ನಮಸ್ಕಾರ ಪ್ರಿಯ ಓದುಗರೆ ಈ ಮೂರೂ ವಸ್ತುಗಳು ನಿಮ್ಮ ಮನೆಗೆ ಯಾವ ರೀತಿ ದಾರಿದ್ರ್ಯತನವನ್ನು ತರುತ್ತದೆ ಗೊತ್ತಾ?ದು ಕೆಲವೊಂದು ವಸ್ತುಗಳು ಅದರಲ್ಲಿಯೂ ಈ ವಸ್ತುಗಳ ವಿಚಾರದಲ್ಲಿ ನಮ್ಮಿಂದಾಗುವ ತಪ್ಪುಗಳಿಂದ ಮನೆಯಲ್ಲಿ ಎಂತಹ ದೊಡ್ಡ ಸಮಸ್ಯೆಗಳು ಎದುರಾಗುತ್ತದೆ ಅಂದರೆ, ಇದ್ದಕ್ಕಿದ್ದ ಹಾಗೆ ಧನಸಂಪತ್ತು ಹಾನಿ ಆಗುವುದು ಕಷ್ಟಗಳು ಹೆಚ್ಚಾಗವುದು ಅಥವಾ ಆರೋಗ್ಯದಲ್ಲಿ ಏರುಪೇರಾಗುವುದು ನಾವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣದೆ ಕೇವಲ ನಷ್ಟವೇ ಸಂಭವಿಸುತ್ತ ಇರುವುದು ಹೀಗೆಲ್ಲಾ ಆಗುತ್ತದೆ. ಯಾಕೆಂದರೆ ನಾವು ಇಂತಹ ಕೆಲವೊಂದು ವಸ್ತುಗಳಲ್ಲಿ ಮಾಡುವ ಕೆಲವೊಂದು ನಿರ್ಲಕ್ಷ್ಯತನವೆ ಇಷ್ಟು ದೊಡ್ಡ ಹಾನಿಯುಂಟಾಗಲು ಇಷ್ಟು ದೊಡ್ಡ ನಷ್ಟ ಉಂಟಾಗಲು ಕಾರಣವಾಗುತ್ತದೆ.
ಹೌದು ಈ ವಸ್ತುವನ್ನು ಹೀಗೆಂದು ಕರೆಯುತ್ತಾರೆ ಅದೇನೆಂದರೆ ನಕಶಿಕ ಆಸ್ತಿಕ ಎಂದು, ನಕ ಅಂದರೆ ಉಗುರು ಶಿಕ ಅಂದರೆ ಕೂದಲು ಮತ್ತು ಆಸ್ತಿಕ ಅಂದರೆ ಮೂಳೆ ಎಂದರ್ಥ ಈ ವಸ್ತುಗಳು ಮನೆಗೆ ಎಂತಹ ದೊಡ್ಡ ದಾರಿದ್ರ್ಯತನವನ್ನು ತರುತ್ತದೆ ಅಂದರೆ ಇಂತಹ ವಸ್ತುಗಳಲ್ಲಿ ನೀವು ನಿರ್ಲಕ್ಷ್ಯ ಮಾಡಿರುವುದರಿಂದ ಅದರಲ್ಲಿಯೂ ಉಗುರು ಮತ್ತು ಈ ಕೂದಲಿನ ವಿಚಾರದಲ್ಲಿ ಹೆಣ್ಣು ಮಕ್ಕಳು ಮಾಡುವ ಕೆಲವೊಂದು ತಪ್ಪುಗಳು ಮನೆಗೆ ದೊಡ್ಡ ಸಮಸ್ಯೆ ಅನ್ನು ತಂದೊಡ್ಡುತ್ತದೆ ಆಕೆ ಮನೆಯ ಯಜಮಾನ ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ದೊಡ್ಡ ದೊಡ್ಡ ಹಾನಿಯುಂಟಾಗುವ ಹಾಗೆ ನಷ್ಟ ಸಂಭವಿಸುವ ಹಾಗೆ ಮಾಡುತ್ತದೆ ಅಂತಹ ಕೆಟ್ಟ ದಾ.. ರಿದ್ರ್ಯ ತರುವ ವಸ್ತುಗಳು ಇವುಗಳು, ಹಾಗೆ ಈ ವಸ್ತುಗಳಲ್ಲಿ ಯಾವ ರೀತಿ ನಿರ್ಲಕ್ಷ್ಯ ಮಾಡಲೇಬಾರದು ಎಂಬುದನ್ನು ತಿಳಿಸಿಕೊಡುತ್ತೇವೆ ಈ ಕೆಳಗಿನ ಪುಟ ವನ್ನು ಸಂಪೂರ್ಣವಾಗಿ ತಿಳಿಯಿರಿ.
ಹೌದು ನಟ ಅಂದರೆ ಉಗುರುಗಳು ಮನುಷ್ಯನ ಉಗುರುಗಳು ಎಂತಹ ನಕಾರಾತ್ಮಕ ಶಕ್ತಿಯ ಪ್ರತೀಕವಾಗಿ ರುತ್ತದೆ ಅಂದರೆ ಮನೆಯಲ್ಲಿ ಉಗುರು ಬಿದ್ದರೆ, ಅದು ಮನೆಗೆ ದಟ್ಟದಾರಿದ್ರ್ಯವನ್ನೂ ತಂದುಕೊಡುತ್ತದೆ. ಅದಕ್ಕಾಗಿಯೇ ಹಿರಿಯರು ಮನೆಯೊಳಗೆ ಯಾವುದೇ ಕಾರಣಕ್ಕೂ ಉಗುರು ಕತ್ತರಿಸಬಾರದು ಅಂತ ಹೇಳುವುದು ಯಾಕೆಂದರೆ ಉಗುರು ಕತ್ತರಿಸುವಾಗ ಆಕಸ್ಮಾತ್ ಚಿಕ್ಕ ಉಗುರಿನ ತುಂಡು ಮನೆಯೊಳಗೆ ಬಿಟ್ಟರು ಅದು ಮನೆಗೆ ದೊಡ್ಡ ದಾರಿದ್ರ್ಯವನ್ನೇ ನೀಡುತ್ತದೆ .
ಎಂಬ ಕಾರಣದಿಂದಾಗಿ ಹಿರಿಯರು ಯಾವುದೇ ಕಾರಣಕ್ಕೂ ಮನೆಯ ಒಳಗೆ ಉಗ್ರನ ಕತ್ತರಿಸಬಾರದೋ ಎಂಬ ನಿಯಮವನ್ನು ಮಾಡಿದ್ದರು ಹಾಗೆ ಮನುಷ್ಯನ ದೇಹದ ಅಂಗವಾಗಿರುವ ಈ ಉಗುರು ಬಹಳ ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತದೆ. ಹಾಗಾಗಿ ಈ ನಕಾರಾತ್ಮಕ ಶಕ್ತಿ ಹೊರಹೊಮ್ಮಿಸುವ ಉಗುರನ್ನು ಕತ್ತರಿಸಿ ನಂತರವೂ ಕೂಡ ಅದನ್ನು ಸರಿಯಾಗಿ ಬಿಸಾಡಬೇಕು ಎಲ್ಲೆಂದರಲ್ಲಿ ಬಿಸಾಡಬಾರದು. ಯಾಕೆಂದರೆ ಅಕಸ್ಮಾತ್ ಈ ಉಗುರಿನ ತುಂಡು ಮೂಕ ಪ್ರಾಣಿಗಳ ಹೊಟ್ಟೆ ಸೇರಿದರೆ ಅದು ವಿ..ಷಪೂರಿತ ಹಾಗೆ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ.
ಇನ್ನೂ ಶಿಖಾ ಹೌದು ಮನೆಯಲ್ಲಿ ಹೆಣ್ಣುಮಕ್ಕಳು ಕೂದಲನ್ನು ಆದರೆ ಯಾವುದೇ ಕಾರಣಕ್ಕೂ ಈ ಕೂದಲಿನ ತುದಿ ಮನೆಯ ಸದಸ್ಯರನ್ನ ಸೋಕಬಾರದು ಇದೂ ಕೂಡ ಮನುಷ್ಯನಿಗೆ ದಾರಿದ್ರ್ಯತನವನ್ನು ಉಂಟು ಮಾಡುತ್ತದೆ. ಹಾಗಾಗಿ ಮನೆಯಲ್ಲಿಯೇ ಹೆಣ್ಣುಮಕ್ಕಳು ಒಳಗೆ ಅಂದರೆ ರಾಜಕಾರಣಿಯ ಬಳಿ ಅಡುಗೆ ಕೋಣೆಯ ಬಳಿ ತಲೆ ಕೂದಲನ್ನು ಬಾಚಬಾರದು ಎಂದು ಹೇಳುವುದು ಮತ್ತು ಕೂದಲನ್ನು ಬಾಚಿದ ಮೇಲೆ ಉದುರಿದ ಕೂದಲನ್ನು ಗಂಟು ಕಟ್ಟಿ, ಅದನ್ನು ಸರಿಯಾದ ಜಾಗಕ್ಕೆ ಬಿಸಾಡಬೇಕು. ಮನೆಯ ಯಾವುದಾದರು ಮೂಲೆಗೆ ಈ ಕೂದಲು ಸೇರಿಕೊಂಡರೆ ಮನೆಗೆ ದಟ್ಟ ದಾರಿದ್ರ್ಯವನ್ನು ಉಂಟು ಮಾಡುತ್ತದೆ.
ನಕ ಶಿಕ ಮತ್ತು ಆಸ್ತಿಕ ಅಂದರೆ ಮೂಳೆ, ಮಾಂಸಾಹಾರ ಪದಾರ್ಥಗಳನ್ನು ಸೇವಿಸುವ ಜನರು ಅದನ್ನ ತಿಂದು ಮನೆಯೊಳಗೆ ಇಟ್ಟುಕೊಂಡರೆ ಅದು ಮನೆಗೆ ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ಯಾರೂ ಮಾಂಸಾಹಾರ ಪದಾರ್ಥಗಳನ್ನು ಸೇವಿಸುತ್ತಾರೆ, ತಿಂದ ನಂತರ ಆ ಮೂಳೆಗಳನ್ನು ಬಿಸಾಡದೆ ಮನೆಯೊಳಗೆ ಇಟ್ಟುಕೊಂಡರೆ, ಅದು ಕೂಡಾ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟು ಮಾಡುತ್ತದೆ ಎಂದು ಹೇಳಲಾಗಿದೆ.
ಹಾಗಾಗಿ ಈ ಕೆಲವೊಂದು ತಪ್ಪುಗಳಿಂದ ಉಂಟಾಗಬಹುದಾದ ಕೆಟ್ಟ ಪ್ರಭಾವವನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಎಚ್ಚರವಹಿಸಿ ಕೆಲವೊಂದು ಕ್ರಮಗಳನ್ನು ತಾರಸಿ ಮನೆಗಳ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಹಲವು ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿಕೊಳ್ಳಬಹುದು…