ಪ್ರಭಾಕರ್ ಗೆ ಟೈಗರ್ ಎನ್ನುವ ಹೆಸರು ಹೇಗೆ ಬಂತು ಗೊತ್ತಾ…. ಎಂದೂ ಕೇಳಿದರೆ ರೋಚಕ ಸಂಗತಿಗಳು..!

ಹಾಯ್ ಫ್ರೆಂಡ್ಸ್ ಕನ್ನಡ ತಾರೆ ಚಾನೆಲಗೆ ಸ್ವಾಗತ ಟೈಗರ್ ಪ್ರಭಾಕರ್ ಎಂದ ತಕ್ಷಣ ಆರು ಅಡಿ ಎತ್ತರದ ಅಜಾನುಬಾಹು ವ್ಯಕ್ತಿತ್ವ ಒಂದು ನಮ್ಮ ಕಣ್ಣೆದುರಿಗೆ ಮೂಡುತ್ತದೆ ಕನ್ನಡ ಚಿತ್ರರಂಗದಲ್ಲಿ ಟೈಗರ್ ಎಂದೇ ಖ್ಯಾತರಾದ ಪ್ರಭಾಕರ್ ಅವರು ತಮ್ಮ ಖಳನಟನ ನಿಲುವಿನಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡವರು ಮೂಲತಃ ಆಂಧ್ರದವರಾದ ಪ್ರಭಾಕರ್ ಜನಿಸಿದ್ದು ಬೆಂಗಳೂರಿನಲ್ಲಿ ಜನ್ಮ ದಿನಾಂಕ ಮಾರ್ಚ್ ಮೂವತ್ತು ಸಾವಿರದ ಒಂಬೈನೂರ ಐವತ್ತನೇ ಇಸವಿ ಪ್ರಭಾಕರ್ ಚಿಕ್ಕ ಒಬ್ಬ Fighter ಕುಸ್ತಿ ಬಾಕ್ಸಿಂಗ್ಗಳ ಅಭ್ಯಾಸದಲ್ಲಿ ಬೆಳೆದು ಬಂದ ಪ್ರಭಾಕರ್ ಹದಿನಾಲ್ಕನೇ ವಯಸ್ಸಿಗೆ ತನ್ನ ವಯಸ್ಸಿನ ಎರಡರಷ್ಟು ದೊಡ್ಡವರನ್ನ ಕುಸ್ತಿಯಲ್ಲಿ ಸೋಲಿಸುತ್ತಿದ್ದರು.

ಸಾವಿರದ ಒಂಬೈನೂರ ಅರವತ್ತ ಎಲ್ಲರ ಕನ್ನಡ ಚಿತ್ರ ಕಾಡಿನ ರಹಸ್ಯದ ಮೂಲಕ ನಟನೆಯ ಡೆಬ್ಯೂಟ್ ಶುರು ಮಾಡಿದ ಪ್ರಭಾಕರ್ ಮುಂದೆ ಹಲವಾರು ಚಿತ್ರಗಳ ಮೂಲಕ ಕಲಾನಟರಾಗಿ ಮಿಂಚಿ ಹೀರೋ ಆಗಿ ಸಹ ಮೆರೆದರು ಚಿಕ್ಕಂದಿನಿಂದಲೇ ಕುಸ್ತಿ ಸ್ಟಂಟ್ ಗಳಲ್ಲಿ ಆಸಕ್ತಿ ಹಾಗೂ ಅಭಿವೃದ್ಧಿ ಇದ್ದ ಪ್ರಭಾಕರ್ ಆರಂಭದಲ್ಲಿ ಖಳನಟ stuntman ಆಗಿ ಗುರುತಿಸಿಕೊಂಡರು ಆ ಕಾಲದ ಖ್ಯಾತ ನಟರಾದ ವಜ್ರಮುನಿ ಧೀರೇಂದ್ರ ಗೋಪಾಲ್ ಮುಖ್ಯಮಂತ್ರಿ ಚಂದ್ರು ತೂಗುದೀಪ್ ಶ್ರೀನಿವಾಸ್ ಮುಂತಾದವರ ಜೊತೆ ಕಲಾವೇದಿಕೆಯನ್ನು ಹಂಚಿಕೊಂಡು,

ತಮ್ಮ ವಿಶಿಷ್ಟ ಶೈಲಿಯ villanish mannerism ನಿಂದ ವಿಶೇಷ ಕಲಾವಿದ ಎನಿಸಿಕೊಂಡ ಪ್ರಭಾಕರ್ ಸಾವಿರದ್ ಒಂಬೈನೂರ ಎಂಬತ್ತರ ದಶಕದ ಬಹು ಬೇಡಿಕೆಯ villain ಆದರೂ ಸಾವಿರದ್ ಒಂಬೈನೂರ ಎಂಬತ್ತ ಎರಡರಲ್ಲಿ ತೆರೆ ಚೆಲ್ಲಿದರೆ ರಕ್ತ ಸಿನಿಮಾದ ಮೂಲಕ ಪ್ರಭಾಕರ್ ಪೋಷಕ ನಟನೆಯಲ್ಲೂ ಸಹ ತಮ್ಮ ನಟನ ಛಾಪು ಮೂಡಿಸಿ ಗೆದ್ದರು ಇದರ ಬಳಿಕ ಮುದುಡಿದ ತಾವರೆ ಅರಳಿದ್ದು ಚಂಡಿ ಚಾಮುಂಡಿ ಪುಟಾಣಿ ಏಜೆಂಟ್ one two three ಕರುಣೆ ಇಲ್ಲದ ಕಾನೂನು ಚಿತ್ರಗಳ ಮೂಲಕ ಅತ್ಯುತ್ತಮ ಪೋಷಕ ನಟರೆನಿಸಿಕೊಂಡರು ಇಲ್ಲಿಯವರೆಗೆ ಪೋಷಕ ಹಾಗೂ ಕಳ್ಳ ನಟನೆಗಳಲ್ಲಿ ತೊಡಗಿಸಿಕೊಂಡಿದ್ದ ,

