ಸಣ್ಣ ವಯಸ್ಥಲೇ ಸೂಪರ್ ಸ್ಟಾರ್ ಆಗಿದ್ದ ಈಕೆ ನಾಯಕಿಯಾದ ಮೇಲೆ ಏನಾಯ್ತು ಗೊತ್ತಾ

ವೀಕ್ಷಕರೆ ಅದು ತೊಂಬತ್ತರ ದಶಕದ ಆಸು ಪಾಸು ಆ ಸಮಯದಲ್ಲಿ ಹಿಂದಿಯಲ್ಲಿ ಅಮಿತ್ ಬಚ್ಚನ್ ಬಿಟ್ಟರೆ ದಕ್ಷಿಣದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗು ರಜನಿಕಾಂತ್ ಇವರು ಮಾತ್ರ highest income tax payerಗಳೆಂಬ ಪಟ್ಟವನ್ನ ಹೊತ್ತಿದ್ದರು ಇವರನ್ನ ಬಿಟ್ಟರೆ ಮೂರನೇ ಸ್ಥಾನದಲ್ಲಿ ಇದ್ದದ್ದು ಆ ಇನ್ನೊಬ್ಬ ನಟಿ ಆಕೆ ನಾಯಕ ನಟಿ ಅಲ್ಲ ಬಾಲ ನಟಿ ಎಂಬುದೇ ವಿಶಿಷ್ಟ ಸಂಗತಿ ಆಕೆ ಬೇರೆ ಯಾರು ಅಲ್ಲ ಆಕೆಯ ಹೆಸರೇ ಬೇಬಿ ಶಾಮಿಲಿ ಈ ಹೆಸರನ್ನು ಕೇಳಿದ ತಕ್ಷಣ ಫ್ರಾಕ್ ತೊಟ್ಟ ಬಿಳಿ ಬಿಳಿ ಅರಳು ಕಂಗಳ ಮುದ್ದು ಮುದ್ದು ಮುಗದ ಆ ಪುಟ್ಟ ಬಾಲಕಿಯೊಬ್ಬಳು ನಮ್ಮ ಕಣ್ಣ ಮುಂದೆ ಆ ಕಾಲಕ್ಕೆ ಅತ್ಯಂತ್ popular ಹಾಗೂ ಪ್ರಧಾನವಾದ ಚತುರ್ಭಾಷಾ ಬಾಲನುಡಿಯಾಗಿದ್ದ ಬೇಬಿ ಶಾಮಿಲಿ ಬಹಳಷ್ಟು ಜನಕ್ಕೆ ತಾನು ನಟಿಸಿದ ಮೂರನೇ ಚಿತ್ರವಾದ ತಮಿಳಿನ ಅಂಜಲಿ ಎಂಬ ಸಿನಿಮಾದ ಅಂಜಲಿ ಎಂಬ ಮನೋಜ್ಞ ಪಾತ್ರದ ಮೂಲಕ ಚಿರಪರಿಚಿತರಾದವರು ವೀಕ್ಷಕರೇ ದಕ್ಷಿಣದ ನಾಲ್ಕು ಚಿತ್ರರಂಗಗಳ ಸುಮಾರು ನಲವತ್ತಕ್ಕೂ ಹೆಚ್ಚಿನ ಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ಬಾಲನಟಿಯಾಗಿ ನಟಿಸಿದ,

ಬೇಬಿ ಶಾಮಿಲ್ ಅವರದ್ದು ತೊಂಬತ್ತರ ದಶಕದ ಭಾರತದ ಸಿನಿಮಾ ಲೋಕದಲ್ಲಿ ಒಂದು ಪ್ರಮುಖವಾದ ಹೆಸರು ವೀಕ್ಷಕರೇ ಆಕೆಗೆ ತಾನು ನಟಿಸಿದ ಮೂರನೇ ಚಿತ್ರ ಪಾತ್ರಕ್ಕೆ ತಮಿಳು ಸ್ಟೇಟ್ ಮಾತ್ರವಲ್ಲದೆ ನ್ಯಾಷನಲ್ ಫಿಲ್ಮ ಅವಾರ್ಡ್ ಕೂಡ ಸಿಕ್ಕಿತ್ತು ವೀಕ್ಷಕರೇ ಮೂಲತಃ ತಮಿಳುನಾಡಿನವರಾದ ಶಾಮಿಲಿ ಬಾಬು ಎಂಬ ಈ ಅಸಾಧ್ಯ ಕಲಾವಿದೆ ಮುಂದೆ ಬೇಬಿ ಶಾಮಿಲಿ ಎಂದೇ ನಮಗೆಲ್ಲ ಪರಿಚಯವಾದವರು ಬೇಬಿ ಶಾಮಿಲಿ ಸಾವಿರದ ಒಂಬೈನೂರ ಎಂಬತ್ತೇಳರ ಜುಲೈ ಹತ್ತರಂದು ತಮಿಳುನಾಡಿನ ಚೆನ್ನೈನಲ್ಲಿ ಬಾಬು ಹಾಗೂ ಅನಿಶ್ ಎಂಬ ದಂಪತಿಗೆ ಕಿರಿ ಮಗಳಾಗಿ ಜನಿಸುತ್ತಾಳೆ ಬೇಬಿ ಶಾಮಿಲಿಯವರದ್ದು ಮೂಲತಃ ಕಲಾ ಕುಟುಂಬವೇ ಆಗಿತ್ತು ಇವರ ತಂದೆ ಬಾಬು ಕೇರಳ ಮೂಲದವರು ಆಗಿದ್ದು ನಟನೆಯಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಅಲ್ಲಿಂದ ಚೆನ್ನೈಗೆ ವಲಸೆ ಬಂದರು ಆದರೆ ಅವರು ಕನಸು ಅಷ್ಟು ಯಶಸ್ವಿಯಾಗಲಿಲ್ಲ ವಾದರೂ ತನ್ನ ಮಗಳು ಶಾಮಿಲಿಯ ಮೂಲಕ ಅದು ನೆರವೇರಿತು ಅಂತ ಹೇಳಬಹುದು .

ನಟನೆ ಹಾಗು ಅಭಿನಯದ ಕಲೆ ಶಾಮಿಲಿಗೆ ರಕ್ತಗತವಾಗಿ ಬಂದಿತ್ತು ಆಕೆಗೆ ಸ್ಟೇಜ್ fear ಎಂಬುದೇ ಇರಲಿಲ್ಲ ನೋಡುವುದಕ್ಕೆ ಆಕರ್ಷಕವಾಗಿದ್ದ ಮತ್ತು ಚಿಕ್ಕಂದಿನಿಂದಲೂ ಚುರುಕು ಸ್ವಭಾವದ ಹಾಗು ಸಕ್ರೀಯ ಕಲಿಕಾ ಮನಸ್ಥಿತಿ ಹೊಂದಿದ ಬೇಬಿ ಶಾಮಿಳಿಗೆ ಎರಡನೇ ವಯಸ್ಸಿಗೆ ತಮಿಳಿನ high budget ಸಿನಿಮಾ ಒಂದರಲ್ಲಿ ನಟಿಸುವ ಅವಕಾಶ ಒದಗಿ ಬಂತು ಅದು ತಮಿಳಿನ ಖ್ಯಾತ trend ಸೆಟರ್ ನಿರ್ದೇಶಕರಾದ ಮಣಿರತ್ನಂ ನಿರ್ದೇಶನದ ಅಂಜಲಿ ಸಿನಿಮಾ ನಟ ರಘುವರನ್ ರೇವತಿ ಮಾಸ್ಟರ್ ತರುಣ್ ಬೇಬಿ ಶ್ರುತಿ ಮುಂತಾದ ಬಹುತಾರಗಣವಿದ್ದ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿ ಬೇಬಿ ಶಾಮಿಲಿ ಕಾಣಿಸಿಕೊಂಡಿದ್ದರು ಅವರ ಪಾತ್ರದ ಹೆಸರೇ ಅಂಜಲಿ ಸಿನಿಮಾ ಹೆಸರು ಕೂಡ ಇದೆ ಆಗಿದ್ದರಿಂದ ಇಲ್ಲಿ ಒಟ್ಟಾರೆ ಚಿತ್ರದ ಹೈಲೈಟ್ ಬೇಬಿ ಶಾಮಿಲಿನೇ ಆಗಿದ್ದರು ಸಾವಿರದ ಒಂಬೈನೂರ ತೊಂಬತ್ತರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಬೇಬಿ ಶಾಮಿಲಿಯದ್ದು ಅತ್ಯಂತ ಚಾಲೆಂಜಿಂಗ್ ಪಾತ್ರ ಬೇಬಿ ಶಾಮಿಲಿ ಇದರಲ್ಲಿ ಮಾನಸಿಕ ಅಸ್ವಸ್ಥ ಬಾಲಕಿಯ ಪಾತ್ರವನ್ನ ನಿರ್ವಹಿಸಿದರು.

