HomeKannada Cinema Newsನಮ್ಮ ಕನ್ನಡದ ಖ್ಯಾತ ನಟ ನಟಿಯರು ತಮ್ಮ ದೊಡ್ಡ ದೊಡ್ಡ ಬಂಗಲೆಗಳಿವೆ ಏನೆಲ್ಲಾ ಹೆಸರು ಇಟ್ಟುಕೊಂಡಿದ್ದಾರೆ...

ನಮ್ಮ ಕನ್ನಡದ ಖ್ಯಾತ ನಟ ನಟಿಯರು ತಮ್ಮ ದೊಡ್ಡ ದೊಡ್ಡ ಬಂಗಲೆಗಳಿವೆ ಏನೆಲ್ಲಾ ಹೆಸರು ಇಟ್ಟುಕೊಂಡಿದ್ದಾರೆ ಗೊತ್ತ .. ಗೊತ್ತಾದ್ರೆ ಬಾಯಲ್ಲಿ ಬೆರಳು ಇಟ್ಕೊಳ್ತೀರಾ…

Published on

ಸೆಲೆಬ್ರಿಟಿಸ್ ಗಳ ಮನೆಗಳು ಯಾವ ಪ್ಯಾಲೇಸ್ ಗು ಕಡಿಮೆ ಇಲ್ಲ ಅನ್ನೋ ಹಾಗೆ ಇರುತ್ತವೆ ಹಾಗೆ ನಮ್ಮ ಸ್ಯಾಂಡಲ್ವುಡನ ಸ್ಟಾರ್ ಆಕ್ಟರ್ಸ್ ಗಳು ಕೂಡ ತಮ್ಮ ಮನೆಯನ್ನ ಆಕರ್ಷಕವಾಗಿ ಕಟ್ಟಿಸಿದ್ದು ಕನಸಿನ ಮನೆಗೆ ಪ್ರೀತಿಯಿಂದ ಹೆಸರನ್ನು ಸಹ ಇಟ್ಟಿದ್ದಾರೆ ನೆಚ್ಚಿನ ನಟ ನಟಿಯರು ಅವರ ಮನೆಗೆ ಯಾವ ಹೆಸರನ್ನು ಮತ್ತು ಯಾಕೆ ಇಟ್ಟಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೆ ಇರುತ್ತದೆ ಈ ವಿಡಿಯೋದಲ್ಲಿ ಸ್ಯಾಂಡಲವುಡ್ ನಟ ನಟಿಯರು ಅವರ ಮನೆಗಳಿಗೆ ಏನೆಲ್ಲಾ ಹೆಸರಿಟ್ಟಿದ್ದಾರೆ ಎಂಬುದನ್ನು ತಿಳಿಯೋಣ ಮುನ್ನ ನೀವಿನ್ನು ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಈ ಕೂಡಲೇ ಸಬ್ಸ್ಕ್ರೈಬ್ ಆಗಿ ದುನಿಯಾ ವಿಜಯ್ ದುನಿಯಾ ವಿಜಯ್ ಅವರಿಗೆ ದುನಿಯಾ ಸಿನಿಮಾ sandalwood ನಲ್ಲಿ ಹೆಚ್ಚು frame ತಂದು ಕೊಟ್ಟಿದ್ದು ಇದಕ್ಕಾಗಿ ವಿಜಯ್ ಅವರು ಅವರ ಮನೆಗೆ ದುನಿಯಾ ಋಣ ಎಂದು ಹೆಸರಿಟ್ಟಿದ್ದಾರೆ ಋಣ ಎನ್ನುವುದು ತಂದೆ ರುದ್ರಪ್ಪ ತಾಯಿ ನಾರಾಯಣಮ್ಮ ಅವರ ಹೆಸರಾಗಿದೆ ಪುನೀತ್ ರಾಘಣ್ಣ ಸದಾಶಿವನಗರದಲ್ಲಿರುವ ಡಾಕ್ಟರ್ ರಾಜಕುಮಾರ್ ,

