ಮನುಷ್ಯ ಜೀವಿಸಬಲ್ಲ ಬರುತ್ತವಲ್ಲ ಹೇಗೋ ಜೀವನ ನಡೆಯುತ್ತೆ. ಆದರೆ ಕೈಯಲ್ಲಿ ಹಣ ಇಲ್ಲ ಅಂದರೆ ಯಾರ ದಿನವೂ ಕೂಡ ಕಳೆಯೋದಿಲ್ಲ ನಾಡೆ ನೆಮ್ಮದಿ ಆಗಿ ಇರಬೇಕು ಅಂದರೆ ಕೈಯಲ್ಲಿ ಹಣ ಇರಬೇಕು, ಇಲ್ಲವಾದಲ್ಲಿ ಖಂಡಿತವಾಗಿಯು, ಮನುಷ್ಯನಿಗೆ ನೆಮ್ಮದಿ ಇರುವುದಿಲ್ಲ ಏನೋ ಕಳೆದುಕೊಂಡ ಹಾಗೆ ಏನೊ ಬೇಕು ಅನ್ನುವ ಹಾಗೆ ಆಗುತ್ತಿರುತ್ತದೆ. ಹಾಗಾಗಿ ಈ ದಿನ ಮನುಷ್ಯ ತನ್ನ ಕುಟುಂಬ ತನ್ನ ಸಂಸಾರ ತನ್ನ ಹೆಂಡತಿ ತನ್ನ ಮಕ್ಕಳು ಕೊನೆಗೆ ತನ್ನ ಪೋಷಕರನ್ನೂ ಸಹ ಲೆಕ್ಕಿಸದೆ ಸದಾ ಹಣದ ಬಗ್ಗೆ ಯೋಚಿಸುತ್ತಾ, ದುಡಿಯುತ್ತಾ ಅರ್ಧ ಸಮಯ ದುಡಿಯುವುದರಲ್ಲಿಯೇ ಕಳೆಯುತ್ತಿದ್ದಾನೆ.
ಇಷ್ಟ ನೋಡಿದರೋ ಮಾತ್ರ ಸಾಲ ಮಾಡುವುದು ತಪ್ಪುತ್ತದೆ ಇಂದಿನ ದಿನಗಳಲ್ಲಿ ಹಾಗಾಗಿ ಬಹುಶಃ ಬಹುತೇಕ ಮಂದಿ ಇವತ್ತಿನ ದಿನಗಳಲ್ಲಿ ಸಾಲಬಾಧೆಯಲ್ಲಿ ಸಿಲುಕಿರುತ್ತಾರೆ. ಹಾಗಾಗಿ ನಿಮಗೂ ಕೂಡ ಜೀವನದಲ್ಲಿ ಸಾಲಭಾದೆ ದೊಡ್ಡ ಸಮಸ್ಯೆಯಾಗಿದೆ ಅಂದರೆ ಸಾಲದ ಸುಳಿಯಿಂದ ಆಚೆ ಬರಬೇಕು ಅನ್ನೋದಾದರೆ ಹಾಗೂ ಹಣದ ವಿಚಾರದಲ್ಲಿ ಮನೆಯಲ್ಲಿ ನೆಮ್ಮದಿ ಎಂಬುದು ಹಾಳಾಗಿದೆ ಅನ್ನುವುದಾದರೆ ನಾವು ಈಗಿನ ತಣಿಸುವ ಸರಳ ತಂತ್ರವನ್ನ ಪಾಲಿಸಿ ಇದಕ್ಕಾಗಿ ಬೇಕಾಗಿರುವುದು 9 ಕರಿಮೆಣಸು 9 ಬೇವಿನ ಎಲೆಗಳು ಮತ್ತು ಕಲ್ಲುಪ್ಪು.
ಇದಿಷ್ಟು ವಸ್ತುಗಳಿಂದ ಈ ಪರಿಹಾರವನ್ನು ಮಾಡಬೇಕಿರುತ್ತದೆ ಪರಿಹಾರ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ ಅದಕ್ಕೂ ಮೊದಲು ಯಾವ ದಿನದಂದು ಈ ಪರಿಹಾರವನ್ನು ಪಾಲಿಸಬೇಕು ಎಂಬುದನ್ನು ಸರಿಯಾಗಿ ತಿಳಿದಿರಿ ಶುಕ್ಲಪಕ್ಷ ಅವರು ಮಂಗಳವಾರದ ದಿನದಂದು ಈ ಪರಿಹಾರವನ್ನ ಮಾಡಬೇಕಿರುತ್ತದೆ. ಸಾಮಾನ್ಯವಾಗಿ ಈ ಪರಿಹಾರವನ್ನು ಹೆಣ್ಣುಮಕ್ಕಳು ಮಾಡುವುದರಿಂದ ಒಳಿತಾಗುತ್ತದೆ.