ಆಗ ಶಾಮಿನಿ ಕೇವಲ ಮೂರು ವರ್ಷ ವಯಸ್ಸು ಸಾಮಾನ್ಯವಾಗಿ ಈ ವಯಸ್ಸಿಗೆ ಎಷ್ಟೋ ಮಕ್ಕಳಿಗೆ ಸರಿಯಾಗಿ ಮಾತಾಡಲು ಕೂಡ ಬರೋದಿಲ್ಲ ಅಂತಹದರಲ್ಲಿ ಬೇಬಿ ಶಾಮಿಲಿ ತನ್ನ ಪಾತ್ರವನ್ನ ಅತ್ಯಂತ ಜೀವ ತುಂಬಿ ನಡೆಸಿದರು ಸ್ವತಃ ನಿರ್ದೇಶಕ ಮಣಿರತ್ನಂ ತಲೆದೂಗಿದ್ದರು ಈ ಚಿತ್ರದ ಮನೋಜ್ಞ ಅಭಿನಯಕ್ಕೆ ಬೇಬಿ ಶಾಮಿಲಿ ಬೆಸ್ಟ್ child ಆರ್ಟಿಸ್ಟ್ ವಿಭಾಗಕ್ಕೆ ಆ ವರ್ಷದ ತಮಿಳು ನಾಡು ಸ್ಟೇಟ್ ಫಿಲ್ಮ್ ಅವಾರ್ಡ್ ಹಾಗು ನ್ಯಾಷನಲ್ ಫಿಲ್ಮ ಅವಾರ್ಡ್ ಅನ್ನ ಪಡೆದರು ಇದು ಆಕೆಯನ್ನ ಇಡೀ ದಕ್ಷಿಣ ಚಿತ್ರರಂಗದಾದ್ಯಂತ ಕೊಂಡಾಡುವಂತೆ ಮಾಡಿತ್ತು ಸುತ್ತಮುತ್ತಲಿನ ಚಿತ್ರರಂಗದವರು ಈಕೆಯತ್ತ ದೌಡಾಯಿಸಿದರು ಇದಾದ ಬಳಿಕ ಬೇಬಿ ಶಾಮಿಲ್ ಗೆ ಅವಕಾಶಗಳು ಒಂದರ ಹಿಂದೊಂದರಂತೆ ಧಾವಿಸಿ ಬಂದವು ಬೇಬಿ ಶಾಮಿಲಿ ಮೊಟ್ಟೆ ಮೊದಲು ಬಣ್ಣ ಹಚ್ಚಿದು ಸಾವಿರದ ಒಂಬೈನೂರ ಎಂಬತ್ತೊಂಬತ್ತರಲ್ಲಿ ಆ ವರ್ಷ ತೆರೆಗೆ ಬಂದ ತಮಿಳಿನ ರಾಜನಡೆ ಎಂಬ ಚಿತ್ರವೇ ಆಕೆಯ ವೃತ್ತಿಜೀವನದ ಮೊಟ್ಟಮೊದಲ ಚಿತ್ರ ಅದಾದ ಬಳಿಕ ಅದೇ ವರ್ಷದ ತೆಲುಗಿನ ಮಗಡು ಎಂಬ ಚಿತ್ರದಲ್ಲಿಯೂ ಕೂಡ ಶಾಮಿಲಿ ನಟಿಸಿದರು ಇವೆರಡರ ಬಳಿಕ ಆಕೆಗೆ,

ದೇಶವ್ಯಾಪಿಯಾಗಿ ಹೆಸರನ್ನು ತಂದು ಕೊಟ್ಟದ್ದೇ ತಮಿಳಿನ ಅಂಜಲಿ ನಟಿಸಿದ ಮೊದಲ ಮೂರು ಚಿತ್ರಗಳಲ್ಲಿ ಬೇಬಿ ಶಾಮಿಲಿ ಅತ್ಯಂತ ಬೇಡಿಕೆ ಜೂನಿಯರ್ ಕಲಾವಿದೆಯಾಗಿ ಹೊರಹೊಮ್ಮಿದರು ತನ್ನ ಮೂರನೇ ವಯಸ್ಸಿಗೆ ರಾಷ್ಟ್ರ ಪ್ರಶಸ್ತಿಯನ್ನು