ಅವರು ವಾಸಿಸುತ್ತಿದ್ದ ಮನೆಯನ್ನು white house ಎಂದು ಕರೆಯುತ್ತಿದ್ದರು ಇನ್ನು ಈ ಮನೆಯಲ್ಲಿ ಪುನೀತ್ ಮತ್ತು ರಾಘಣ್ಣ ಇಬ್ಬರು ವಾಸಿಸುತ್ತಿದ್ದು ಹಳೆ ಮನೆ ಇದ್ದ ಜಾಗದಲ್ಲಿ foreign ಶೈಲಿಯಲ್ಲಿ ಹೊಸ ಮನೆಯನ್ನು ವಿನ್ಯಾಸ ಮಾಡಿದ್ದು ಪುನೀತ್ ಮತ್ತು ರಾಘಣ್ಣ ಅವರಿಬ್ಬರಿಗೂ ಎರಡು ಮನೆಗಳನ್ನು ಒಂದೇ ರೀತಿಯಲ್ಲಿ ಅಚ್ಚರಿಯ ಸಂಗತಿಯೆಂದರೆ ಇಲ್ಲಿಯವರೆಗೆ ಈ ಎರಡು ಮನೆಗಳಿಗೆ ಯಾವುದೇ ಹೆಸರು ಇಟ್ಟಿಲ್ಲ ಆದರೆ ಅಭಿಮಾನಿಗಳು ಈ ಮನೆಯನ್ನು ದೊಡ್ಡ ಮನೆ ಎಂದು ಕರೆಯುತ್ತಾರೆ ರಕ್ಷಿತಾ ಮತ್ತು ಪ್ರೇಮ ರಿಸಿಕ್ವೀನ್ ರಕ್ಷಿತಾ ಮತ್ತು ಡೈರೆಕ್ಟರ್ ಪ್ರೇಮ್ ದಂಪತಿಗಳು ಎರಡು ಸಾವಿರದ ಒಂಬತ್ತರಲ್ಲಿ ಮಗ ಸೂರ್ಯ ಹುಟ್ಟಿದ ಮೇಲೆ ಚಂದ್ರ ಲೇಔಟನಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿಸಿದ್ದು,

ಮನೆಗೆ ಮಗ ಸೂರ್ಯನ ಹೆಸರನ್ನು ಇಟ್ಟಿದ್ದಾರೆ ಜಗ್ಗೇಶ್ ನವರಸ ನಾಯಕ ಜಗ್ಗೇಶ್ ಅವರು ಮಲ್ಲೇಶ್ವರಂ ನಲ್ಲಿ ಮೂರು ಅಂದದ ಮನೆ ಕಟ್ಟಿಸಿದ್ದು ಈ ಮನೆಗೆ ಪರಿಮಳ ನಿಲಯ ಎಂದು ಹೆಸರಿಟ್ಟಿದ್ದಾರೆ ಇನ್ನು ಈ ಮನೆಗೆ ಪರಿಮಳ ಎಂದು ಹೆಸರಿಡುವುದಕ್ಕೆ ಕಾರಣ ಜಗ್ಗೇಶ್ ಅವರು ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದು ರಾಘವೇಂದ್ರ ಸ್ವಾಮಿಗಳ ಮೂಲ ಹೆಸರು ಸುಧಾ ಪರಿಮಳ ಆಚಾರ್ಯ ಆಗಿದ್ದು ಪ್ರೀತಿಸಿ ಮದುವೆಯಾದ ಹೆಂಡತಿಯ ಹೆಸರು ಕೂಡ ಪರಿಮಳ ಆಗಿರುವುದರಿಂದ ಇವೆರಡನ್ನೂ ಸೇರಿಸಿ ಪರಿಮಳ ನಿವಾಸ ಎಂದು ಹೆಸರಿಟ್ಟಿದ್ದಾರೆ ಶಿವರಾಜಕುಮಾರ್ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅವರ ಮನೆಗೆ ದೊಡ್ಡ ಮನೆ ಅನ್ನೋ ಹೆಸರು ನಿಜಕ್ಕೂ suit ಇವರ ಮನೆ ಸುಮಾರು ಮುಕ್ಕಾಲು ಎಕರೆ ಜಾಗದಲ್ಲಿ ಇದ್ದು ಈ ಮನೆಗೆ ಶ್ರೀಮುತ್ತು ಎಂದು ಹೆಸರು ಇಟ್ಟಿದ್ದಾರೆ .