ಮೊದಲಿಗೆ ಸ್ಟೀಲ್ ಅಥವಾ ತಾಮ್ರದ ಅಗಲವಾದ ತಟ್ಟೆಯೊಂದರಲ್ಲಿ ಕಲ್ಲುಪ್ಪನ್ನು ಹಾಕಿಕೊಳ್ಳಬೇಕು ಬಳಿಕ ದೇವರ ಕೋಣೆಯಲ್ಲಿ ಕುಳಿತು ಈ ತಂತ್ರವನ್ನು ಶುರು ಮಾಡಿ ನಿಮ್ಮ ಇಷ್ಟ ದೇವರನ್ನು ನೆನಪಿಸಿಕೊಳ್ಳುತ್ತಾ ನಿಮ್ಮ ಕಷ್ಟಗಳ ನಡೆಸಿ ಕೊಂಡು ಸಾಲಬಾಧೆ ಯಿಂದ ಬಳಲುತ್ತಿರುವವರು, ಸಾಲದ ಸಮಸ್ಯೆ ಬಹುಬೇಗ ನಿವಾರಣೆ ಆಗಲಿ ಎಂದು ದೇವರಲ್ಲಿ ಸಂಕಲ್ಪ ಮಾಡಿಕೊಂಡು ಪರಿಹಾರವನ್ನು ಶುರುಮಾಡಿ.ಈಗ ನಿಮ್ಮ ಇಷ್ಟ ದೇವರ ನಾಮ ಜಪಮಾಡುತ್ತಾ ಕಲ್ಲುಪ್ಪಿನ ಮೇಲೆ ಮೊದಲು ಮಧ್ಯಭಾಗದಲ್ಲಿ ಕರಿಮೆಣಸನ್ನು ಇಡಬೇಕು ಮತ್ತೆ ಪೂರ್ವಕ್ಕೆ ಪಶ್ಚಿಮಕ್ಕೆ ಉತ್ತರಕ್ಕೆ ದಕ್ಷಿಣಕ್ಕೆ ಹಾಗೆ ಆಗ್ನೇಯ ಮೂಲೆ ನೈರುತ್ಯ ಮೂಲೆ ವಾಯುವ್ಯ ಮೂಲೆ ಹಾಗೂ ಈಶಾನ್ಯ ಮೂಲೆಯಲ್ಲಿ ಈ ಕರಿಮೆಣಸನ್ನು ಇಡಬೇಕು, ಅಂದರೆ ಕಲ್ಲುಪ್ಪನ್ನು ತಟ್ಟೆಯ ಮೇಲೆ ಹಾಕಿ ಅದರ ಮೇಲೆ ವೃತ್ತಾಕಾರದಲ್ಲಿ ಈ ಕರಿಮೆಣಸು ಇರುವ ಹಾಗೆ ಅಂದರೆ ಆ ಕಲ್ಲುಪ್ಪಿನ ಮೇಲೆ 8 ದಿಕ್ಕುಗಳನ್ನೂ ಕರಿಮೆಣಸು ಸೂಚಿಸಬೇಕು ಹಾಗೆ ಕರಿಮೆಣಸನ್ನು ಇಡಬೇಕು.
ಇಷ್ಟ ದೇವರನ್ನು ನೆನಪಿಸಿಕೊಳ್ಳುತ್ತಾ ಕರಿ ಮೆಣಿಸಿನ ಮೇಲೆ ಮತ್ತೆ ಬೇವಿನ ಎಲೆಗಳನ್ನು ಹಾಗೆ ದೇವರ ನಾಮ ಸ್ಮರಣೆ ಮಾಡುತ್ತಾ ಬೇವಿನ ಎಲೆಗಳನ್ನು ಇಟ್ಟು ಅದನ್ನು ದೇವರ ಮುಂದೆ ಇರಿಸಿ ಧೂಪ ದೀಪಗಳನ್ನು ಮಾಡಬೇಕು. ಬಳಿಕ ವಾರದವರೆಗೂ ಅಂದರೆ ಮುಂದಿನ ಶುಕ್ಲಪಕ್ಷದ ಮಂಗಳವಾರದವರೆಗೂ ಆ ತಂತ್ರ ಮಾಡಿದ ಕಲ್ಲುಪ್ಪನ್ನೂ ದೇವರ ಕೋಣೆಯಲ್ಲಿ ಇರಿಸಬೇಕು. ವಾರದ ನಂತರ ಅಂದರೆ ಮತ್ತೆ ಶುಕ್ಲಪಕ್ಷ ಮಂಗಳವಾರ ಬರುವವರೆಗೂ ಆ ತಟ್ಟೆಯನ್ನು ಅಲ್ಲಿಯೇ ಇರಿಸಬೇಕು. ಅದನ್ನು ಮಂಗಳವಾರ ದಿನದಂದು ಹರಿಯುವ ನೀರಿಗೆ ಅಥವಾ ಯಾರೂ ಓಡಾಡದೆ ಇರುವ ಸ್ಥಳಕ್ಕೆ ಹಾಕಿ ಬರಬೇಕು ಈ ತಂತ್ರವನ್ನು ಮಾಡಿಕೊಳ್ಳುವುದರಿಂದ ಸಾಲವಾದ ಸಮಸ್ಯೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗಿ ನೆಮ್ಮದಿಯ ದಿನಗಳು ಉಂಟಾಗುತ್ತದೆ.