ಕೂಡ ಗೆದ್ದಿದ್ದಳು ಆಕೆ ತನ್ನ ನಾಲ್ಕನೇ ಚಿತ್ರ ಮಲಯಾಳಂನಲ್ಲಿ ನಡೆಸಿದಳು ಮಲ್ಲುಟಿ ಎಂಬ ಚಿತ್ರದಲ್ಲಿ ಆಕೆ ಅಭಿನಯ ಮತ್ತೊಮ್ಮೆ ಬಾರಿ ಸಂಚಲನ ಮೂಡಿಸಿದಲ್ಲೇ ಆ ವರ್ಷ ಆಕೆಗೆ ಮಲಯಾಳಂ ಕೇರಳ state award ಅನ್ನ ದೊರಕಿಸಿಕೊಡ್ತು ಆಕೆ ನಟಿಸಿದ ಮೊದಲ ಕನ್ನಡ ಚಿತ್ರ ಸಾವಿರದ ಒಂಬೈನೂರ ತೊಂಬತ್ತರಲ್ಲಿ ತೆರೆ ಕಂಡ ಮತ್ತೆ ಹಾಡಿದ್ದು ಕೋಗಿಲೆ ಇದು ಕನ್ನಡದ ಸ್ಟಾರ್ ಡೈರೆಕ್ಟರ್ ಆಗಿದ್ದ HR ಭಾರ್ಗವ ನಿರ್ದೇಶನದಲ್ಲಿ ಹಾಗೂ ಡಾಕ್ಟರ್ ವಿಷ್ಣುವರ್ಧನ್ ರುಪಿಣಿ, ಅನಂತನಾಗ್, ಭವ್ಯ ಮುಂತಾದ ಪ್ರಮುಖ ಕಲಾವಿದರು ಈ ಚಿತ್ರದಲ್ಲಿ ನಟಿಸಿದರು, ಈ ಚಿತ್ರದಲ್ಲಿ ಪಲ್ಲವಿ ಎಂಬ ಹೆಸರಿನ ಬಾಲನಟಿ ಬೇಬಿ ಶಾಮಿಲಿ ವಿಷ್ಣುವರ್ಧನ್ ಅವರ ಮಗಳ ಪಾತ್ರದಲ್ಲಿ ನಟಿಸಿದರು.

ಈ ಚಿತ್ರದಲ್ಲಿ ತನ್ನ ವಯಸ್ಸಿಗೆ ಮೀರಿದ ಭಾವುಕ ನಟನೆಯಿಂದಾಗಿ ಬೇಬಿ ಶಾಮಿಲಿ ಕನ್ನಡಿಗರ ಮನ ಗೆದ್ದಿದ್ದರು ಈ ಚಿತ್ರಕ್ಕೆ ಪುನಃ ಅವರಿಗೆ ಕರ್ನಾಟಕ state film award ದತ್ತು ಈ ಚಿತ್ರದ ಬಳಿಕ ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಬೇಬಿ ಶಾಮಿಲಿ ಬ್ಯುಸಿಯಾದರು ಸಾವಿರದ ಒಂಬೈನೂರ ತೊಂಬತ್ತೊಂದರಲ್ಲಿ ಬೇಬಿ ಶಾಮಿಲಿ ಮೂರು ನಾಲ್ಕು ಭಾಷೆಗಳ ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದರು ನಂತರ ಬೇಬಿ ಶಾಮಿಲಿ ನಟಿಸಿದ ಕನ್ನಡದ ಎರಡನೇ ಚಿತ್ರ ಭೈರವಿ ಇದು ಕೂಡ ಸಾವಿರದ ಒಂಬೈನೂರ ತೊಂಬತ್ತು ಕೊನೆಯಲ್ಲಿ release ಆದ ಚಿತ್ರ ಇದರ ಬಳಿಕ ಶ್ವೇತಜ್ಞೆಯಲ್ಲಿ ನಟಿಸಿದ ಆಕೆ ತೆಲುಗು ಇಂಡಸ್ಟ್ರಿಯಲ್ಲಿ ಅತ್ಯಂತ busy ಆದರು ಕನ್ನಡದ ಪೊಲೀಸ್ lockup ಹಾಗು ತಮಿಳಿನ ಶಿವಶಂಕರಿ ದೇವರ ಬಿಟ್ಟು ಕೊಣ್ಣು ಮುಂತಾದ ಹತ್ತು ಹಲವು ವಿಭಿನ್ನ ಬಗೆಯ ಸಿನಿಮಾಗಳಲ್ಲಿ ಶಾಮಿಲಿ ನಟಿಸುತ್ತಾ ಹೋದರು ಸಾವಿರದ ಒಂಬೈನೂರ ತೊಂಬತ್ತು ಮೂರೂ ತೊಂಬತ್ತು ನಾಲ್ಕರಲ್ಲಿ ಆರು ಏಳು ವರ್ಷ ವಯಸ್ಸಿನ ಬೇಬಿ ಶಾಮಿಲಿ ಕನ್ನಡದಲ್ಲಿ ಹೆಚ್ಚು ಚಿತ್ರಗಳಲ್ಲಿ ನಟಿಸಿದರು ಕಾದಂಬರಿ ಮಕ್ಕಳ ಸಾಕ್ಷಿ ದಾಕ್ಷಾಯಿಣಿ ಭುವನೇಶ್ವರಿ ಹೀಗೆ ಮುಂತಾದ ಚಿತ್ರಗಳಲ್ಲಿ ನಟಿಸಿದ ಶಾಮಿಲಿ ಕನ್ನಡ audience ನ ಬಾಲ ನಟಿಯಾಗಿ ಹೋದರು.

ಸಾವಿರದ ಒಂಬೈನೂರ ತೊಂಬತ್ತು ನಾಲ್ಕರಲ್ಲಿ ತೆರೆ ಕಂಡ ಸಾಮಾಜಿಕ ದುರಂತದ ಕಥಾನಕವಿದ್ದ ಕನ್ನಡದ ಹೂವು ಹಣ್ಣು ಶಾಮಿನಿ ನಡೆಸಿದ ಆ ವರ್ಷದ ಕನ್ನಡದ ಪ್ರಧಾನ ಚಿತ್ರ ಕನ್ನಡದಲ್ಲಿ ನಟಿಸುತ್ತಲೇ ಶಾಮಿಲ್ ಅನೇಕ ತಮಿಳು ತೆಲುಗು ಹಾಗೂ ಮಲಯಾಳಂ ಅಲ್ಲೂ ಕೂಡ ಸದ್ದಿಲ್ಲದೆ ನಟಿಸ್ತಾ ಹೋದರು ಅವರ ಕೈಯಲ್ಲಿ ಒಂದು ವರ್ಷಕ್ಕೆ ಹತ್ತಾರು ಸಿನಿಮಾಗಳ ಆಫರ್ ಗಳು ಇರುತ್ತಿದ್ದವು ಬೇಡಿಕೆ ಹೆಚ್ಚಾದಂತೆ ಅವರ ಸಂಭಾವನೆ ಕೂಡ ಅಧಿಕವಾಗ್ತಾ ಹೋಯಿತು ಏಳು ವರ್ಷದ ಹೊತ್ತಿಗೆ ಬೇಬಿ ಶಾಮಿಲಿ ಭಾರತದ ಅತಿ ಹೆಚ್ಚು ತೆರಿಗೆ ಪಾವತಿಸುವ ದೇಶದ ಏಕೈಕ ಬಾಲ ಕಲಾವಿದ ಎಂಬ ಕೀರ್ತಿಗೆ ಪಾತ್ರರಾದರು ಬಹುಷ್ಯ ಬೇಬಿ ಶಾಮಿಲಿ ಎಂಬ ಹೆಸರನ್ನು ಕೇಳದ ದಕ್ಷಿಣ ಭಾರತೀಯರೇ ಇಲ್ಲವೇನೋ ಎಂಬುವಷ್ಟರ ಮಟ್ಟಿಗೆ ಇತ್ತು ಅವರ ಈ ಹೆಸರಿನ ವರ್ಚಸ್ಸು ಬೇಬಿ ಶಾಮಿಲಿ ಎರಡು ಸಾವಿರದ ಇಸವಿವರೆಗೂ ಬಾಲ ನಟನೆಯಲ್ಲಿ ಸಕ್ರಿಯರಾಗಿದ್ದರು ಅವರ ಬಾಲ ನಟನೆಯ ಕೊನೆಯ ಚಿತ್ರ ಎರಡು ಸಾವಿರ ಇಸವಿಯಲ್ಲಿ ತೆರೆ ಕಂಡ ತಮಿಳಿನ ಕಂಡುಕೊಂಡೆ ,

ಎಂಬ ಚಿತ್ರ ಆದರೆ ಬಾಲ ನಟಿಯಾಗಿ ಸುಪ್ರಸಿದ್ದರಾಗಿದ್ದ ಶಾಮಿಲಿ ನಾಯಕ ನಟಿಯಾಗಿ ಯಾಕೋ ಹೆಚ್ಚಿನ ಯಶಸ್ಸನ್ನು ಕಾಣಲಿಲ್ಲ ಎರಡು ಸಾವಿರದ ಒಂಬತ್ತರಲ್ಲಿ ಶಾಮಿಲಿ ಪ್ರಥಮ ಬಾರಿಗೆ ನಾಯಕ ನಟಿಯಾಗಿ ಒಹ್ ಎಂಬ ಚಿತ್ರದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದರು ಈ ಚಿತ್ರ ಹೆಚ್ಚು ಯಶಸ್ಸನ್ನ ಕಾಣಲಿಲ್ಲವಾದರೂ ನಟನೆಗಾಗಿ ಶಾಮಿಲಿ ಆ ವರ್ಷದ best female debut ವಿಭಾಗದ ಸಿನಿಮಾ ಪ್ರಶಸ್ತಿಯನ್ನ ಪಡೆದರು ಅದಾದ ಮೇಲೆ ಎರಡು ಸಾವಿರದ ಹದಿನೈದರಲ್ಲಿ ಮಲಯಾಳಂನ ಒಂದು ಚಿತ್ರದಲ್ಲೂ ಕೂಡ ನಟಿಸಿದರು ಆ ಚಿತ್ರ ಕೂಡ ಯಶಸ್ಸನ್ನ ಕಾಣಲಿಲ್ಲ ಅದಾಗಿ ಮರು ವರ್ಷ ತಮಿಳಿನ ವೀರ ಶಿವಾಜಿ ಚಿತ್ರದಲ್ಲೂ ಕೂಡ ನಟಿಸಿದರು ನಂತರ ಆಕೆ ಬಹು ನಿರೀಕ್ಷಿತ ಚಿತ್ರವಾದ ಅಮ್ಮಮ್ಮ ಗಾರಿಲೋ ಚಿತ್ರವೇ ಶಾಮಿಲಿ ನಟಿಸಿದ ಕಡೆಯ ಚಿತ್ರ ನಾಯಕಿಯಾಗಿ ನಟಿಸಿದ ನಾಲ್ಕು ಚಿತ್ರಗಳು ಆಕೆಯ ಭವಿಷ್ಯವನ್ನ ರೂಪಿಸಲಾಗಲಿಲ್ಲ ಈ ನಡುವೆ ಹೊರಗೆ ಬಂದ ಕೆಲವು ಕನ್ನಡ ಚಿತ್ರಗಳ ಅವಕಾಶವನ್ನು ಕೂಡ ಶಾಮಿಲಿ ನಿರಾಕರಿಸಿದರು.