ಇನ್ನು ಶಿವರಾಜಕುಮಾರ್ ಅವರ ತಂದೆ ಡಾಕ್ಟರ್ ರಾಜಕುಮಾರ್ ಅವರ ಮೂಲ ಹೆಸರು ಮುತ್ತುರಾಜ್ ಆಗಿದ್ದು ಮನೆಗೆ ಅಪ್ಪನ ಹೆಸರಿಟ್ಟಿದ್ದಾರೆ ನಮ್ಮ ಸೆಂಚುರಿ ಸ್ಟಾರ್ ರೆಬಲ್ ಸ್ಟಾರ್ ಅಂಬರೀಷ್ ಅಂಬರೀಷ್ ಅವರ ಮನೆ ಕತ್ರಿಗುಪ್ಪೆಯಲ್ಲಿದ್ದು ಈ ಮನೆ ಅಂಬರೀಶ್ ಅವರು ಪ್ರೀತಿಯಿಂದ ಕಟ್ಟಿಸಿದ ಮನೆಯಾಗಿದ್ದು ಅಂಬರೀಶ್ ಅವರ ಮರಣದ ನಂತರ ಈ ಮನೆಗೆ ಗೃಹ ಪ್ರವೇಶ ಮಾಡಲಾಗಿದೆ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಅಂಬರೀಷ್ ಇವರು ಪ್ರೀತಿಯಿಂದ ಈ ಮನೆಗೆ ಅಂಬಿ ಎಂದು ಹೆಸರಿಟ್ಟಿದ್ದಾರೆ ಕಿಚ್ಚ ಸುದೀಪ್ ಸುದೀಪ್ ಅವರ ತಂದೆ ಸಂಜೀವ್ ಅವರು ಪುಟ್ಟೇನಹಳ್ಳಿಯಲ್ಲಿ ಮನೆ ಕಟ್ಟಿಸಿದ್ದು ಅಪ್ಪನ ಆಸೆಯಂತೆ ಸುದೀಪ್ ಅವರು ಹೆಂಡತಿ ಮಕ್ಕಳೊಂದಿಗೆ ಈಗಲೂ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದು ಈ ಮನೆಗೆ ಸುದೀಪ್ ಅವರ ತಂದೆ ಶ್ರೀನಿಧಿ ಎಂದು ಹೆಸರಿಟ್ಟಿದ್ದಾರೆ .

ಇನ್ನು ಶ್ರೀನಿಧಿ ಎಂದು ಹೆಸರು ಇಡುವುದಕ್ಕೆ ಕಾರಣ ಸುದೀಪ್ ಅವರ ತಂದೆ ತಾಯಿ ಇಬ್ಬರು ಕೂಡ ವೆಂಕಟೇಶ್ವರನ ಪರಮ ಭಕ್ತರಾಗಿದ್ದು ಮನೆಗೆ ಶ್ರೀನಿಧಿ ಎಂದು ಹೆಸರಿಟ್ಟಿದ್ದಾರೆ ರವಿಚಂದ್ರನ್ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರ ತಂದೆ N ವೀರ ಅವರು ಕಟ್ಟಿಸಿರುವ ಮನೆಗೆ ಶ್ರೀ ಈಶ್ವರಿ ಕೃಪಾ ರವಿಕಲಾ ನಿವಾಸ ಎಂದು ಹೆಸರಿಟ್ಟಿದ್ದಾರೆ ತಾರಾ ನಟಿ ತಾರಾ ಅವರು ಅವರ ಮನೆಗೆ ತಾರಾ ಅನುರಾಧ ಚಿಗುರು ಎಂದು ಹೆಸರು ಇಟ್ಟಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್ ಗೋಲ್ಡನ್ ಸ್ಟಾರ್ ಗಣೇಶ್ ಅವರು ರಾಜರಾಜೇಶ್ವರಿ ನಗರದಲ್ಲಿ ಹೊಸದಾಗಿ ಮನೆ ಕಟ್ಟಿಸಿದ್ದು ವಿಜ್ಞಾ ವಿನಾಯಕನ ಮೇಲೆ ಅಪಾರ ನಂಬಿಕೆ ಇರುವ ಗಣೇಶ್ ಅವರು ತನ್ನ ಮನೆಗೆ ಗಣಪ ಎಂದೇ ಹೆಸರು ಇಟ್ಟಿದ್ದಾರೆ ಗಣೇಶ್ ಅವರ ಕೆಲವು ಆಪ್ತರು ಗಣೇಶ್ ಅವರನ್ನು ಗಣಪ ಎಂದೇ ಕರೆಯುತ್ತಾರೆ.