ಪ್ರಭಾಕರ್ ಅವರಿಗೆ ಬ್ರೇಕ್ ಕೊಟ್ಟಿದ್ದು ಸಾವಿರದ ಒಂಬೈನೂರ ಎಂಬತ್ತನಾಲ್ಕರ ವಿಜ್ಞೇಶ್ವರ ವಾಹನ ಸಿನಿಮಾ ಇದರಲ್ಲಿ ಬಾರಿಗೆ ಹೀರೋ ಆಗಿ ಡೆಬ್ಯುಟ್ ಶುರು ಮಾಡಿದರು ಆ ಬಳಿಕ ಹುಲಿಯಾದ ಕಾಳ ತಾಯಿ ಮಮತೆ ಕಾಡಿನ ರಾಜ ಪ್ರೇಮಿಗಳ ಸವಾಲ್ ಹುಲಿ ಹೆಬ್ಬುಲಿ ಜಿದ್ದು ಮುಂತಾದ ಚಿತ್ರಗಳಲ್ಲಿ ಹೀರೋ ಆದ ಪ್ರಭಾಕರ್ ಆಗಿನ ಕನ್ನಡದ ಟಾಪ್ ಸೂಪರ್ ಸ್ಟಾರ್ ನಟರ ಸಾಲಿಗೆ ಸೇರಿದಲ್ಲದೆ ಕನ್ನಡದ ಬಹು ಬೇಡಿಕೆಯ ಹೀರೋ ಕೂಡ ಆದರೂ ಇವರ ನಟನೆಯ ಹುಲಿಯಾದ ಕಾಳ ಸಿನಿಮಾದ ಇವರ ವ್ಯಾಕರ ನಟನೆಗಾಗಿ ಟೈಗರ್ ಎಂಬ ಬಿರುದು ಇವರ ಹೆಸರಿನೊಂದಿಗೆ ಸೇರ್ಪಡೆಯಾಗಿದೆ.

ಸಾವಿರದ ಒಂಬೈನೂರ ಎಂಬತ್ತು ನಾಲ್ಕರಿಂದ ಸಾವಿರದ ಒಂಬೈನೂರ ತೊಂಬತ್ತ ಎರಡರವರೆಗೆ ಪ್ರಭಾಕರ್ ಅನೇಕ ಹಿಟ್ ಚಿತ್ರಗಳನ್ನ ನೀಡಿದ್ದಲ್ಲದೆ ಕನ್ನಡದ ಜೊತೆಗೆ ತೆಲುಗು ತಮಿಳು ಹಿಂದಿ ಹಾಗೂ ಮಲಯಾಳಂ ಗಳಲ್ಲಿ ಸಹ ನಟಿಸಿ ಯಶಸ್ವಿ ಪಂಚ ಭಾಷಾ ತಾರೆಯಾಗಿ ಹೊರಹೊಮ್ಮಿದರು ಎಂಬತ್ತರ ದಶಕದ ಕೊನೆಯಲ್ಲಿ ಪ್ರಭಾಕರ್ ಅವರ ಜೀವನ ಹಲವು ಏರುಪೇರುಗಳಿಗೆ ಸಾಕ್ಷಿಯಾಯಿತು ಶೂಟಿಂಗ್ ಗಾಗಿ ಬರುವಾಗ ಒಮ್ಮೆ ಬೈಕ್ ಅಪಘಾತಕ್ಕೆ ಸಿಲುಕಿ ಕಾಲಿಗೆ ಪೆಟ್ಟು ಮಾಡಿಕೊಂಡ ಪ್ರಭಾ ಅತಿಯಾದ ದೈಹಿಕ ಬೇನೆ ಅನುಭವಿಸಿದರು ಇದು ಪ್ರಭಾಕರ್ ಅವರ ಆರಂಭದ ಹಾಗೂ ಯಶಸ್ಸಿನ ದಿನಗಳ ಕುರಿತಾದ ವೀಡಿಯೋ ಮುಂದಿನ ವಿಡಿಯೋದಲ್ಲಿ ಅವರ ಸಾಂಸಾರಿಕ ಜೀವನ ಹೆಂಡತಿ ಮಕ್ಕಳು ಹಾಗೂ ಅವರ ಕೊನೆಯ ದಿನಗಳು ಹೇಗಿದ್ದವು ಎನ್ನುವುದನ್ನು ತಿಳಿಯಲು ಬಯಸುವುದಾದರೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ಧನ್ಯವಾದಗಳು

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.