ಅಂತ ಒಂದಷ್ಟು ದಿನ ಸುದ್ದಿಯಲ್ಲಿ ಇದ್ದರು ಇನ್ನು ಆಕೆ ಆಯ್ಕೆಯಾದ ಚಿತ್ರಗಳಿಗೆ ಸರಿಯಾದ ಸಮಯಕ್ಕೆ shooting spotಗೆ ಬರದೇ ಇರೋದು ಮತ್ತೆ ಅಗತ್ಯಕ್ಕಿಂತ ಹೆಚ್ಚಿನ ಬೇಡಿಕೆಯನ್ನ ಇಡೋದು ಚಿತ್ರ ತಂಡದೊಂದಿಗೆ ಆಕೆಯ ಹೊಂದಾಣಿಕೆ ಸರಿ ಇಲ್ಲದೆ ಇರೋದು ಇಂತಹ ಆರೋಪಗಳು ಕೂಡ ಶಾಮಿಯಾ ಮೇಲಿದ್ದವು ತಾನು ಚಿಕ್ಕ ವಯಸ್ಸಿನಲ್ಲೇ super star ಆಗಿದ್ದವಳು ಅನ್ನುವ ಅಹಂ ಕೂಡ ಆಕೆಗೆ ಇತ್ತು ಅಂತ ಆಕೆಯ ಜೊತೆ ನಟಿಸಿದ ಹಲವು ಕಲಾವಿದರು ಆರೋಪ ಇನ್ನು ಈಕೆಯ ಪಕ್ಕ ಶಾಲಿನಿ ಕೂಡ ನಟಿಯಾಗಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಅದಲ್ಲದೆ ನಾಯಕಿಯಾಗಿ ಕೂಡ ಹನ್ನೆರಡು ಚಿತ್ರಗಳಲ್ಲಿ ನಟಿಸಿದ್ದಾರೆ ಇನ್ನು ಇವರ ಪತಿ ತಮಿಳಿನ superstar ಅಜಿತ್ ನಾಯಕಿಯಾಗಿ ಅಕ್ಕ ಶಾಲಿನಿ ತಕ್ಕ ಮಟ್ಟಿಗೆ ಹೆಸರು ಮಾಡಿದರು.

ಆದರೆ ಶಾಮಿಲಿ ನಾಯಕ ನಟಿಯಾಗಿ ಗೆಲ್ಲುವುದಕ್ಕೆ ಸಾಧ್ಯವಾಗಲಿಲ್ಲ ಹಿಂದೆ ಬಾಲನಟಿಯಾಗಿ ದಕ್ಷಿಣ ಭಾರತವನ್ನೇ ಆಳಿದ ಈ ಕಲಾವಿದೆ ಈಗ ನಾಯಕ ನಟಿಯಾಗಿ ಗುರುತಿಸಿಕೊಳ್ಳದೆ ಶ್ರಮ ಪಡುತ್ತಿದ್ದಾರೆ ಇದಕ್ಕೆ ಆಕೆಯ ಅಹಂಕಾರ ಅಂತ ಕೆಲವರು ಹೇಳಿದರೆ ಇನ್ನು ಕೆಲವರು ಆಕೆ ಅಭಿನಯ ಇನ್ನು ಆಗಬೇಕು ಅಂತ ಅಭಿಪ್ರಾಯ ಪಡುತ್ತಾರೆ ಇನ್ನು ಮುಂದೆ ಆದರೂ ಶಾಮೀಲು ಕುಲಾಯಿಸಬಹುದೇ ಕಾದು ನೋಡಬೇಕಿದೆ ಇದಿಷ್ಟು ಈ ಒಂದು ವಿಡಿಯೋದ ಮಾಹಿತಿ ನಮಸ್ಕಾರ ವೀಕ್ಷಕರೇ ಈಗ ಉಚಿತ demand account ಹಾಗು indozant ಬ್ಯಾಂಕನ್ನ savings account ಅನ್ನ ಶೂನ್ಯ ದರದಲ್ಲಿ ನೀಡುತ್ತಿದೆ ಖ್ಯಾತ ಉದ್ಯಮಿ ರತ್ನ ಟಾಟಾ ಅವರು up starts ನ investor ಆಗಿದ್ದಾರೆ ನೀವು ದೀರ್ಘಕಾಲದ ಹೂಡಿಕೆದಾರರಾಗಿದ್ದರೆ ನಿಮಗೆ broker charge ಅನ್ನ ವಿಧಿಸಲಾಗುವುದಿಲ್ಲ ಇನ್ನು trading community telegram channel ಇಂದ ಹದಿನೇಳು ಸಾವಿರ ಬೆಲೆಯ foldable cycle lucky winner ನೀಡಲಾಗುವುದು ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಲು description ಬಾಕ್ಸ್ ಅಲ್ಲಿ ಕೊಟ್ಟಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅಪ್ಸ್ಟ್ರಾಕ್ ಅಲ್ಲಿ ಡಿಮೇಟ್ ಅಕೌಂಟ್ ಅನ್ನು ತೆರೆಯಿರಿ ಹಾಗೂ ಟೆಲಿಗ್ರಾಮ್ ಚಾನೆಲಗೆ join ಆಗಿ

san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.