ಉಪೇಂದ್ರ real star ಉಪೇಂದ್ರ ಅವರು ಅವರ ಮನೆಗೆ ಸುಮನೆ ಎಂದು ಹೆಸರಿಟ್ಟಿದ್ದು S ಎನ್ನುವುದು ಇವರ brother ಸುಧೀಂದ್ರ ಅವರ ಹೆಸರಾಗಿದ್ದು U ಎನ್ನುವುದು ಉಪೇಂದ್ರ ಎಂದಾಗಿದ್ದು ಸೊ ಮನೆ ಎಂದಾಗಿದೆ ದರ್ಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಾಜಾಜಿನಗರದಲ್ಲಿ ಅಂದದ ಮನೆಯನ್ನು ಕಟ್ಟಿಸಿದ್ದು ಮನೆಗೆ ತೂಗುದೀಪ ನಿಲಯ ಎಂದು ಹೆಸರಿಟ್ಟಿದ್ದಾರೆ ತೂಗುದೀಪ ಎನ್ನುವುದು ತಂದೆಯ ಹೆಸರಾಗಿದ್ದು ಫಾರಂ ಹೌಸ್ ಗು ಕೂಡ ತೂಗುದೀಪ ಎಂದೇ ಹೆಸರು ಇಟ್ಟಿದ್ದಾರೆ ವಿನೋದ್ ಪ್ರಭಾಕರ್ ವಿನೋದ್ ಪ್ರಭಾಕರ್ ಅವರ ತಂದೆ ಟೈಗರ್ ಕಟ್ಟಿಸಿದ ಮನೆಯಲ್ಲಿ ವಾಸವಿದ್ದು ಈ ಮನೆಗೆ ಟೈಗರ್ ಪ್ರಭಾಕರ್ ಎಂದೇ ಹೆಸರಿಟ್ಟಿದ್ದಾರೆ .

ಸೃಜನ್ ಲೋಕೇಶ್ talking star ಸೃಜನ್ ಲೋಕೇಶ್ ಅವರು ತಮ್ಮ ಮನೆಗೆ ಶಬರಿ ಎಂದು ಹೆಸರಿಟ್ಟಿದ್ದಾರೆ ಯಶ್ ರಾಕಿಂಗ್ ಸ್ಟಾರ್ ಯಶ್ ಅವರು ಹೊಸದಾಗಿ ಪ್ರೆಸ್ಟೀಜ್ ಅಪಾರ್ಟಮೆಂಟ್ ನಲ್ಲಿ ಎರಡು ಫ್ಲಾಟ್ ಗಳನ್ನ ಖರೀದಿಸಿದ್ದು ಇದು ಗಲ್ಫ್ ಸ್ಟೇಡಿಯಂ ವಿಧಾನಸೌಧದ ಹತ್ತಿರ ಇದೆ ಇದಿಷ್ಟು ಸ್ಯಾಂಡಲ್ವುಡನ ಸ್ಟಾರ್ ಆಕ್ಟರ್ಸ್ ಗಳು ಅವರ ಮನೆಗೆ ಯಾವ ಹೆಸರನ್ನ ಇಟ್ಟಿದ್ದಾರೆ ಎಂಬುದರ ಬಗ್ಗೆ ವೀಡಿಯೋ ಈ ವೀಡಿಯೋ ನಿಮಗೆ ಇಷ್ಟ ಆಗಿದ್ದರೆ ಲೈಕ್ ಮಾಡಿ ಕಾಮೆಂಟ್ ಶೇರ್ ಮಾಡಿ

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...